ಸರ್ವರಿಗೂ ಸಮಪಾಲು-ಸಮಬಾಳು ಇದು ಮೊಗೇರರಿಗೆ ಮಾತ್ರ ಅನ್ವಯಿಸುವುದಿಲ್ಲ. ನಮ್ಮನ್ನು ನೆಲಕ್ಕೆ ನೂಕುವ ಕ್ಷಣಗಳು ಪದೇಪದೇ ನಡೆಯುತ್ತಿದೆ.ಸಾಮಾಜಿಕ ವ್ಯವಸ್ಥೆಯ ಕೊನೆಯಲ್ಲಿರುವ ನಮ್ಮನ್ನು ವೋಟ್ಗಾಗಿ ಮಾತ್ರ ಬಳಸಿಕೊಳ್ಳಲಾಯಿತೇ ಹೊರತು ನಮ್ಮ ಹಕ್ಕು ನಮಗೆ ಕೊಡಲು ಸರ್ಕಾರ ಮುಂದೆ ಬರೆದಿರುವುದು ನಮ್ಮ ದುರಂತ.#ಮೊಗೇರಧರಣಿಸತ್ಯಾಗ್ರಹ @@KotasBJP
ಬಿಸಿಲಿನಲ್ಲಿ ಒಣಗಿ ಬಳಲಿ ಬೆಂಡಾದ ಜೀವವಿದು. ಇವರಿಗೆ ಈ ದುಡಿಮೆಯೇ ಜೀವಾಳ. ಇವರ�� ಈ ಬಿಸಿಲಿನಲ್ಲಿ ಒಣಗುತ್ತಿದ್ದರೆ ಇವರ ಕರುಳ ಕೂಸು ಚಪ್ಪರ ವಿಲ್ಲದ ಕಡಲಿನಲ್ಲಿ ವಾರಗಟ್ಟಲೆ ಮೈಯಿಗೆ ನೀರಿಲ್ಲದೆ ಬಾಡುತ್ತಿದೆ. ಇನ್ನೆಷ್ಟು ಬಾರಿ ಹೇಳುವುದು ನಮಗೆ ಅನ್ಯಾಯ ಮಾಡದಿರಿ ಸ್ವಾಮಿ 🙏#ಮೊಗೇರಧರಣಿಸತ್ಯಾಗ್ರಹ @BSBommai @KotasBJP @ShivaramHebbar