I strongly condemn the brutal murder of @BJP4Keralam OBC Morcha Secretary Adv. Renjith Sreenivasan by PFI terrorists in broad daylight.
By giving a free run for #PFI Terrorists to kill RSS & BJP Karyakartas, CM @vijayanpinarayi is turning God's Own Country into Jihadis Paradise.
Saddened by the unfortunate demise of Chief of Defence Staff Gen Bipin Rawat, his wife & 11 others in the chopper crash.
It is a huge loss for our nation & Indian defence. My deepest condolences to the families & well-wishers of the deceased.
ಐನೋರಿಗೇನೋ ವಯಸ್ಸಾಯಿತು ಅರವತ್ತರ ಅರಳು ಮರಳು ಆದರೆ ಇದನ್ನು ಪೇಪರ್ ಪ್ರಿಂಟ್ ಮಾಡಿದವನಿಗೆ ಬುದ್ಧಿ ಜ್ಞಾನ ಬೇಡವಾ? ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಿದ್ದು ೧೯೯೦ ರಲ್ಲಿ ಪ್ರಧಾನಿ ವಿಪಿ ಸಿಂಗ್ ಅವರ ಪ್ರಾದೇಶಿಕ ಪಕ್ಷಗಳನ್ನೊಳಗೊಂಡ ಸರ್ಕಾರ !!
ಮೆಡಿಕಲ್ ಮಾಫಿಯಾದ ವಿರುದ್ಧ ಧ್ವನಿ ಎತ್ತಿದ ಸುಹೈಲ್ ಖಂದಕ್ ರವರ ಬಂಧನ ಖಂಡನಾರ್ಹ. ಮಂಗಳೂರಿನಲ್ಲಿ ಬಡ ರೋಗಿಗಳ ರಕ್ತ ಹೀರುತ್ತಿರುವ ಆಸ್ಪತ್ರೆಗಳು
ಮತ್ತು ಮೆಡಿಕಲ್ ಮಾಫಿಯಾಗಳ ವಿರುದ್ಧ ಎಲ್ಲಾ ಸಂಘಟನೆಗಳು ಹೋರಾಡಬೇಕು. ಅದಕ್ಕಾಗಿ ಹೋರಾಡುತ್ತಿರುವ ಸುಹೈಲ್ ಖಂದಕ್ ರಂತಹಾ ನಾಯಕರೊಂದಿಗೆ ಕೈ ಜೋಡಿಸಬೇಕು
ಹಿಂದೆ ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ನೀವು ನಿಮ್ಮವರು ಸಿಕ್ಕಿ ಬಿದ್ದಿರಿ ಈಗ ಬುರ್ಖಾ ವಿಚಾರ ತಂದು ಮತ್ತೊಮ್ಮೆ ಸಿಕ್ಕಹಾಕೊಳ್ತಿರಿ. ಜನ ಈಗ ಅಂಧತ್ವದಿಂದ ಹೊರಗೆ ಬಂದಿದ್ದಾರೆ. ಮುಂದಕ್ಕೆ ಮನೆಯಲ್ಲಿ ಇರುವ ಪ್ಲಾನ್ ಮಾಡಿಕೊಳ್ಳಿ
ಖಾಸಗಿ ಆಸ್ಪತ್ರೆಗಳು ಲಸಿಕಾ ತಯಾರಕ ಸಂಸ್ಥೆ ನಿಗದಿಪಡಿಸಿದ ದರದ ಜೊತೆಗೆ ರೂ.100 ಸೇವಾಶುಲ್ಕ ಮಾತ್ರ ವಸೂಲಿ ಮಾಡಬೇಕೆಂದು ಕೇಂದ್ರ @BJP4India ಸರ್ಕಾರದ ಸುತ್ತೋಲೆ ಇದ್ದರೂ ಲಸಿಕೆಯನ್ನು 900ರೂ.ಗೆ ಮಾರಾಟ ಮಾಡುತ್ತಿರುವ ಸಂಸದ @Tejasvi_Surya ವಿರುದ್ಧ ಕ್ರಮ ಯಾಕಿಲ್ಲ @CMofKarnataka?
5/5
#VaccineForAll
ಲಾಕ್ಡೌನ್ ದುಡಿದು ತಿನ್ನುವ ಮಧ್ಯಮ ವರ್ಗದ ಕನಸನ್ನು ಚಿವುಟಿಹಾಕಿದೆ. ಎಲ್ಲರನ್ನೂ ಆರ್ಥಿಕವಾಗಿ ದುರ್ಬಲರಾಗಿಸಿದೆ. ಈ ಸಂದರ್ಭದಲ್ಲಿ ನೀವು ಮುಸ್ಲಿಂ ಧರ್ಮ ಗುರುಗಳನ್ನು ಬಿಟ್ಟು ಪ್ಯಾಕೇಜ್ ಘೋಷಣೆ ಮಾಡಿದ್ದು ಎಷ್ಟು ಸರಿ?
@CMofKarnataka@siddaramaiah#WeWantPackagesForMaulanas
BJP’s bank balance at the end of 2020: ₹ 22,53,43,88,237 (2,253 crore)
Congress’s bank balance at the end of 2020: ₹ 1,78,59,44,197 (178 crore)
Look at the difference between the ruling party and the opposition party.
Level playing field anyone ?! 🙂
Covid 19 made lives miserable, lock down meaningful but what is the solution to run routine life; those sitting in the State Administration needs to find reasonable solution. Declare special packages considering the welfare of people and state.
#lockdown2021#CMOkarnataka