Top Tweets for #FDASDA2017
ಕೂಲಿಗೆ ಕೂಡ ಸೇರಿಸಿ ಕೊಳ್ಳಲ್ಲ ನಮ್ಮ ಏಕೆಂದರೆ ನಾವು #kpsc #FDASDA2017 ಆಗಿದ್ದೇವಲ್ಲ ಅದಕ್ಕೆ
ಮನೆಯಲ್ಲಿ ದಿನ ಕೊಂಕು ನುಡಿ, ಸ್ನೇಹಿತರ ಬಿರುಸು ನುಡಿ, ಸಂಬಂಧಿಕರ ಚುಚ್ಚು ನಗೆ ಇವೆಲ್ಲ ಅನುಭವಿಸಿದವರಿಗೆ ಗೊತ್ತು ಸ್ವಾಮಿ @BSYBJP ಅವ್ರೇ.
ಆಯಾ ಕಟ್ಟಿನ ಸ್ಥಳದಲ್ಲಿದ್ದೀರಿ ಅಣೆಕಟ್ಟೆ ಅಲ್ಲಿ ಮುಳುಗುವವರ ಸಮಸ್ಯೆ ಹೇಗೆ ಅರಿವಾಗಬೇಕು
ನಿಮ್ಮದು ಎಷ್ಟೋ ಸಮಸ್ಯೆಗಳಿವೆ
ಖಂಡಿತ
ಸಮಸ್ಯೆ ಯಾರಿಗಿಲ್ಲ
ಒಬ್ಬರ ಅನ್ನ ಕಿತ್ತುಕೊಂಡು ಸಮಸ್ಯೆ ಬಗೆ ಹರಿಸುವೆ ಎಂಬುದ ಜಗಜ್ಯೋತಿ ಬಸವಣ್ಣನೂ ಒಪ್ಪಲ್ಲ
ನೀವು ನಿಜವಾಗಿಯೂ ಬಸವ ತತ್ವದ ಮೇಲೆ ನಂಬಿಕೆ ಇದ್ರೆ ನಮ್ಮ ಹಸಿವಿಗೆ ಕಿವಿ ಕೊಡಿ ಕೈಗೆ ಆದೇಶ ನೀಡಿ ಕಣ್ಣಿಗೆ ಆನಂದ ನೀಡಿ ಜೀವನಕ್ಕೆ ಶಾಂತಿ ನೀಡಿ
@BSYBJP #FDASDA2017
@BSYBJP @mla_sudhakar @nimmasuresh ನಿಜವಾಗಿಯೂ ನಿಮ್ಮ ಸರ್ಕಾರವ ಮರೆಯ ಬೇಕೆಂದರು ಮರೆಯಲಾಗದಂತ ನೆನಪುಗಳ ನೀಡಿದ್ದೀರಿ.
ಒಂದು ಕ್ಷಣ ಅಧಿಕಾರ ವಂಚಿತರಾಗಿದ್ದಕ್ಕೆ ಎಷ್ಟೊಂದು ಚಡಪಡಿಕೆ ಕಳೆದ 4 ವರ್ಷಗಳಿಂದ ಅಧಿಕಾರ ವಂಚಿತರಾಗಿರುವ ನಮಗೆ ಹೇಗೇನಿಸಬೇಕು
ಜೀವನವೇ ಒಂದು ಭಾರ ಅದ್ರಲ್ಲಿ ಇದೊಂದು ಇನ್ನೊಂದು ರೀತಿಯ ಭಾರ
#FDASDA2017

@BSYBJP @nimmasuresh @mla_sudhakar ಸಿನಿಮಾದಲ್ಲಿ ಈ ರೀತಿ ತಿರುವುಗಳ ಕಂಡಿದ್ದೆ ಆದ್ರೆ ನಮ್ಮ ಜೀವನದಲ್ಲೂ ಈ ರೀತಿ ತಿರುವಲಾಗದಂತ ತಿರುವು ಕಾಣುತ್ತಿರುವುದು ಕಣ್ಣೀರು ಬರಲು ನೀರಿಲ್ಲದ ಕಣ್ಣಿನಲ್ಲಿ ರಕ್ತ ಬರಿಸುತ್ತಿದೆ.
ಕೆಲಸವಿಲ್ಲದೆ ಕೂರುವುದೇ ಕೆಲಸ ಎಂದರೆ ಇದೆ ಇರಬೇಕು
#FDASDA2017 ವಿವಿಧ ರೂಪಗಳ ಏಕ ರೂಪತೆ ಸುಮ್ಮನೆ ಕೂರುವುದು

@Shreya6706 @siddaramaiah @PriyankKharge @nimmasuresh @PMOIndia ಉಣ್ಣಕ್ಕೆ ಅನ್ನ ಕೊಟ್ಟಿ, ಕೈ ಕಟ್ಟಾಕಿದ್ರಲ್ಲ ಸ್ವಾಮಿ @BSYBJP
ದೇವ್ರು ಕೊಟ್ರು ಪೂಜಾರಿ ಕೊಡ ಅನ್ನೋ ಹಾಗಿದೆ ನಮ್ಮ ಜೀವನ
#FDASDA2017 #GROUP_C #kpsc
"ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿಗಳಾಗಿ ಆಯ್ಕೆಯಾಗಿರುವ, ಪರಿಷತ್ತಿನ ಅತ್ಯಂತ ಅನುಭವಿ ಮತ್ತು ಹಿರಿಯ ಸದಸ್ಯ ಶ್ರೀ @HorattiOfficial ಅವರಿಗೆ #FDASDA2017 ಸಾಲಿನ ಅಭ್ಯರ್ಥಿಗಳಿಂದ ಅಭಿನಂದನೆಗಳು. 🎉🎉🎉
@hd_kumaraswamy
@H_D_Devegowda
@siddaramaiah
@Nikhil_Kumar_k @KarnatakaVarthe
#Karnataka

ಮಾನ್ಯ ಮುಖ್ಯಮಂತ್ರಿಗಳು @CMofKarnataka ಇದರ ಬಗ್ಗೆ ಗಮನಿಸಿ ನೇಮಕಾತಿ ಆದೇಶ ಪಡೆಯುವ ಹಂತದಲ್ಲಿರುವ ಅಭ್ಯರ್ಥಿಗಳಿಗೆ, ಕೂಡಲೇ ಆದೇಶ ಪತ್ರಗಳನ್ನು ಹೊರಡಿಸಿ, ಅವರ ಜೀವನಕ್ಕೊಂದು ದಾರಿ ದೀಪವಾಗಿ. #Karnataka #KPSC #FDASDA2017 @siddaramaiah @DHFWKA @prajavani @Vijaykarnataka @VVani4U @News18Kannada @nimmasuresh @ANI
ಮಾನ್ಯ ಮುಖ್ಯಮಂತ್ರಿಗಳು @CMofKarnataka ಇದರ ಬಗ್ಗೆ ಗಮನಿಸಿ ನೇಮಕಾತಿ ಆದೇಶ ಪಡೆಯುವ ಹಂತದಲ್ಲಿರುವ ಅಭ್ಯರ್ಥಿಗಳಿಗೆ, ಕೂಡಲೇ ಆದೇಶ ಪತ್ರಗಳನ್ನು ಹೊರಡಿಸಿ, ಅವರ ಜೀವನಕ್ಕೊಂದು ದಾರಿ ದೀಪವಾಗಿ. #Karnataka #KPSC #FDASDA2017 #JE2016 #KPTCL
@CMofKarnataka ಸರ್ ಹಣಕಾಸಿನ ಹೊಸ ವರ್ಷ ಎಪ್ರಿಲ್ 1ನೇ ತಾರೀಕು 2021 ಪ್ರಾರಂಭವಾಗುತ್ತದೆ. ಆದರೆ ನಮಗೆ ಏಕೆ 1/ಜೂನ್/ 2021???😭😫😭
ಉತ್ತರ ನೀಡಿ ಮಾನ್ಯ @CMofKarnataka ಅವರೆ!!!
#FDASDA2017
#session
@nimmasuresh
@DKShivakumar
@shivugowda95
#FDASDA2017 ಅಧಿಸೂಚನೆ 4 ವರ್ಷಗಳು ಮುಗಿದಿದೆ ಆದೇಶ ಪತ್ರ ನೀಡಿ ನಮ್ಮ ಜೀವನ ಉಳಿಸಿ 🙏🙏 ಆರ್ಥಿಕ ಹೊಸ ವರ್ಷ ಎಪ್ರಿಲ್ 1ನೇ ತಾರೀಕು STAR ಆಗುತ್ತೆ. ನಮಗೆ ನೇಮಕಾತಿ ನೀಡಿ ಸಹಕರಿಸಿ ಮಾನ್ಯ @CMofKarnataka ಅವರೆ.
ಧನ್ಯವಾದಗಳು🙏😭
@eshwar_khandre
@PriyankKharge @nimmasuresh #FDASDA2017
#session
ನಮ್ಮ ಸರ್ಕಾರದ ಅವಧಿಯಲ್ಲಿ ಕೆಪಿಎಸ್ಸಿ ಮೂಲಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸುಮಾರು 9,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ, ಪರೀಕ್ಷೆ ನಡೆಸಿತ್ತು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ @BJP4Karnataka ಸರ್ಕಾರ ನೇಮಕಾತಿಪತ್ರ ನೀಡದೆ ಅನ್ಯಾಯ ಮಾಡುತ್ತಿದೆ. 8/20
#Session
#FDASDA2017 @BSYBJP @mla_sudhakar @BSBommai ಅವರೇ ದುಡ್ಡು ಕೇಂದ್ರ ಸರ್ಕಾರ ಇಂದ ಬಂದಿವೆ ಆದ್ರೂ ನೇಮಕಾತಿ ಆದೇಶ ಪತ್ರ ನೀಡಲು ಮೀನ ಮೇಷ ಏಕೆ ಸ್ವಾಮೀ.
ದಯವಿಟ್ಟು ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಿ

@mla_sudhakar @mla_sudhakar ಅವರೇ ಇವರ ಕಾಲದಲ್ಲಿ ದುರ್ಭಿಕ್ಷತೆ ಇದ್ದರೂ ಸಹ ಸುಭಿಕ್ಷತೆ ಯಾಗಿ ಆಡಳಿತ ನಡಿಸುತ್ತಿದ್ದರು, ಆದ್ರೆ ನೀವು ನಮ್ಮ #FDASDA2017 ನೇಮಕಾತಿ ತಡೆ ಹಿಡಿದು ನಮಗೆ ಭಿಕ್ಷೆ ಕೂಡ ಸಿಗದಾಗೆ ಮಾಡಿದಿರಿ. ದಯವಿಟ್ಟು ಆದೇಶ ಪತ್ರ ಕೊಡಿಸಿ
ನಮ್ಮದು 2017 notification ಸರ್ 4 ವರ್ಷಗಳು ಪೂರ್ಣಗೊಂಡಿದೆ. ನಮ್ಮನ್ನು ಆದೇಶ ಪತ್ರ ನೀಡಬೇಕೆಂದು ಮಾನ್ಯ @CMofKarnataka ಅವರಿಗೆ ವಿನಂತಿ ಮಾಡಿಕೊಳ್ಳುತ್ತೇವೆ.
ಆದೇಶ ಹೊರಡಿಸಿ, ದೇಶ ಬೆಳೆಸಿ ಮತ್ತು ಜೀವನ ಉಳಿಸಿ.🙏🙏
#FDASDA2017 @BSYBJP @siddaramaiah @nimmasuresh @eshwar_khandre @HorattiOfficial @hd_kumaraswamy
#FDASDA2017
@BSYBJP @nimmasuresh @mla_sudhakar
ಕೆಳಗೆ ನಿಂತಿರೋರಿಗೆ ಯಾವ್ ಬೀಳೋ ಭಯ ಸ್ವಾಮಿ, ಆದ್ರೆ ನೀವು ಎತ್ತರದಲ್ಲಿ ಕುಂತಿರೋರು ನಮ್ಮ ಕಷ್ಟ ಅರ್ಥ ಮಾಡ್ಕೊಳ್ಳಿ ಬುದ್ಧಿ
ಹಸಿದು ಕೂಗಿದ ಕಣ್ಣಪ್ಪಗೆ ಶಿವನೆ ಒಲಿದ ಆದ್ರೆ ನೀವು ಈ ತರ ಅಲ್ಲ ಗುರುಗಳೇ
ಆದೇಶ ಹೊರಡಿಸಿ, ಪ್ರದೇಶ ಉಳಿಸಿ, ದೇಶ ಬೆಳೆಸಿ
#FDASDA2017
@BSYBJP @nimmasuresh @mla_sudhakar
ಕೆಳಗೆ ನಿಂತಿರೋರಿಗೆ ಯಾವ್ ಬೀಳೋ ಭಯ ಸ್ವಾಮಿ, ಆದ್ರೆ ನೀವು ಎತ್ತರದಲ್ಲಿ ಕುಂತಿರೋರು ನಮ್ಮ ಕಷ್ಟ ಅರ್ಥ ಮಾಡ್ಕೊಳ್ಳಿ ಬುದ್ಧಿ
ಹಸಿದು ಕೂಗಿದ ಕಣ್ಣಪ್ಪಗೆ ಶಿವನೆ ಒಲಿದ ಆದ್ರೆ ನೀವು ಈ ತರ ಅಲ್ಲ ಗುರುಗಳೇ
ಆದೇಶ ಹೊರಡಿಸಿ, ಪ್ರದೇಶ ಉಳಿಸಿ, ದೇಶ ಬೆಳೆಸಿ
#FDASDA2017
@BSYBJP @Tejasvi_Surya @mla_sudhakar
ಸ್ವಾಮಿ ವಿವೇಕಾನಂದರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬರ್ತಿರಿ ಆದರೆ ಅವರ ಹಸಿದವರಿಗೆ ಅನ್ನ ನೀಡದ ವೇದಾಂತ ಭೋದಿಸುವುದು ತಪ್ಪು ಎಂಬ್ ಅವರ ತತ್ವ ನೆ ಕಡೆಗಣಿಸಿ ನಮ್ಮ ಉಪವಾಸ ಕೆಡುವಿದಿರಲ್ಲ
ಇದ್ನೆ ಹೇಳದು ವ್ಯಂಗ್ಯ ಅಂತ

@CMofKarnataka @GovindKarjol @JagadishShettar @JoshiPralhad #FDASDA2017 ಅಭ್ಯರ್ಥಿಗಳ ಗೋಳು ದಯಮಾಡಿ ನಮಗೆ ನೇಮಕಾತಿ ಆದೇಶಕ್ಕೆ ಅನುಮತಿ ನೀಡಿ ಸರ್🙏🙏🙏🙏🙏🙏
ಮೂಗಿಗೆ ತುಪ್ಪಾ ಸವರೋದು ಅಂದ್ರೆ ಇದೇನಾ.?ಇನ್ಯಾರನ್ನ ಭೇಟಿ ಆಗ್ಲಿ ಶಿವ..! https://t.co/eiiTlrrB3m
@CMofKarnataka @nimmasuresh @LaxmanSavadi @GovindKarjol @prajavani @kprabhanews @Vijaykarnataka @publictvnews @AsianetNewsSN @tv9kannada
#FDASDA2017
#FDASDA2017
#FDASDA2017
#FDASDA2017
ನೇಮಕಾತಿ ಅದೇಶಕ್ಕಾಗಿ ಗೋಳಾಟ ಯಾವ ತಪ್ಪಿಗಾಗಿ ಈ ಶಿಕ್ಷೆ ಓದೋದೆ ತಪ್ಪಾ😞😞
ಮೂಗಿಗೆ ತುಪ್ಪಾ ಸವರೋದು ಅಂದ್ರೆ ಇದೇನಾ.?ಇನ್ಯಾರನ್ನ ಭೇಟಿ ಆಗ್ಲಿ ಶಿವ..! https://t.co/3PX5YaQF3h
@nimmasuresh #FDASDA2017
ಚಿತ್ರ-೧ PU ಲೆಕ್ಚರ್ ಅವರ ಹೋರಾಟ ನೀವು ಕ್ವಾರಂಟೈನ್ ನಲ್ಲಿಯೇ ಭರವಸೆ
ಚಿತ್ರ-೨ ಖುದ್ದಾಗಿ ನೀವೇ ಮಾನ್ಯ ಮುಖ್ಯಮಂತ್ರಿಗಳಿಂದ ನೇಮಕಾತಿ ಆದೇಶ ಕೊಡಿಸಿದ್ರಿ
ಚಿತ್ರ-೩ ನಾವು ಮೊದಲ ಭಾರಿ ಹೋರಾಟ ಪ್ರತಿಕ್ರಿಯೆ ಸೊನ್ನೆ
ಚಿತ್ರ-೪ ನಾವು ಎರಡನೇ ಬಾರಿ ಹೋರಾಟ ಮತ್ತೆ ಅದೇ ಗೋಳು
ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ🙏

#FDASDA2017 #KPSC ನಾವು ಏನು ಪಾಪ ಮಾಡಿವಿ ಸರ್ ರಾಜ್ಯದ ಸ್ಪರ್ಧಾ ನಿರೋದ್ಯೋಗಿಗಳ ಗೋಳು ಕೇಳೋರು ಯಾರು ಇಲ್ವಾ ಈ ರಾಜ್ಯದಲ್ಲಿ ಕಷ್ಟಪಟ್ಟು ವರ್ಷಾನುಗಟ್ಟಲೆ ಓದಿ ನೇಮಕಾತಿ ಹೊಂದಿದರೆ ನೇಮಕಾತಿ ಆದೇಶಕ್ಕೆ ಅನುಮತಿ ನೀಡದೆ ಈ ರೀತಿ ಅವರ ಜೀವನದ ಜೊತೆ ಆಟ ಆಡ್ತಾ ಇದಿರಾ ಇದು ನ್ಯಾಯವೇ ನಮ್ಮ ಕಡೇನು ನೋಡಿ ಸರ್
@CMofKarnataka @nimmasuresh @CTRavi_BJP @GovindKarjol @LaxmanSavadi @mla_sudhakar @sriramulubjp
#FDASDA2017
ನೇಮಕಾತಿ ಆದೇಶಕ್ಕೆ ಅನುಮತಿ ಕೊಡಿ ಜೀವನ ಉಳಿಸಿ 🙏🙏🙏🙏
#FDASDA2017
#FDASDA2017
#FDASDA2017
#FDASDA2017
#FDASDA2017

ಮಾನ್ಯ ಮುಖ್ಯಮಂತ್ರಿ ಸಾಹೇಬರೇ ನಾವು 2017 FDA SDA notification ನವರು ಕಳೆದ 4 ವರ್ಷದಿಂದ ಕಾಯ್ತಾಯಿದ್ದಿವಿ ಇನ್ನೂ ಆದೇಶ ಕೊಡ್ತಾಯಿಲ್ಲ ನಾವೇನು ಮಾಡಿದ್ದೀವಿ ಸರ್..ಬಡವರು ರೈತರ ನಿರ್ಗತಿಕರ ಮಕ್ಕಳು ಇದನ್ನೇ ನಂಬಿ ಕುತಿದ್ದಿವಿ.ನಿಷ್ಟೆಯಿಂದ ಓದಿ ಕೆಲಸ ತಾಗೊಂಡಿದ್ದಕ್ಕೆ ಇದೇನಾ ಶಿಕ್ಷೆ...ಆದೇಶ ಕೊಡಿ ಸಿಎಂ ಸಾಹೇಬರೇ.ಇಲ್ಲ ವಿಷ ಕೊಡಿ....
Last Seen Hashtags on Sotwe
Trends for you
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.4M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.6M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.4M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers











