Top Tweets for #sutturu
ಸುತ್ತೂರು ಮಹಾಸಂಸ್ಥಾನ ಮಠದ ಕಿರಿಯ ಜಗದ್ಗುರುಗಳು ಶ್ರೀ ಜಯರಾಜೇಂದ್ರ ಸ್ವಾಮಿಗಳವರಿಗೆ ಜನ್ಮದಿನೋತ್ಸವದ ಪ್ರಣಾಮಗಳು.
ಪೂಜ್ಯರ ಆಶೀರ್ವಾದ ಮಾರ್ಗದರ್ಶನ ಸದಾ ಕಾಲ ನಾಡಿನ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇವೆ.
#Sutturu #Karnataka #Kannada

ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಪೂಜ್ಯ ಶ್ರೀಗಳ ಮಾರ್ಗದರ್ಶನ ಸಮಾಜಕ್ಕೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
#Sutturu

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಹಾಗೂ ಪರಮಪೂಜ್ಯ ಶ್ರೀ ಮ.ನಿ.ಪ್ರ. ಮಹಾಜಗದ್ಗುರು ಮಾತೆ ಗಂಗಾದೇವಿಯವರ ಸಾನಿಧ್ಯದಲ್ಲಿ ದಿ. 03-08-25 ರಂದು ಬೆಂಗಳೂರಿನಲ್ಲಿ ಜರುಗಿದ "ಬಸವ ಮಂಟಪದ ಸುವರ್ಣ ಮಹೋತ್ಸವ" ಕಾರ್ಯಕ್ರಮ.
#Sutturu #vishwakalyanamission #statueofdivinity

ದೂರದೃಷ್ಟಿಯ ನಾಯಕ ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡರು.
#HDDeveGowda #sutturumutt #Sutturu #mysuru #siddagangamutt #tumkur #karnataka #jds #trendingvideo
ಸುತ್ತೂರಿನ ಜಾತ್ರಾ ಮಹೋತ್ಸವದಲ್ಲಿ ಮೈಸೂರು ಸೆನ್ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರು,ವಿದ್ಯಾರ್ಥಿಗಳಿಗೆ ವಿವಿಧ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಲಾಯಿತು. #Mysurudistricpolice #Mysuru #sutturu #cyberawerness

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು
@BYVijayendra
#BYVijayendra #SutturuSri #BYVijayendraVisitSutturuSri #Sutturu #SutturuMutt #Mysuru #newsfirstlive #newsfirstkannada
ಇಂದು ನಮ್ಮ ಹೆಗ್ಗಡದೇವನಕೋಟೆ ತಾಲೂಕಿಗೆ ಆಗಮಿಸಿದ್ದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಸ್ವಾಗತಿಸಲಾಯಿತು.
#sutturu

NFL #Hyderabad Marketing Zone launched plantation drive across different southern states under the #EkPedMaaKeNaam campaign.
The campaign started from Village #Sutturu of #Mysore District, #Karnataka, where Zonal Manager, Sh Mukesh Mohan Mishra planted the sapling and also distributed saplings to the public. NFL Karnataka state officials, scientists from KVK and ICAR also joined him in planting saplings.
All the participants were also sensitized about the importance and benefits of this campaign.
The plantation programme was also organised in the states of #Telangana, #Tamilnadu, and A.P.
In the recently opened Area Office, Arni,Tamil Nadu, the drive was organised in association with TNAU-AC&RI.

ಸುತ್ತೂರು ಮಠಕ್ಕೆ ರೋಬೋ ಆನೆ ಸಮರ್ಪಿಸಿದ ನಟ ದಿಗಂತ್ ದಂಪತಿ
#sutturu #roboelephant #actordiganth
https://t.co/Io1co8gni7
ಸುತ್ತೂರು ಜಾತ್ರೆಲಿ ಪುಟಾಣಿ ಕೈ ಕುಲಿಕಿದ ಅಮಿತ್ ಶಾ, ಅಮಿತ್ ಶಾನ ನೋಡಿ ಶಿಳ್ಳೆ ಹೊಡೆದ ಜನ.
@AmitShah
#AmitShah #SutturuShri #SutturuMutt #Sutturu #Mysuru
ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು ದೇವರ ದರ್ಶನ ಪಡೆಯಲಾಯಿತು.
#Sutturu #Mutt #Mysuru #CementManju #MLA #Sakleshpura #Aluru #Kattaya #BJP

ಶಿಲ್ಪಿ ಅರುಣ್ ಯೋಗಿರಾಜ್ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶ್ರೀಗಳು ಅರುಣ್ ಯೋಗಿರಾಜ್ ಕುಟುಂಬಕ್ಕೆ ಸನ್ಮಾನ ಮಾಡಿದ್ದಾರೆ.
@yogiraj_arun #ArunYogiraj #SutturMath #Mysuru #Sutturu #Karnataka #NewsFirstLive #NewsFirstKannada
ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಸುತ್ತೂರು ಶ್ರೀಗಳಿಂದ ಚಾಲನೆ.!: ಸಿಎಂ ಸಿದ್ದರಾಮಯ್ಯ ಮಾಹಿತಿ
#Karnataka #KannadaNews #Mysuru #Mysurudasara #Mysurudasara2023 #Dasara #Dasara2023 #Sutturu #ShivarathriDeshikendraMahaswamiji @siddaramaiah
@CMofKarnataka @HCMahadevappa
https://t.co/gE0U7qajdX
ಸುತ್ತೂರು, ಚುಂಚನಗಿರಿ ಎರಡು ಕಣ್ಣುಗಳಿದ್ದಂತೆ: ಸಚಿವ ಚಲುವರಾಯಸ್ವಾಮಿ
#NCheluvarayaswamy #Sutturu #AdichunchanagiriMutt #Mandya
https://t.co/wTmiGJamhh
Exclusive video of #dboss from the set #kaatera in #sutturu #mysore
#DarshanThoogudeepa #D56
@dasadarshan
Follow us on @dbossfansclk
Today's another exclusive video of #dboss in #mysore #sutturu from the set #kaatera
#DarshanThoogudeepa #D56
@dasadarshan
Follow us on @dbossfansclk
ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಪೂಜ್ಯ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡೆನು.
#ಎಂರುದ್ರೇಶ್ #ಚಾಮರಾಜನಗರ
#MRudresh #chamarajanagara #sutturu

Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers




























