Top Tweets for #KSSIDC
Meeting with Hon'ble Small Industries and Public Enterprises Minister on Issues
Faced by Small-Scale Industries
#vikassoudha #rohinisindhuri #kssidc #peenyaindustriesassociation

#KEARecruitment: ಬೆಂಗಳೂರು ಜಲಮಂಡಲಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ನಿಗಮ/ಮಂಡಳಿಗಳ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಕ್ಕೆ ಲಿಖಿತ ಪರೀಕ್ಷೆ ಗಳ ವೇಳಾಪಟ್ಟಿಯನ್ನು #KEA ಪ್ರಕಟಿಸಿದೆ.
#KSSIDC ಮತ್ತು #BWSSB ಯ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ಹಾಗೂ ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳಿಗೆ ಏಪ್ರಿಲ್ 27ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
#RGUHS, #KSSIDC, #BWSSB ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಹಾಗೂ ನಿರ್ದಿಷ್ಟ ಪತ್ರಿಕೆಯ ಲಿಖಿತ ಪರೀಕ್ಷೆಯನ್ನು ಮೇ 9ರಂದು ನಡೆಸಲಾಗುತ್ತದೆ.
ಗಮನಿಸಿ...
* ಪರೀಕ್ಷಾ ಕೇಂದ್ರದಲ್ಲಿ ಮುಖ ಚಹರೆ ತಂತ್ರಜ್ಞಾನದ ಮೂಲಕ ತಪಾಸಣೆ ಮಾಡುವುದರಿಂದ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬಂದಿರಬೇಕು.
* ಋಣಾತ್ಮಕ ಮೌಲ್ಯಮಾಪನ ಇರುತ್ತದೆ.
* ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷ ನೀಡಲಾಗುತ್ತದೆ. ಯಾವುದೇ ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ ಪ್ರತಿ ಪ್ರಶ್ನೆಗೆ 1/4 ರಷ್ಟು ಅಂಕ ಕಡಿತಗೊಳಿಸಲಾಗುತ್ತದೆ.
-ಹೆ.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@drmcsudhakar @KEA_karnataka @S_PrakashPatil

#KEARecruitment: ಬೆಂಗಳೂರು ಜಲಮಂಡಲಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ನಿಗಮಗಳ ಮೂಲ ವೃಂದದ ವಿವಿಧ ಹುದ್ದೆಗಳ ನೇಮಕಕ್ಕೆ ಲಿಖಿತ ಪರೀಕ್ಷೆ ಗಳ ವೇಳಾಪಟ್ಟಿಯನ್ನು #KEA ಪ್ರಕಟಿಸಿದೆ.
#KSSIDC ಮತ್ತು #BWSSB ಯ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ಹಾಗೂ ಸಹಾಯಕ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳಿಗೆ ಏಪ್ರಿಲ್ 26ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
#RGUHS, #KSSIDC, #BWSSB, ಕೃಷಿ ಮಾರಾಟ ಇಲಾಖೆ ವಿವಿಧ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಹಾಗೂ ನಿರ್ದಿಷ್ಟ ಪತ್ರಿಕೆಯ ಲಿಖಿತ ಪರೀಕ್ಷೆಯನ್ನು ಮೇ 10ರಂದು ನಡೆಸಲಾಗುತ್ತದೆ.
ಗಮನಿಸಿ...
* ಪರೀಕ್ಷಾ ಕೇಂದ್ರದಲ್ಲಿ ಮುಖ ಚಹರೆ ತಂತ್ರಜ್ಞಾನದ ಮೂಲಕ ತಪಾಸಣೆ ಮಾಡುವುದರಿಂದ ಅಭ್ಯರ್ಥಿಗಳು ಕನಿಷ್ಠ ಎರಡು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಬಂದಿರಬೇಕು.
* ಋಣಾತ್ಮಕ ಮೌಲ್ಯಮಾಪನ ಇರುತ್ತದೆ.
* ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ವೃತ್ತವನ್ನು ಶೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷ ನೀಡಲಾಗುತ್ತದೆ. ಯಾವುದೇ ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ ಪ್ರತಿ ಪ್ರಶ್ನೆಗೆ 1/4 ರಷ್ಟು ಅಂಕ ಕಡಿತಗೊಳಿಸಲಾಗುತ್ತದೆ.
-ಹೆ.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka
@drmcsudhakar @KEA_karnataka @S_PrakashPatil

#KarnatakaBudget2026
To boost #MSMEs, the government is developing eight industrial estates across the state through #KSSIDC Including Kampli

#KarnatakaBudgetWithTNIE
To boost #MSMEs, the government is developing eight industrial estates across the state through #KSSIDC Including
#Kampli @NewIndianXpress @XpressBengaluru @ramupatil_TNIE @AmitSUpadhye @CMofKarnataka @DKShivakumar @TweetzBallari

@BelladArvind Sir #KSSIDC have increased industrial site value from Rs 4000/SQM to Rs 7500 in Gamanagatti Hubli that to after allotment for 2016-2018 allottees. The price hike is abnormally high and claimed after execution of conditional deed. Kindly look into the matter and resolve the issue
Further to Yesterday's #Notification for #KSSIDC #Bengaluru #MSME Plots, Today other #Karnataka district plot details of #Belagavi , #Ballari, #Tumkur, #Davanagere, #Chikkaballapur, #Bagalkot& others is out. do check out.
@CMofKarnataka @MBPatil @investkarnataka @SBDarshanapur

#Opportunity for #MSME 's to own a #KSSIDC #Industrial #Plot in ard #Bengaluru.
Plots are in #ElectronicCity, #Peenya , Muthugadahalli (#Yelahanka) , #Hosakote Nelamangala Ramanagara
Ad In #Kannada& @Google trans #English is enc.
#Karnataka #Bengaluru
@CMofKarnataka @MBPatil

#Opportunity for #MSME 's to own a #KSSIDC #Industrial #Plot in ard #Bengaluru.
Plots are in #ElectronicCity, #Peenya , Muthugadahalli (#Yelahanka) , #Hosakote Nelamangala Ramanagara
Ad In #Kannada& @Google trans #English is enc.
#Karnataka #Bengaluru
@CMofKarnataka @MBPatil

#Bangalore is Now home to highest number of #womenentrepreneurs ! , likes of @kiranshaw madam , Richa Kar of @Zivame & oth.
#Karnataka facilitates women entrepreneurs with #KIADB/ #KSSIDC land allotment, 4% loan upto Rs.2 Cr. & women techpark etc.
@CMofKarnataka @MBPatil

ಒಗ್ಗಟ್ಟಾಗಿ ಬೆಳೆಯೋಣ ಎಂಬ ರಾಷ್ಟ್ರೀಯ ಮಹಿಳಾ ಉದ್ಯಮಿಗಳ ಸಮಾವೇಶ ಉದ್ಘಾಟಿಸಿದ್ದು ಸಂತಸ ತಂದಿದೆ.
ನಮ್ಮ ಸರ್ಕಾರವು ಮಹಿಳಾ ಉದ್ಯಮ ಶೀಲತೆಯನ್ನು ಉತ್ತೇಜಿಸಲು ಬದ್ಧವಾಗಿದೆ. #KSSIDC, #KIADB ಸೇರಿದಂತೆ ವಿವಿಧ ಪ್ರಾಧಿಕಾರಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಮೀಸಲಾತಿ ನೀಡುತ್ತಿದೆ.
ಮಹಿಳಾ ಉದ್ಯಮಿಗಳು ಬೆಂಗಳೂರು ಹೊರತಾದ ಪ್ರದೇಶಗಳಲ್ಲೂ ಉದ್ಯಮ ಸ್ಥಾಪಿಸುವತ್ತ ಗಮನ ಹರಿಸಬೇಕಿದೆ. ಇಂತಹ ಸಮಾವೇಶಗಳು ರಾಜ್ಯದ ಇತರೆ ಭಾಗಗಳಲ್ಲೂ ಆಯೋಜನೆಯಾಗಬೇಕಿದೆ.
ಮಹಿಳಾ ಉದ್ಯಮಿಗಳನ್ನು ಸಂಘಟಿಸಿ ಮಾರ್ಗದರ್ಶನ ನೀಡುತ್ತಿರುವ ಶ್ರೀಮತಿ ರತ್ನಪ್ರಭಾ ಅವರ ನೇತೃತ್ವದ ಉಬುಂಟು ಒಕ್ಕೂಟ ಇಂದಿನ ಸಮಾವೇಶವನ್ನು ಆಯೋಜಿಸಿತ್ತು.

ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ KSSIDC ವತಿಯಿಂದ ಕೈಗಾರಿಕಾ ಪ್ರದೇಶ ಭಾಗದಲ್ಲಿ ನಡೆಯುತ್ತಿರುವ 30 ಕೋಟಿರೂಗಳ ಕಾಮಗಾರಿ ಪರಿಶೀಲಿಸಲಾಯಿತು. #TDasarahalli #Peenya #Bengaluru #KSSIDC

ರಕ್ಷಣಾ ಇಲಾಖೆಗೆ ಪ್ರಮುಖ ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಗೆ ಭಾರಿ ಮೋಸ, ವಂಚನೆಯಾಗಿದೆ.
#Narendramodi #KSSIDC #Bengaluru
https://t.co/Cju07ndLdB
Congratulating to our beloved dynamic leader MLA Hebbal B S Suresh Byrathi for being appointed as president for Karnataka State Small Industries Development Corporation #KSSIDC @INCHebbal @INCKarnataka

KPIT Awarded the FKCCI CSR Awards for CSR Excellence in Basic Education
https://t.co/oNkVysdtm8
@RISEfdn @reachinghand96 @YourStoryCo @AIMSinstitutes @suvarnanewstv @NarayanaHealth @NewIndAssurance #KSSIDC #Kavika @MediabytesIICSR
@drdivyeshmunda @NarayanaHealth

Thank you, Partners and Sponsors, for making the FKCCI CSR Conference the biggest CSR Conf in Karnataka. @INDIACSR @RISEfdn @reachinghand96 @YourStoryCo @AIMSinstitutes @suvarnanewstv @NarayanaHealth @NewIndAssurance #KSSIDC #Kavika @MediabytesIICSR

Over 17,000 #jobseekers attend #UdyogMela organized by #KSSIDC & #KASSIA
https://t.co/iDOTs5eDqu

Last Seen Hashtags on Sotwe
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers































