ಕಾಪುವಿನ ಸರ್ವೋತ್ತಮ ಅಭಿವೃದ್ಧಿ ಹರಿಕಾರ.
ಪ್ರಾಮಾಣಿಕ ಆಡಳಿತಗಾರ, ಇವರ ನೇತೃತ್ವದಲ್ಲಿ ಈ ಹಿಂದೆ ಕಂಡು ಕೇಳರಿಯದಷ್ಟು ಅನುದಾನ ತಂದ ದಣಿವರಿಯದ ನಾಯಕ ಮಾನ್ಯ ಶ್ರೀ ವಿನಯ್ ಕುಮಾರ್ ಸೊರಕೆ.
@VKSorake#VKSorake
I join millions of Indians in rejoicing at the great news of #NaatuNaatu from 'RRR' winning the #Oscar for Best Original Song.
Thank you bringing so much joy and happiness to India.
Many Congratulations to the entire team of RRR Movie !
ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ @Rdhruvanarayan ಅವರ ದಿಢೀರ್ ಸಾವಿನಿಂದ ತೀವ್ರ ಆಘಾತಗೊಂಡಿದ್ದೇನೆ. ವೈಯಕ್ತಿಕವಾಗಿ ಆತ್ಮೀಯರಾಗಿದ್ದ ಅವರು ಕಠಿಣ ನಿರ್ಧಾರ ಕೈಗೊಳ್ಳುವಾಗ ಅತ್ಯುತ್ತಮ ಸಲಹೆ ನೀಡುತ್ತಿದ್ದರು. ಯಾರ ಮನಸ್ಸನ್ನೂ ನೋವಿಸದೆ ಸದಾ ಹಸನ್ಮುಖರಾಗಿದ್ದ ವ್ಯಕ್ತಿತ್ವ ಅವರದ್ದು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ.
ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ನೀಡಿರುವ ಮೂರು ಪ್ರಮುಖ ಭರವಸೆಗಳ ಗ್ಯಾರೆಂಟಿ ಕಾರ್ಡನ್ನು ನಾಳೆ ಪ್ರತಿ ಮನೆಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಮ್ಮ ಈ ಕಾರ್ಯಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರು ಕೈ��ೋಡಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡುತ್ತೇನೆ.
ನಾಡಿನ ಅಭಿವೃದ್ಧಿಗಾಗಿ ಕಾಂಗ್ರೆಸನ್ನು ಬೆಂಬಲಿಸಿ.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಕಚೇರಿಯಲ್ಲಿ ಕಾಫಿ, ತಿಂಡಿ, ಊಟ ಪೂರೈಕೆಗೆ ರೂ.200 ಕೋಟಿ ಖರ್ಚಾಗಿದೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಕೂಗುಮಾರಿಗೆ ಸರಿಯಾದ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಕೊಡಿಸಬೇಕ���ಂದು ಮುಖ್ಯಮಂತ್ರಿ @BSBommai ಅವರಿಗೆ ಮನವಿ ಮಾಡುತ್ತೇನೆ.
2/4
ಬೆಂಗಳೂರಿನಲ್ಲಿ 2023ರ ಐವೈಸಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜರುಗಿದೆ. ದೇಶದಾದ್ಯಂತ ಪದಾಧಿಕಾರಿಗಳು ಮತ್ತು ರಾಜ್ಯಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡುತ್ತಿರುವ ಐವೈಸಿ ರಾಷ್ಟ್ರೀಯ ಉಸ್ತುವಾರಿ ಕೃಷ್ಣ ಅಲ್ಲವಾರು.
#IYCKarnataka#INCKarnataka
ನನ್ನ ಹೇಳಿಕೆಯ ವಿಡಿಯೋಗಳನ್ನು ತಿರುಚಿ �� ರೀತಿ ಅಪಪ್ರಚಾರ ಮಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ, ಹಿಂದೆ ಕೆಲವು ಬಾರಿ ನಡೆದಿದೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನು ಹಲವು ಬಾರಿ ನಡೆಯಬಹುದು. ಇಂತಹ ಸುಳ್ಳುಗಳನ್ನು ಸೃಷ್ಟಿಸಲು @BJP4Karnataka ಯವರು ದೊಡ್ಡ ದೊಡ್ಡ ಫ್ಯಾಕ್ಟರಿಗಳನ್ನೇ ತೆಗೆದಿದ್ದಾರೆ. 2/5
40% ಸರ್ಕಾರದಡಿ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಿಲ್ಲ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಕೆಲವು ಕಡೆ ಕಾಲೇಜುಗಳೇ ಇಲ್ಲ! ಇಂತಹವರು ಹೊಸ ಆಸ್ಪತ್ರೆ ಕಟ್ಟಬಲ್ಲರೇ?
ಬಿಜೆಪಿಗರೇ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ಸರ್ಕಾರೀ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತೇವೆಂದಿದ್ಗು ನೆನಪಿದೆಯೇ?
ಜನ ಕೇಳುತ್ತಿದ್ದಾರೆ!
#NimHatraIdyaUttara#SayCM
A proud moment when @RahulGandhi delivered his lecture at @CambridgeJBS as a Visiting Fellow.
He spoke on ‘Learning To Listen In The 21st Century’. He has consistently given people a place to voice their opinion & with Bharat Jodo Yatra has ushered in a new paradigm in politics.
‘ಬಿಜೆಪಿಯವರು 500 ರೂಪಾಯಿ ಕೊಟ್ಟು ರ್ಯಾಲಿಗೆ ಜನ ಕರೆದುಕೊಂಡು ಬರುತ್ತಾರೆ’’ ಎಂದು ನಾನು ಹೇಳಿದ್ದನ್ನು @BJP4Karnataka ಯವರು ತಿರುಚಿ, ಅವರು ಮಾಡಿರುವ ಪಾಪಕೃತ್ಯವನ್ನು ನನ್ನ ತಲೆಗೆ ಕಟ್ಟುವ ಪ್ರ��ತ್ನ ಮಾಡಿದ್ದಾರೆ.
ಸುಳ್ಳು, ಮೋಸ ಮತ್ತು ದ್ರೋಹ ಬಿಜೆಪಿಯ ಡಿಎನ್ಎಯಲ್ಲಿದೆ. 1/5
40% ಕಮಿಷನ್ ಆರೋಪಕ್ಕೆ ಸಾಕ್ಷಿ ಕೇಳುವ ಬಿಜೆಪಿಗರೇ, ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ.
ಸಾಕ್ಷಿ ಕೇಳುವ ಬಿಜೆಪಿಗರೇ, ಆರೋಪ ಸುಳ್ಳಾಗಿದ್ದರೇ ರಾಜೀನಾಮೆ ಏಕೆ ಕೊಟ್ಟರು.
@BJP4Karnataka ಸಿಎಂ @BSBommai ಅವರ ರಾಜೀನಾಮೆ ಪಡೆಯುವ ಧೈರ್ಯ ಇದೆಯಾ?
ಶಾಸಕರ ಮನೆಯಲ್ಲಿ ಹಣ #PayCM ಗೆ ತಲುಪಿಸುವುದಕ್ಕಾ ಅಥ���ಾ #PayPM ಗೆ ತಲುಪಿಸುವುದಕ್ಕಾ?
ಕರ್ನಾಟಕಕ್ಕೆ ಬರುತ್ತಿರುವ ಕೇಂದ್ರ ನಾಯಕರಿಗೆ ಕರ್ನಾಟಕ ಎಟಿಎಂ ಆಗಿದೆಯೇ?
ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?
#ElectionCollection
ಒಗ್ಗಟ್ಟಾಗಿದ್ದರೆ ನಾವು ಸಾಗರದಷ್ಟು ಆಳಕ್ಕೆ ಧುಮುಕಬಹುದು ಮತ್ತು ಆಕಾಶದಷ್ಟು ಎತ್ತರಕ್ಕೆ ಜಿಗಿಯಬಹುದು ಎನ್ನುವ ಶ್ರೀಮತಿ ಸೋನಿಯಾ ಗಾಂಧಿ ಅವರ ಮಾತಿನಂತೆ ನಾವು ಬೃಹತ್ ಸವ��ಲಿನೆಡೆಗೆ ಹೆಜ್ಜೆ ಇಟ್ಟಿದ್ದೇವೆ.
#PrajadhwaniYatra