Top Tweets for #releasedallover
ರಿಯಲ್ ಎಸ್ಟೇಟ್ ಕರಾಳ ಮುಖದ ಮೇಲೆ ಬೇಸ್ ಆಗಿರೋ ಆಕ್ಷನ್ ಥ್ರಿಲ್ಲರ್ ಸಿನಿಮಾ "ಬೈಪಾಸ್ ರೋಡ್" ಇಂದು ಬಿಡುಗಡೆ ಆಗಿದೆ.
Trailer LINK👉 https://t.co/g2iYkQgwBg
#namcinema #bypassroad #BharathRaj #releasedallover

#ಧೀರನ್ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
#namcinema #dheeran #ReleasedAllOver #kannadamovie #yogeshraj

ಇಂದು ತೆರೆಕಂಡಿರುವ #ಧೀರನ್ ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
#namcinema #dheeran #ReleasedAllOver #kannadamovie #yogeshraj @TheYogeshRaj
ಮಂಜುಳಾ ಶಿವಾರ್ಜುನ್ ನಿರ್ಮಾಣದ, ಶಿವ ತೇಜಸ್ ನಿರ್ದೇಶನದ #ಶಿವಾರ್ಜುನ ಪಕ್ಕಾ ಮಾಸ್ ಸಿನಿಮಾ ಆಗಿದ್ದು 2:30 ಗಂಟೆ ಕಾಲ ಅದ್ದೂರಿ ಕಮರ್ಷಿಯಲ್ ಮನರಂಜನೆ ನೀಡುವ ಸಿನಿಮಾ. ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ 😊👍
#NamCinema #Shivaarjuna #Shivarjuna #ReleasedAllOver @chirusarja @amrutha_iyengar

ಕನ್ನಡ ಚಿತ್ರರಂಗದ ಮೊತ್ತೊಂದು ಐತಿಹಾಸಿಕ ಚಿತ್ರ "ಬಿಚ್ಚುಗತ್ತಿ" ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.
#Bicchugatthi #ReleasedAllOver #HariSanthosh #RajaVardan #HariPriya #Prabhakaran

ಮೋಜಿಗಾಗಿ ಆಡಲು ಹೋದರೆ ಸಾವಿನ ದವಡೆಗೆ ಕರೆದೊಯ್ಯುವ ಡೆಡ್ಲಿ ಮೊಬೈಲ್ ಗೇಮ್ ಒಂದರ ಸುತ್ತ ಸುತ್ತುವ ಥ್ರಿಲ್ಲರ್ ಸಿನಿಮಾ #ಮಾಯಾಕನ್ನಡಿ ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ. ಹೊಸ ಬಗೆಯ ಕಂಟೆಂಟ್ ಸಿನಿಮಾ ಇಷ್ಟಪಡೋರು ನೋಡಿ ಎಂಜಾಯ್ ಮಾಡಿ😊
#NamCinema #Mayakannadi #ReleasedAllOver

ಕಪ್ಪು ಹಣದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ, ನಕಲಿ ನೋಟುಗಳ ಚಲಾವಣೆಗೆ ವಿರುದ್ಧ ಸಮರ ಸಾರಲು ಮಾಡಿದ ನೋಟ್ ಬ್ಯಾನ್ ನಿಂದ ಸಮಾಜದ 4 ��್ಯಕ್ತಿಗಳ ಮೇಲೆ ಎಂತಹ ಪರಿಣಾಮ ಬೀರಿತು ಅನ್ನೋದನ್ನ ಮಜವಾಗಿ ತೋರಿಸುವ #ಮಾಯಾಬಜಾರ್2016 ಇಂದಿನಿಂದ ರಾಜ್ಯದಾದ್ಯಂತ ತೆರೆ ಕಂಡಿದೆ😊👍
#NamCinema #Mayabazar2016 #ReleasedAllOver @ImSimhaa

ಟೈಟಲ್ ಹೇಳುವಂತೆ ಚಿತ್ರವೂ ಜರ್ನಿಯಲ್ಲೇ ಕಥೆಯನ್ನು ಪ್ರೇಕ್ಷಕ��ಿಗೆ ಹೇಳುತ್ತೆ. ಆದ್ರೆ ಇದು ಯಾರ ಜರ್ನಿ ಯಾಕೆ ಸಾಗುತ್ತಾರೆ ಅನ್ನೋದನ್ನ ನೀವು ಚಿತ್ರಮಂದಿರದಲ್ಲೇ ನೋಡಬೇಕು. ವ್ಯಾಲೆಂಟೈನ್ಸ್ ಡೇಯಂದು `ಸಾಗುತ ದೂರ ದೂರ’ ಚಿತ್ರ ನಿಮ್ಮ ಮಂದಿದೆ 🤗🤟
#NamCinema #Saguthadooradoora #ReleasedAllOver

ಗಂಭೀರತೆ, ಹಾಸ್ಯ, ಪ್ರೀತಿಯನ್ನೊಳಗೊಂಡ ಸಿನಿಮಾ #ಮಾಲ್ಗುಡಿ_ಡೇಸ್ ಯುವಜನರಿಂದ ಹಿರಿಯರವರೆಗೆ ಎಲ್ಲರನ್ನೂ ಸೆಳೆಯಬಲ್ಲದು. ಬದುಕಿನ ವಿವಿಧ ಘ���್ಟಗಳ ಮೆಲುಕು ಹಾಕುವ ಮಾಲ್ಗುಡಿ ಸಂತಸದ ಕಣ್ಣೀರು ತರಿಸುವುದರಲ್ಲಿ ಸಂಶಯವಿಲ್ಲ ಎಂಬ ಭರವಸೆಯೊಂದಿಗೆ ಇಂದು ರಾಜ್ಯದಾದ್ಯಂತ ಬಿಡುಗಡೆ 😍🙏
#NamCinema #MalgudiDays2020 #ReleasedAllOver

ಡಾರ್ಲಿಂಗ್ ಕೃಷ್ಣ ನಿರ್ದೇಶನದ ಪ್ರೇಮಕಥೆ ಆಧಾರಿತ ಚಿತ್ರ “ಲವ್ ಮೋಕ್ಟೈಲ್ ” ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ. ಹುಡುಗ-ಹುಡುಗಿಯರಿಗೆ ಬಹಳ ಇಷ್ಟವಾಗುವಂತಹ ವಿಷಯಗಳನ್ನು ಸಿನಿಮಾದಲ್ಲಿ ರಂಜನೀಯವಾಗಿ ತೋರಿಸಲಾಗಿದೆ. ಮಿಸ್ ಮಾಡದೇ ನೋಡಿ 👌🤗
#NamCinema #LoveMocktail #ReleasedAllOver @darlingkrishnaa @MilanaNagaraj

ಇಂಡಿಯಾ vs ಇಂಗ್ಲೆಂಡ್ ಆದರೆ ಕ್ರಿಕೆಟ್ ಅಲ್ಲ" ಚಿತ್ರ ಇಂದು ವಿಶ್ವದಾದ್ಯಂತ ತೆರೆಕಂಡಿದೆ.
ನಮ್ಮ ಬೇಸ್ ವಾಯ್ಸ್ ಹೀರೋ ವಶಿಷ್ಠ ಸಿಂಹ 🦁ಗುರುಗಳಾದ ನಾಗತಿಹಳ್ಳಿ ಚಂದ್ರಶೇಖರ್ ಸರ್ ನಿಮಗೆ ಶುಭಾಶಯಗಳು💐 ಚಿತ್ರ ಪ್ರಚಂ��� ಜಯಭೇರಿ ಬಾರಿಸಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಚ್ಚ ಹಸಿರಾಗಿ ಉಳಿಯಲಿ 🤘
#IndiavsEngland #ReleasedAllOver

ಭಾರತ ಮತ್ತು ಇಂಗ್ಲೆಂಡ್ ದೇಶಗಳ ನಡುವಿನ ಸಾಂಸ್ಕೃತಿಕ ವ್ಯತ್ಯಾಸವನ್ನು ��ತ್ತಿಹಿಡಿಯುವ ಹಾಗೂ ಇತಿಹಾಸದ ಒಳನೋಟವನ್ನು ಹೊಂದಿರುವ ರೋಮ್ಯಾಂಟಿಕ್ ಫ್ಯಾಮಿಲಿ ಎಂಟರ್ಟೈನರ್ "ಇಂಡಿಯಾ vs ಇಂಗ್ಲೆಂಡ್.. ಆದರೆ ಕ್ರಿಕೆಟ್ ಅಲ್ಲ" ಚಿತ್ರ ಇಂದು ವಿಶ್ವದಾದ್ಯಂತ ತೆರೆಕಂಡಿದೆ 🤗✌️😍
#NamCinema #IndiavsEngland #ReleasedAllOver @NomadChandru

ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸ್ಫೂರ್ತಿಯಿಂದ ರೂಪುಗೊಂಡಿರುವ 7 ���ತೆಗಳಿರುವ #ಕಥಾಸಂಗಮ ಸಿನಿಮಾ ಇಂದು ತೆರೆ ಕಂಡಿದೆ. ರಿಷಬ್ ಶೆಟ್ಟಿ ಅವರ ನಿರ್ಮಾಣದ ಸಿನಿಮಾ ಆಗಿರುವುದರಿಂದ ಧೈರ್ಯವಾಗಿ ಚಿತ್ರಮಂದಿರಕ್ಕೆ ಹೋಗಿ ನೋಡಿ 😊
#NamCinema #KathaSangama #ReleasedAllOver @shetty_rishab @HariPrriya6 @Kiranraj61

ಪ್ರೀಮಿಯರ್ ಶೋನಲ್ಲಿ ಚಿತ್ರ ವೀಕ್ಷಿಸಿದ ಸ್ಯಾಂಡಲ್ವುಡ್ ಬಳಗದಿಂದ ಇದು ���ಾಲಿವುಡ್ ಮಾದರಿಯ ಕನ್ನಡ ಸಿನಿಮಾ ಎಂಬ ಪ್ರಶಂಸೆಗೆ ಒಳಗಾಗಿರುವ #ಬಬ್ರೂ ಇಂದು ತೆರೆಕಂಡಿದೆ. ಚಿತ್ರಮಂದಿರದಲ್ಲೇ ನೋಡಿ ವಿಶಿಷ್ಟ ಪ್ರಯತ್ನವನ್ನು ಹರಸಿ 😊👍
#NamCinema #BABRU #ReleasedAllOver @BabruTheMovie

ನವರಸನ್ ನಿರ್ದೇಶನದ, ರಾಧಿಕಾ ಕುಮಾರಸ್ವಾಮಿ ವಿಶಿಷ್ಟ ಪಾತ್ರದಲ್ಲಿ ಅಭಿನಯದ ಹಾರರ್ ಕಾಮಿಡಿ #ದಮಯಂತಿ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ 😊
#NamCinema #Damayanthi #ReleasedAllover

Grand Release of Purbo Poschim Dokkhin - Uttor Asbei today. Watch the movie at your nearest theatres 😊😊
Bookmyshow link :https://t.co/sAmJ59KtnO
#PPUDA #ReleasedAllOver
@RaajhorsheeDe @vaaniyasuchandr @JustStudio_Kol @AryannBhowmik @hijbjjibij @debojyotimishr2 @debojyoti_DI

ಕುಮಾರ ಕಂಠೀರವ ನಿರ್ಮಾಣದ, ಚೊಚ್ಚಲ ಸಿನಿಮಾ ನಿರ್ದೇಶಿಸುತ್ತಿರುವ ಮಯೂರ ರಾಘವೇಂದ್ರ ನಿರ್ದೇಶನದ ಸ್ಯಾಂಡಲ್ವುಡ್ ಬ್ಯೂಟಿ ಕ್ವ���ನ್ ಹರಿಪ್ರಿಯಾ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ #ಕನ್ನಡ್_ಗೊತ್ತಿಲ್ಲ ರಾಜ್ಯದಾದ್ಯಂತ ಇಂದು ತೆರೆಕಂಡಿದೆ.. ಮಿಸ್ ಮಾಡದೇ ನೋಡಿ 🙏
#NamCinema #KannadGottilla #ReleasedAllOver @HariPrriya6

ಕವಿರಾಜ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್, ಮೇಘನಾ ಗಾಂವ್ಕರ್ ಅಭಿನಯದ "ಕಾಳಿದಾಸ ಕನ್ನಡ ಮೇಷ್ಟ್ರು" ಇಂದು ರಾಜ್ಯದಾದ್ಯಂತ ತೆರೆ ಕಂಡಿದೆ. ಮೇಷ್ಟ್ರು ಕಡೆಗೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಇರಲಿ 😊🙏
#NamCinema #KalidasaKannadaMeshtru #ReleasedAllOver @Jaggesh2 @MeghanaGaonkar

ಮುದ್ದು ಮಕ್ಕಳು ದೊಡ್ಡವರ ಹಾಗೆ ಮಾಸ್ ದೃಶ್ಯಗಳಲ್ಲಿ, ಕಮರ್ಷಿಯಲ್ ದೃಶ್ಯಗಳಲ್ಲಿ ಅಭಿನಯಿಸುವ ಮುದ್ದಾಟವನ್ನು ನೋಡಿ "ಕ್ಯೂಟ್ನೆಸ್ ಪೀಕ್ಸ್" ಎಂಟರ್ಟೈನ್ಮೆಂಟ್ ಅನುಭವಿಸಲು ಮಿಸ್ ಮಾಡದೇ ನೋಡಿ #ಗಿರ್ಮಿಟ್ 😍
#NamCinema #Girmit #ReleasedAllOver @BasrurRavi @Karthik1423 @aanandaaudio

Last Seen Hashtags on Sotwe
justiceforjohnnydepp
Seen from United States
hotwife
Seen from Brazil
indiangf
Seen from Saudi Arabia
snapchat
Seen from United Kingdom
morningroutine
Seen from Germany
anxiouspanda
Seen from United States
私房写真
Seen from Belgium
toiletslavery
Seen from Pakistan
anxiouspanda() +filter:native_video
Seen from Italy
รับงานจุน
Seen from United States
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers





