@siddaramaiah ತಮ್ಮ ಅವಧಿಯಲ್ಲಿ ಪ್ರತಿಭಾವಂತರು ಹೇಗೆ KAS ಪಾಸ್ ಮಾಡಿದ್ದಾರೆ ಹೇಗೆ ಪ್ಲೇಸ್ಮೆಂಟ್ ತೆಗೆದುಕೊಂಡಿದ್ದಾರೆ ದಾಖಲೆಯ ಸಮೇತ ಸಾಬೀತು ಮಾಡಿಕೊಳ್ಳುವ ಹಾಗೆ ಮಾಡಿಕೊಳ್ಳ ಬೇಡಿ...
@siddaramaiah sir ಮೀಸಲಾತಿ ಕುರಿತ ವಿ ಪಕ್ಷದ ನೇತಾರರಾಗಿ ತಮ್ಮ ನಿಲುವು ಅಭಿಪ್ರಾಯ ಏನೂ ಅಂತ ಸ್ಪಷ್ಟಪಡಿಸಲು ಮನವಿ ಮಾಡುತ್ತೇನೆ, ಜನರಿಗೂ ನಿಮ್ಮ ನಿಲುವು ಬದ್ದತೆ ಬಗ್ಗೇ ಸಾಕಷ್ಟು ಕುತೂಹಲ ಇದೆ, ನಾಳೆ ನಡೆಯುವ ಕುರುಬ ST ಹೋರಾಟ ಅಂತಿಮ ಘಟ್ಟದ ಸಭೆಯಲ್ಲಿ ಭಾಗವಹಿಸುತ್ತೀರಾ? ಇಲ್ಲವೋ ಪರೋಕ್ಷ ಬೆಂಬಲ ಇದೆಯಾ? ನೀವುಗಳು ಇದ್ರ ಬಗ್ಗೇ ಹೇಳಬೇಕು.
ಇಂತಹ ಇಲಾಖೆಯು ಸರ್ಕಾರಿ ನೌಕರಿಗೆ ಆಯ್ಕೆಯಾದ ಅಭ್ಯರ್ಥಿಗಳ ಜಾತಿಯ ಕುರಿತಾದ ವಿವರಗಳನ್ನು ನಿರ್ಧಿಷ್ಟ ಅವಧಿಯಲ್ಲಿ ತನಿಖೆ ಮಾಡಿ ಸಲ್ಲಿಸಲು ಸಾಧ್ಯವಿದೆಯೆ? ಇದು ಹೊಸ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಸಮುದಾಯಗಳ ಅಭ್ಯರ್ಥಿಗಳಿಗೆ ಕಿರುಕುಳ ನೀಡಲು ಹಾಗೂ ಇನ್ನಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲು ನೆರವಾದಂತಾಗಲಿದೆ . 6/6
ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ.
ಸಭೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ @srpatilbagalkot, ಕೆಪಿಸಿಸಿ ಅಧ್ಯಕ್ಷರಾದ @DKShivakumar, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, @RLR_BTM, ಧ್ರುವ ನಾರಾಯಣ, ಹಿರಿಯ ನಾಯಕರಾದ @DrParameshwara, @thekjgeorge ಮತ್ತಿತರರು ಉಪಸ್ಥಿತರಿದ್ದರು.