Of all the three murders, media houses namely: TV9, Suvarna News, and Public TV neglected Masud’s Murder, communalized Praveen’s murder and gave a love angle to Fazil’s murder intentionally to provoke hatred against Muslims. #KannadaMediaAgainstMuslims
Investigation reports that Fazil was murdered on the basis of communal hatred. But, Media houses namely: TV9, Suvarna News, and Public TV aired the rumour by broadcasting continuously that it was a murder executed on the basis of love affairs. #KannadaMediaAgainstMuslims
If Indian Muslims can do massive protest to defend the honour of Prophet(pbuh) then they must also come out in huge numbers to defend fellow Muslims when their houses are bulldozed.
Prophet (pbuh) will never be pleased if we forsake victim Muslims when their houses are demolished
ಜಾತ್ಯತೀತ ನಿಲುವಿಗೆ ಮೋಸ ಮಾಡುವ ಕಾಂಗಿಗಳೇ ನಿಮ್ಮ ಈ ನಡೆ ನಿಮ್ಮ ಅವನತಿಗೆ ನೀವೇ ದಾರಿ ಮಾಡಿಕೊಟ್ಟಂತಿದೆ.
ಪದೇ ಪದೇ ಕಾಂಗ್ರೆಸ್ ತನ್ನನ್ನು ತಾನು #congRSS ಅಂತ ಸ್ಪಷ್ಟಪಡಿಸುತ್ತಿದೆ. Best of Luck
@INCcongress
ಅರೆಸ್ಸೆಸ್ ಗೆ ಸಿಂಹ ಸ್ವಪ್ನ ವಾಗಿರುವ ಪಾಪ್ಯುಲರ್ ಫ್ರಂಟ್ ಬಗ್ಗೆ ಸಂಘದ ಅಣತಿಯಂತೆ ಕಾರ್ಯಾಚರಿಸುತ್ತಿರುವ ಈಡಿ ಯ ಕಾರ್ಯಾಚರಣೆ ಅನಿರೀಕ್ಷಿತವೇನಲ್ಲ. ಆದರೆ ಸಂಘದ ಭಯಪಡಿಸುವ ಕನಸು ಕನಸಾಗಿಯೇ ಉಳಿಯಲಿದೆ.ಜೈ ಪಾಪ್ಯುಲರ್ ಫ್ರಂಟ್.#PFIJhukegaNahi
ಬುಲ್ಡೋಜರ್ ಹತ್ತಿಸಿ ಮೆರೆಯದಿರಿ ಸಂಘಿಗಳೇ ......
ನಾಗಪುರದ ಕಚೇರಿ ಮೇಲೆ ಬುಲ್ಡೋಜರ್ ಹತ್ತಿಸುವ ದಿನಗಳು ಬರಲಿದೆ .....
ಕಾಯಲಿದ್ದೇವೆ, ನಿಮ್ಮ ಎಲ್ಲಾ ಕುತಂತ್ರಗಳನ್ನು ನೋಡುತ್ತಿದ್ದೇವೆ, ಮೌನವಾಗಿದ್ದೇವೆಯೆಂದರೆ ಅದು ದೌರ್ಬಲ್ಯದಿಂದಲ್ಲ, ಹೆಚ್ಚಿನ ಶಕ್ತಿಗಳೊಂದಿಗೆ ಪ್ರತಿರೋಧಿಸಲು .......
@khaleelcreative@KodaguSp @DCKodagu ಶನಿವಾರಸಂತೆಯಲ್ಲಿ ಅಮಾಯಕ ಯುವಕನಿಗೆ ಹಲ್ಲೆ ನಡೆಸಿದ ಸಂಘೀ ಗೂಂಡಾಗಳನ್ನು ಬಂಧಿಸುವ ಬದಲು ದೂರು ನೀಡಲು ಹೋದ ಸಂತ್ರಸ್ತನ ಸಹೋದರನನ್ನೇ ಠಾಣೆಯಲ್ಲಿ ಕೂರಿಸಿ ದೌರ್ಜನ್ಯ ವೆಸಗಿದ ಪೋಲಿಸರ ಕ್ರಮ ಖಂಡನೀಯ@KodaguSp
@khaleelcreative@KodaguSp @DCKodagu ಜಿಲ್ಲೆಯ ಶನಿವಾರಸಂತೆಯಲ್ಲಿ ಅಮಾಯಕ ಯುವಕನ ಮೇಲೆ ಸಂಘಪರಿವಾರ ದಾಳಿಯ ವಿರುದ್ಧ ಪೋಲಿಸರಿಗೆ ದೂರು ನೀಡಲು ತೆರಳಿದಾಗ ಠಾಣೆಯಲ್ಲಿ ಕೂಡಿಟ್ಟು ದೌರ್ಜನ್ಯ ಎಸಗಿರುವುದು ಖಂಡನೀಯ. ಸಂಘಪರಿವಾರದ ದಬ್ಬಾಳಿಕೆಯ ವಿರುದ್ಧ ಸಂವಿಧಾನಾತ್ಮಕ ಪ್ರತಿರೋಧಕ್ಕೆ ಎಸ್ಡಿಪಿಐ ಬದ್ಧವಾಗಿದೆ..
@KodaguSp @DCKodagu
ಜಿಲ್ಲೆಯ ಶನಿವಾರಸಂತೆಯಲ್ಲಿ ಅಮಾಯಕ ಯುವಕನ ಮೇಲೆ ಸಂಘಪರಿವಾರ ದಾಳಿಯ ವಿರುದ್ಧ ಪೋಲಿಸರಿಗೆ ದೂರು ನೀಡಲು ತೆರಳಿದಾಗ ಠಾಣೆಯಲ್ಲಿ ಕೂಡಿಟ್ಟು ದೌರ್ಜನ್ಯ ಎಸಗಿರುವುದು ಖಂಡನೀಯ. ಸಂಘಪರಿವಾರದ ದಬ್ಬಾಳಿಕೆಯ ವಿರುದ್ಧ ಸಂವಿಧಾನಾತ್ಮಕ ಪ್ರತಿರೋಧಕ್ಕೆ ಎಸ್ಡಿಪಿಐ ಬದ್ಧವಾಗಿದೆ.
@KodaguSp @DCKodagu
@AnisPFI Assalaam assalaam ya shaheed assalam ,our brother zubair from palakad passed away,he was killed by RSS goons while returning after juma from home,oh almighty give a same chance to us also and give a jannatul firdaush to our beloved brother zubair
Ya shaheed assalam😔
ಸಂವಿಧಾನ ಧರ್ಮ ನಿರಪೇಕ್ಷತೆಯಿಂದ ಜೀವಿಸಲು ಸ್ವತಂತ್ರವಾಗಿ ಅವರವರ ಧರ್ಮದ ಪ್ರಕಾರ ಆಚಾರ ವಿಚಾರ ಪ್ರಚಾರ ಪಡಿಸಲು ಅನುಭವಿಸಲು ಅವಕಾಶ ನೀಡಿರುವಾಗ ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗ ಅಲ್ಲ ಎಂಬ ಹೈಕೋರ್ಟ್ ತೀರ್ಪು ಒಪ್ಪಲು ಸಾಧ್ಯವಿಲ್ಲ
#Unconstitutionalverdict#HijabMovement
They are thrown out of class, barred from attending exams, face harassment by media, police, teachers and fellow students, and now the judiciary has denied their justice.
#Unconstitutionalverdict#HijabMovement
Bhatkal town has turned into a fortress with shops, restaurants and other business houses being closed and the police seen on the town's main streets.
#KarnatakaBandh
https://t.co/swI6GmQM4U