@TheMuthootGroup Really disappointed with Muthoot’s service. Loan repayment through PhonePe has unreasonably high convenience fees, and they don’t provide net banking or credit card payment options. The app performance is also very poor.
ಮನೆ ಕಟ್ಟಿವವರು ಇಂಜಿನಿಯರ್ ನ ಪ್ಲಾನ್ ಪ್ರಕಾರವೆ ಕಟ್ಟುತ್ತಾರೆ. ಹಾಗಿರುವಾಗ ಈ ಸರ್ಕಾರದ ನಕ್ಷೆ ಪ್ಲಾನ್ ನ ಅನುಮತಿ ಯಾಕೆ ಬೇಕು ? ಜನರ ದುಡ್ಡು ದೋಚಲು ಏನು ಮಾಡಬೇಕು ಎಲ್ಲವನ್ನು ಮಾಡುತ್ತಿದೆ ಈ ಸರ್ಕಾರ.
@OfficialBMRCL@MoHUA_India@mlkhattar@officeofmlk ನಮ್ಮ ಮೆಟ್ರೊ ವಾಟ್ಸಪ್ ಸರ್ವಿಸ್ ನಲ್ಲಿ ಕಾರ್ಡ್ ರಿಚಾರ್ಚ್ ಮಾಡಿ ೩ ದಿನವಾಯ್ತು , ಆನ್ಲೈನ್ ಟಾಪ್ ಅಪ್ ಮಾಡಲು ಸಾದ್ಯವಾಗುತ್ತಿಲ್ಲ. ಕಸ್ಟಮರ್ ಕೇರ್ ನ ಸಂಖ್ಯೆಗೆ ಕರೆ ಮಾಡಿದರೆ ಉತ್ತರವಿಲ್ಲ.
ಎಂತ ಕಚಡ ಸರ್ವಿಸ್ ನಿಮ್ಮದು ಥೊ...
ನಮ್ಮ ಮೆಟ್ರೊ ವಾಟ್ಸಪ್ ಸರ್ವಿಸ್ ನಲ್ಲಿ ಕಾರ್ಡ್ ರಿಚಾರ್ಚ್ ಮಾಡಿ ೩ ದಿನವಾಯ್ತು , ಆನ್ಲೈನ್ ಟಾಪ್ ಅಪ್ ಮಾಡಲು ಸಾದ್ಯವಾಗುತ್ತಿಲ್ಲ. ಕಸ್ಟಮರ್ ಕೇರ್ ನ ಸಂಖ್ಯೆಗೆ ಕರೆ ಮಾಡಿದರೆ ಉತ್ತರವಿಲ್ಲ.
ಎಂತ ಕಚಡ ಸರ್ವಿಸ್ ನಿಮ್ಮದು ಥೊ...
@OfficialBMRCL
ನಮ್ಮ ಮೆಟ್ರೊ ವಾಟ್ಸಪ್ ಸರ್ವಿಸ್ ನಲ್ಲಿ ಕಾರ್ಡ್ ರಿಚಾರ್ಚ್ ಮಾಡಿ ೩ ದಿನವಾಯ್ತು , ಆನ್ಲೈನ್ ಟಾಪ್ ಅಪ್ ಮಾಡಲು ಸಾದ್ಯವಾಗುತ್ತಿಲ್ಲ. ಕಸ್ಟಮರ್ ಕೇರ್ ನ ಸಂಖ್ಯೆಗೆ ಕರೆ ಮಾಡಿದರೆ ಉತ್ತರವಿಲ್ಲ.
ಎಂತ ಕಚಡ ಸರ್ವಿಸ್ ನಿಮ್ಮದು ಥೊ...
@OfficialBMRCL
ಮೆಟ್ರೊ ಪ್ರಯಾಣ ದರ ಹೆಚ್ಚಳ ನಿಜಕ್ಕೂ ಈ ಸರ್ಕಾರದಿಂದ ಜನ ಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಕೆಲವು ಸ್ಟೇಷನ್ ಗಳಲ್ಲಿ ಒಂದೇ ಸ್ಕ್ಯಾನ್ ಮಷಿನ್ ಇರುವ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಯಾವುದೇ ಅನುಕೂಲಗಳನ್ನು ನೀಡದೆ ದರ ಹೆಚ್ಚಿಸುವುದು ಯಾವ ನ್ಯಾಯ?
@siddaramaiah@DKShivakumar@hd_kumaraswamy@BYVijayendra
As if the fare hikes of the KSRTC wasn’t causing enough damage, the Bengaluru people will have to now bear the brunt of the Metro fare hikes too. Well, how on earth are such callous decisions gonna encourage people to embrace public transport in the traffic-stricken Bengaluru?
ಮೆಟ್ರೊ ಪ್ರಯಾಣ ದರ ಹೆಚ್ಚಳ ನಿಜಕ್ಕೂ ಈ ಸರ್ಕಾರದಿಂದ ಜನ ಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಕೆಲವು ಸ್ಟೇಷನ್ ಗಳಲ್ಲಿ ಒಂದೇ ಸ್ಕ್ಯಾನ್ ಮಷಿನ್ ಇರುವ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಯಾವುದೇ ಅನುಕೂಲಗಳನ್ನು ನೀಡದೆ ದರ ಹೆಚ್ಚಿಸುವುದು ಯಾವ ನ್ಯಾಯ?
@siddaramaiah@DKShivakumar@hd_kumaraswamy@BYVijayendra
@ajavgal ಒಂದು ದೇಶ ಒಂದು ಚುನಾವಣೆ ಎಂಬುದು ಒಕ್ಕೂಟ ದೇಶದಲ್ಲಿ ಜಾರಿಯಾದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆಯಾದಂತೆ.
ಉತ್ತರ ರಾಜ್ಯಗಳ ಪ್ರಭಾವ ಹೆಚ್ಚಾಗಿ ದಕ್ಷಿಣ ರಾಜ್ಯಗಳನ್ನು ಕಡೆಗಣಿಸಲಾಗುತ್ತದೆ.
ಸ್ಥಳೀಯ ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ.
ಒಂದು ದೇಶ ಒಂದು ಚುನಾವಣೆ ವಿರೋಧಿಸಲು ನನಗಿರುವ ಕಾರಣಗಳು
- ಈಗಿನ ವ್ಯವಸ್ತೆಯಲ್ಲಿ ಬಹುತೇಕ ಕಡೆ ರಾಜ್ಯ ಚುನಾವಣೆ ಮತ್ತು ಒಕ್ಕೂಟ ಸರಕಾರದ ಚುನಾವಣೆ ಬೇರೆ ಬೇರೆ ಸಮಯದಲ್ಲಿ ನಡೆಯುತ್ತದೆ. ರಾಜ್ಯ ಚುನಾವಣೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳು ಚುನಾವಣೆಯ ವಿಚಾರವಾಗುತ್ತದೆ.. ಅದೇ ರೀತಿಯಲ್ಲಿ ಒಕ್ಕೂಟದ ಚುನಾವಣೆಯ ಸಮಯಲ್ಲಿ ಒಟ್ಟಾರೆ ಒಕ್ಕೂಟಕ್ಕೆ ಸಂಬಂಧಿಸಿದ ವಿಚಾರಗಳು ಚುನಾವಣೆಯ ವಿಚಾರವಾಗುತ್ತದೆ. ಹೀಗಾಗಿ ಮತದಾರನಿಗೆ ಮತ ನೀಡಲು ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ.
ಇಂದು ನಾವು ಕಂಡಂತೆ ಬಹುತೇಕ ಉತ್ತರದ ಕೆಲವು ರಾಜ್ಯಗಳ ಸಮಸ್ಯೆಯನ್ನು ಇಡೀ ಒಕ್ಕೂಟದ ಸಮಸ್ಯೆಯೆನ್ನುವಂತೆ ಬಿಂಬಿಸಲಾಗುತ್ತದೆ. ಒಂದು ದೇಶ ಒಂದು ಚುನಾವಣೆಯಾದರೆ ಉತ್ತರದ ಸಮಸ್ಯೆಗಳು ಚುನಾವಣೆಯ ವಿಚಾರವಾಗುತ್ತವೆ. ರಾಜ್ಯಗಳ ಸಮಸ್ಯೆಗೆ ಬೆಲೆ ಸಿಗುವುದು ಕಡಿಮೆ.
ಒಂದು ದೇಶ ಒಂದು ಚುನಾವಣೆ ವಿಶಯವಾಗಿ ಮತ್ತೊಂದು ವಿಚಾರವೇನೆಂದರೆ, ಯಾವುದಾದರೂ ರಾಜ್ಯ ಸರಕಾರ ಬಹುಮತದ ಕಾರಣಕ್ಕಾಗಿ ಅಧಿಕಾರಕ್ಕೆ ಬಂದ 1 ವರ್ಷದೊಳಗೆ ಅಧಿಕಾರ ಕಳೆದುಕೊಂಡರೆ ಮುಂದಿನ 4 ವರ್ಷ ಚುನಾವಣೆಯಿರದೇ ರಾಷ್ಟ್ರಪತಿ ಆಡಳಿತವಿರುವುದೇ? ಅಥವಾ ಭಾರತ ಸರಕಾರವೇ ರಾಜ್ಯ ಸರಕಾರದ ಅಧಿಕಾರವನ್ನೂ ಪಡೆದುಕೊಳ್ಳುವುದೇ?
ಅಧಿಕಾರಕ್ಕೆ ಬಂದ ಕೆಲ ತಿಂಗಳಲ್ಲಿ ಒಕ್ಕೂಟ ಸರಕಾರದಲ್ಲಿ ಬಹುಮತವನ್ನು ಒಂದು ಪಕ್ಷ ಕಳೆದುಕೊಂಡರೆ ಯಾರು ಆಡಳಿತ ನಡೆಸುತ್ತಾರೆ?
ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ‘‘ಒಂದು ದೇಶ ಒಂದು ಚುನಾವಣೆ’’ ಯ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಮಾತ್ರವಲ್ಲ ‘‘ಅನುಷ್ಠಾನಗೊಳಿಸಲು ಕೂಡಾ ಅಸಾಧ್ಯವಾದುದು’’. ಇಂತಹದ್ದೊಂದು ಮಹತ್ವದ ಪ್ರಸ್ತಾವದ ಬಗ್ಗೆ ವಿರೋಧ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ಮಾಡದೆ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು @narendramodi ಸರ್ಕಾರದ ದುಷ್ಠ ಉದ್ದೇಶವನ್ನು ಅನಾವರಣಗೊಳಿಸಿದೆ.
ಒಂದು ಸರ್ಕಾರದ ಆದ್ಯತೆಗಳು ಏನಿರಬೇಕೆಂಬ ಸಾಮಾನ್ಯ ಜ್ಞಾನವೂ ಕೇಂದ್ರ @BJP4India ಸರ್ಕಾರಕ್ಕಾಗಲಿ, ಪ್ರಧಾನಮಂತ್ರಿಯವರಿಗಾಗಲಿ ಇದ್ದ ಹಾಗೆ ಕಾಣುವುದಿಲ್ಲ. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ, ಹಣದುಬ್ಬರದಿಂದ ದೇಶದ ಆರ್ಥಿಕತೆ ತತ್ತರಿಸುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನ ಬವಣೆಪಡುತ್ತಿದ್ದಾರೆ. ದೇಶಾದ್ಯಂತ ಕಾನೂನು ಸುವ್ಯವಸ್ಥೆ ಮೇಲಿನ ನಿಯಂತ್ರಣ ತಪ್ಪಿಹೋಗಿದ್ದು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ಮಿತಿಮೀರಿ ಹೋಗುತ್ತಿದೆ. ಈ ಬಗ್ಗೆ ಯೋಚನೆ ಮಾಡಲು ಕೂಡಾ ಪುರುಸೊತ್ತಿಲ್ಲದ ಪ್ರಧಾನ ಮಂತ್ರಿಗಳು ‘‘ಒಂದು ದೇಶ ಒಂದು ಚುನಾವಣೆ’’ ಎಂಬ ಗಿಮಿಕ್ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆದು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಹೊರಟಿದ್ದಾರೆ. 1/3
#OneNationOneElections
ಆಡಳಿತಾರೂಢ @BJP4India ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ "ಒಂದು ದೇಶ ಒಂದು ಚುನಾವಣೆ" ಪ್ರಸ್ತಾವವನ್ನು ಸಂಸತ್ ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ‘‘ಒಂದು ದೇಶ ಒಂದು ಚುನಾವಣೆ’’ ಯ ವ್ಯವಸ್ಥೆಗೆ ವಿರುದ್ಧವಾಗಿದೆ.
ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೆ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸಮತ ಗಳಿಸಲು ಸೋತುಹೋಗುವ ಸಂದರ್ಭದಲ್ಲಿ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾವದಲ್ಲಿ ಪರಿಹಾರ ಇಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರವಾಗಿದೆ. ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹವಾಗುತ್ತದೆ. 2/3
#OneNationOneElections
The 'One Nation, One Election' proposal approved by the Union Cabinet is not only against the federal structure but also practically impossible to implement. The fact that such an important proposal is being rushed through without any consultation with opposition parties reveals the malicious intent of the @narendramodi government.
It seems the central government and the Prime Minister lack even basic knowledge of what should be the priorities of a government. Unemployment is rampant across the country, inflation is destabilizing the economy, and people are suffering due to rising prices of essential commodities. Law and order has broken down nationwide, with atrocities against Dalits and women reaching alarming levels. Instead of addressing these pressing issues, the Prime Minister is trying to divert public attention with the gimmick of ‘One Nation, One Election’ to cover up his failures.
Our party will oppose this proposal, which carries the hidden agenda of the ruling BJP, both inside and outside the Parliament. Public opinion across the country is also against the 'One Nation, One Election' system.
The 'One Nation, One Election' system is entirely anti-democratic. The proposal offers no solution to the crisis that would arise if the ruling party in either the Lok Sabha or a state assembly loses a vote of confidence. In such cases, a midterm election is the only proper solution. Allowing a minority party that has failed to win a vote of confidence to remain in power would be a betrayal of the democratic system.
Our current Election Commission does not have the capacity or resources to conduct simultaneous elections for both the Lok Sabha and state assemblies across the entire country. The electoral system would need to be expanded to double its current capacity, which cannot be done in haste.
For a new electoral system to be implemented, amendments must first be made to the Representation of the People Act. In addition, at least five chapters of the Constitution would need to be amended. Even for the NDA, it would be difficult to get the necessary support to pass constitutional amendments under the current system. Despite knowing all this, the Narendra Modi government has approved this proposal just to create confusion among the people and cover up its failures.
#OneNationOneElection