@DHFWKA@DHFWKA@fssaiindia@KarnatakaVarthe@CMofKarnataka@HealthMinKar
ಬಾಗಲಕೋಟ ಜಿಲ್ಲೆಮುಧೋಳ
ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲವು ಬೆಲ್ಲದ ಗಾಣಗಳಲ್ಲಿ ಕಬ್ಬಿನ ಹಾಲಿಗೆ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಹಾಗೂ ಕೃತಕ ಬಣ್ಣ ಸೇರಿಸಿ ಬೆಲ್ಲ ತಯಾರಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಮಾನ್ಯ @siddaramaiah ಯಾವಾಗ ನೇಮಕಾತಿ?
ಇನ್ನು ಎಷ್ಟೂ ದಿನ ವಿದ್ಯಾರ್ಥಿಗಳು ಭಕಪಕ್ಷಿಗಳಂತೆ ನಿಮ್ಮ ಅತೀ ಶೀಘ್ರ ನೇಮಕಾತಿಗೆ ಪರಿತಪಿಸಬೇಕು ?
ಕೂಡಲೇ ನೇಮಕಾತಿ ಮಾಡದಿದ್ದರೆ ಇನ್ನೊಂದು ವಾರದಲ್ಲಿ ಬೃಹತ್ ಹೋರಾಟವನ್ನು ಆಯೋಜಿಸುತ್ತೇವೆ
@INCKarnataka
ನೇಮಕಾತಿ ಮಾಡಿ ಇಲ್ಲ ರಾಜೀನಾಮೆ ನೀಡಿ
@BJP4Karnataka / @Nikhil_Kumar_k
ನಾನು ನೋಡಿರೋ ಊರು ಇದು, ನೀವು ಬಂದ್ರೆ ಒಂದು ನಿಮಿಷ ನಿಲ್ಲಲ್ಲಾ.
ನಮ್ಮ ಪರಿಸ್ತಿತಿ ಕೇಳೋರು ಯಾರು ಇಲ್ಲಾ, ಕೊಪ್ಪಳ ಯಾರಿಗೂ ಬೇಡದ ಜಿಲ್ಲೆ ಆಗಿದೆ.
ನಮ್ಮ ಪ್ರತಿನಿಧಿಗಳು ಅಣ್ಣ ತಮ್ಮಾ ಯಾವ ಕೆಲಸಕ್ಕೂ ಬರದ ಪಿಕನಾಸಿಗಳು 🙏.
#SaveKoppala
Video : IT folks crib about shoulder-to-shoulder Metro rides, bumper-to-bumper traffic, WFH burnout, and no work-life balance over Saturday pub hangouts.*
Fair. But watch this video of Koppala industrial town in Karnataka.
Imagine the pain of workers in Non IT industries. Engineers and laborers in those factories don’t get 'burnout' but Eosinophilia and Silicosis. Those aren’t side effects. They’re guaranteed gifts of the professional hazard.
At least a farmer breathes unpolluted air in his field. Now imagine pain of laborers in the Kalaburagi Cement Factories supplying Cement to IT parks and residential apartment complexes. Imagine health condition of Labors working below ground level in Coal mines of Bihar-Jharkhand digging fuel for the thermal plants that power your laptops, Internet and AI
Your bad day ends at 6 PM. Theirs shortens their life.
Be Empathetic. Respect Dignity of Labor
#Ashte 💛❤️
ಎಂಥಾ ಭ್ರಷ್ಟ ಸರ್ಕಾರಗಳು ನಮ್ಮದು, ಜನರ ತೆರಿಗೆ ಹಣ ಲೂಟಿ ಮಾಡಿ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ ಈ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದಲ್ಲಿ...
ಜೆಸಿಬಿ ಪಕ್ಷಗಳ ಹಿಂಬಾಲಕರೇ,
ಸ್ವಾರ್ಥಕ್ಕಾಗಿ ನಮ್ಮ ಜಾತಿ ನಾಯಕ, ನಮ್ಮ ಜಾತಿ ನಾಯಕ ಅಂಥ ಜಾತಿ ಧರ್ಮ ಹಣ ಹೆಂಡಕ್ಕೆ ಮಾರಿಕೊಂಡು ಇವತ್ತು ಏನೋ ದೊಡ್ಡ ಸಾಧನೆಗಳು ಮಾಡಿದ್ದಾರೆ ಕರ್ನಾಟಕ ಜನಕ್ಕೆ ಇವರು ಅಂತ ಹೋಗಿದ್ದಿರಲ್ಲಪ್ಪ, ನಾಳೆ ನಿಮ್ಮ ನಿಮ್ಮ ಮಕ್ಕಳ ಪರಿಸ್ಥಿತಿನೂ ಇಷ್ಟೇ...
ಈ ಜೆಸಿಬಿ ಪಕ್ಷಗಳ ಹಿಂಬಾಲಕರ ಬಿಟ್ಟು, ಮುಂದೆ ಬಾಳಿ ಬದುಕಬೇಕಾದ ನಮ್ಮ ಸ್ವಾಭಿಮಾನಿ ಕನ್ನಡ ಯುವಕರು ಎಚ್ಚೆತ್ತುಕೊಂಡರೆ ಕನ್ನಡ, ಕನ್ನಡಿಗ, ಕರ್ನಾಟಕ ಉದ್ದಾರಾಗುತ್ತದೆ...
ಕೊನೆಯದಾಗಿ ನಮ್ಮ ಕನ್ನಡದ ಯುವಕರು ಬರಿ ಉದ್ಯೋಗ ಪಡೆಯುವುದಕ್ಕೆ ಮಾತ್ರ Gen Zi ಗಳಾಗಬೇಡಿ🙏, ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಮುಂದಾಗಿ, ತಪ್ಪು ತಿಳಿಯಬೇಡಿ...
KRS ಪಕ್ಷ ಸದಾ ನಿಮ್ಮೊಂದಿಗೆ ಇರುತ್ತದೆ..
ಕೃಪೆ: ಗೌರವಾಧ್ಯಕ್ಷರಾದ ರವಿ ಕೃಷ್ಣರೆಡ್ಡಿ ಅವರ ಫೇಸ್ಬುಕ್ ನಿಂದ https://t.co/PwcnF8tJm4
ನೆನಪಿರಲಿ, ಭ್ರಷ್ಟರ ದುರಾಡಳಿತದಲ್ಲಿ ಪ್ರತಿಭಟನೆ, ಧರಣಿ, ಸತ್ಯಾಗ್ರಹ, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಗುಂಪು ಸೇರುವ ಸ್ವಾತಂತ್ರ್ಯ, ಇಂತಹ ಯಾವುದೇ ಸಂವಿಧಾನದತ್ತ ಮೂಲಭೂತ ಹಕ್ಕುಗಳೂ ಇರುವುದಿಲ್ಲ. ಕುಕ್ಕರ್, ಲಿಕ್ಕರ್, ನಿಕ್ಕರ್'ಗಳ ದುರಾಸೆಗೆ ಬಲಿಯಾಗಿ, ಉನ್ಮಾದದ ವಿಚಾರಗಳಿಗೆ ಹುಚ್ಚರಾಗಿ, ನಾವು ನಮ್ಮ ಕೈಯಾರೆ ಓಟು ಹಾಕಿ ಚುನಾವಣೆಗಳಲ್ಲಿ ಅಯೋಗ್ಯರನ್ನು ಆರಿಸಿಕೊಂಡರೆ ಹೀಗಾಗದೆ ಇನ್ನೇನು ತಾನೇ ಆಗಲು ಸಾಧ್ಯ?
* 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಬೇಕು
* KPSC'ಯಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು
ಈ ಎರಡು ವಿಚಾರಗಳನ್ನು ಇಟ್ಟುಕೊಂಡು ಇಂದು ಏಕಾಂಗಿಯಾಗಿ ಮತ್ತು ಶಾಂತಿಯುತವಾಗಿ ಧಾರವಾಡದ DC ಕಚೇರಿಯ ಮುಂಭಾಗದ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಎನ್ನುವ ಯುವಕನನ್ನು ಪೊಲೀಸರು ಹೀಗೆ ಬಲಾತ್ಕಾರದಿಂದ ಎಳೆದೊಯ್ದಿದ್ದಾರೆ.
ದುರಹಂಕಾರದಿಂದ ಮೆರೆಯುತ್ತಿರುವ ಮತ್ತು ದುರಾಡಳಿತ ನೀಡುತ್ತಿರುವ ಮುಖ್ಯಮಂತ್ರಿ Siddaramaiah ಸರ್ಕಾರಕ್ಕೆ ಈ ಧರಣಿ ಕುಳಿತ ವ್ಯಕ್ತಿಯು ನಾಡಿನ ಲಕ್ಷಾಂತರ ಯುವಜನರ ನೋವು, ಅಸಹಾಯಕತೆ, ಹತಾಶೆ, ಆಕ್ರೋಶ, ಕನಸುಗಳ ಪ್ರತಿನಿಧಿ ಎಂಬ ಅರಿವಿಲ್ಲ.
ಹೀಗೆ ಹೋರಾಡಿಯೇ ನಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಬೇಕು ಎಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿದೆ?
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಈ ಯುವಜನರ ಹೋರಾಟವನ್ನು ಮತ್ತು ಆಗ್ರಹಗಳನ್ನು ಬೆಂಬಲಿಸುತ್ತದೆ. JCB ಪಕ್ಷಗಳ ದುರಾಚಾರಗಳು ಕೊನೆಯಾಗದೆ ರಾಜ್ಯದ ಜನರ ಬದುಕು ಹಸನಾಗದು ಎಂದೂ ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಿಸಬಯಸುತ್ತದೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
- ರವಿ ಕೃಷ್ಣರೆಡ್ಡಿ,
ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
09-05-2026.
ನಮ್ಮ ಪೋಸ್ಟ್ ಗಳು ದಯವಿಟ್ಟು ಪ್ರತಿಯೊಬ್ಬರು ರಿಪೋಸ್ಟ್ ಮಾಡಿ, ನೀವೇ ನಮ್ಮ ನಿಜವಾದ ಐಟಿ ಸೆಲ್ ಗಳು😊👍🏼
🚨Breaking: Google just dropped Nano Banana 2.
One of the strongest AI image launches this year.
But 99% of people still don’t know how to actually use it.
So I spent hours testing it and compiled a Nano Banana 2 Prompt Library with 50 powerful prompts + pro techniques for:
• Professional headshots
• Product photography
• Viral thumbnails
• Architecture & interiors
• Image editing & restoration
• Creative surreal scenes
• And much more.
If you want the full prompt library, I’m giving it away for free.
How to get it:
1️⃣ Follow me (must — so I can DM you)
2️⃣ Like + RT this post
3️⃣ Comment “banana” 🍌
I’ll DM the document to everyone who completes the steps.
Let’s make your AI images 10× better.