Top Tweets for #article371j
371(ಜೆ) ಬಂದಿದ್ದೇ ಬಂತು, ಯೋಜನೆಗಳು ಘೋಷಣೆಯಾಗಿದ್ದೇ ಘೋಷಣೆ! ಆದರೆ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿದ್ದೇನು? ಶಿಕ್ಷಣ, ಉದ್ಯೋಗ, ಆರೋಗ್ಯ, ನೀರಾವರಿ ಹೀಗೆ ಪ್ರತಿಯೊಂದರಲ್ಲೂ ಶೋಷಣೆ ಮತ್ತು ನಿರ್ಲಕ್ಷ್ಯ!
#KalyanaKarnataka #Article371J #NorthKarnataka #KarnatakaGovt #JusticeForKalyanaKarnataka #DemandAnswers

ಆಕಾಂಕ್ಷಿಗಳಿಂದ ಆಕ್ರೋಶ
#TeacherRecruitment #KalyanaKarnataka #BengaluruProtest #Article371J
https://t.co/h6L5R8WYpL
ಬಿಜ���ಪಿ ತಿರಸ್ಕರಿಸಿದ 371 J. ಅನುದಾನವಿಲ್ಲ, ಉದ್ಯೋಗವಿಲ್ಲ, ಉನ್ನತ ಶಿಕ್ಷಣವಿಲ್ಲ.
ಕಾಂಗ್ರೆಸ್ ಪುರಸ್ಕರಿಸಿದ 371 J.
ಕಲ್ಯಾಣ ನಾಡಿಗೆ ಸಾವಿರಾರು ಕೋಟಿ ಅನುದಾನ, ಲಕ್ಷಾಂತರ ಉದ್ಯೋಗಗಳು, ಮುಂಬಡ್ತಿ. ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ.
#Article371J #kalyanakarnataka #bjprejected #congressapproved #RegionalDevelopment #EmpoweringKarnataka
Kalaburgi | ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ��ಕೆ ಯತ್ನ | Uttar Karnataka News
#Kalaburgi #Kalaburginews #article371j #kalyanakarnataka #constitutionalrights #developmentissues #Uttarkarnataka #Uttarkarnatakanews
'ಮಹಾತ್ಮ ಗಾಂಧಿ ಕೂತ ಸ್ಥಾನದಲ್ಲಿ ಇಂದು ಖರ್ಗೆ ಕೂತಿದ್ದಾರೆ: ಅಡ್ವಾಣಿ ಸಾಧ್ಯವಿಲ್ಲ ಎಂದಿದ್ದನ್ನು ಖರ್ಗೆ ಮಾಡಿ ತೋರಿಸಿದ್ದಾರೆ' https://t.co/CsEU2n4XYi
@XpressBengaluru
@kharge
@DKShivakumar
@BJP4Karnataka
#Article371J #mallikarjunKharge #KalyanaKarnataka #DkShivakumar
ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು, ರಾಷ್ಟ್ರೀಯ ಕಾಂಗ್ರೆಸ್'ನ ಅಧ್ಯಕ್ಷರಾದ ಶ್ರ��� ಮಲ್ಲಿಕಾರ್ಜುನ @kharge ಅವರಿಗೆ ಹುಟುಹಬ್ಬದ ಶುಭಾಶಯಗಳು.
#MallikarjunKharge #Article371J #VoiceOfYadgir

CM #Siddaramaiah reflects on the 10th anniversary of Article 371(J), highlighting Congress' role in securing special status for #KalyanaKarnataka.
#CMSiddaramaiah #KarnatakaCM #Karnataka #Kalaburagi #Gulbarga #Article371J #GuaranteeSarkara #KarnatakaGovt #MallikarjunKharge

Today participated in a protest rally held in Raichur against the organizations who is misguiding the people of the state regarding Article 371J and proper implementation of the same.
#Article371J

#KhargeAchievement: I repeat, even if Narendra Modi gets 100-rebirths, he will fail to do what #Kharge did for Kalyan Karnataka.
#Article371J
#LokSabhaElections2024

FACTS ARE FACTS: #LokSabhaElections2024
What KHARGE did to #KalyanaKarnataka even If Modi takes 100-new births, it's #IMPOSSIBLE for him to COMPETE with #Kharge— TAKE THIS IN WRITING.!
📌The Article 371(J) that GAVE NEW LIFE to the CRORES of people of Kalyana Karnataka.!
📌CAN MODI SHOW SUCH COMMITMENT AND ATTEMPT FOR THE PEOPLE OF THIS COUNTRY.?
#REMEMBER: Atal Bihari Vajpayee REJECTED this Bill; Congress-led UPA Passed this Bill.

ಹೈ-ಕ ಭಾಗದಲ್ಲಿ 371 ಜೆ ವಿಧಿ ಜಾರಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಸಿಎಂ
#Siddaramaiah #MallikarjunKharge #LKAdvani #AtalBihariVajpayee #Article371J #Radhakrishna #HyderabadKarnatakaregion #LokSabhaPolls
https://t.co/Ar8QC0VfM2
ದಿ. ��ೈಜಿನಾಥ್ ಪಾಟೀಲ್ ಹಾಗೂ ಲಕ್ಷಾಂತರ ಜನರ ಶ್ರಮದ ಫಲ 371 (ಜೆ).
ಆದರೆ ಈಶ್ವರ್ ಖಂಡ್ರೆಯವರು ತನ್ನ ಬೆಳೆ ಬೇಯಿಸಿಕೊಳ್ಳಲು ಇದರ ಶ್ರೇಯಸ್ಸು ಇನ್ನೊಬ್ಬರಿಗೆ ನೀಡುತ್ತಿರುವ ಕುರಿತು.
#Article371J #KalyanKarnataka #HyderbadaKarnataka
https://t.co/R6Y9Hm89Lh

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ: ದಶಕದ ಸಂಭ್ರಮದಲ್ಲಿ ಖರ್ಗೆಗೆ ಅಭಿನಂದನೆ
#kalyanakarnataka #article371J
https://t.co/SlZLxhgm28
ಸಮಸ್ತ ಕಲ್ಯಾಣ ಕರ್ನಾಟಕದ ಜನತೆಗೆ ಕಲ್ಯಾಣ ಕರ್ನಾಟಕದ ಅಮೃತ ಮಹ��ತ್ಸವದ ಹಾರ್ಧಿಕ ಶುಭಾಶಯಗಳು ಹಾಗೂ 371ಜೆ ದಶಮಾನೋತ್ಸವದ ಶುಭಾಶಯಗಳು
#KalyanaKarnataka
#75toKalyanaKarnataka
#Article371J
Why We Want #Kalaburagi Railway Division ?
Due to socio-Economic it provided to #Article371J region
#WeWantKLBGRailDiv
@narendramodi @PMOIndia @CMofKarnataka @blsanthosh @PriyankKharge @UmeshJadhav_BJP @PTI_News @Vijaykarnataka @VVani4U @BSBommai

ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತಂದು ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಎಂಟು ವರ್ಷಗಳಾಗುತ್ತಿವೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈವರೆಗೂ ವಿಶೇಷ ಅನುದ��ನ ಕೊಟ್ಟಿಲ್ಲ.
#kalyanakarnataka #Article371j
ಕಲ್ಯಾಣ ಕರ್ನಾಟಕ ಬಾಗಕ್ಕೆ ವಿಶೇಷ ಸ್ಥಾನಮಾನ ಸಿಕ್ಕರೂ ಬಿಜೆಪಿಯ ತಾರತಮ್ಯದಿಂದ, ಅನ್ಯಾಯದಿಂದ ಉಪಯೋಗವಿಲ್ಲದಂತಾಗಿದೆ.
ಬಿಜೆಪಿ ಹೆಸರು ಬದಲಾವಣೆಯೊಂದನ್ನೇ ಸಾಧನೆ ಎಂದುಕೊಂಡಿದೆ.
#KalyanaKarnataka #BJP #VoiceOfYadgir

ಸಂವಿಧಾನದ 371 (ಜೆ) ಕಲಂಗೆ ತಿದ್ದುಪ��ಿ ತಂದು ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿ ಎಂಟು ವರ್ಷಗಳಾಗುತ್ತಿವೆ. ಆದರೆ ಕೇಂದ್ರ ಸರ್ಕಾರ ಈವರೆಗೂ ವಿಶೇಷ ಅನುದಾನ ಕೊಟ್ಟಿಲ್ಲ.
#kalyanakarnataka #Article371j
https://t.co/qaqI8RoYyi
ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವಲ್ಲಿ ಮಹತ್ವದ ಪಾತ್ರ ವಹಿಸಿದ ಮಾಜಿ ಕೇಂದ್ರ ಸಚಿವರು,
ರಾಜ್ಯಸಭಾ ವಿಪಕ್ಷ ನಾಯಕ ಶ್ರೀ. @kharge ಅವರಿಗೆ ಜನ್ಮದಿನದ ಶುಭಾಶಯಗಳು.
#HBDMallikarjunKhargeJi #KalyanaKarnataka #Article371J #VoiceOfYadgir @NammaPriyank

ಆರ್ಟಿಕಲ್ 371ಜೆ ಯಿಂದ ನೂತನ ವಿಜಯನಗರ ಜಿಲ್ಲೆಗೆ ಸಿಗುವ ವಿಶೇಷ ಸ್ಥಾನಮಾನಗಳು:-
#Article371J
@CMofKarnataka | @BSYBJP | @nalinkateel | @BJP4India | @BJP4Karnataka | @BJYM | @BJYMKarnataka

Last Seen Hashtags on Sotwe
nolimit what
Seen from United States
Mantralaya
Seen from Singapore
อาปาเช่
Seen from Malaysia
minichat
Seen from United States
candid
Seen from Chile
anxiouspanda
Seen from Canada
momson filter:videos
Seen from United States
Femdick
Seen from Turkey
anxiouspanda()+filter:native_video
Seen from United States
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers




















