@CMofKarnataka@BSYBJP#FDA/SDA2017
ಸರ್ ನೋಡಿ ಸರ್ ಇದು ತಮಾಷೆ ಅನ್ನಿಸಿದರೂ ಸಧ್ಯ ನಮ್ಮ ಪರಿಸ್ಥಿತಿ ಹೀಗೆ ಇದೆ ನಾವು ಬದುಕಿರುವಾಗಲೇ ನಮಗೆ ನೇಮಕಾತಿ ಆದೇಶಕ್ಕೆ ಅನುಮತಿ ನೀಡಿ ಬಡ ನಿರೋದ್ಯೋಗಿಗಳ ಬಾಳಿಗೆ ಬೆಳಕಾಗ ಬೇಕೆಂದು ಎಲ್ಲಾ ನೊಂದ ಅಭ್ಯರ್ಥಿಗಳ ಪರವಾಗಿ ಬೇಡಿಕೊಳ್ಳುತ್ತಿದ್ದೇವೆ🙏🙏🙏🙏🙏
#FDASDA2017@BSYBJP@nimmasuresh@mla_sudhakar
ಕೆಳಗೆ ನಿಂತಿರೋರಿಗೆ ಯಾವ್ ಬೀಳೋ ಭಯ ಸ್ವಾಮಿ, ಆದ್ರೆ ನೀವು ಎತ್ತರದಲ್ಲಿ ಕುಂತಿರೋರು ನಮ್ಮ ಕಷ್ಟ ಅರ್ಥ ಮಾಡ್ಕೊಳ್ಳಿ ಬುದ್ಧಿ
ಹಸಿದು ಕೂಗಿದ ಕಣ್ಣಪ್ಪಗೆ ಶಿವನೆ ಒಲಿದ ಆದ್ರೆ ನೀವು ಈ ತರ ಅಲ್ಲ ಗುರುಗಳೇ
ಆದೇಶ ಹೊರಡಿಸಿ, ಪ್ರದೇಶ ಉಳಿಸಿ, ದೇಶ ಬೆಳೆಸಿ