ಗಡಿನಾಡ ಗಾಂಧಿಯೆಂದು ಹೆಸರಾಗಿದ್ದ ಖಾನ್ ಅಬ್ದುಲ್ ಗಫ್ಫಾರ್ ಖಾನ್ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಗಮನಿಸುವಾಗ ಸಿಪಾಯಿ ದಂಗೆಯಲ್ಲಿ ಇಪ್ಪತ್ತೇಳು ಸಾವಿರ ಮುಸ್ಲಿಮರು ಪ್ರಾಣ ತ್ಯಾಗ ಮಾಡಿದ್ದು ತಿಳಿಯುತ್ತದೆ. ಇವರೆಲ್ಲರೂ ಮದ್ರಾಸಾಗಳಲ್ಲೆ ಕಲಿತವರು.
#Yathnal#MadrasaEducation
No example needed than this to prove that democracy decays in India. The regime swanking with ultra arrogance& dictatorship. They cut the mikes of opposition members in parliament. Now they disqualified the membership from LS.
https://t.co/bG0t0O3m6c via @thewire_in
ಜನಸಾಮಾನ್ಯರ ನ್ಯಾಯ ನಿರಾಕರಿಸಲ್ಪಟ್ಟ ಸಂದರ್ಭದಲ್ಲಿ ಪ್ರತಿಭಟಿಸಬೇಕಾದ ಜನಪ್ರತಿನಿಧಿಗಳು ಮೌನಿಯಾದಾಗ ಜನಸಾಮಾನ್ಯರು ಬೀದಿಯಲ್ಲಿ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ #utkadar ನೀವು ಹೇಳಿದ ಮಾತು ಯಾಕಾಗಿ ಪ್ರತಿಭಟನೆ ಮಾಡಿ ಇತರರಿಗೆ ತೊಂದರೆ ಕೊಡುವುದು ಈ ದೇಶದಲ್ಲಿ ಕೋರ್ಟ್ ಯಿದೆ ತಾನೇ ಹೋಗಿ.
ಅದೇ ಮಾತನ್ನು ಈಗ ನೆನಪಿಸುವುದು ಒಳಿತು
ಕಾಂಗ್ರೆಸ್ ಪಕ್ಷದ ಮಹೋನ್ನತ ನಾಯಕ @RahulGandhi ರವರ ಒಂದು ಭಾಷಣದ ತುಣುಕಿಗಾಗಿ ಎರಡು ವರ್ಷಗಳ ಜೈಲು ಶಿಕ್ಷೆಯ ತೀರ್ಪು ವಿಧಿಸುವುದಾದರೆ RSS ಮತ್ತು ಸಂಘ ಪರಿವಾರದ ನಾಯಕರ ಉಗ್ರ ಭಾಷಣಗಳಿಗೆ ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆ ಪ್ರಕಟಿಸಬೇಕಾಗಿ ಬರಬಹುದು ?
ಫ್ಯ���ಶಿಸ್ಟರ ವಿರುದ್ಧದ ಮೌನವು ದೇಶದ ಪ್ರತಿಯೊಬ್ಬರಿಗೂ ಅಪಾಯಕಾರಿ !!
By eliminating the opposition party,changing the constitution, exterminating democracy, opposing secularism,BJP is going to build the nation that RSS wants. All other parties of the country have to oppose this conspiracy of BJP.
#DemocracyDeclinedInIndia#StopDictatorshipInIndia
ಕರ್ನಾಟಕ ಸಚಿವ ಸಂಪುಟವು ಮುಸ್ಲಿಮರಿಗೆ ಒಬಿಸಿ ಪಟ್ಟಿಯ 2B ವರ್ಗದಲ್ಲಿ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದು ಮಾಡಲು ತೆಗೆದುಕೊಂಡಿರುವ ತೀರ್ಮಾನವು ಬಿಜೆಪಿ ಪಕ್ಷದ ಮುಸ್ಲಿಂ ದ್ವೇಷ ಮತ್ತು ಸರ್ವಾಧಿಕಾರ ಧೋರಣೆಯನ್ನು ಎತ್ತಿ ತೋರಿಸುತ್ತಿದೆ !!
#ಮೀಸಲಾತಿಭಿಕ್ಷೆಯಲ್ಲನಮ್ಮಹಕ್ಕು
OBC ಪಟ್ಟಿಯಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ 4% ಮೀಸಲಾತಿಯನ್ನು ರದ್ದುಗೊಳಿಸಿರುವುದು @BJP4Karnataka ಸರ್ಕಾರದ ಸಂವಿಧಾನ ವಿರೋಧಿ ಕ್ರಮ ಮತ್ತು ಸಾಮಾಜಿಕ ಅನ್ಯಾಯ ಈ ಅನ್ಯಾಯದ ವಿರುದ್ಧ #Restore2BMuslimReservation ಎಂದು ಆಗ್ರಹಿಸಿ @sdpikarnataka ಪ್ರಜಾಸತ್ತಾತ್ಮಕ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಲಿದೆ.
#hijabigirl
ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಂವಿಧಾನ ಬದ್ದ ಹಕ್ಕಾದ ಹಿಜಾಬ್ ನ ಬಗ್ಗೆ ಬೀದಿಯಲ್ಲಿ ಹೋರಾಟ ಮಾಡಿದಾಗ ಅವರನ್ನು ಹೀಯಾಳಿಸಿ ಕಾನೂನಿಗೆ ಬೆಲೆ ಕೊಡಿ ಇಲ್ಲಾ ಪಾಕಿಸ್ತಾನಕ್ಕೆ ಹೋಗಿ ಅಂದ @utkhader ಇಂದು ರಾಹುಲ್ ಗಾಂಧಿಯ ಕೋರ್ಟ್ ತಿರ್ಪಿನ ವಿರುದ್ಧ ಬೀದಿಗಿಳಿದಿದ್ದಾರೆ.
ತಲೆಗೆ ಹಾಕಿದ ನೀರು ಕಾಲಿಗೆ ಬರುತ್ತೆ @utkhader
Defamation and disqualification are the new weapons chosen by the fascist BJP to oppress the opposition. All opposition parties should stand together against Rahul Gandhi's disqualification.
#DemocracyDeclinedInIndia#StopDictatorshipInIndia