@karkalasunil ಸರ್, ಅನ್ಯ ರಾಜ್ಯದ ಇಂಧನ ಇಲಾಖೆಯಲ್ಲಿ ಭಾಷೆಯ ಪರೀಕ್ಷೆ ನಡೆಸುವುದಿಲ್ಲ. ಅಲ್ಲಿಯ ಭಾಷೆ ಕಡ್ಡಾಯ ಗೊತ್ತಿರಬೇಕು ಎಂಬ ನಿಯಮ ಇದೆ.ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿದವರಿಗೆ ಮಾತ್ರ ಮುಖ್ಯ ಪರೀಕ್ಷೆಗೆ ಅವಕಾಶ ಎಂದು ಹೇಳಿ ಈಗ ಮುಖ್ಯ ಪರೀಕ್ಷೆಯ ನಂತರ ಕನ್ನಡ ಪರೀಕ್ಷೆ ನಡೆಸುವ ಉದ್ದೇಶ ಏನು? ಮತ್ತೆ ಹೊರ ರಾಜ್ಯದವರಿಗೆ ಮಣೆ?
Inclusion of Historic Vijayapura in Smart City Scheme will help boost tourism
Small Improvements in Urban Infrastructure will go a long way.
Vijayapura’s irrigation/rural economy got a big boost under INC-Siddaramaiah Govt. Smart City scheme will help develop Tourism&Commerce.
ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಆಹೇರಿ ಗ್ರಾಮದಲ್ಲಿ ಜರುಗಿದ ಶ್ರೀ ಮಲ್ಲಯ್ಯದೇವರ ದೇವಸ್ಥಾನ ಸೇವಾ ಕಮಿಟಿಯ ಶ್ರೀ ಗಂಗಾಧರ ಸಮುದಾಯ ಭವನವನ್ನು ಕೊಪ್ಪಳದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳೊಂದಿಗೆ ಉದ್ಘಾಟನೆ ನೆರವೇರಿಸಿ, ಸಮಾರಂಭದಲ್ಲಿ ಪಾಲ್ಗೊಂಡು ಶುಭಹಾರೈಸಿದೆನು.
ರಾಜ್ಯ ಬಿ.ಜೆ.ಪಿ ಸರ್ಕಾರ ಕಳೆದ 1 ವರ್ಷದಿಂದ AE, JE, JA ಹುದ್ದೆಗಳನ್ನು KPTCL/ESCOM'ಗಳಲ್ಲಿಆಡಳಿತಾತ್ಮಕ ಕಾರಣಗಳನ್ನು ನೀಡಿ ರದ್ದುಗೊಳಿಸಿದೆ.
ಅನೇಕ ಅಭ್ಯರ್ಥಿಗಳು ನನ್ನನ್ನು ಕಚೇರಿಯಲ್ಲಿ ಭೇಟಿ ಮಾಡಿ ಈ ಕುರಿತು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರೆ.
#KPTCL#ESCOM
1/3
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಎಸ್ಕಾಂ ಹುದ್ದೆಗಳಿಗೆಕಳೆದ ಒಂದು ವರ್ಷದ ಹಿಂದೆ ಹೊರಡಿಸಿದ್ದ ನೋಟಿಫಿಕೇಶನ್ ಗೆ ಸುಮಾರು 2ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ನೇಮಕಾತಿ ರದ್ದುಗೊಳಿಸಿರುವುದು ಅಭ್ಯರ್ಥಿಗಳ ಜೀವನವನ್ನು ತೂಗುಗತ್ತಿಯ ಮೇಲಿರಿಸಿದೆ, ಮಾನ್ಯ ಮುಖ್ಯಮಂತ್ರಿಗಳೇ ದಯವಿಟ್ಟು ಇತ್ತ ಗಮನಹರಿಸಿ