Top Tweets for #Article371J
371(ಜೆ) ಬಂದಿದ್ದೇ ಬಂತು, ಯೋಜನೆಗಳು ಘೋಷಣೆಯಾಗಿದ್ದೇ ಘೋಷಣೆ! ಆದರೆ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿದ್ದೇನು? ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿ ಹೀಗೆ ಪ್ರತಿಯೊಂದರಲ್ಲೂ ಶೋಷಣೆ ಮತ್ತು ನಿರ್ಲಕ್ಷ್ಯ!
#KalyanaKarnataka #Article371J #NorthKarnataka #KarnatakaGovt #JusticeForKalyanaKarnataka #DemandAnswers

ಆಕಾಂಕ್ಷಿಗಳಿಂದ ಆಕ್ರೋಶ
#TeacherRecruitment #KalyanaKarnataka #BengaluruProtest #Article371J
https://t.co/h6L5R8WYpL
ಬಿಜೆಪಿ ತಿರಸ್ಕರಿಸಿದ 371 J. ಅನುದಾನವಿಲ್ಲ, ಉದ್ಯೋಗವಿಲ್ಲ, ಉನ್ನತ ಶಿಕ್ಷಣವಿಲ್ಲ.
ಕಾಂಗ್ರೆಸ್ ಪುರಸ್ಕರಿಸಿದ 371 J.
ಕಲ್ಯಾಣ ನಾಡಿಗೆ ಸಾವಿರಾರು ಕೋಟಿ ಅನುದಾನ, ಲಕ್ಷಾಂತರ ಉದ್ಯೋಗಗಳು, ಮುಂಬಡ್ತಿ. ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ.
#Article371J #kalyanakarnataka #bjprejected #congressapproved #RegionalDevelopment #EmpoweringKarnataka
Kalaburgi | ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ | Uttar Karnataka News
#Kalaburgi #Kalaburginews #article371j #kalyanakarnataka #constitutionalrights #developmentissues #Uttarkarnataka #Uttarkarnatakanews
'ಮಹಾತ್ಮ ಗಾಂಧಿ ಕೂತ ಸ್ಥಾನದಲ್ಲಿ ಇಂದು ಖರ್ಗೆ ಕೂತಿದ್ದಾರೆ: ಅಡ್ವಾಣಿ ಸಾಧ್ಯವಿಲ್ಲ ಎಂದಿದ್ದನ್ನು ಖರ್ಗೆ ಮಾಡಿ ತೋರಿಸಿದ್ದಾರೆ' https://t.co/CsEU2n4XYi
@XpressBengaluru
@kharge
@DKShivakumar
@BJP4Karnataka
#Article371J #mallikarjunKharge #KalyanaKarnataka #DkShivakumar
ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು, ರಾಷ್ಟ್ರೀಯ ಕಾಂಗ್ರೆಸ್'ನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ @kharge ಅವರಿಗೆ ಹುಟುಹಬ್ಬದ ಶುಭಾಶಯಗಳು.
#MallikarjunKharge #Article371J #VoiceOfYadgir

CM #Siddaramaiah reflects on the 10th anniversary of Article 371(J), highlighting Congress' role in securing special status for #KalyanaKarnataka.
#CMSiddaramaiah #KarnatakaCM #Karnataka #Kalaburagi #Gulbarga #Article371J #GuaranteeSarkara #KarnatakaGovt #MallikarjunKharge

Today participated in a protest rally held in Raichur against the organizations who is misguiding the people of the state regarding Article 371J and proper implementation of the same.
#Article371J

#KhargeAchievement: I repeat, even if Narendra Modi gets 100-rebirths, he will fail to do what #Kharge did for Kalyan Karnataka.
#Article371J
#LokSabhaElections2024

FACTS ARE FACTS: #LokSabhaElections2024
What KHARGE did to #KalyanaKarnataka even If Modi takes 100-new births, it's #IMPOSSIBLE for him to COMPETE with #Kharge— TAKE THIS IN WRITING.!
📌The Article 371(J) that GAVE NEW LIFE to the CRORES of people of Kalyana Karnataka.!
📌CAN MODI SHOW SUCH COMMITMENT AND ATTEMPT FOR THE PEOPLE OF THIS COUNTRY.?
#REMEMBER: Atal Bihari Vajpayee REJECTED this Bill; Congress-led UPA Passed this Bill.

ಹೈ-ಕ ಭಾಗದಲ್ಲಿ 371 ಜೆ ವಿಧಿ ಜಾರಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಸಿಎಂ
#Siddaramaiah #MallikarjunKharge #LKAdvani #AtalBihariVajpayee #Article371J #Radhakrishna #HyderabadKarnatakaregion #LokSabhaPolls
https://t.co/Ar8QC0VfM2
ದಿ. ವೈಜಿನಾಥ್ ಪಾಟೀಲ್ ಹಾಗೂ ಲಕ್ಷಾಂತರ ಜನರ ಶ್ರಮದ ಫಲ 371 (ಜೆ).
ಆದರೆ ಈಶ್ವರ್ ಖಂಡ್ರೆಯವರು ತನ್ನ ಬೆಳೆ ಬೇಯಿಸಿಕೊಳ್ಳಲು ಇದರ ಶ್ರೇಯಸ್ಸು ಇನ್ನೊಬ್ಬರಿಗೆ ನೀಡುತ್ತಿರುವ ಕುರಿತು.
#Article371J #KalyanKarnataka #HyderbadaKarnataka
https://t.co/R6Y9Hm89Lh

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ: ದಶಕದ ಸಂಭ್ರಮದಲ್ಲಿ ಖರ್ಗೆಗೆ ಅಭಿನಂದನೆ
#kalyanakarnataka #article371J
https://t.co/SlZLxhgm28
ಸಮಸ್ತ ಕಲ್ಯಾಣ ಕರ್ನಾಟಕದ ಜನತೆಗೆ ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಹಾರ್ಧಿಕ ಶುಭಾಶಯಗಳು ಹಾಗೂ 371ಜೆ ದಶಮಾನೋತ್ಸವದ ಶುಭಾಶಯಗಳು
#KalyanaKarnataka
#75toKalyanaKarnataka
#Article371J
Why We Want #Kalaburagi Railway Division ?
Due to socio-Economic it provided to #Article371J region
#WeWantKLBGRailDiv
@narendramodi @PMOIndia @CMofKarnataka @blsanthosh @PriyankKharge @UmeshJadhav_BJP @PTI_News @Vijaykarnataka @VVani4U @BSBommai

ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದು ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಎಂಟು ವರ್ಷಗಳಾಗುತ್ತಿವೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈವರೆಗೂ ವಿಶೇಷ ಅನುದಾನ ಕೊಟ್ಟಿಲ್ಲ.
#kalyanakarnataka #Article371j
ಕಲ್ಯಾಣ ಕರ್ನಾಟಕ ಬಾಗಕ್ಕೆ ವಿಶೇಷ ಸ್ಥಾನಮಾನ ಸಿಕ್ಕರೂ ಬಿಜೆಪಿಯ ತಾರತಮ್ಯದಿಂದ, ಅನ್ಯಾಯದಿಂದ ಉಪಯೋಗವಿಲ್ಲದಂತಾಗಿದೆ.
ಬಿಜೆಪಿ ಹೆಸರು ಬದಲಾವಣೆಯೊಂದನ್ನೇ ಸಾಧನೆ ಎಂದುಕೊಂಡಿದೆ.
#KalyanaKarnataka #BJP #VoiceOfYadgir

ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದು ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಎಂಟು ವರ್ಷಗಳಾಗುತ್ತಿವೆ. ಆದರೆ ಕೇಂದ್ರ ಸರ್ಕಾರ ಈವರೆಗೂ ವಿಶೇಷ ಅನುದಾನ ಕೊಟ್ಟಿಲ್ಲ.
#kalyanakarnataka #Article371j
https://t.co/qaqI8RoYyi
ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಮಾಜಿ ಕೇಂದ್ರ ಸಚಿವರು,
ರಾಜ್ಯಸಭಾ ವಿಪಕ್ಷ ನಾಯಕ ಶ್ರೀ. @kharge ಅವರಿಗೆ ಜನ್ಮದಿನದ ಶುಭಾಶಯಗಳು.
#HBDMallikarjunKhargeJi #KalyanaKarnataka #Article371J #VoiceOfYadgir @NammaPriyank

ಆರ್ಟಿಕಲ್ 371ಜೆ ಯಿಂದ ನೂತನ ವಿಜಯನಗರ ಜಿಲ್ಲೆಗೆ ಸಿಗುವ ವಿಶೇಷ ಸ್ಥಾನಮಾನಗಳು:-
#Article371J
@CMofKarnataka | @BSYBJP | @nalinkateel | @BJP4India | @BJP4Karnataka | @BJYM | @BJYMKarnataka

Last Seen Hashtags on Sotwe
violet
Seen from United States
mom() sister()+filter:videos
Seen from Pakistan
anxiouspanda
Seen from United States
hotwife
Seen from United States
终身锁死
Seen from United States
unexpected(())*************() +filter:native_video
Seen from Sweden
Hindugenocide
futa
Seen from Japan
تانجو
Seen from Germany
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers




















