Top Tweets for #Support_DKS
ಕನಕಪುರದ ಹೆಮ್ಮೆಯ 'ಕನಕೋತ್ಸವ 2022-23'ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ವಿವಿಧ ಕ್ಷೆತ್ರಗಳಲ್ಲಿ ಸಾಧನೆ ಮಾಡಿದವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಗಣ್ಯರ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರವು ಅರ್ಥಪೂರ್ಣವಾಗಿ ಜರುಗಿತು...
#Support_DKS

ಯುವಕರ ಕಣ್ಮಣಿ ˌಯುವಕರ ಆಶಾಕಿರಣ ಬಡವರ ಬಂಧು, ಜನತೆಯ ಎಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸುವ ಜನ ಸೇವಕ ದೇಶದ ಮಾದರಿ ಸಂಸದರು ˌ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದಂತ ಸನ್ಮಾನ್ಯ ಶ್ರೀ ಡಿ.ಕೆ.ಸುರೇಶ್ ರವರಿಗೆ ಜನ್ಮ ದಿನದ ಶುಭಾಶಯಗಳು..
#Support_DKS

ಇಂದು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ದಂಪತಿಗಳು ಉತ್ತರಾಖಂಡ್ ನ ಪ್ರಸಿದ್ಧ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಸಕಲರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು..
#Support_DKS

ಜುಲೈ 2ರಂದು ನಮ್ಮ ನಾಯಕರ ಪದಗ್ರಹಣ ಕಾರ್ಯಕ್ರಮ ರಾಜಕೀಯ ಇತಿಹಾಸದಲ್ಲೆ ಹೊಸದೂಂದು ಚರಿತ್ರೆ...
ಇಂದೆಂದು ನೋಡಿರದ ರಾಜಕೀಯ ಇತಿಹಾಸ
ಐತಿಹಾಸಿಕ ಪಟ್ಟಾಭಿಷೇಕ
#Support_DKS
@DKShivakumar @MLCvijaysingh @eshwar_khandre @INCKarnataka
ನಮ್ಮ ನಾಯಕ @dks ಹಾಗೂ ಸಂಸದರಾದ @DKSureshINC ( ಸೂರಪ್ಪ ) ಅವರು ಕನಕಪುರ ನಗರದಲ್ಲಿ ನಿರ್ಮಾಣ ಮಾಡಿರುವ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಾಧುನಿಕ #ಸಾರ್ವಜನಿಕ_ಶೌಚಾಲಯ ಇಡೀ ದೇಶಕ್ಕೆ ಮಾದರಿ...
#Support_DKS
@tv9kannada @suvarnanewstv @btvnewslive


😍😍ಬೇಟೆಗಾರರ ಬೇಟೆ ಆಡೋ ರಣಬೇಟೆಗಾರ........😍😍
ನಾನು ಚುನಾವಣೆಗೆ ಹೆದರಲ್ಲ ಆದರೆ ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ದ @DKShivakumar
#Support_DKS

Meeting Shri HD Devegowda at his residence to discuss ongoing political situation.
ಶ್ರೀ ದೇವೇಗೌಡರೊಂದಿಗೆ ಸಚಿವರಾದ @DKShivakumar ಸಮಾಲೋಚನೆ
#Support_DKS


ಸಿದ್ದರಾಮಯ್ಯನವರು ಕಾರ್ಯಕರ್ತರನ್ನು ಹುರಿದುಂಬಿಸುವ ದೃಷ್ಟಿಯಿಂದ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆಂಬ ಹೇಳಿಕೆ ನೀಡಿದ್ದಾರೆ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ #ಡಿ_ಕೆ_ಶಿವಕುಮಾರ್
#Support_DKS
#ನಮ್ಮ_ನಾಯಕ_ನಮ್ಮ_ಹೆಮ್ಮೆ @DKSureshINC @DKShivakumar @INCRamanagara

ನಮ್ಮ ನಾಯಕರು ಮತ್ತು ನೀರಾವರಿ & ವೈದ್ಯಕೀಯ ಸಚಿವರಾದ #ಡಿ_ಕೆ_ಶಿವಕುಮಾರ್ ರವರು #ಅಯ್ಯಪ್ಪ_ಸ್ವಾಮಿ_ಮಾಲೆಯನ್ನು ಧರಿಸಿ ದೇವರ ದರ್ಶನಕ್ಕೆ ಹೋಗುತ್ತಿದ್ದಾರೆ.ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಕೊಟ್ಟು ರಾಜ್ಯದ ಜನರಿಗೆ ನೆಮ್ಮದಿ ಕೊಟ್ಟು ಕಾಪಾಡಲೆಂದು ಆ ದೇವರಲ್ಲಿ ಪ್ರಾರ್ಥಿಸಲಿದ್ದಾರೆ...
#ಓಂ_ಸ್ವಾಮಿಯೇ_ಶರಣಂ_ಅಯ್ಯಪ್ಪ ..
#support_DKS ✌

ಜಲಸಂನ್ಮೂಲ ಹಾಗೂ ವೈದಕೀಯ ಶಿಕ್ಷಣ ಸಚಿವರಾದ #ಡಿಕೆ_ಶಿವಕುಮಾರ್ ರವರು ತಲಕಾವೇರಿ ಯಲ್ಲಿ ಪೂಜೆ ಸಲ್ಲಿಸಿ #ಕೆ_ಆರ್_ಎಸ್_ಡ್ಯಾಂ ಗೆ ಬಾಗಿನ ಅರ್ಪಣೆ ಮಾಡಿದರು. #support_DKS @DKSureshINC @anilkum68165728 @kempraj1 @IamDKShivakumar @DKShivakumar @srivatsayb @RahulGandhi @adarsharaga @RanjithSGowda4 @bindugowda12

ಆಡಳಿತದ ಚತುರತೆಯಲ್ಲಿ ಕರ್ನಾಟಕದ ‘ಚಾಣಕ್ಯ’ ಎಂದೇ ಪ್ರಸಿದ್ಧಿ ಪಡೆದಿರುವ ಡಿ.ಕೆ.ಶಿವಕುಮಾರ್ ಅವರೇ ಉಪಮುಖ್ಯಮಂತ್ರಿಯಾಗಬೇಕೆಂಬುದು ಜನರ ಅಭಿಪ್ರಾಯ.
#DKS4DCM
#Support_DKS
#Team_DKS_Karnataka

ಆಡಳಿತದ ಚತುರತೆಯಲ್ಲಿ ಕರ್ನಾಟಕದ ‘ಚಾಣಕ್ಯ’ ಎಂದೇ ಪ್ರಸಿದ್ಧಿ ಪಡೆದಿರುವ @DKShivakumar ಅವರೇ ಉಪಮುಖ್ಯಮಂತ್ರಿಯಾಗಬೇಕೆಂಬುದು ಜನರ ಅಭಿಪ್ರಾಯ.
#DKS4DCM
#Support_DKS
#Team_DKS_Karnataka

ಆಡಳಿತದ ಚತುರತೆಯಲ್ಲಿ ಕರ್ನಾಟಕದ ‘ಚಾಣಕ್ಯ’ ಎಂದೇ ಪ್ರಸಿದ್ಧಿ ಪಡೆದಿರುವ ಡಿ.ಕೆ.ಶಿವಕುಮಾರ್ ಅವರೇ ಉಪಮುಖ್ಯಮಂತ್ರಿಯಾಗಬೇಕೆಂಬುದು ಜನರ ಅಭಿಪ್ರಾಯ.
#DKS4DCM
#Support_DKS
#Team_DKS_Karnataka

ಇಂಧನ ಸಚಿವರಾದ #ಡಿಕೆ_ಶಿವಕುಮಾರ್ ಅವರ #ನಾಮಪತ್ರ_ಸಲ್ಲಿಕೆ ಕಾರ್ಯಕ್ರಮದಲ್ಲಿ ಜನ
ಸಾಗರವನ್ನು ನೋಡಿದ ವಿರೋಧಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಲು ಇಂದು ಮುಂದು ನೋಡುವ ರೀತಿಯಲ್ಲಿ ಸಹಕರಿಸಿದ ಕನಕಪುರ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು..
!!!✌✌#ಗೆಲುವು✌#ನಮ್ಮದೇ✌✌
@DKShivakumar #Support_DKS
#ಮತ್ತೊಮ್ಮೆ_ಕಾಂಗ್ರೆಸ್_ಸರ್ಕಾರ

ಇಂದು ಬಸವ ಜಯಂತಿ ಪ್ರಯುಕ್ತ ಇಂಧನ ಸಚಿವರಾದ #ಡಿಕೆ_ಶಿವಕುಮಾರ್ ಅವರು ಬಸವಣ್ಣ ಪುತ್ತಳ್ಳಿಗೆ ಪೂಜೆ ಸಲ್ಲಿಸಿದರು
#ಬಸವ_ಜಯಂತಿ ಶುಭಾಶಯಗಳು
#Support_DKS
#ಕರ್ನಾಟಕದಲ್ಲಿ_ಮತ್ತೊಮ್ಮೆ_ಕಾಂಗ್ರೆಸ್_ಸರ್ಕಾರ @DKShivakumar @DKSureshINC

ಕಾಯಕಯೋಗಿ, ತ್ರಿವಿಧ ದಾಸೋಹಿ, ಅಭಿನವ ಬಸವಣ್ಣ
ಪರಮ ಪೂಜನೀಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ
111ನೇ ಜನ್ಮ ಜಯಂತಿಯಂದು ನಮ್ಮ ಭಕ್ತಿ ಪೂರ್ವಕ ಪ್ರಣಾಮಗಳು
#Team_DKS_Karnataka
#Support_DKS
@DKShivakumar @DKSureshINC

Last Seen Hashtags on Sotwe
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.1M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.8M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers



























