Top Tweets for #fda2017
#Fda/sda2017
ಓದು ಓದು ಅಂತಾರೆ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದು ಒಂದು ��ೆಲಸ ತಗೊಂಡ್ರೆ ನೇಮಕಾತಿ ಆದೇಶ ಕೊಡ್ತಿಲ್ಲ ಹಿಂಗೆ ಬೀದಿಗೆ ಕರೆದುಕೊಂಡು ಬಂದು ಬಿಟ್ಟಿರಿ ಯಾಕೆ ನಮಗೆ ಈ ಅನ್ಯಾಯ ಮಾಡ್ತಿದ್ದಾರೆ ನಮ್ಮ ಅಧಿಸೂಚನೆಯಲ್ಲಿಯೇ ನ್ಯಾಯಾಂಗ ಇಲಾಖೆ ಅವರಿಗೆ ಆದೇಶ ಕೊಟ್ಟಿರಿ ಆದ್ರೆ ಇತರೆ ಇಲಾಖೆ ತಗೊಂಡವರು ಏನು ಮಾಡಬೇಕು?

@CMofKarnataka ಸರ್ ನಮ್ಮದು #FDA2017 Notification 3 ವಷ೯ ಮುಗಿದು 4ನೇ ವಷ೯ಕ್ಕೆ ಕಾಲಿಟ್ಟಿದೆ, ಸಿಂಧುತ್ವ ಸಹ ಪೂರ್ಣಗೊಂಡಿದೆ ನಮಗೆ ಇನ್ನು ವರಿಗೆ ನೇಮಕಾತಿ ಪತ್ರ ಕೂಟಿಲ್ಲಾ.ನಾವು ನಮ್ಮ ಜೀವನ ಹೇಗೆ ನಡೆಸಬೆಕು ಸರ್?
#ನೇಮಕಾತಿಮುಂದುವರೆಸಿ
#FDASDA2017
@siddaramaiah sir ದಯವಿಟ್ಟು ಸಹಾಯ ಮಾಡಿ ಸರ್ 🙏🙏🙏
#FDA2017
#ನೇಮಕಾತಿಮುಂದುವರೆಸಿ
@PriyankKharge
@hd_kumaraswamy
@siddaramaiah @Venkate32726530 @BSYBJP @nimmasuresh Sir #kpsc notification date 15/03/2017 group c non technical post 4 ವರ್ಷಗಳಿಂದ ಜ���ತಕ ಪಕ್ಷಿಯಂತೆ ಕಾಯುತ್ತಿದ್ದೇವೆ ಇನ್ನೂ ಆದೇಶ ಪತ್ರ ಕೊಟ್ಟಿಲ್ಲ ಸರ್ ದಯವಿಟ್ಟು ಸಹಾಯ ಮಾಡಿ ಸರ್
@dineshgrao ಇಲ್ಲಿ ಕರ್ನ��ಟಕ ಸರ್ಕಾರ ಆರ್ಥಿಕ ಮಿತವ್ಯಯ ಅಂತ ಮೂರು ನಾಲ್ಕು ವರ್ಷದ ಹಳೆಯ ನೇಮಕಾತಿಗಳಿಗೂ ಆದೇಶ ಪ್ರತಿ ಕೊಡದಂತೆ ತಡೆದಿದೆ,ಆರ್ಥಿಕ ಮಿತವ್ಯಯಕ್ಕೆ ಇದೊಂದೇ ಆದೇಶ ಮಾಡಿರೋದು ಬೇರೆ ಯಾವ ಕ್ರಮಗಳನ್ನೂ ಆರ್ಥಿಕ ಇಲಾಖೆ ತಗೊಂಡಿಲ್ಲ,ಏಕೆ ಬೇರೆ ಎಲ್ಲಿಯೂ ಸರ್ಕಾರದ ದುಂದು ವೆಚ್ಚ ಆಗುತ್ತಿಲ್ಲವೇ?@nimmasuresh @BSYBJP @AnandSinghBS

@siddaramaiah @CMofKarnataka ಸರ್ ನಮ್ಮದು #FDA2017 Notification 3 ವಷ೯ ಮುಗಿದು 4ನೇ ವಷ೯ಕ್ಕೆ ಕಾಲಿಟ್ಟಿದೆ, ಸಿಂಧುತ್ವ ಸಹ ಪೂರ್ಣಗೊಂಡಿದೆ ನಮಗೆ ಇನ್ನು ವರಿಗೆ ನೇಮಕಾತಿ ಪತ್ರ ಕೂಟಿಲ್ಲಾ.ನಾವು ನಮ್ಮ ಜೀವನ ಹೇಗೆ ನಡೆಸಬೆಕು ಸರ್?
#ನೇಮಕಾತಿಮುಂದುವರೆಸಿ
#FDASDA2017

@siddaramaiah @BSYBJP ಸರ್ #FDA2017 ಅಧಿಸೂಚನೆ ನಾಲ್ಕನೇ ವಷ೯ಕ್ಕೆ ಕಾಲಿಟ್ಟಿದೆ. ಆದರೆ ಇನ್ನು ವರಿಗೆ ಪೂರ್ಣಗೊಂಡಿಲ್ಲ.ನಾವು ಬಡ ಗ್ರಾಮೀಣ ಪ್ರದೇಶದವರು, ನಮಗೆ ಉದ್ಯೋಗದ ಅವಶ್ಯಕತೆ ಇಲ್ಲವೆ? #ನೇಮಕಾತಿಮುಂದುವರೆಸಿ
#JOBKODICM
@PriyankKharge
@eshwar_khandre
@nimmasuresh
@hd_kumaraswamy
@siddaramaiah @narendramodi GST ಪರಿಹಾರ ಕೇಳದ ಸರ್ಕಾರ ಇಲ್ಲಿ 2017 ರಲ್ಲಿ ನಿಮ್ಮ ಅವಧಿಯಲ್ಲಿ ನಡೆಸಿದ FDA SDA 1812 ಹುದ್ದೆಗಳ ನೇಮಕಾತಿ ಆದೇಶಕ್ಕೆ ತಡೆಯಾಜ್ಞೆ ನೀಡಿದೆ, ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ನಮ್ಮ ನೇಮಕಾತಿಗಾದರು ಸಡಿಲಿಕೆ ನೀಡಿದರೆ ಬಡ ಗ್ರಾಮೀಣ ಭಾಗದವರಿಗೆ ಉದ್ಯೋಗ ಅತೀ ಅವಶ್ಯಕತೆ ಇದ್ದವರಿಗೆ ಬಹಳ ಅನುಕೂಲವಾಗುತ್ತೆ

2017 ನೇ ಸಾಲಿನ FDA and SDA ಹುದ್ದೆಗಳ ನೇಮಕಾತಿ ಅಂತಿಮ ಹಂತದಲ್ಲಿದ್ದು ಈಗ ನೇಮಕಾತಿಗೆ ತಡೆ ನೀಡಿದ ಆದೇಶವನ್ನು ರದ್ದು ಮಾಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿ ಕೇಳಿಕೊಳ್ಳುತ್ತೇವೆ.
ನೇಮಕಾತಿ ತಡೆಹಿಡಿಯುವ ಆದೇಶದ ಅಡಿಯಲ್ಲಿ ಕೂಡ ಕೆಲವು ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಅವರು ಈಗಾಗಲೇ ಸೇವೆಗೆ ಸೇರಿದ್ದಾರೆ.

ಸರ್ ಈ covid19 ರಲ್ಲಿ ವಿಜಯಪುರ airport ಕಟ್ಟಿಸಲು 220 ಕೋಟಿ ಕೂಡಲು ಹಣವಿದೆ. ಆದರೆ #FDA2017 ಅಧಿಸೂಚನೆಯ ಆದೇಶ ಪತ್ರ ಕೂಡಲು ಹಣವಿಲ್ಲ. Wah re wah...
3years was completed sir. #JOBKODICM #ನೇಮ��ಾತಿಮುಂದುವರೆಸಿ
@CMofKarnataka @nimmasuresh @siddaramaiah @PriyankKharge @eshwar_khandre

ಒಂದು MLA ಅಥವಾ MP ಸ್ಥಾನ
ಖಾಲಿ ಆದ್ರೆ 6 ತಿಂಗಳಲ್ಲಿ ಭರ್ತಿ ಮಾಡಲೇಬೇಕು,ಆದ್ರೆ ಅದೇ ಸಾಮಾನ್ಯ ಸರ್ಕಾರಿ ಹುದ್ದೆ ಖಾಲಿ ಆದ್ರೆ ಭರ್ತಿಗೆ (4years) ಯಾವುದೇ ಅವಸರವಿರಲ್ಲ. ದಯವಿಟ್ಟು ಯೋಚಿಸಿ. #FDA2017 #ನೇಮಕಾತಿಮುಂದುವರೆಸಿ #JOBKODICM
@CMofKarnataka @siddaramaiah
@DKShivakumar @hd_kumaraswamy @nimmasuresh
@nimmasuresh ಸರ್ ಈ ಫೋಟೋ kpsc ಯ ಮುಂದೆ ನೀವು ಅಂದು ಮಾಡಿದ ಹೋರಾಟ ಇದಕ್ಕೆ ನಮಗೆ ಏನು ಪ್ರತಿಫಲ ಸಿಕ್ಕಿಲ್ಲ ಬಿಡಿ 2017 ರ fda/sda ಜೂ��್ 2 ಕ್ಕೆ ಫೈನಲ್ ಆತು ಇನ್ನೇನು ಕೆಲವೇ ದಿನದಲ್ಲಿ ಕೆಲಸಕ್ಕೆ ಹೋಗುತ್ತೇವೆ ಅನ್ನೋದ್ರಲ್ಲಿ ನಿಮ್ಮ ಸರ್ಕಾರ ಆರ್ಥಿಕ ಕಾರಣ ನೀಡಿ ನೇಮಕಾತಿ ತಡೆ ನೀಡಿರುವುದು ನಮ್ಮ ಪಾಲಿಗೆ ಶಾಪ ವಾಗಿದೆ

4 ವರ್ಷದಿಂದ ಜೀವನ ಹಾಳು ಮಾಡ್ಕೊಂಡು ಕುಂತಿದಿವಿ ಇದು ನಿಮಗೆ ಗೊತ್ತಾಗಲ್ವ, ನಮ್ಮ ಜೀವನ ಹೇಗೆ ನಡಸ್ಬೇಕು? ನೀವು ಗೆದ್ದು ಮನೇಲಿ
ಕುಳಿತುಕೊಳ್ಳುತಿರಾ. ನಮ್ಮದು ಹಾಗೆ ಅಲ್ಲಾ ಒಂದು ಹೊತ್ತಿಗು ಇರಲ್ಲ ಸರ್.
ದಯವಿಟ್ಟು #ನೇಮಕಾತಿಮುಂದುವರೆಸಿ
#FDA2017 #JOBKODICM
@BSYBJP @siddaramaiah
@nimmasuresh
ನಿರುದ್ಯೋಗ ಸೃಷ್ಟಿ ಮಾಡುತ್ತಿರುವುದು ಕರ್ನಾಟಕ ಸರ���ಕಾರದ ಸಾಧನೆ. ಕಡೇ ಪಕ್ಷ 2016 ಮತ್ತು 2017 ನೇ ಸಾಲಿನ ನೇಮಕಾತಿಗಳಿಗಾದರೂ ಆದೇಶ ಪ್ರತಿ ನೀಡುವಷ್ಟು ಮನುಷ್ಯತ್ವ ಕೂಡ ಸರ್ಕಾರಕ್ಕಿಲ್ಲ. @nimmasuresh @hd_kumaraswamy @BSYBJP @prajavani @siddaramaiah @KannadaPrabha @KAssociaton

ನಮ್ಮ ರಾಜ್ಯ ಭಾರತ ದೇಶದಲ್ಲಿ ಇಲ್ಲವೆ? ಈ Headline ನಿಮಗೆ ಸಂಬಂದವಿಲ್ಲವೆ? ಸರ್ ದಯವಿಟ್ಟು #FDA2017 #ನೇಮಕಾತಿಮುಂದುವರೆಸಿ
#JOBKODICM
#Pressmeet
@nimmasuresh
@siddaramaiah
@GovindKarjol
@PriyankKharge
@nimmasuresh @BSYBJP @siddaramaiah @GovindKarjol #JOBKODICM #ನೇಮಕಾತಿಮುಂದುವರೆಸಿ
ನಿಮ್ಮ ಸರ್ಕಾರ ಏನು ದೇವಲೋಕದಿಂದ ಇಳಿದಿದಿಯ?ಕೇಂದ್ರ ನೇಮಕಾತಿಗಳಿಗೆ ಇಲ್ಲದಿರೋ ಆರ್ಥಿಕ ಮಿತವ್ಯಯ ರಾಜ್ಯ ನೇಮಕಾತಿಗಳಿಗೇಕೆ?

@BSYBJP ಸರ್ ಒಂದು ದೇಶ ಮುಂದೆ ಬರಬೇಕೆಂದರೆ ಆ ದೇಶದಲ್ಲಿ ನಿರುದ್ಯೇೂಗ ಕಡ���ಮೆ ಮಾಡಬೇಕು. #FDA2017 ಅಧಿಸೂಚನೆ ಇನ್ನು ವರಿಗೆ ಪೂರ್ಣಗೊಂಡಿಲ್ಲ. 3 ವಷ೯ ಕಳೆದಿವೆ.
#ನೇಮಕಾತಿಮುಂದುವರೆಸಿ
#JOBKODICM
@siddaramaiah
@PriyankKharge

ಸರ್ ನಮ್ಮದು #FDA2017 ನೇ ಅದಿಸೂಚನೆ. ಅಧಿಸೂಚನೆ ಹೊರಡಿಸಿ 3 ವಷ೯ ಕಳೆದಿವೆ. ಆದರೆ ಇನ್ನು ವರಿಗೆ joining letter ಕೂಟಿಲ್ಲಾ ಸರ್. ಸರ್ ದಯವಿಟ್ಟು ಈ ವಿಷಯದ ಬಗ್ಗೆ ಮಾತನಾಡಿ🙏
#ನೇಮಕಾತಿಮುಂದುವರೆಸಿ
#JOBKODICM
@siddaramaiah
@BSYBJP
@KPCCPresident
@nimmasuresh

ನಮ್ಮ ನೇಮಕಾತಿ ಪ್ರಾರಂಬವಾಗಿ 3 ವಷ೯ ಕಳೆದರು ನಮಗೆ joining letter ಕೂಟಿಲ್ಲಾ.
#FDA2017 #ನೇಮಕಾತಿಮುಂದುವರೆಸಿ
#PMModi_rojgarDo
@BSYBJP
@nimmasuresh
@siddaramaiah
@eshwar_khandre
@PriyankKharge

ಇನ್ನು ವರಿಗೆ ನಮಗೆ joining letter ಸಿಕ್ಕಿಲ್ಲಾ. 3years was completed
#FDA2017 #ನೇಮಕಾತಿಮುಂದುವರೆಸಿ
@nimmasuresh
@siddaramaiah
@eshwar_khandre
@BSYBJP

Inaugurated a 25 day marathan Webinar on "NEP 2020" in which stakeholders from all over the state will discuss each chapter of the Policy.


ಎರಡು ವರ್ಷಗಳಿಂದ ಪ್ರತಿಷ್ಠಿತ
'ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡದೆ ನಾಡಿನ ಹೆಮ್ಮೆಯ ನಾಯಕನಿಗೆ ಅಗೌರವ ತೋರಿದ @BJP4Karnataka ಸರ್ಕಾರದ ನಡೆ ಖಂಡನೀಯ.
ಅರಸು ಅವರಿಗೆ ಅಗೌರವ ತೋರಿದ @CMofKarnataka ಅವರಿಗೆ ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಯಾವ ನೈತಿಕ ಹಕ್ಕಿದೆ?
1/2
#DevarajUrs
ಅಧಿಕಾರ ಉಳಿಸಿಕೊಳ್ಳಲು ಹೆಚ್ಚಿನ ಅನುದಾನ ನೀಡಲು ಇಲ್ಲದಿರೋ ಆರ್ಥಿಕ ಮಿತವ್ಯಯ, ಮೂರು ನಾಲ್ಕು ವರ್ಷಗಳಿಂದ ಸರ್ಕಾರಿ ನೌಕರಿ ನಿರೀಕ್ಷೆಯಲ್ಲಿ ಇರುವ ಬಡಪಾಯಿ ಅಭ್ಯರ್ಥಿಗಳಿಗೆ ತಡೆಯಾಜ್ಞೆ ನೀಡುವುದಕ್ಕೆ ಮಾತ್ರ ಆರ್ಥಿಕ ಮಿತವ್ಯಯ ಅನ್ವಯ ಆಗುತ್ತೆ. @hd_kumaraswamy @CMofKarnataka @nimmasuresh @prajavani @KannadaPrabha

Last Seen Hashtags on Sotwe
Trends for you
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.4M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.6M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.4M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers










