@Madhu_Bangarapp ಸರ್ ತೀರ್ಪು ಬಂದ ನಂತರ ಒಂದು ನಿಮಿಷ ಸಹ ವ್ಯರ್ಥ ಮಾಡುವುದಿಲ್ಲ ಎಂದು ಮಾತು ಕೊಟ್ಟಂತೆ ಶೀಘ್ರವಾಗಿ ಸ್ಥಳ ನಿಯೋಜನೆ ,ಆದೇಶ ಪತ್ರ ನೀಡಿ , ನುಡಿದಂತೆ ನಡೆದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಬೆಕೆಂದು ತಮ್ಮಲ್ಲಿ ಎಲ್ಲಾ GPSTR ( 2022) ಅಭ್ಯರ್ಥಿಗಳ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ....... ದಯಮಾಡಿ ನಮ್ಮ ಮನವಿಯನ್ನು ಆಲಿಸಿ ..
@Madhu_Bangarapp
ಜನಪ್ರಿಯ ಗೌರವಾನ್ವಿತ ಸಚಿವರಾದ ಮಾನ್ಯ ಶ್ರೀ ಮಧುಬಂಗಾರಪ್ಪ ಸರ್ ಅವರಿಗೆ ರಕ್ಷಾಬಂಧನದ ಶುಭಾಶಯಗಳು . ಆಯ್ಕೆಯಾದ GPSTR ಅಭ್ಯರ್ಥಿಗಳಿಗೆ ಉಡುಗೊರೆ ರೂಪದಲ್ಲಿ ನೇಮಕಾತಿ ಕೊಡಿಸಬೇಕಾಗಿ ತಮ್ಮಲ್ಲಿ
ವಿನಂತಿಸಿಕೊಳ್ಳುತ್ತೇನೆ......
@Madhu_Bangarapp ಸರ್ ದಯಮಾಡಿ GPSTR ಅಭ್ಯರ್ಥಿಗಳನ್ನು. ಒಮ್ಮೆ ಕಣ್ಬಿಟ್ಟು ನೋಡಿ ......ಆಡಿದ ಮಾತನ್ನು ಉಳಿಸಿಕೊಳ್ಳಿ ...... ನಮಗೆ ಶರತ್ತುಭದ್ದ ನೇಮಕಾತಿ ಕೊಡಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ..................
@Madhu_Bangarapp ಶಿಕ್ಷಣವೇ ಶಕ್ತಿ ಅನ್ನೋ ನೀವು ಬಡವರ ಮಕ್ಕಳ ಶಿಕ್ಷಣದ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ. ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದೆ ಮುಚ್ಚುತ್ತಿವೆ. Gpt ಆಯ್ಕೆಯಾದ ಅಭ್ಯರ್ಥಿಗಳ ಬದುಕನ್ನ ನರಕ ಮಾಡಿದ್ದೀರಿ ನಿಮ್ಮ ಮೇಲೆ ಭರವಸೆ ಇತ್ತು ದಯಮಾಡಿ ಶಿಕ್ಷಕರ ನೇಮಕಾತಿ ಪೂರ್ತಿ ಮಾಡಿ
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ ಖಾಸಗಿ ಸಂಸ್ಥೆಗಳ ಮೇಲೆ ನಿಮಗೆ ಯಾಕಿಷ್ಟು ಒಲವು.ಅಂತಾದರೂ ಸರ್ಕಾರಿ ಶಾಲೆಗಳ ಹಾಗೂ ಬಡ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಗೆ ಹರಿಯದ ಶಿಕ್ಷಕ ನೇಮಕಾತಿ ಮುಂದೆ ಗುಣಮಟ್ಟ ಶಿಕ್ಷಣ ಹೇಗಾದರೂ ಸಾಧ್ಯ? #CompleteGptprocess
@rajanna_rupesh ಯಾವ ದೇಶದಲ್ಲಿ "ಬ್ಯಾಂಕುಗಳ ರಾಷ್ಟ್ರೀಕರಣ" ನಡೆಯಿತೋ, ಅದೇ ದೇಶದಲ್ಲಿ "ಸರ್ಕಾರಿ ಶಾಲೆಗಳ ಖಾಸಗೀಕರಣ". ಇಲ್ಲಿ ಖರ್ಚಾಗುವ ನಲವತ್ತರಿಂದ ಐವತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಬಹುದಿತ್ತಲ್ಲವೇ ಎಂಬುದು ನಮ್ಮ ಅಭಿಪ್ರಾಯ.😔
@CMofKarnataka@DKShivakumar@Madhu_Bangarapp@siddaramaiah@gpstr@gov schools of Karnataka
Please look into the problems of our education system and give solutions as soon as possible. Don't play with students life honorable ministers watch this 👇
https://t.co/PJudwAKci5
https://t.co/YWiAokadFk
@educationminister
@CMofKarnataka@DKShivakumar@siddaramaiah#savegovtschool
ದಯವಿಟ್ಟು ಈ ಮೇಲೆ ಕೊಟ್ಟಿರುವ ಲಿಂಕ್ ತೆರೆದು ನೋಡಿ.. ಬೀದರ್ ಜಿಲ್ಲೆಯ ಹೌರಾ ತಾಲೋಕಿನ ಮಕ್ಕಳು ಶಿಕ್ಷಕರಿಲ್ಲದೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ದಯವಿಟ್ಟು ಶಿಕ್ಷಕರ ನೇಮಕಾತಿ ಮಾಡಿ...
@siddaramaiah@CMofKarnataka@DKShivakumar
ಮುಖ್ಯಮಂತ್ರಿಗಳೇ 13352 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೇಮಕಾತಿ ಆದೇಶ ಪ್ರತಿ ನೀಡಿ.ಉದ್ಯೋಗ ಭಾಗ್ಯ ಕರುಣಿಸಿ ನಮ್ಮ ಬದುಕಿಗೆ ದಾರಿದೀಪವಾಗಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಅತ್ತ ಶಾಲೆಗಳು ಮುಚ್ಚಿ ಹೋಗುತ್ತಿವೆ. 13352ಶಿಕ್ಷಕರಿಗೆ ಆದೇಶ ಪ್ರತಿ ನೀಡಿ.
@Madhu_Bangarapp ಸರ್ ದಯಮಾಡಿ GPSTR ಶಿಕ್ಷಕರಿಗೆ ಬೇಗ ನ್ಯಾಯ ಕೊಡಿಸಿ ಶಾಲೆಗೆ ಆದಷ್ಟು ಬೇಗ ಕಳುಹಿಸುವ ಮೂಲಕ ನಮ್ಮ ಜೀವನಕ್ಕೆ ನೆರವಾಗಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.🙏🙏🙏🙏🙏🙏🙏