ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಜಶೇಖರ್ ಹಿಟ್ನಾಳ್ ಅವರಿಗೆ ಶುಭ ಹಾರೈಕೆಗಳ
7840 ಕೃಷಿ ಹೊಂಡ ನಿರ್ಮಾಣ
ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 161.70 ಕೋಟಿ ರೂ. ಅನುದಾನ
200 ಗಂಟೆಗಳಲ್ಲಿ 21129 ಶೌಚಾಲಯ ನಿರ್ಮಿಸಿ ದಾಖಲೆ ನಿರ್ಮಾಣ
#ಕೊಪ್ಪಳಅಭಿವೃದ್ಧಿಗಾಗಿರಾಜಶೇಖರ್_ಹಿಟ್ನಾಳ್#ಕರ್ನಾಟಕದ_ಪ್ರಗತಿಗಾಗಿ_ಮೈತ್ರಿ
1931ರ ಮಾರ್ಚ್ 23ರಂದು ಭಗತ್ಸಿಂಗ್, ಸುಖದೇವ್, ರಾಜಗುರು ನಗುನಗುತ್ತಲೇ ನೇಣುಗಂಬಕ್ಕೆ ತಲೆಯೊಡ್ಡಿದ ದಿನ. ದೇಶವನ್ನು ಪ್ರೀತಿಸಿದವರು ಸಾವನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಕ್ರಾಂತಿಕಾರರೇ… https://t.co/6cNq95nXZ7
भगत सिंह, सुखदेव, राजगुरु, सिर्फ़ नाम नहीं हैं; हमारे रगों में दौड़ता क्रांति का एक जज़्बा हैं।
उनका जीवन, आज भी, हमें मज़बूत बनाता है, आज़ाद बनाता है, इंसान बनाता है।
शहीद दिवस पर हमारे वीरों को शत् शत् नमन।
उनके विचारों और आदर्शो की लड़ाई हम जारी रखेंगे।
#ShaheedDiwas
ಮಾನ್ಯ ಪೌರಾಡಳಿತ ಸಚಿವರು ಶ್ರೀ ಸಿ.ಎಸ್. ಶಿವಳ್ಳಿ ಅವರು ನಿಧನರಾಗಿರುವುದು ದುಃಖಕರ ಸಂಗತಿದೇವರು ಅವರ ಕುಟುಂಬದವರಿಗೆ, ಸ್ನೇಹಿತರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸೋಣ.
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಪರಸ್ಪರ ಬಣ್ಣವನ್ನು ಎರಚುವ ಸಂಭ್ರಮದ ಹೋಳಿ ಹಬ್ಬವು ಮಾನವೀಯ ಮೌಲ್ಯಗಳು ವೃದ್ಧಿಸಲು ಪ್ರೇರಣೆಯಾಗಲಿ, ಹಲವು ಬಣ್ಣಗಳ ಜೊತೆಗೆ ಸ್ನೇಹ ಸೌಹಾರ್ದತೆ ಮಿಳಿತಗೊಳ್ಳಲಿ ಎಂದು ಹಾರೈಸುತ್ತೇನೆ.
#Holi2019
In an interview to a news channel, @BJP4Karnataka leader Eshwarappa has claimed that Newspapers & News Channels give publicity to anyone if paid.
I would like to ask him, how much has @narendramodi paid to get the publicity?
@INCKarnataka
ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲುಮಾತಿನ,ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು.
ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
@INCKarnataka
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಿರಲಿ ತನ್ನ ಆರ್ಥಿಕ ನೀತಿಗಳಿಂದಾಗಿ ದೇಶವನ್ನು ಅಧೋಗತಿಗೆ ನರೇಂದ್ರ ಮೋದಿ ತಳ್ಳಿದ್ದಾರೆ.
2011-12 ಮತ್ತು 2017-18ರ ನಡುವೆ ಗ್ರಾಮೀಣ ಭಾರತದಲ್ಲಿ 3.2ಕೋಟಿ ಹಂಗಾಮಿ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.
ಈ ಪೈಕಿ ಸುಮಾರು 3ಕೋಟಿ ಜನರು ಕೃಷಿಕ್ಷೇತ್ರದಲ್ಲಿ ದುಡಿಯುತ್ತಿದ್ದರು. -NSSO
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದಲ್ಲಿ ಹೆಣ್ಣುಮಕ್ಕಳ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಲು ದೇಶದ ಒಟ್ಟು ಜಿಡಿಪಿಯ 6% ರಷ್ಟು ಹಣವನ್ನ ಶಿಕ್ಷಣಕ್ಕೆ ಮೀಸಲಿಡಲಾಗುದು.
#ಭಾರತದ_ಪ್ರಗತಿಗಾಗಿ_ಕಾಂಗ್ರೆಸ್
Fitch ratings cuts India's economic growth forecast for next financial year to 6.8% with reason being weaker than expected momentum in the economy. This proves yet again #ModiMadeDisaster . What do @narendramodi & @arunjaitley have to say now?
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಮಹಿಳೆಯರ ಸ್ವಾವಲಂಬಿ ಬದುಕಿನ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರಿ ಕೆಲಸ ಹಾಗೂ ಪಿ.ಎಸ್.ಯು.ಎಸ್ ನಲ್ಲಿ ಮಹಿಳೆಯರಿಗೆ ಶೇ. 33% ರಷ್ಟು ಮೀಸಲಾತಿ ನೀಡಲಾಗುವುದು
#ಭಾರತದ_ಪ್ರಗತಿಗಾಗಿ_ಕಾಂಗ್ರೆಸ್
Congratulations to @narendramodi
Oops!!! ChowkidarNarendraModi 😂
After 15days the official website of #DigitalIndia fame @BJP4India was taken down after it was allegedly hacked. It is running again on 21March.
#MainBhiChowkidar Hooon😂
https://t.co/wkqqcET83i
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಬಿಕ್ಕಟ್ಟು ನಿವಾರಣೆಗಾಗಿ, ಆಯಾ ಭಾಗದಲ್ಲಿ ರೈತರು ಬೆಳೆವ ಬೆಳೆಗೆ ಪೂರಕವಾಗಿ ಕೈಗಾರಿಕೆಗಳನ್ನ ಸ್ಥಾಪಿಸಲಾಗುವುದು.
ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತೆ ನೋಡಿಕೊಳ್ಳುವುದರ ಜೊತೆಗೆ ಕೃಷಿಗೆ ಪೂರಕ ಉದ್ಯೋಗಗಳನ್ನ ಸೃಷ್ಟಿಸಲಾಗುವುದು.
#ಭಾರತದ_ಪ್ರಗತಿಗಾಗಿ_ಕಾಂಗ್ರೆಸ್
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಭಾರತೀಯರಿಗೆ ಗರಿಷ್ಠ ಆರೋಗ್ಯ ಖಾತರಿ ನೀಡಲಾಗುವುದು. ಆಯುಷ್ಮಾನ್ ಭಾರತ್ ನಂತೆ ಸೀಮಿತ ಜನರಿಗೆ ಕನಿಷ್ಟ ಹಣ ನೀಡುವುದು ನಮ್ಮ ಯೋಜನೆಯ ಗುರಿಯಲ್ಲ. ಹೆಲ್ತ್ ಕೇರನ್ನು ಒಂದು ಮೂಲಭೂತ ವಿಚಾರವಾಗಿ ಪರಿಗಣಿಸಿರುವುದರಿಂದ ಆರೋಗ್ಯ ವೃತ್ತಿಪರರ ಸಂಖ್ಯೆ ಹೆಚ್ಚಿಸಲಾಗುವುದು.
#ಭಾರತದ_ಪ್ರಗತಿಗಾಗಿ_ಕಾಂಗ್ರೆಸ್
ಪೌರಾಡಳಿತ ಸಚಿವರಾಗಿದ್ದ ಶ್ರೀ.ಸಿ.ಎಸ್ ಶಿವಳ್ಳಿಯವರು ಹೃದಯಾಘಾತದಿಂದ ನಿಧನರಾಗಿದ್ದು ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
Deeply saddened by the demise Minister for municipal administration #CSShivalli. We stand by his family and supporters in this time of immense grief.