Top Tweets for #StandWithPowerTV
ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ,ನಾಡಿನ ಸೌಹಾರ್ದತೆಯನ್ನು ಹಾಳು ಮಾಡುವ,ಕೋಮು ವೈಷಮ್ಯ ಹರಡುವ ಮಾಧ್ಯಮಗಳ ವಿರುದ್ಧ ತುಟಿ ಪಿಟಿಕ್ ಎನ್ನಲು ನಿಮ್ಮಿಂದ ಸಾಧ್ಯವಿಲ್ಲ,ನಿಮ್ಮ ಭ್ರಷ್ಟಾಚಾರ ವನ್ನು ಬಯಲಿಗೆ ತಂದರೆ ಮಾಧ್ಯಮವನ್ನು ಬಂದ್ ಮಾಡ್ತೀರಾ? ಅಧಿಕಾರ ಶಾಶ್ವತವಲ್ಲ ನೆನಪಿರಲಿ.#StandwithpowerTv #yaddichaddi #PowerTV #rahaman
ಪವರ್ ಟಿವಿಯನ್ನು ಬಂದ್ ಮಾಡಿಸಿದ ರಾಜ್ಯ ಸರಕಾರ: ಫೇಸ್ ಬುಕ್ ನಲ್ಲಿ ಕಣ್ಣೀರಿಟ್ಟು ಆರೋಪಿಸಿದ ರಹಮಾನ್
#RahmanHassan
Read More here https://t.co/GsbId74Toh

ಒಬ್ಬ ತಂದೆಯಾದವನು ತನ್ನ ಮಗ ತಪ್ಪು ಮಾಡಿದ್ದಾನೆಂದು ಗೊತ್ತಿದ್ದು ತಪ್ಪನ್ನು ಸಮರ್ಥಿಸುವುದು ಯಾವ ನ್ಯಾಯ.
ಅದರ ಬದಲು ಅವನ ತಪ್ಪನ್ನು ತಿದ್ದಿ ಬುದ್ಧಿ ಹೇಳಿ ಬೆಳೆಸುತ್ತಿದ್ದರೆ ಈ ತರ ಆತ ಬೆಳೆಯುತ್ತಿರಲಿಲ್ಲ.
ತಂದೆನೆ ಬೆಳೆಯುವಾಗ ತಪ್ಪು ದಾರಿಯಲ್ಲಿ ಬೆಳೆದರೆ ಮಗನು ಆತನ ದಾರಿಯನ್ನೇ ಹಿಂಬಾಲಿಸುತ್ತಾನೆ.
#StandwithpowerTv

ಪವರ ಟಿವಿ ಬಂದ್ ಮಾಡಿಸಿದ ಸರ್ಕಾರದ ನಿರ್ಧಾರವನ್ನು ಖಂಡಿಸಬೇಕಾದ ಮಾಧ್ಯಮ ಮುಖ್ಯಸ್ಥರು ತಮ್ಮ ಕರ್ತವ್ಯ ಮರೆತು ಆಳುವ ಸರಕಾರದಲ್ಲಿ ಜೀತಕ್ಕಿದ್ದಾರೆ. !
#StandwithpowerTv
#StandwithpowerTv
ಭ್ರಷ್ಟಾಚಾರ ವಿರುದ್ಧ ಸುದ್ದಿ ಬಿತ್ತರಿಸಿದ
#PowerTVKannada ದ ಸುದ್ದಿಗಳಿಗೆ @BSYBJP ಸರಕಾರದಿಂದ ಬ್ರೇಕ್.
ಇದು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ, ಸರಕಾರದ ಈ ಸರ್ವಾಧಿಕಾರಿ ಧೋರಣೆಯ ಬಗ್ಗೆ ರಾಜ್ಯದ ಜನತೆ ಧ್ವನಿಯೆತ್ತಬೇಕಾಗಿದೆ,
ಇದು ಅಘೋಷಿತ ತುರ್ತು ಪರಿಸ್ಥಿತಿಯ ಲಕ್ಷಣವಾಗಿದೆ
ಇಲ್ಲಿವರೆಗೂ,
ರಾಜ್ಯದ ಯಾವುದೋ ಮೂಲೆಯಲ್ಲಿ ಪತ್ರಕರ್ತರ ಮೇಲೆ ಸಣ್ಣ ಹಲ್ಲೆಯಾದರೂ..ರಾಜ್ಯದ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುತ್ತಿತ್ತು
ಈಗ
ಇಡಿ ಒಂದು ಚಾನೆಲ್ ಮೇಲೆ ದಾಳಿಯಾಗಿ,ಚಾನೆಲ್ ಬಂದ್ ಮಾಡಿಸಿ,ನೂರಾರು ಸಿಬ್ಬಂದಿ ಬೀದಿ ಪಾಲಾಗಿದ್ದರೂ
ಪತ್ರಕರ್ತರ ಸಂಘ ಗಪ್ ಚುಪ್.!!
ಎಲ್ಲಿದೆ ಪ್ರಜಾಪ್ರಭುತ್ವ.?
#StandwithpowerTv
@Bhavyanmurthy @mansoor2in @BSYBJP @powertvnews #ಬಿಜೆಪಿ ಸರಕಾರದಿಂದ ಮಾಧ್ಯಮ ಸ್ವಾತಂತ್ರ್ಯ ದ ಮೇಲಿನ ದಾಳಿಗೆ ಕಡಿವಾಣ ಹಾಕಬೇಕು ಗೌರವನ್ವಿತ ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಮಾಧ್ಯಮ ವರ್ಗಕ್ಕೆ ರಕ್ಷಣೆ ಮತ್ತು ನ್ಯಾಯ ಒದಗಿಸ ಬೇಕು
ಮಾಧ್ಯಮದ ಮೇಲೆ ದಾಳಿ ನಡೆಸುತ್ತಿರುವ @BJP4Karnataka ಸರ್ಕಾರಕ್ಕೆ ದಿಕ್ಕಾರ
#StandwithpowerTv
@powertvnews
@publictvnews
@powertvnews #ಬಿಜೆಪಿ ಸರಕಾರದಿಂದ ಮಾಧ್ಯಮ ಸ್ವಾತಂತ್ರ್ಯ ದ ಮೇಲಿನ ದಾಳಿಗೆ ಕಡಿವಾಣ ಹಾಕಬೇಕು ಗೌರವನ್ವಿತ ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಮಾಧ್ಯಮ ವರ್ಗಕ್ಕೆ ರಕ್ಷಣೆ ಮತ್ತು ನ್ಯಾಯ ಒದಗಿಸ ಬೇಕು
ಮಾಧ್ಯಮದ ಮೇಲೆ ದಾಳಿ ನಡೆಸುತ್ತಿರುವ @BJP4Karnataka ಸರ್ಕಾರಕ್ಕೆ ದಿಕ್ಕಾರ
#StandwithpowerTv
@powertvnews
@publictvnews
@Athavulla_cfi @BSYBJP #ಬಿಜೆಪಿ ಸರಕಾರದಿಂದ ಮಾಧ್ಯಮ ಸ್ವಾತಂತ್ರ್ಯ ದ ಮೇಲಿನ ದಾಳಿಗೆ ಕಡಿವಾಣ ಹಾಕಬೇಕು ಗೌರವನ್ವಿತ ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಮಾಧ್ಯಮ ವರ್ಗಕ್ಕೆ ರಕ್ಷಣೆ ಮತ್ತು ನ್ಯಾಯ ಒದಗಿಸ ಬೇಕು
ಮಾಧ್ಯಮದ ಮೇಲೆ ದಾಳಿ ನಡೆಸುತ್ತಿರುವ @BJP4Karnataka ಸರ್ಕಾರಕ್ಕೆ ದಿಕ್ಕಾರ
#StandwithpowerTv
@powertvnews
@publictvnews
@ssfkarnataka #ಬಿಜೆಪಿ ಸರಕಾರದಿಂದ ಮಾಧ್ಯಮ ಸ್ವಾತಂತ್ರ್ಯ ದ ಮೇಲಿನ ದಾಳಿಗೆ ಕಡಿವಾಣ ಹಾಕಬೇಕು ಗೌರವನ್ವಿತ ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಮಾಧ್ಯಮ ವರ್ಗಕ್ಕೆ ರಕ್ಷಣೆ ಮತ್ತು ನ್ಯಾಯ ಒದಗಿಸ ಬೇಕು
ಮಾಧ್ಯಮದ ಮೇಲೆ ದಾಳಿ ನಡೆಸುತ್ತಿರುವ @BJP4Karnataka ಸರ್ಕಾರಕ್ಕೆ ದಿಕ್ಕಾರ
#StandwithpowerTv
@powertvnews
@publictvnews
@siddaramaiah @CMofKarnataka @powertvnews #ಬಿಜೆಪಿ ಸರಕಾರದಿಂದ ಮಾಧ್ಯಮ ಸ್ವಾತಂತ್ರ್ಯ ದ ಮೇಲಿನ ದಾಳಿಗೆ ಕಡಿವಾಣ ಹಾಕಬೇಕು ಗೌರವನ್ವಿತ ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಮಾಧ್ಯಮ ವರ್ಗಕ್ಕೆ ರಕ್ಷಣೆ ಮತ್ತು ನ್ಯಾಯ ಒದಗಿಸ ಬೇಕು
ಮಾಧ್ಯಮದ ಮೇಲೆ ದಾಳಿ ನಡೆಸುತ್ತಿರುವ @BJP4Karnataka ಸರ್ಕಾರಕ್ಕೆ ದಿಕ್ಕಾರ
#StandwithpowerTv
@powertvnews
@publictvnews
ಕೋಮುವಾದಿ ಸರಕಾರದ ಮುಖ್ಯಮಂತ್ರಿಯ ಮಗನ ಭ್ರಷ್ಟಾಚಾರವನ್ನು ಧೈರ್ಯದಿಂದ ಎಳೆ ಎಳೆಯಾಗಿ ಜನರ ಮುಂದಿಟ್ಟು ಮಾಧ್ಯಮ ಧರ್ಮವನ್ನು ಎತ್ತಿಹಿಡಿದ ಪವರ್ ಟಿವಿಯ ಮೇಲೆ ಪೊಲೀಸರನ್ನು ಉಪಯೋಗಿಸಿ ನಡೆಸಿದ ದಾಳಿ ಪತ್ರಿಕಾ ಸ್ವಾತಂತ್ರ್ಯದ ಹರಣ ಮತ್ತು ಆಡಳಿತದ ದುರುಪಯೋಗವಾಗಿದೆ.
ಭ್ರಷ್ಟಾಚಾರ ಸರ್ಕಾರಕ್ಕೆ ಧಿಕ್ಕಾರ..
@powertvnews
#StandWithPowerTV
@BSYBJP ಸರಕಾರದಿಂದ ಮಾಧ್ಯಮ ಸ್ವಾತಂತ್ರ್ಯ ದ ಮೇಲಿನ ದಾಳಿಗೆ ಕಡಿವಾಣ ಹಾಕಬೇಕು. ಗೌರವನ್ವಿತ ರಾಜ್ಯಪಾಲರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಮಾಧ್ಯಮ ವರ್ಗಕ್ಕೆ ರಕ್ಷಣೆ ಮತ್ತು ನ್ಯಾಯ ಒದಗಿಸ ಬೇಕು
ಮಾಧ್ಯಮದ ಮೇಲೆ ದಾಳಿ ನಡೆಸುತ್ತಿರುವ @BJP4Karnataka ಸರ್ಕಾರಕ್ಕೆ ದಿಕ್ಕಾರ
#StandwithpowerTv
@powertvnews
Save democracy. We with you #StandwithpowerTv
A tv channel (Power TV kannada) has exposed corruption of Karnataka CM's son with documents and evidences,yesterday night TV rely has been stoped by KA Govt.This is highly condamable act.
#standwithpowertv
ಒಂದು ವಾರ್ತಾ ಮಾಧ್ಯಮವನ್ನು ತಾತ್ಕಾಲಿಕವಾಗಿ ತಡೆಹಿಡಿಯಬಹುದು
ಆದರೆ ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯನ್ನು ಕಲಿಸಲು ಆಗದು
ಕನ್ನಡದ ವಾರ್ತಾ ಮಾಧ್ಯಮಗಳಯೆ
ನಿಮ್ಮ ಮೌನ ನಿಮ್ಮ ಸಮ್ಮತಿ ಭ್ರಷ್ಟಾಚಾರಕ್ಕೆ
#Standwithpowertv
@suvarnanewstv
@btvnewslive
@publictvnews
Last Seen Hashtags on Sotwe
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers














