Top Tweets for #Two_Language_policy
Instead of Third language, Tamil children can learn useful subjects in this competitive world.
3 Language policy hinders the progress of India.
3 Language policy is Anti-National.
#Two_Language_Policy
ಕರವೇ ಗೆ ಧನ್ಯವಾದಗಳು 🙏🏻
#stop_hindi_imposition
#Two_Language_policy
#ಕನ್ನಡ
@siddaramaiah ಹಿಂದಿನ ಪೂರ್ತಿ ಕಿತ್ತಾಕಿ ಎರಡು ನುಡಿ ಪಾಲಿಸಿ implement ಮಾಡಿ 👍🏻
SSLC ಅಂಕಪಟ್ಟಿಯಿಂದ ಹಿಂದಿ ವಿಷಯ ಔಟ್, 525ಕ್ಕೆ ಮಾರ್ಕ್ಶೀಟ್; ���ದ್ರೆ ಪರೀಕ್ಷೆ ಬರೆಯಲೇಬೇಕು-ಮಧು ಬಂಗಾರಪ್ಪ!
#SSLCExam #KarnatakaEducation #MadhuBangarappa #NoHindiImposition #KarnatakaNews
https://t.co/V9Yf3EhSZ7
ಕನ್ನಡ ಹೋರಾಟಗಾರರ ಮೂಗಿಗೆ ತುಪ್ಪ ಸವ್ರೋ ಕೆಲಸ ಇದು!
ಕನ್ನಡ ಶಾಲೆಗಳನ್ನ ಮುಚ್ಚಿ.
CBSE/ICSE ಲಿ ಕನ್ನಡ ನೆಟ್ಟಗೆ implement ಮಾಡಬೇಡಿ
ಹಂಪಿ ವಿವಿಗೆ ನೆಟ್ಟಗೆ ಅನುದಾನ ��ೊಡಬೇಡಿ
ನೆಟ್ಟಗೆ ಸರ್ಕಾರಿ ಶಿಕ್ಷಕರ ನೇಮಕಾತಿ ಮಾಡಬೇಡಿ
ನೆಟ್ಟಗೆ SEPಲಿ #two_language_policy ತರಬೇಡಿ
ಕಾಸು ಇರದೇ ಹೋದರೆ ಒಂದು ಕೆಲಸವನ್ನೂ ನೆಟ್ಟಗೆ ಮಾಡಬೇಡಿ! ಆಮೇಲೆ ನಾಟಕ ಮಾಡಿ!
ಆಹಾ! ಕಣ್ಗೆ ಹೊತ್ಕೋಬೇಕು!
ಕನ್ನಡ ನಾಡು-ನುಡಿಯ ಏಕೀಕರಣಕ್ಕಾಗಿ ಅವಿರತವಾಗಿ ಶ್ರಮಿಸಿದ ‘ಕನ್ನಡ ಕುಲಪುರೋಹಿತ’, ಕರ್ನಾಟಕ ಏಕೀಕರಣದ ಪಿತಾಮಹ ಶ್ರೀ ಆಲೂರು ವೆಂಕಟರಾಯರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
‘ಕರ್ನಾಟಕ ಗತವೈಭವ’ ಕೃತಿ�� ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಜಾಗೃತಿ ಮೂಡಿಸಿದ ಹಾಗೂ ನಾಡಿನ ಏಕತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅವರ ಜೀವನಾದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿ.

ಕನ್ನಡ ವಿ��ೋಧಿ ವಿರುದ್ಧ ನೊಂದ ವಿದ್ಯಾರ್ಥಿಗಳ ಪರ ನಮ್ಮ ಹೋರಾಟ.!
#ಹಿಂದಿ_ಹೇರಿಕೆ ಎಂಬುದು ನಮ್ಮ ನಾಡಿಗೆ ಅಂಟಿರುವ ಹಲವು ಸಮಸ್ಯೆಗಳಲ್ಲೊಂದು
ಇದ್ರಿಂದ ಕನ್ನಡ ಮಕ್ಕಳಿಗೆ ಮುಕ್ತಿ ಎಂದು.?
#ಕನ್ನಡಿಗ 💛❤️
#ಹಿಂದಿಹೇರಿಕೆನಿಲ್ಲಿಸಿ
#stopHindiImposition
#Hindi_imposition
#ದ್ವಿಭಾಷೆ_ನೀತಿ_ಜಾರಿಯಾಗಲಿ
#two_language_policy
@rajanna_rupesh same vibes..
https://t.co/OzU8Q1fvla
ಒಗ್ಗಟ್ಟಾಗಿ ಗುರಿ ತಲ್ಪೋಣ.. ಬೇಗ ಮುಟ್ಟಬೇಕಾದ ಗುರಿ #Two_Language_Policy
#Karnataka_jobs_for_kannadigas
.. Tunnel Vision
#GBA_Elections
#ಭೂ_ಕಾಯ್ದೆ_ತಿದ್ದುಪಡಿ
#Kannadiga_Population_Rejuvanation_policy
#Migration_Control_Policy
ನಮ್ಮ ಕರ್ನಾಟಕದಲ್ಲಿ ಈ ರೀತಿಯ ಹೇಳಿಕೆ ಕೊಡಕೆ ಒಬ್ಬನಾದರು ಬೆನ್ನುಹುರಿ ಇರೊ ರಾಜಕಾರಣಿ ಇರಬೇಕಿತ್ತು😂😂
ಕರ್ನಾಟಕದಲ್ಲಿ ಎರಡು ನುಡಿ ಪಾಲಿಸಿ ತ��್ನಿ
#Two_language_Policy
Chennai | Tamil Nadu Deputy CM Udhayanidhi Stalin says, "Tamil Nadu will never accept the three-language policy. The two-language system is more than sufficient"
(Pic Source: Tamil Nadu DIPR)

@Yuvaraj_Mbl @Sanju_V_06
ಏನ್ರಪ್ಪ ಎಲ್ಲಾ ಮುತ್ತು ರತ್ನಗಳೆ ಇವೆ ಪಕ್ಷದಲ್ಲಿ😂😅
ಮುಂದಕ್ಕೆ ನಾವು ನಿಮ್ಮತ್ರ ಏಮಂಡಿ ಚಪ್ಪಂಡಿ ಅನ್ನಬೇಕಲ್ಲ ಹೆಂಗೆ 😉😉
ಕಾಂಗ್ರೆಸ್ ಅವರನ್ನ ವಿರೊದ ಮಾಡೊ ಬರದಲ್ಲಿ ಏನು ಮಾತನಾಡ್ತಿದ್ದೀನಿ ಅನ್ನೊ ಪರಿವೆ ಇಲ್ಲ ಈ ನಾಯಿಗೆ😅😜
ನಮ್ಮ ಸಂಜು ಯಾವಾಗ ನೋಡಿದ್ರೂ #two_language_policy ಅಂತಿದ್ದ, 😭
"ಕೋಲಾರ ಆಂದ್ರಕ್ಕೆ ಸೇರಬೇಕು"
"ಹಿಂದಿ ರಾಷ್ಟೀಯ ಭಾಷೆ"
"ಹಿಂದಿ ತೆಗೆದರೆ ಹೋರಾಟ ಮಾಡುತ್ತೀನಿ"
-@SamManjuJDS
ಇಂತಹ ನಾಡದ್ರೋಹಿಗಳ ಮಧ್ಯೆ ನಾವು ಬದುಕುತ್ತಾ ಇದ್ದಿವಿ 🥱

ಕನ್ನಡ ಮನಸ್ಸುಗಳಿಗೆ ಮನದಾಳದಿಂದ ಧನ್ಯವಾದ
ಕರ್ನಾಟಕಕ್ಕೆ ಬೇಕು ದ್ವಿಭಾಷಾ ನೀತಿ
Congratulations to Kannadigas on this milestone. We are an inch closer to our goal.
Karnataka needs #Two_Language_Policy
#ಕಡ್ಡಾಯ_ಹಿಂದಿ_ಪರೀಕ್ಷೆ_ಬೇಡ
#NaNNA
#ನಮ್ಮನಾಡು_ನಮ್ಮಆಳ್ವಿಕೆ

ಸಹಿ ಮಾಡಿದ್ರಾ? 🙂
#Two_Language_Policy

ಪ್ರತಿದಿನ ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ಮೂರನೆಯ ಭಾಷೆಯ ಕಡ್ಡಾಯ ಕಲಿಯುವಿಕೆಯ ವಿರುದ್ಧ ನಮ್ಮ ನಾಡು ನಮ್ಮ ಆಳ್ವಿಕೆಯವರು ಆರಂಭಿಸಿರುವ ಅಭಿಯಾನ ಬಿರುಸು ಪಡೆಯುತ್ತಿದೆ.
ಕನ್ನಡದ ಖ್ಯಾತ ಚಲನಚಿತ್ರ ಸಾಹಿತಿ ಶ್ರೀ ವಿ ನಾಗೇಂದ್ರ ಪ್ರಸಾದ್ ಅವರು ಇದೀಗ ಈ ಆನ್ಲೈನ್ ಪಿಟೀಷನ್ನಿಗೆ ಸಹಿ ಹಾಕಿದ್ದಾರೆ.
ನೀವು ಇನ್ನೂ ಸಹಿ ಮಾಡಿಲ್ಲವಾದರೆ ಕೂಡಲೇ ಮಾಡಿ. ಲಿಂಕ್ ನಮ್ಮ ಬಯೋನಲ್ಲಿದೆ. 🙏
#ಎರಡು_ನುಡಿ_ನೀತಿ
#TwoLanguagePolicy
#ದ್ವಿಭಾಷಾ_ನೀತಿ
#ಎರಡು_ನುಡಿ_ಪಾಲಿಸಿ
#ನಮ್ಮನಾಡು_ನಮ್ಮಆಳ್ವಿಕೆ
ನೀವು ಸಹಿ ಹಾಕಿದ್ರಾ? 🙂
#Two_Language_Policy
#Kannada_Karnataka_kannadiga
#Federalism
#Language_Equality
#ಹಿಂದಿ_ಪರೀಕ್ಷೆ_ಬೇಡ

ನಮ್ಮ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಸದಾ ಸಾರ್ವಭೌಮವಾಗಿ ಉಳಿಯಬೇಕು ಎಂಬುದು ನಮ್ಮೆಲ್ಲರ ಆಶಯ. ಈ ನಿಟ್ಟಿನಲ್ಲಿ, ದ್ವಿಭಾಷಾ ನೀತಿಯನ್ನು ಜಾರಿಗೆ ತರಲು ಆಗ್ರಹಿಸಿ ಪ್ರಾರಂಭವಾಗಿರುವ ಆನ್ಲೈ���್ ಪಿಟೀಷನ್ಗೆ ಖ್ಯಾತ ಗೀತರಚನೆಕಾರರು, ಚಿತ್ರ ನಿರ್ದೇಶಕರು ಆದ 'ನಮ್ಮ ನಾಡು ನಮ್ಮ ಆಳ್ವಿಕೆ' ತಂಡದ ಪ್ರಮುಖ ಸದಸ್ಯರಾದ ಕವಿರಾಜ್ ಅವರು ಬೆಂಬಲ ಸೂಚಿಸಿದ್ದಾರೆ. ಅವರ ಈ ನಡೆ, ಕನ್ನಡದ ಅಸ್ಮಿತೆಗಾಗಿ ನಾವೆಲ್ಲರೂ ಒಂದಾಗಬೇಕೆಂಬುದನ್ನು ಸಾರಿ ಹೇಳುತ್ತದೆ.
ಕವಿರಾಜ್ ಅವರ ವಿಡಿಯೋ ಸಂದೇಶವನ್ನು ತಪ್ಪದೇ ವೀಕ್ಷಿಸಿ. ಕೇವಲ ವೀಕ್ಷಿಸುವುದಷ್ಟೇ ಅಲ್ಲದೆ, ಈ ವಿಡಿಯೋವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಿ. ಪ್ರತಿಯೊಬ್ಬ ಕನ್ನಡಿಗನೂ ಈ ವಿಡಿಯೋ ನೋಡಿ, ಈ ಅಭಿಯಾನದ ಭಾಗವಾಗಬೇಕು.
ಕನ್ನಡಕ್ಕೆ ನಮ್ಮ ಬೆಂಬಲ ಕೇವಲ ಮಾತಿನಲ್ಲಿರದೆ, ಕೃತಿಯಲ್ಲಿರಬೇಕು. ಈ ಮಹತ್ವದ ಪಿಟೀಷನ್ಗೆ ನಿಮ್ಮ ಸಹಿ ಅತ್ಯಗತ್ಯ. ನಿಮ್ಮ ಒಂದು ಸಹಿ, ಕನ್ನಡ ಭಾಷೆಯ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ.
ಈಗಲೇ ಪಿಟೀಷನ್ಗೆ ಸಹಿ ಮಾಡಿ: https://t.co/0QgknqncFc
#ದ್ವಿಭಾಷಾ_ನೀತಿ
#ನಮ್ಮನಾಡು_ನಮ್ಮಆಳ್ವಿಕೆ
“டெல்லி சென்றுள்ள எதிர்கட்சி தலைவர் அங்கு சந்திப்பவரிடம் இருமொழிக்கொள்கை குறித்து வலியுறுத்த வேண்டும்” - தமிழ்நாடு துணை முதலமைச்சர் @Udhaystalin அவர்கள்.
#தமிழ்_வாழ்க #Two_language_Policy #StopHindiImposition #aravinthandmk #DMKITWING #DMK #politics #MKStalin #udhayanithistalin
“டெல்லி சென்றுள்ள எதிர்கட்சி தலைவர் இருமொழிக்கொள்கை வலியுறுத்த வேண்டும்” #pressmeet
#திராவிட_மாடல் #DravidianModel @SportsTN_ #தமிழ்_வாழ்க #Two_language_Policy #StopHindiImposition #eps #ADMK
“டெல்லி சென்றுள்ள எதிர்கட்சி தலைவர் அங்கு சந்திப்பவரிடம் இருமொழிக்கொள்கை குறித்து வலியுறுத்த வேண்டும்” - தமிழ்நாடு துணை முதலமைச்சர் @Udhaystalin அவர்கள்.
#தமிழ்_வாழ்க #Two_language_Policy #StopHindiImposition
Name one place where the #Three_Language_Policy in this country has been more successful in education than #Two_Language_Policy in Tamilnadu - PTR !
🌑🔴
@CMofKarnataka
@kdabengaluru
ಹಿಂದಿಯನ್ನ ಕನ್ನಡ ನಾಡಿನ ಪಠ್ಯದಿಂದ ತೆಗೆದುಹಾಕಿ, ಜ್ಞಾನ ಹೆಚ್ಚಿಸುವ ಬೇರೆ ಪಠ್ಯ ವನ್ನ ಕಲಿಸಿ.
ಉತ್ತರ ಪ್ರದೇಶದ ಹಾಗೆ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಶ್ ಸಾಕು.
#two_language_policy
#ಎರಡು_ಬಾಶೆ_ಸಾಕು.
ಎಶ್ಟು ಮೋಸ ??!
ಉತ್ತರ ಪ್ರದೇಶದ ಮಕ್ಕಳು ಯಾವುದೇ ಮೂರನೇ ಬಾಶೆ ಕಲಿಯದೇ ಪಾಸಾಗ್ತಾರೆ.
ಕನ್ನಡ ಮಕ್ಕಳು ಬೇಕಿಲ್ಲದಿರೋ ಮೂರನೇ ಬಾಶೆಯಾಗಿ ಹಿಂದಿ ತಗೊಂಡು ಪ್ಹೇಲ್ ಆಗಿ ಜೀವನ ಹಾಳ್ಮಾಡ್ಕೊ��್ತಾರೆ.
ಇದು ಕನ್ನಡಿಗ "ಹಿಂದೂ"ಗಳ ಮೇಲೆ ನಡೆಯುತ್ತಿರುವ ದ್ರೋಹ, ದಬ್ಬಾಳಿಕೆ ಅಲ್ಲವೇ ?
ಕನ್ನಡಿಗ ಹಿಂದೂಗಳಿಗೆ ಯಾರು ದಿಕ್ಕು ?
#ಕನ್ನಡಿಗ_ಹಿಂದೂ
ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನೇ ಬಳಸಿ ಅವಶ್ಯಕತೆ ಇದ್ದಾಗ ಮಾತ್ರ ಇಂಗ್ಲಿಷ್ ಬಳಸಿ.
#two_language_policy

I will repeat this one more time
WE ARE NOTHING WITHOUT OUR FOOTSOLDIERS 🫡
#two_language_policy
#language_equality
#StopHindiImposition
1938 onwards it was Tamil Nadu!
Now the whole Non Hindi states!!
Your supremacy your hegemony all will be destroyed.. just wait for a few more years .
Thank you BJP for uniting us!
What is your thought process about #two_language_policy sir? How do you plan to improve kannada medium schools?Since it falls under concurrent list, how will you strengthen and uplift it given its bad state? @rajeevgowda
#ತಾಯಿನುಡಿ_ಕಲಿಕೆ
My candidture for Bangalore North emphasizes my commitment to education reform, promising to bridge the gap between government & private schools, using MPLAD funds to ensure every child receives quality education regardless of background.
My aim is to uplift educational standards, empowering students for success in a rapidly evolving world

@rajeevgowda Sir
when you want say anything on #Education, we Kannadigas urge you to please consider the high requirement of below two topics
1. #Two_Language_Policy
2. Moving #Education from Concurrent to #State list.
Trends for you
Most Popular Users

Elon Musk 
@elonmusk
240.3M followers

Barack Obama 
@barackobama
119.3M followers

Donald J. Trump 
@realdonaldtrump
111.6M followers

Cristiano Ronaldo 
@cristiano
109.5M followers

Narendra Modi 
@narendramodi
107M followers

Rihanna 
@rihanna
97.4M followers

NASA 
@nasa
92.1M followers

Justin Bieber 
@justinbieber
90.7M followers

KATY PERRY 
@katyperry
87.1M followers

Taylor Swift 
@taylorswift13
81M followers

Lady Gaga 
@ladygaga
72.5M followers

Kim Kardashian 
@kimkardashian
69.5M followers

Virat Kohli 
@imvkohli
69.1M followers

YouTube 
@youtube
68.6M followers

Bill Gates 
@billgates
63.6M followers

The Ellen Show
@theellenshow
62.5M followers

CNN 
@cnn
61.9M followers

Neymar Jr 
@neymarjr
61.7M followers

X 
@x
60.9M followers

Selena Gomez 
@selenagomez
60.2M followers



















