Top Tweets for #bkrishnappa
ಕರ್ನಾಟಕದ ದಲಿತ ಚಳುವಳಿಯ ಹರಿಕಾರ ಪ್ರೊ. ಬಿ. ಕೃಷ್ಣಪ್ಪ ಅವ�� ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸ್ವಾಭಿಮಾನದ ಸಮಾಜ ನಿರ್ಮಾಣಕ್ಕಾಗಿ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯವಾಗಿವೆ. ಅವರ ಆದರ್ಶಗಳು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯ ಬೆಳಕಾಗಲಿ.
#bkrishnappa

"ದಲಿತರ ಗುಡಿಸಲಿನಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ ಅದು ಆರದಂತೆ ಕಾಪಾಡಿ"
-- ಪ್ರೋ.ಬೀ.ಕೃಷ್ಣಪ್ಪ
ಅವರ ಜನುಮ ದಿನದಂದೂ ಅವರಿಗೆ ನಮನಗಳು.
ನೀವೇ ಸ್ಫೂರ್ತಿ ನೀವೇ ಸ್ಥೈರ್ಯ.
#DSS
#BKrishnappa

ಶೋಷಿತರ ಶ್ರೇಯಸ್ಸಿಗೆ ಪ್ರತ್ಯೇಕ ಸಂಘಟನೆ ���ುಟ್ಟುಹಾಕಿದ ಸಾಮಾಜಿಕ ಚಿಂತಕ, ದೂರದೃಷ್ಟಿಯ ಕಲ್ಪನೆ, ಸಮಾಜಮುಖಿ ಆಲೋಚನೆ ಮೈಗೂಡಿಸಿಕೊಂಡಿದ್ದ ಪ್ರಗತಿಪರ ನಾಯಕ, ಬಡವರ ಗುಡಿಸಿನಲ್ಲಿ ಹೋರಾಟದ ಹಣತೆ ಹಚ್ಚಿದ ಧೀಮಂತ ನಾಯಕ ಪ್ರೊ. ಬಿ. ಕೃಷ್ಣಪ್ಪ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
#BKrishnappa

His relentless fight for justice and equality transformed the system and empowered countless lives.
3/3
#BKrishnappa
ಕರ್ನಾಟಕದ ದಲಿತ ಚಳವಳಿಯ ನೇತಾರ ದೇಶದಲ್ಲೆ ವಿಶಿಷ್ಟವಾದ ದಲಿತ ಚಳವಳಿಯನ್ನು ಮುನ್ನಡೆಸಿದ ನಾಯಕ, ದೂರದೃಷ್ಟಿಯತ್ತ ಕಲ್ಪನೆ, ಸಮಾಜಮುಖಿ ಆಲೋಚನೆ ಮೂಲಕ ಶೋಷಿತರ ಶ್ರೇಯಸ್ಸಿಗೆ ಪ್ರತ್ಯೇಕ ಸಂಘಟನೆ ಹುಟ್ಟುಹಾಕಿದ ಸಾಮಾಜಿಕ ಚಿಂತಕ ಪ್ರೊ.ಬಿ. ಕೃಷ್ಣಪ್ಪ ಅವರ ಜನ್ಮದಿನದಂದು ಅವರಿಗೆ ನನ್ನ ಗೌವರಪೂರ್ವಕ ನಮನಗಳು.
#ProfBKrishnappa #BKrishnappa

ದಲಿತರು ಬಡವರ ಗುಡಿಸಲಲ್ಲಿ ಹೋ��ಾಟದ ಹಣತೆ ಹಚ್ಚಿದ್ದೇನೆ, ಅದು ಎಂದಿಗೂ ಆರದಂತೆ ನೋಡಿಕೊಳ್ಳಿ” ಇದನ್ನು ದಲಿತರು ತಮ್ಮ ಮನೆಮನಸುಗಳ ಗೋಡೆಯಲ್ಲಿ ಬರೆದಿಟ್ಟುಕೊಳ್ಳಬೇಕು. ಎಂಬ ಸಂದೇಶ ಸಾರಿದ ವರ್ತಮಾನದ ಮಹಾನ್ ಪ್ರೇರಕ ಶಕ್ತಿ ಪ್ರೋ.ಬಿ.ಕೃಷ್ಣಪ್ಪ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.
#BKrishnappa

ಬಿ.ಕೆ.ಎಂದರೆ ಜನ ಬೇಕೆ ಬೇಕೆಂತಾರೆ
ಬಿ.ಕೆ.ಎಂದರೆ ನಮ್ಮ ಕೃಷ್ಣಪ್ಪರೋ
ಪ್ರೊಫೆಸರ್ ಎಂದರೆ ನಮ್ಮ ಕೃಷ್ಣಪ್ಪರೋ
ತುಂಗಭದ್ರ ದಂಡೆ ಹರಿಹರ ಪಟ್ಟಣ
ಬಸ್ಸಪ್ಪ ಚೌಡವ���ವರ ಕೆಂಡದ ಪಿಂಡವೋ
ಕಂಡ ಕಂಡವರೆಂದು ಕೋಂಡಿಲ್ಲವೋ
ಇದು ಕನ್ನಡದ ಕರಿನೆಲಕೆ ವರಪಿಂಡವೋ
-ರಚನೆ ದಾನಪ್ಪ ನೀಲೋಗಲ್
#Bkrishnappa
#Dalit
#DSS
“ಬಡವರ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದ್ದೆವೆ.ಅದನ್ನು ಆರದಂತೆ ಕಾಪಾಡಿ”
—ಪ್ರೋ.ಬಿ. ಕೃಷ್ಣಪ್ಪ
ಮಹಾನ್ ಚೇತನರ ಜನ್ಮದಿನ
#BKrishnappa
#Dalit
#DSS

ಚಳುವಳಿಯ ಬೇರು ಪ್ರೊ.ಬಿ.ಕೃಷಪ್ಪ ಅವರ ಜನ್ಮದಿನದ ಶುಭಾಶಯಗಳು.
#BpsKarnataka
#BKrishnappa
#BvsKarnataka
#ಎಲ್_ಲೋಕೇಶ್_ಜನಸೇವಾ_ಕೇಂದ್ರ

ಮನೆಮನೆಗೂ ಹೋರಾಟದ ಹಣತೆಯನ್ನು ಹಚ್ಚಿದ ಪ್ರೊ.ಬಿ.ಕೃಷ್ಣಪ್ಪನವರ ಹುಟ್ಟುಹಬ್ಬದ ಶುಭಾಶಯಗಳು.
#BKrishnappa
#BvsKarnataka
#BpsKarnataka
@Shivaku12937211
@HariramA_MALLB
@DrSrinivasG6

ಮನೆಮನೆಗೂ ಹೋರಾಟದ ಹಣತೆಯನ್ನು ಹಚ್ಚಿದ ಪ್ರೊ.ಬಿ.ಕೃಷ್ಣಪ್ಪನವರ ಹುಟ್ಟುಹಬ್ಬದ ಶುಭಾಶಯಗಳು.
#BKrishnappa
#BvsKarnataka
#BpsKarnataka
@Shivaku12937211
@HariramA_MALLB
@DrSrinivasG6

BPS Karnataka (@BpsKarnataka) Tweeted:
ಚಳುವಳಿಯ ಬೇರು ಪ್ರೊ.ಬಿ.ಕೃಷಪ್ಪ ಅವರ ಜನ್ಮದಿನದ ಶುಭಾಶಯಗಳು.
#BpsKarnataka
#BKrishnappa
#BvsKarnataka
@Shivaku12937211
@HariramA_MALLB
@DrSrinivasG6
@DwarakanathCho2 https://t.co/hdXrS7Zj6u

ಚಳುವಳಿಯ ಬೇರು ಪ್ರೊ.ಬಿ.ಕೃಷಪ್ಪ ಅವರ ಜನ್ಮದಿನದ ಶುಭಾಶಯಗಳು.
#BpsKarnataka
#BKrishnappa
#BvsKarnataka
@Shivaku12937211
@HariramA_MALLB
@DrSrinivasG6
@DwarakanathCho2

ಚಳುವಳಿಯ ಬೇರು ಪ್ರೊ.ಬಿ.ಕೃಷಪ್ಪ ಅವರ ಜನ್ಮದಿನದ ಶುಭಾಶಯಗಳು.
#BpsKarnataka
#BKrishnappa
#BvsKarnataka
@Shivaku12937211
@HariramA_MALLB
@DrSrinivasG6
@DwarakanathCho2

ಅಂಬೇಡ್ಕರ್ ಸಿದ್ಧಾಂತವನ್ನು ಕರ್ನಾಟಕದ ಮೂಲೆ ಮೂಲೆಗಳಿಗೆ ತಲುಪಿಸಿದ ಶೋಷಿತ ಸಮುದಾಯದ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ದಲಿತ ಸಂಘರ್ಷ ಸಮಿ���ಿ ಸ್ಥಾಪಕ ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪನವರ ಜನ್ಮದಿನದ ಹಾರ್ದಿಕ ಶುಭಾಶಯಗಳು. #BKrishnappa

ಅಂಬೇಡ್ಕರ್ ಸಿದ್ಧಾಂತವನ್ನು ಕರ್ನಾಟಕದ ಮೂಲೆ ಮೂಲೆಗಳಿಗೆ ತಲುಪಿಸಿದ ಶೋಷಿತ ಸಮುದಾಯದ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ದಲಿತ ಸಂಘರ್ಷ ಸಮಿತಿ ಸ್ಥಾಪಕ ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪನವರ ಜನ್ಮದಿನದ ಹಾರ್ದಿಕ ಶುಭಾಶಯಗಳು. #BKrishnappa

Trends for you
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.7M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.4M followers

KATY PERRY 
@katyperry
88.9M followers

Taylor Swift 
@taylorswift13
82.8M followers

Lady Gaga 
@ladygaga
74.3M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.7M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers











