Top Tweets for #ReleasedAllOver
ರಿಯಲ್ ಎಸ್ಟೇಟ್ ಕರಾಳ ಮುಖದ ಮೇಲೆ ಬೇಸ್ ಆಗಿರೋ ಆಕ್ಷನ್ ಥ್ರಿಲ್ಲರ್ ಸಿನಿಮಾ "ಬೈಪಾಸ್ ರೋಡ್" ಇಂದು ಬಿಡುಗಡೆ ಆಗಿದೆ.
Trailer LINK👉 https://t.co/g2iYkQgwBg
#namcinema #bypassroad #BharathRaj #releasedallover

#ಧೀರನ್ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
#namcinema #dheeran #ReleasedAllOver #kannadamovie #yogeshraj

ಇಂದು ತೆರೆಕಂಡಿರುವ #ಧೀರನ್ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
#namcinema #dheeran #ReleasedAllOver #kannadamovie #yogeshraj @TheYogeshRaj
ಮಂಜುಳಾ ಶಿವಾರ್ಜುನ್ ನಿರ್ಮಾಣದ, ಶಿವ ತೇಜಸ್ ನಿರ್ದೇಶನದ #ಶಿವಾರ್ಜುನ ಪಕ್ಕಾ ಮಾಸ್ ಸಿನಿಮಾ ಆಗಿದ್ದು 2:30 ಗಂಟೆ ಕಾಲ ಅದ್ದೂರಿ ಕಮರ್ಷಿಯಲ್ ಮನರಂಜನೆ ನೀಡುವ ಸಿನಿಮಾ. ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ 😊👍
#NamCinema #Shivaarjuna #Shivarjuna #ReleasedAllOver @chirusarja @amrutha_iyengar

ಕನ್ನಡ ಚಿತ್ರರಂಗದ ಮೊತ್ತೊಂದು ಐತಿಹಾಸಿಕ ಚಿತ್ರ "ಬಿಚ್ಚುಗತ್ತಿ" ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.
#Bicchugatthi #ReleasedAllOver #HariSanthosh #RajaVardan #HariPriya #Prabhakaran

ಮೋಜಿಗಾಗಿ ಆಡಲು ಹೋದರೆ ಸಾವಿನ ದವಡೆಗೆ ಕರೆದೊಯ್ಯುವ ಡೆಡ್ಲಿ ಮೊಬೈಲ್ ಗೇಮ್ ಒಂದರ ಸುತ್ತ ಸುತ್ತುವ ಥ್ರಿಲ್ಲರ್ ಸಿನಿಮಾ #ಮಾಯಾಕನ್ನಡಿ ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ. ಹೊಸ ಬಗೆಯ ಕಂಟೆಂಟ್ ಸಿನಿಮಾ ಇಷ್ಟಪಡೋರು ನೋಡಿ ಎಂಜಾಯ್ ಮಾಡಿ😊
#NamCinema #Mayakannadi #ReleasedAllOver

ಕಪ್ಪು ಹಣದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ನಕಲಿ ನೋಟುಗಳ ಚಲಾವಣೆಗೆ ವಿರುದ್ಧ ಸಮರ ಸಾರಲು ಮಾಡಿದ ನೋಟ್ ಬ್ಯಾನ್ ನಿಂದ ಸಮಾಜದ 4 ವ್ಯಕ್ತಿಗಳ ಮೇಲೆ ಎಂತಹ ಪರಿಣಾಮ ಬೀರಿತು ಅನ್ನೋದನ್ನ ಮಜವಾಗಿ ತೋರಿಸುವ #ಮಾಯಾಬಜಾರ್2016 ಇಂದಿನಿಂದ ರಾಜ್ಯದಾದ್ಯಂತ ತೆರೆ ಕಂಡಿದೆ😊👍
#NamCinema #Mayabazar2016 #ReleasedAllOver @ImSimhaa

ಟೈಟಲ್ ಹೇಳುವಂತೆ ಚಿತ್ರವೂ ಜರ್ನಿಯಲ್ಲೇ ಕಥೆಯನ್ನು ಪ್ರೇಕ್ಷಕರಿಗೆ ಹೇಳುತ್ತೆ. ಆದ್ರೆ ಇದು ಯಾರ ಜರ್ನಿ ಯಾಕೆ ಸಾಗುತ್ತಾರೆ ಅನ್ನೋದನ್ನ ನೀವು ಚಿತ್ರಮಂದಿರದಲ್ಲೇ ನೋಡಬೇಕು. ವ್ಯಾಲೆಂಟೈನ್ಸ್ ಡೇಯಂದು `ಸಾಗುತ ದೂರ ದೂರ’ ಚಿತ್ರ ನಿಮ್ಮ ಮಂದಿದೆ 🤗🤟
#NamCinema #Saguthadooradoora #ReleasedAllOver

ಗಂಭೀರತೆ, ಹಾಸ್ಯ, ಪ್ರೀತಿಯನ್ನೊಳಗೊಂಡ ಸಿನಿಮಾ #ಮಾಲ್ಗುಡಿ_ಡೇಸ್ ಯುವಜನರಿಂದ ಹಿರಿಯರವರೆಗೆ ಎಲ್ಲರನ್ನೂ ಸೆಳೆಯಬಲ್ಲದು. ಬದುಕಿನ ವಿವಿಧ ಘಟ್ಟಗಳ ಮೆಲುಕು ಹಾಕುವ ಮಾಲ್ಗುಡಿ ಸಂತಸದ ಕಣ್ಣೀರು ತರಿಸುವುದರಲ್ಲಿ ಸಂಶಯವಿಲ್ಲ ಎಂಬ ಭರವಸೆಯೊಂದಿಗೆ ಇಂದು ರಾಜ್ಯದಾದ್ಯಂತ ಬಿಡುಗಡೆ 😍🙏
#NamCinema #MalgudiDays2020 #ReleasedAllOver

ಡಾರ್ಲಿಂಗ್ ಕೃಷ್ಣ ನಿರ್ದೇಶನದ ಪ್ರೇಮಕಥೆ ಆಧಾರಿತ ಚಿತ್ರ “ಲವ್ ಮೋಕ್ಟೈಲ್ ” ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ. ಹುಡುಗ-ಹುಡುಗಿಯರಿಗೆ ಬಹಳ ಇಷ್ಟವಾಗುವಂತಹ ವಿಷಯಗಳನ್ನು ಸಿನಿಮಾದಲ್ಲಿ ರಂಜನೀಯವಾಗಿ ತೋರಿಸಲಾಗಿದೆ. ಮಿಸ್ ಮಾಡದೇ ನೋಡಿ 👌🤗
#NamCinema #LoveMocktail #ReleasedAllOver @darlingkrishnaa @MilanaNagaraj

ಇಂಡಿಯಾ vs ಇಂಗ್ಲೆಂಡ್ ಆದರೆ ಕ್ರಿಕೆಟ್ ಅಲ್ಲ" ಚಿತ್ರ ಇಂದು ವಿಶ್ವದಾದ್ಯಂತ ತೆರೆಕಂಡಿದೆ.
ನಮ್ಮ ಬೇಸ್ ವಾಯ್ಸ್ ಹೀರೋ ವಶಿಷ್ಠ ಸಿಂಹ 🦁ಗುರುಗಳಾದ ನಾಗತಿಹಳ್ಳಿ ಚಂದ್ರಶೇಖರ್ ಸರ್ ನಿಮಗೆ ಶುಭಾಶಯಗಳು💐 ಚಿತ್ರ ಪ್ರಚಂಡ ಜಯಭೇರಿ ಬಾರಿಸಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿ ಉಳಿಯಲಿ 🤘
#IndiavsEngland #ReleasedAllOver

ಭಾರತ ಮತ್ತು ಇಂಗ್ಲೆಂಡ್ ದೇಶಗಳ ನಡುವಿನ ಸಾಂಸ್ಕೃತಿಕ ವ್ಯತ್ಯಾಸವನ್ನು ಎತ್ತಿಹಿಡಿಯುವ ಹಾಗೂ ಇತಿಹಾಸದ ಒಳನೋಟವನ್ನು ಹೊಂದಿರುವ ರೋಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನರ್ "ಇಂಡಿಯಾ vs ಇಂಗ್ಲೆಂಡ್.. ಆದರೆ ಕ್ರಿಕೆಟ್ ಅಲ್ಲ" ಚಿತ್ರ ಇಂದು ವಿಶ್ವದಾದ್ಯಂತ ತೆರೆಕಂಡಿದೆ 🤗✌️😍
#NamCinema #IndiavsEngland #ReleasedAllOver @NomadChandru

ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸ್ಫೂರ್ತಿಯಿಂದ ರೂಪುಗೊಂಡಿರುವ 7 ಕತೆಗಳಿರುವ #ಕಥಾಸಂಗಮ ಸಿನಿಮಾ ಇಂದು ತೆರೆ ಕಂಡಿದೆ. ರಿಷಬ್ ಶೆಟ್ಟಿ ಅವರ ನಿರ್ಮಾಣದ ಸಿನಿಮಾ ಆಗಿರುವುದರಿಂದ ಧೈರ್ಯವಾಗಿ ಚಿತ್ರಮಂದಿರಕ್ಕೆ ಹೋಗಿ ನೋಡಿ 😊
#NamCinema #KathaSangama #ReleasedAllOver @shetty_rishab @HariPrriya6 @Kiranraj61

ಪ್ರೀಮಿಯರ್ ಶೋನಲ್ಲಿ ಚಿತ್ರ ವೀಕ್ಷಿಸಿದ ಸ್ಯಾಂಡಲ್ವುಡ್ ಬಳಗದಿಂದ ಇದು ಹಾಲಿವುಡ್ ಮಾದರಿಯ ಕನ್ನಡ ಸಿನಿಮಾ ಎಂಬ ಪ್ರಶಂಸೆಗೆ ಒಳಗಾಗಿರುವ #ಬಬ್ರೂ ಇಂದು ತೆರೆಕಂಡಿದೆ. ಚಿತ್ರಮಂದಿರದಲ್ಲೇ ನೋಡಿ ವಿಶಿಷ್ಟ ಪ್ರಯತ್ನವನ್ನು ಹರಸಿ 😊👍
#NamCinema #BABRU #ReleasedAllOver @BabruTheMovie

ನವರಸನ್ ನಿರ್ದೇಶನದ, ರಾಧಿಕಾ ಕುಮಾರಸ್ವಾಮಿ ವಿಶಿಷ್ಟ ಪಾತ್ರದಲ್ಲಿ ಅಭಿನಯದ ಹಾರರ್ ಕಾಮಿಡಿ #ದಮಯಂತಿ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ 😊
#NamCinema #Damayanthi #ReleasedAllover

Grand Release of Purbo Poschim Dokkhin - Uttor Asbei today. Watch the movie at your nearest theatres 😊😊
Bookmyshow link :https://t.co/sAmJ59KtnO
#PPUDA #ReleasedAllOver
@RaajhorsheeDe @vaaniyasuchandr @JustStudio_Kol @AryannBhowmik @hijbjjibij @debojyotimishr2 @debojyoti_DI

ಕುಮಾರ ಕಂಠೀರವ ನಿರ್ಮಾಣದ, ಚೊಚ್ಚಲ ಸಿನಿಮಾ ನಿರ್ದೇಶಿಸುತ್ತಿರುವ ಮಯೂರ ರಾಘವೇಂದ್ರ ನಿರ್ದೇಶನದ ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ #ಕನ್ನಡ್_ಗೊತ್ತಿಲ್ಲ ರಾಜ್ಯದಾದ್ಯಂತ ಇಂದು ತೆರೆಕಂಡಿದೆ.. ಮಿಸ್ ಮಾಡದೇ ನೋಡಿ 🙏
#NamCinema #KannadGottilla #ReleasedAllOver @HariPrriya6

ಕವಿರಾಜ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್, ಮೇಘನಾ ಗಾಂವ್ಕರ್ ಅಭಿನಯದ "ಕಾಳಿದಾಸ ಕನ್ನಡ ಮೇಷ್ಟ್ರು" ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ. ಮೇಷ್ಟ್ರು ಕಡೆಗೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಇರಲಿ 😊🙏
#NamCinema #KalidasaKannadaMeshtru #ReleasedAllOver @Jaggesh2 @MeghanaGaonkar

ಮುದ್ದು ಮಕ್ಕಳು ದೊಡ್ಡವರ ಹಾಗೆ ಮಾಸ್ ದೃಶ್ಯಗಳಲ್ಲಿ, ಕಮರ್ಷಿಯಲ್ ದೃಶ್ಯಗಳಲ್ಲಿ ಅಭಿನಯಿಸುವ ಮುದ್ದಾಟವನ್ನು ನೋಡಿ "ಕ್ಯೂಟ್ನೆಸ್ ಪೀಕ್ಸ್" ಎಂಟರ್ಟೈನ್ಮೆಂಟ್ ಅನುಭವಿಸಲು ಮಿಸ್ ಮಾಡದೇ ನೋಡಿ #ಗಿರ್ಮಿಟ್ 😍
#NamCinema #Girmit #ReleasedAllOver @BasrurRavi @Karthik1423 @aanandaaudio

Last Seen Hashtags on Sotwe
cumonsoles
Seen from India
minichat(*************)******+filter:native_video
Seen from Norway
wtbarce
Seen from United States
totebaglille
Seen from United States
섹트
Seen from Korea
mensajeequivocado
Seen from United States
incesto mother & son
Seen from Indonesia
candid(*****)*****+filter:native_video
Seen from Canada
TheHolyQuran
Seen from United States
fakes
Seen from United States
Trends for you
Most Popular Users

Elon Musk 
@elonmusk
241.8M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers





