#ReleaseAbuSaab
ಕಳೆದ ವರ್ಷ @NIA_India ಸ್ಟಾನ್ ಸ್ವಾಮಿಗೆ ಜಾಮೀನು ನಿರಾಕರಿಸಿತು ಮತ್ತು ಅವರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಿಲ್ಲ. ಪರಿಣಾಮ ಸ್ಟಾನ್ ಸ್ವಾಮಿ ಕೊನೆಯುಸಿರೆಳೆದರು.
ಇದೇ ಮಾದರಿಯಲ್ಲಿ @EAbubacker ಪ್ರಕರಣದಲ್ಲೂ @NIA_India ಅನುಸರಿಸುತ್ತಿದೆಯೇ?
@NIA_India ಜೈಲಿನಲ್ಲಿ ಹಿರಿಯ ನಾಗರಿಕರನ್ನು ಏಕೆ ಹಿಂಸಿಸುತ್ತಿದೆ?
#AdyarKannurMangalore (D.K)
Due to a silly children's issue, the child's mother in public bus station set a minor riots between the children field, an assault on a minor child is reprehensible, @CHILDLINE1098 need to take strict action against the guilt.
@spdkpolice@DCDK9
ಹಿಂದೆ ರಾತ್ರಿ ಮನೆಗೆ ಕಳ್ಳರು ಬರಬಹುದು ಎಚ್ಚರ ಎನ್ನುತ್ತಿದ್ದರು, ಈಗ ಮಧ್ಯ ರಾತ್ರಿ ಪೊಲೀಸರು ಮನೆಗೆ ನುಗ್ಗಬಹುದು ಎಚ್ಚರ ಎನ್ನುವಂತಾಗಿದೆ.... ಫ್ಯಾಸಿಸಂ ತನ್ನ ಮೂರ್ತ ರೂಪ ತಾಳುತ್ತಿದೆ. ಒಂದಾಗಿ ಹೋರಾಟ ನಡೆಸದಿದ್ದರೆ, ನಾಶ ಎಲ್ಲರ ಕಾಲ ಬುಡಕ್ಕೆ ಬರುವುದಂತೂ ಖಂಡಿತ.@compolmlr@siddaramaiah@hd_kumaraswamy@PrasthuthaNews
ಟೋಲ್ಗೇಟ್ ವಿರೋಧಿ ಹೋರಾಟಗಾರರ ಮನೆಗೆ ರಾತ್ರೋ ರಾತ್ರಿ ನುಗ್ಗಿ, ನೋಟಿಸ್ ನೀಡಿ 2ಲಕ್ಷದ ಬಾಂಡ್ ಕೇಳಿದ ಮಂಗಳೂರು @compolmlr ನಡೆ ಅಧಿಕಾರದ ದುರುಪಯೋಗವಾಗಿದೆ. ಪೊಲೀಸ್ ಜನರೊಂದಿಗೆ ನಿಲ್ಲಬೇಕಾಗಿತ್ತು.ಪ್ರತಿಭಟನೆಯ ಹಕ್ಕನ್ನು ಕಸಿಯುವ ಯಾವುದೇ ಪ್ರಯತ್ನವು ಅಸಂವಿಧಾನಿಕ ನಡೆಯಾಗಿದೆ. @alokkumar6994 ಇದೆಲ್ಲಾ ಯಾರ ಆದೇಶ.
@DgpKarnataka
ನೀವು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಸಲುವಾಗಿ ಈ ರೀತಿಯ ಕೃತ್ಯ ನಡೆಸುವುದಕ್ಕೆ ಬದಲಾಗಿ ಅಣ್ಣಾಮಲೈ ಯಂತೆ ರಾಜಿನಾಮೆ ನೀಡಿ ಅಧಿಕೃತವಾಗಿಯೇ ಬಿಜೆಪಿ ಪಕ್ಷವನ್ನು ಸೇರಿಕೊಳ್ಳಿ.ನಿಮ್ಮ ಪ್ರಸಕ್ತ ನಡೆ ಕಾನೂನು ಬಾಹಿರ
@compolmlr@DCDK9@DgpKarnataka#MangaluruFabricatedFIR
ಅನ್ಯಾಯ ಯಾವ ದೇವನು ಒಪ್ಪಿಕೊಳ್ಳುವುದಿಲ್ಲ, ಆ ದೇವನ ಇಚ್ಛೆ ಗಿಂತ ಮಿಗಿಲಾಗಿ ಏನೂ ನಡೆಯಲು ಸಾಧ್ಯವಿಲ್ಲ, ದೇವನ ಶಾಪ ತಡೆಯಲು ಯಾವ ಮೇಲಾಧಿಕಾರಿಗಾಗಲಿ ಗೃಹ ಇಲಾಖೆಗಾಗಲಿ ಪ್ರಧಾನಿಗೂ ಸಾಧ್ಯವಿಲ್ಲ. @DCDK9@DgpKarnataka.
@compolmlr "ಮೇಲಿಂದ ಪ್ರೆಷರ್" ಇದು ಯಾವ IPC ಕಾಲಂನಲ್ಲಿ ಬರುತ್ತದೆ???
#MangaluruFabricatedFIR
ತಳವಾರು ಝಲಪಿಸಿದ್ದಾರೆ ಎಂದು ಸುಳ್ಳು ಕೇಸು ದಾಖಲಿಸಿ ಸಿಕ್ಕಿ ಬಿದ್ದ ಸುಳ್ಳಿನ ಮಲ್ಲ ಹರೀಶ್ ಪೂಂಜಾ. ಈ ಕುರಿತು SP ಅವರು ಸ್ಪಷ್ಟತೆ ನೀಡಿದ್ದಾರೆ.
ಶಾರದೋತ್ಸವದ ಬ್ಯಾನರ್ ಹರಿದವರು, ಮಿಲಾದ್ ಬ್ಯಾನರ್ ಹರಿದವರು ಇದೀಗ ಸುಳ್ಳು ಹೇಳಿ ಸಿಕ್ಕಿಬಿದ್ದ ಶಾಸಕ, ಇವರೆಲ್ಲದ್ದೂ ಉದ್ದೇಶ ಒಂದೇ ಸೌಹಾರ್ದತೆ ಕೆಡಿಸುವುದು.UAPA ಹಾಕ ಬೇಕಿರುವುದು ಇವರಿಗೆ
DGP Karnataka, ನಿಮ್ಮ ಪೊಲೀಸರು SDPI ಕಾರ್ಯಕರ್ತರನ್ನು, ನಾಯಕರನ್ನು ಬಂಧಿಸುತ್ತಿರುವುದು ನ್ಯಾಯವೇ? ಇದನ್ನು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಿದೆಯೇ. ಇದು ಸರಿಯೆಂದಾದರೆ ಅಣ್ಣಪ್ಪ ಸ್ವಾಮಿ ಮತ್ತು ಕಾನತ್ತೂರು ಸನ್ನಿಧಿಗೆ ಬಂದು ಸಮರ್ಥಿಸಲು ತಾವು ಮತ್ತು ತಮ್ಮ ಇಲಾಖೆ ತಯಾರಿದ್ದೀರಾ??
@dgpkarnataka@Alokkumar6994@DCDK9@compolmlr