ಮಾನ್ಯ @PriyankKharge ಯವರೇ @compolmlr ಸುಧೀರ್ ಕುಮಾರ್ ರೆಡ್ಡಿ ಯನ್ನು ವರ್ಗಾವಣೆಗೆ ಒತ್ತಡ ಹಾಕುವವರು ಮಂಗಳೂರಿನ ಜನಸಾಮಾನ್ಯರಲ್ಲ, ಬದಲಾಗಿ ಒಂದೋ ಡ್ರಗ್ ಮಾಫಿಯ, ಗೋಲ್ಡ್ ಮಾಫಿಯ, ಮರಳು ಮಾಫಿಯ ಅಥವಾ ಸಂಘಿಗಳೊಂದಿಗೆ ವಡನಾಟ ಇಟ್ಟವರು. ಇನ್ನು ನೀವು ತೀರ್ಮಾನಿಸಿ ಯಾರೊಂದಿಗೆ ಕೈ ಜೋಡಿಸುವುದು
#MangloreStandsWithSudheerKumarReddy
@MESCOMKarnataka
ಪುತ್ತೂರು ತಾಲೂಕಿನ ಈಶ್ವರಮಂಗಲದ ಪಡುವಣ್ಣೂರು ಪೊಲೀಸ್ ಠಾಣೆ ಮುಂಭಾಗದ ಕುತ್ಯಾಳ ರಸ್ತೆಯಲ್ಲಿರುವ ಹಳೆಯ ವಿದ್ಯುತ್ ಕಂಬಗಳು ಮತ್ತು ಜೀರ್ಣಗೊಂಡ ತಂತಿಗಳು ಅಪಾಯಕಾರಿಯಾಗಿವೆ. ದಯವಿಟ್ಟು ಸ್ಥಳ ಪರಿಶೀಲನೆ ನಡೆಸಿ ಶೀಘ್ರವಾಗಿ ಬದಲಾಯಿಸಿ.
#Ishwaramangala#Puttur#MESCOM
@mescomplaints @AshokRaiestate@DCDKOfficial
Frequent power cut issue in Paduvannuru, Kuthyala Road, Puttur Taluk.
No permanent solution yet.
Kindly look into this and take action.
ಸರಕಾರಿ ಅಧಿಕಾರಿಗಳು ಅವರ ಪರಿಮಿತಿಯನ್ನು ಅರಿಯಬೇಕು, ಸರಕಾರ ಅದಕ್ಕೆ ಸೂಕ್ತ ನಿರ್ದೇಶನ ನೀಡಬೇಕು, ಮೊನ್ನೆ ಉಡುಪಿಯ ಜಿಲ್ಲಾಧಿಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವದ್ಚಜ ಹಾರಿಸಿದ್ದರು, ಸರಕಾರ ಅವರ ಮೇಲೆ ಏನೂ ಕ್ರಮ ಕೈಗೊಂಡಿರಲಿಲ್ಲ, ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು RSS ನ ಅಧೀನ
"ಇರಾನ್ ಅಧ್ಯಕ್ಷರಾಗಿದ್ದ ರಯೀಸಿ ರವರ ಸಾವಿಗೆ ಮರುಗಿದ್ದ ಮೋದಿಯವರು,ಖಮೇನಿ ಹತ್ಯೆಯಾದಾಗ ಮೌನ ತಾಳಿರುವುದು ಕೇವಲ ರಾಜತಾಂತ್ರಿಕತೆಯೇ?ಅಥವಾ ಎಪ್ಸ್ಟೀನ್ ಫೈಲ್ಸ್ನಲ್ಲಿ ಹೊರಬರುತ್ತಿರುವ ಸ್ಫೋಟಕ ಮಾಹಿತಿಗಳು MY FRIENDS ಶಕ್ತಿಶಾಲಿಗಳ ನಿದ್ದೆಗೆಡಿಸಿರುವಾಗ,ಭಾರತದ ನಿಲುವು ಕೂಡ ಬದಲಾಗುತ್ತಿದೆಯೇ?ಅಮೆರಿಕದ ಈ'ಕರಾಳ ಗುಟ್ಟು'ಗಳ ಭಯ ದೆಹ��ಿಯ 1/2
ವಿಟ್ಲ ಸಮೀಪದ ಕೊಡಂಗಾಯಿಯ RSS ಒಡೆತನದಲ್ಲಿ ರಹಸ್ಯವಾಗಿ ಕಾರ್ಯಾಚರಿಸುವ ಮೈತ್ರೆಯಿ ಗುರುಕುಲದ ಕೆರೆಯಲ್ಲಿ ಅಪ್ರ��ಪ್ತ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ಪ���ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.RSS ಅಧೀನದ ಸಂಸ್ಥೆಯಾದ ಕಾರಣ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ಕೂಡಲೇ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು.1/2
ಪುತ್ತೂರಿನಲ್ಲಿ ನಡೆದ ಶೂಟೌಟ್
ಹಲವು ಸಂಶಯಗಳಿಗೆ ಎಡೆಮಾಡಿದೆ! ಸಾಗಾಟದ ಪರವಾನಿಗೆ ಅವರಲ್ಲಿ ಇಲ್ಲದಿದ್ದರೂ ಶೂಟೌಟ್ ಮಾಡುವ ಅನಿವಾರ್ಯತೆ ಏನಿತ್ತು? ಸಂಘಿಗಳು ಮತ್ತು ಪೋಲಿಸರು ಸೇರಿ ಯೋಜನಾಬದ್ಧವಾಗಿ ಮಾಡಿದ ಕೃತ್ಯ ಎಂಬ ಸಂಶಯ ದಟ್ಟವಾಗಿದೆ. ಇದನ್ನು ನ್ಯಾಯಾಂಗ ತನಿಖೆ ನಡೆಸಲೇ ಬೇಕು.
#DKPoliceFakeFiring#WeDemandJudicialEnquiry
ಗಡಿಪಾರು ಆದೇಶ ಇರುವ ರೌಡಿ ಶೀಟರ್ ಅರುಣ್ ಕುಮಾರ್ ಪುತ್ತಿಲ ಪೊಲೀಸರ ಕಾರ್ಯಾಚರಣೆಯಲ್ಲಿ ಸೇರುವಷ್ಟು ಧೈರ್ಯ ಹೇಗೆ ಬಂತು? ಪೋಲಿಸರಿಗೂ ಈ ರೌಡಿಶೀಟರ್ಗೂ ಇರುವ ಸಂಬಂದವೇನು??
#DKPoliceFakeFiring#WeDemandJudicialEnquiry
ಮುಸ್ಲಿಂ ಸಮುದಾಯದ 90% ಮತದಾರರು ಆರಿಸಿ ಕಳುಹಿಸಿದ ಶಾಸಕ!! ಅದೇ ಮುಸ್ಲಿಮರ
ಎಲ್ಲೆಲ್ಲಾ ಶೂಟ್ ಮಾಡಬೇಕೆಂದು ಅಧಿಕಾರಿಗಳಿಗೆ ತರಬೇತಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾನೆಂದರೆ ಮತದಾರರ ದೌರ್ಬಾಗ್ಯವೇ ಸರಿ.
#DKPoliceFakeFiring#WeDemandJudicialEnquiry
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವುಗಳಲ್ಲಿ ಗೋಸಾಗಾಟಗಾರರ ಮೇಲೆ ನಡೆದ ಶೂಟೌಟ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಗೃಹ ಸಚಿವರಾದ @parameshwara ರವರಲ್ಲಿ ಆಗ್ರಹಿಸುತ್ತೇನೆ.
ಆರೋಪಿ ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡಿದ್ದರೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಬದಲು ಗುಂಡು ಹೊಡೆದು ಬಂದಿಸುವ ಅವಶ್ಯಕತೆ ಏನಿತ್ತು?
ಘಟನೆ ಬೆಳಿಗ್ಗ��� 5.30 ಕ್ಕೆ ನಡೆದರೂ ಗೋವು ನ್ನು ವಾಹನದಿಂದ ಇಳಿಸಲು ಸುಮಾರು 4-5 ಗಂಟೆ ಕಾದು ಗಡಿಪಾರು ಆದೇಶ ಪಡೆದ ಸಂಘಪರಿವಾರದ ರೌಡಿಶೀಟರ್ ಪುತ್ತಿಲ ಬರುವವರೆಗೂ ಕಾಯುವ ಅವಶ್ಯಕತೆ ಏನಿತ್ತು?
ಬೀಫ್ ನ್ನು ವಿದೇಶಕ್ಕೆ ರಫ್ತು ಮಾಡುವುದರಲ್ಲಿ ಯು.ಪಿ.ಎ ಆಡಳಿತಾವದಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಎರಡನೇ ಸ್ಥಾನದಲ್ಲಿದೆ.ಆದರೆ ಸಾಮಾನ್ಯನಿಗೆ ಮಾತ್ರ ಶೂಟೌಟ್ ಭಾಗ್ಯವೇ?
#DKPoliceFakeFiring
#WeDemandJudicialEnquiry