Top Tweets for #greenmysuru
@yaduveerwadiyar @OfficeofYKCW @mepratap @TSSrivathsa @aranya_kfd @kfdmysorediv @greenmysuru @cleanmysuru @Star_Of_Mysore ಇಂದು ಕೆ. ಆರ್. ಎಸ್. ರಸ್ತೆಯಲ್ಲಿ ಇರುವ ರಾಮಕೃಷ್ಣ ಆಶ್ರಮದ RIMSE ಗೇಟ್ ಬಳಿ (CEG ಆಸ್ಪತ್ರೆ ಎದುರು) ನಡೆಯಿತು. ಈ ದಿನ ವಿವಿಧ ಗಿಡಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ಭಾಗವಹಿಸಿದ್ದರು.
#ಟೀಂಮೈಸೂರು
#teammysuru
#greenmysuru
#savegreen
@aranya_kfd @kfdmysorediv @greenmysuru

ನಮ್ಮ ತಂಡದ ಸಂತೋಷ್ ನಾಗನೂರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ದೀಪ ರವರು ಜನ್ಮದಿನದ ಪ್ರಯುಕ್ತ
*2500 ರೂ ಗಳನ್ನು ದೇಣಿಗೆ ನೀಡಿದ್ದಾರೆ*
ಅವರಿಗೆ ತಂಡದಪರವಾಗಿ ಹೃದಯಪೂರ್ವಕ ಧನ್ಯವಾದಗಳು.
ತಂಡದ ಸದಸ್ಯರು ಹಾಗು ಸ್ಥಳೀಯರು ಉಪಸ್ಥಿತರಿದ್ದರು.
@Star_Of_Mysore
@greenmysuru
@cleanmysuru
#ಟೀಂಮೈಸೂರು
#teammysuru
#greenmysuru

ಇಂದಿನ ಕಾರ್ಯಕ್ರಮಕ್ಕೆ *23ಗಿಡಗಳು ಹಾಗೂ ಟ್ರೀ ಗಾರ್ಡ್ಗಳನ್ನು ಆಡಿಟರ್ ಬಾಬು ರವರು ನೀಡಿದ್ದಾರೆ*
ಅವರಿಗೆ ತಂಡದಪರವಾಗಿ ಹೃದಯಪೂರ್ವಕ ಧನ್ಯವಾದಗಳು
#ಟೀಂಮೈಸೂರು
#teammysuru
#greenmysuru
@yaduveerwadiyar @mepratap
@TSSrivathsa @mysurucitycorp @aranya_kfd @kfdmysorediv @Andolanadigital

ಕೆ.ಆರ್ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮಕ್ಕೆ 15 ಗಿಡಗಳನ್ನು ಆಡಿಟರ್ ತಿರುಮಲ ಬಾಬು ರವರು ಹಾಗೂ 5 ಗಿಡಗಳನ್ನು ಡಾ || ಸೌಮ್ಯ ರಾಜಶೇಖರ್ ರವರು ನೀಡಿದ್ದಾರೆ.
#ಟೀಂಮೈಸೂರು
#teammysuru
#greenmysuru
@mysurucitycorp @aranya_kfd @kfdmysorediv @greenmysuru

ಟೀಂ ಮೈಸೂರು ತಂಡ ಕೆಳೆದ 11 ವರ್ಷಗಳಿಂದ ಮೈಸೂರು ನಗರದಲ್ಲಿ ಗಿಡಗಳ ಪಾಲನೆ ಪೋಷಣೆ ಮಾಡುತ್ತಾಬಂದಿದ್ದೇವೆ
ಇಂದಿನ ಗಿಡಗಳಿಗೆ ಟ್ರೀ ಗಾರ್ಡ್ ಗಳನ್ನು ತಂಡ ಕಿರಣ್ ಜೈರಾಮ್ ಗೌಡರ ಸ್ನೇಹಿತರಾದ ಮಂಜುನಾಥ್ ಅವರು 2000 ರೂಗಳನ್ನು ಪ್ರಾಯೋಜಿಸಿದರು.
#ಟೀಂಮೈಸೂರು
#teammysuru
#greenmysuru

ಸರ್ವರಿಗೂ #ವಿಶ್ವಪರಿಸರ ದಿನಾಚರಣೆಯ #ಶುಭಾಶಯಗಳು ಪರಿಸರ ನಮ್ಮ #ಜೀವನದ ಅವಿಭಾಜ್ಯ ಅಂಗ.ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ #ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಎಲ್ಲರೂ #ಹೊಸ ಹೆಜ್ಜೆ ಇಡೋಣ...
#ಟೀಂಮೈಸೂರು #teammysuru
#greenmysuru
#environmentalday
#SaveEarth #SaveNature

ನಮ್ಮ ಜೊತೆಗೆ ಇಂದು ಇನ್ನರ್ ವೀಲ್ ಕ್ಲಬ್ ಐಸಿರಿ ಸಂಸ್ಥೆಯ ಪದಾಧಿಕಾರಿಗಳು
ಹಾಗೂ ಸ್ಥಳೀಯ ನಿವಾಸಿಗಳ ಹಿರಿಯರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ
ಶ್ರೀ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ನ ಸದಸ್ಯರು ಭಾಗವಹಿಸಿದ್ದರು.
@greenmysuru
#ಟೀಂಮೈಸೂರು
#teammysuru
#greenmysuru
#saveplants
#ಹಸಿರು_ಮೈಸೂರು_ನಮ್ಮ_ಗುರಿ

ಟೀಂ ಮೈಸೂರು ತಂಡದ ವತಿಯಿಂದ ಇಂದು ಕೆ. ಜಿ ಕೊಪ್ಪಲ್ ಅಂಡರ್ ಬ್ರಿಡ್ಜ್
ಮುಂಭಾಗದಲ್ಲಿ ತಂಡದಿಂದ ನೆಟ್ಟಿದ್ದ ಗಿಡಗಳಿಗೆ, ಪಾತಿ ಮಾಡಿ ಹಸುಗಳಿಂದ ರಕ್ಷಣೆಗಾಗಿ ಪರದೆಯನ್ನು ಕಟ್ಟಲಾಯಿತು.
@yaduveerwadiyar
@mepratap
@TSSrivatsa
@MysuruMithra
@Andolanadigital
#teammysuru
#greenmysuru
#saveplants
#ಟೀಂಮೈಸೂರು

ನಮ್ಮ ತಂಡದಿಂದ ಕಳೆದ ಹತ್ತು ವರ್ಷಗಳಿಂದ 6000 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿದ್ದೇವೆ, ಈ ವರ್ಷವೂ ಈಗಾಗಲೇ 264 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದೇವೆ.
@Star_Of_Mysore
@MysuruMithra
@Andolanadigital
#ಟೀಂಮೈಸೂರು
#teammysuru
#greenmysuru
#saveplants
#ಹಸಿರು_ಮೈಸೂರು_ನಮ್ಮ_ಗುರಿ

ಟೀಂ ಮೈಸೂರು ತಂಡದಿಂದ ಇಂದು ಮೈಸೂರಿನ ಮಹಾರಾಜ ಕಾಲೇಜು ಮುಂಭಾಗ ಹಾಗೂ ಕೃಷ್ಣ ಬುಲೇವಾರ್ಡ್ ರಸ್ತೆಯಲ್ಲಿ 50 ವಿವಿಧ ಬಗೆಯ ಸಸಿಗಳನ್ನು ನೆಟ್ಟು, ಟ್ರೀ ಗಾರ್ಡ್ ಹಾಕಲಾಯಿತು.
@mepratap
@yaduveerwadiyar
@GTDevegowda
@TSSrivatsa
@Andolanadigital
@MysuruMithra
#ಹಸಿರು_ಮೈಸೂರು_ನಮ್ಮ_ಗುರಿ
#ಟೀಂಮೈಸೂರು
#greenmysuru

ಟೀಂ ಮೈಸೂರು ತಂಡದ ವತಿಯಿಂದ ಇಂದು ಇಟ್ಟಿಗೆಗೂಡಿನ ಸಾವಿತ್ರಿ ಕಾನ್ವೆಂಟ್ ಮುಂಭಾಗದಲ್ಲಿ ತಂಡದಿಂದ ನೆಟ್ಟಿದ ಗಿಡಗಳಿಗೆ, ಪಾತಿ ಮಾಡಿ ಹಸುಗಳಿಂದ ರಕ್ಷಣೆಗಾಗಿ ಪರದೆಯನ್ನು ಕಟ್ಟಲಾಯಿತು.
@mepratap @yaduveerwadiyar
@TSSrivatsa @NimmaNagendra
@Andolanadigital
#teammysuru
#greenmysuru
#saveplants
#ಟೀಂಮೈಸೂರು

ಟೀಂ ಮೈಸೂರು ತಂಡದಿಂದ ಇಂದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಮುಂಭಾಗ , ನಮ್ಮ ತಂಡದಿಂದ ನೆಟ್ಟಿದ್ದ ಗಿಡಗಳಿಗೆ ಪಾತಿ ಮಾಡಿ, ಬೇಲಿಗಳನ್ನು ಸರಿಪಡಿಸಲಾಯಿತು.
@mepratap
@yaduveerwadiyar
@TSSrivatsa
@NimmaNagendra
#teammysuru
#ಟೀಂಮೈಸೂರು
#greenmysuru
#SavePlants

ಇಂದು ಟ್ಯಾಂಕಿನ ಮುಖಾಂತರ ನೀರು ಹಾಕಿ ಒಟ್ಟು 197ಗಿಡಗಳನ್ನು ಸಂರಕ್ಷಿಸುವ ಕಾರ್ಯ ಆರಂಭಿಸಿದ್ದೇವೆ... ಪರಿಸರ ಪ್ರೇಮಿಗಳು ಒಂದು ಟ್ಯಾಂಕರ್ ನೀರನ್ನು ಕೊಡಿಸುವ ಮೂಲಕ ಈ ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸಬಹುದು
#teammysuru
#greenmysuru
#saveplants
@mepratap @yaduveerwadiyar @GTDevegowda @TSSrivatsa @NimmaNagendra

ಇಂದಿನ ವಿಜಯವಾಣಿಯಲ್ಲಿ ನಮ್ಮ ತಂಡದ ಕಾರ್ಯದ ಬಗ್ಗೆ ಸುದ್ದಿ ಬಂದಿರುವುದು
ನಮ್ಮ ತಂಡದ ಈ ಕಾರ್ಯವನ್ನು ಗುರುತಿಸಿದ ವಿಜಯವಾಣಿ ಪತ್ರಿಕಾ ಬಳಗಕ್ಕೂ ಹಾಗೂ ಸದೇಶ್ ರವರಿಗೂ ಹೃದಯಪೂರ್ವಕ ಧನ್ಯವಾದಗಳು
#ಟೀಂಮೈಸೂರು
#teammysuru
#greenmysuru
#vijayavani
#ವಿಜಯವಾಣಿ

ಇಂದಿನ ವಿಜಯವಾಣಿಯಲ್ಲಿ ನಮ್ಮ ತಂಡದ ಕಾರ್ಯದ ಬಗ್ಗೆ ಸುದ್ದಿ ಬಂದಿರುವುದು
ನಮ್ಮ ತಂಡದ ಈ ಕಾರ್ಯವನ್ನು ಗುರುತಿಸಿದ ವಿಜಯವಾಣಿ ಪತ್ರಿಕಾ ಬಳಗಕ್ಕೂ ಹಾಗೂ ಸದೇಶ್ ರವರಿಗೂ ಹೃದಯಪೂರ್ವಕ ಧನ್ಯವಾದಗಳು
#ಟೀಂಮೈಸೂರು
#teammysuru
#greenmysuru
#vijayavani
@mepratap
@yaduveerwadiyar @GTDevegowda @TSSrivatsa

ಇಂದು ಟ್ಯಾಂಕಿನ ಮುಖಾಂತರ ನೀರು ಹಾಕಿ ಒಟ್ಟು 197ಗಿಡಗಳನ್ನು ಸಂರಕ್ಷಿಸುವ ಕಾರ್ಯ ಆರಂಭಿಸಿದ್ದೇವೆ...
ಪರಿಸರ ಪ್ರೇಮಿಗಳು ಒಂದು ಟ್ಯಾಂಕರ್ ನೀರು ಕೊಡಿಸುವ ಮೂಲಕ ಈ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಬಹುದು...
#teammysuru
#greenmysuru
#saveplants
@mepratap @yaduveerwadiyar @GTDevegowda @TSSrivatsa @NimmaNagendra

ಇಂದು ಟ್ಯಾಂಕಿನ ಮುಖಾಂತರ ನೀರು ಹಾಕಿ ಒಟ್ಟು 197ಗಿಡಗಳನ್ನು ಸಂರಕ್ಷಿಸುವ ಕಾರ್ಯ ಆರಂಭಿಸಿದ್ದೇವೆ...
ಪರಿಸರ ಪ್ರೇಮಿಗಳು ಒಂದು ಟ್ಯಾಂಕರ್ ನೀರು ಕೊಡಿಸುವ ಮೂಲಕ ಈ ಸಾಮಾಜಿಕ ಕಾರ್ಯಕ್ರಮಕ್ಕೆ ಸಹಾಯ ಮಾಡಬಹುದು....
#teammysuru
#greenmysuru
#saveplants
@mepratap @GTDevegowda @TSSrivatsa @NimmaNagendra

ಟೀಂ ಮೈಸೂರು ತಂಡದಿಂದ ಮೈಸೂರಿನ F K ಇರಾನಿ ರವರ ಮನೆಯ ಮುಂಭಾಗದ ರಸ್ತೆಯಲ್ಲಿರುವ ಸುಮಾರು 48 ಗಿಡಗಳಿಗೆ ಎರಡನೇ ವರ್ಷವೂ ಬೇಸಿಗೆ ಸಂದರ್ಭದಲ್ಲಿ ನೀರನ್ನು ಹಾಕುವ ಕಾರ್ಯವನ್ನು ಪ್ರಾರಂಭಿಸಿದ್ದೇವೆ...
@mepratap @GTDevegowda
@TSSrivatsa
@NimmaNagendra
#ಟೀಂಮೈಸೂರು
#teammysuru
#greenmysuru

ಇಂದು ಟ್ಯಾಂಕಿನ ಮುಖಾಂತರ ನೀರು ಹಾಕಿ ಒಟ್ಟು 197ಗಿಡಗಳನ್ನು ಸಂರಕ್ಷಿಸುವ ಕಾರ್ಯ ಆರಂಭಿಸಿದ್ದೇವೆ...
ಪರಿಸರ ಪ್ರೇಮಿಗಳು ಒಂದು ಟ್ಯಾಂಕರ್ ನೀರು ಕೊಡಿಸುವ ಮೂಲಕ ಈ ಸಾಮಾಜಿಕ ಕಾರ್ಯಕ್ರಮಕ್ಕೆ ಸಹಾಯ ಮಾಡಬೇಕಾಗಿ ವಿನಂತಿ..
#teammysuru
#greenmysuru
#saveplants
@mepratap @GTDevegowda @TSSrivatsa @NimmaNagendra

ಇಂದು ಟ್ಯಾಂಕಿನ ಮುಖಾಂತರ ನೀರು ಹಾಕಿ ಒಟ್ಟು 197ಗಿಡಗಳನ್ನು ಸಂರಕ್ಷಿಸುವ ಕಾರ್ಯ ಆರಂಭಿಸಿದ್ದೇವೆ...
#teammysuru
#greenmysuru
#saveplants
@mepratap @GTDevegowda @TSSrivatsa @NimmaNagendra

Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers
























