@BasanagoudaBJP ಸತ್ಯ ಹೇಳಿದರೆ ಒಂದೇ ಸಾರಿ ಊಟ ಕುಡುವರು ಸುಳ್ಳು ಹೇಳಿ ದರೆ ಎರಡು ಬಾರಿ ಊಟ ಮಾಡುವರು ಎಂದಹಾಗೆ ನಿಮಗೂ ಅದೇ ಆಗಿದೆ ಇವತ್ತಿನ ರಾಜ್ಯ BJP ಪಕ್ಕದಲ್ಲಿ ಸತ್ಯ ಮತ್ತು ಪಕ್ಷೇ ನಿಷ್ಟೆಗೆ ಬೆಲೆ ಇಲ್ಲ ಆದರೆ ನಿಮ್ಮನ್ನು ಇ ದ್ರುಸ್ಟಿ ಯಲ್ಲಿ ನೋಡಿದವರು ನಿಮ್ಮ ಕಣ್ಣು ಮುಂದೆ ನೆಲ ಕಚ್ಚು ವದು ಅಷ್ಟೇ ನಿಜ sir🔥🔥🐅🐅
ಸತ್ಯ ಹೇಳಿದರೆ ಒಂದೇ ಸಾರಿ ಊಟ ಕುಡುವರು ಸುಳ್ಳು ಹೇಳಿ ದರೆ ಎರಡು ಬಾರಿ ಊಟ ಮಾಡುವರು ಎಂದಹಾಗೆ ನಿಮಗೂ ಅದೇ ಆಗಿದೆ ಇವತ್ತಿನ ರಾಜ್ಯ BJP ಪಕ್ಕದಲ್ಲಿ ಸತ್ಯ ಮತ್ತು ಪಕ್ಷೇ ನಿಷ್ಟೆಗೆ ಬೆಲೆ ಇಲ್ಲ ಆದರೆ ನಿಮ್ಮನ್ನು ಇ ದ್ರುಸ್ಟಿ ಯಲ್ಲಿ ನೋಡಿದವರು ನಿಮ್ಮ ಕಣ್ಣು ಮುಂದೆ ನೆಲ ಕಚ್ಚು ವದು ಅಷ್ಟೇ ನಿಜ sir🔥🔥🐅🐅
@BasanagoudaBJP Sir ಪಕ್ಷ ನಿಮ್ಮನ್ನು ಹೊರಗೆ ಹಾಕಿರ ಬಹುದು ಆದರೆ ಜನರ ಮನಸ್ಸಿನಲ್ಲಿ ನೀವು ಇದ್ದೀರಿ ಸತ್ಯಕ್ಕೆ ತಕ್ಷಣ ಸೋಲು ಆಗಿರಬಹುದು ಆದರೆ ಆದರೆ ನಂತರದ ದಿನಗಳಲ್ಲಿ ಸತ್ಯಕ್ಕೆ ನ್ಯಾಯ ಸಿಕ್ಕೇ ಸಿಗತ್ತೆ ಯಾರೋ ಒಬ್ಬರು ಮಾತು ಕೇಳಿ ಹೀಗೆ ಮಾಡಿರಬಹುದು ಆದರೆ ನಿಮ್ಮನ್ನು ಕಳೆದುಕೊoಡು BJP ಪಕ್ಷ ತನಗೆ ತಾನೇ ಮೋಸ ಮಾಡಿಕೊಂಡಿದೇ🚩🙏
@BasanagoudaBJP ನಿನ್ನೆ ನೀವು ಅದಿವೆಷಣದಲ್ಲಿ ಮಾತನಾಡಿದ್ದು ನಮಗೆ ತುಂಬಾ ಇಷ್ಟ ವಾಯಿತು ಹೀಗೆ ಎಲ್ಲಾ ನೇಮಕಾತಿಗಳ ಬಗ್ಗೆ ಅದಿವೆಷಣದಲ್ಲಿ ನಿಮ್ಮದೇ ಯಾದ ಶೈಲಿ ಯಲ್ಲಿ ಸರ್ಕಾರಕ್ಕೆ ಚಾಟಿ ಬಿಸಿ ಜೈ brp 🙏
@BasanagoudaBJP Sir ಇದೇ ತಿಂಗಳ ನಡೆಯುವ ಆದಿವೆಷಣದಲ್ಲಿ ಇದರ ಬಗ್ಗೆ ದ್ವನಿ ಎತ್ತಲು ನಿಮ್ಮಿಂದ ಮಾತ್ರ ಸಾದ್ಯ ನಮ್ಮಂತ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗತ್ತರಿ 2021 ರಿಂದ 1 ಬಾರಿ ಮಾತ್ರ notifications ಅಗೆದೆ ಅದರಿಂದ ಬರುವ ಆದಿವೆಷಣದಲ್ಲಿ ಇದರ ಕುರಿತು ಚರ್ಚಿಸಿ ವಯಸ್ಸಿನ ಮಿತಿಯಲ್ಲಿ ಹೆಚ್ಚಳ ಮಾಡಿಸಿ ಎಂದು ತಮ್ಮಲ್ಲಿ ವಿನಂತಿ🙏