The price we paid for
BUILDING IT IN INDIA.
This happened 4 years ago, when a locally made PCB rated for 50A peak failed at 29.2A. Made in India.
We were bench-testing local boards in our R&D shed, pushing current in steps.
One card in a lot of 100 blasted well under half its rated spec. Copper quality, bad component combos, maybe both vendor is digging into root cause now, and we've already moved to a new one.
Here's the part nobody tells you:
plenty of "Made in India" boards on the market are just Chinese PCBs with the label printed on after.
Ours actually get validated here, which means we eat the failures here too.
L1 components are still imported.
\
The intent isn't purity, it's pride build the process locally, one burnt board at a time.
Me and @Ajayv93, ex-DRDO, aren't businessmen.
We're just two builders paying the real price of making it in India. It's expensive now. It won't stay that way at scale.
But these problems need to be solved, so that we can enable more builders in India.
And not more traders.
ಕರ್ನಾಟಕದಲ್ಲಿ ಮಾಡುತ್ತಿರುವ ಎಸ್ಐಆರ್ ಈ ಬಾರಿ ಕಾಂಗ್ರೆಸ್ಗೆ ವರದಾನ ಆಗುತ್ತೆ.
ಪ್ರತಿ ವಾರ್ಡ್ನಲ್ಲಿ, ಪ್ರತಿ ಬಿಎಲ್ಒಗಳ ಜೊತೆಗೆ ಕಾಂಗ್ರೆಸ್ನ ಎರಡು ಮೂರು ಜನ ಕಾರ್ಯಕರ್ತರು ಇದ್ದು, ಒಂದೊಂದು ಮನೆಯಲ್ಲೂ ಒಂದು ಮತವೂ ಕೈಬಿಟ್ಟು ಹೋಗದ ಹಾಗೆ, ಜನರಿಗೆ ಎನ್ಯುಮರೇಶನ್ ಫಾರ್ಮ್ ಕೊಡಿಸಿ, ಈ ಏರಿಯಾದಲ್ಲಿ ಈಗ ವಾಸಿಸುತ್ತಿಲ್ಲದ, ಬೇರೆ ಏರಿಯಾಗೆ ಮನೆ ಬದಲಿಸಿಕೊಂಡಿರುವವರನ್ನೂ ಕರೆಸಿ ಅವರಿಗೂ ಎನ್ಯುಮರೇಶನ್ ಫಾರ್ಮ್ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಒಳ್ಳೆಯ ಹಣಕಾಸಿನ ಪ್ರತಿಫಲವನ್ನೂ ಕಾಂಗ್ರೆಸ್ ಒಳಗಿಂದೊಳಗೆ ಮಾಡಿದೆ ಎಂಬ ಸುದ್ದಿ ಇದೆ.
ಆದರೆ, ಬಹುತೇಕ ಬಿಎಲ್ಒಗಳ ಜೊತೆಗೆ ಬಿಜೆಪಿಯ ಒಬ್ಬ ಬಿಎಲ್ಎಗಳೂ ಕಾಣಿಸುತ್ತಿಲ್ಲ. ಕೆಲವರು ಇದ್ದವರೂ ಕಾಟಾಚಾರಕ್ಕೆ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಬಿಜೆಪಿಯಿಂದ ನಿಯೋಜಿತವಾದ ಬಿಎಲ್ಎಗಳಿಗೆ ಮತದಾರರ ಬಗ್ಗೆ ಮಾಹಿತಿಯೂ ಇಲ್ಲ. ಅವರು ಸಕ್ರಿಯವಾಗಿ ಇದರಲ್ಲಿ ಭಾಗವಹಿಸುತ್ತಲೂ ಇಲ್ಲ. ಈ ಬಗ್ಗೆ ಪಕ್ಷದಿಂದ ಅವರಿಗೆ ಯಾವುದೇ ತಿಳಿವಳಿಕೆ, ಮಾಹಿತಿ, ತರಬೇತಿ ಏನನ್ನೂ ನೀಡಿದ ಹಾಗೆಯೂ ಇಲ್ಲ.
ಬಹುಶಃ ನಮ್ಮ ರಾಜ್ಯದ ಬಿಜೆಪಿ ಮುಖಂಡರುಗಳಿಗೆ ಇನ್ನೂ ಎಸ್ಐಆರ್ನಲ್ಲಿ ಏನಾಗ್ತಾ ಇದೆ ಅಂತಲೇ ಗೊತ್ತಿದೆಯೋ ಇಲ್ವೋ..! ಇನ್ನು ಬೇರೆ ಪಕ್ಷಗಳ ಕಥೆಯಂತೂ ಇನ್ನೂ ಅಧ್ವಾನವೇ ಸರಿ.
ಈಗ, ಎಸ್ಐಆರ್ನಲ್ಲಿ ಕಾಂಗ್ರೆಸ್ ಪಕ್ಷದವರಲ್ಲದ ಮತದಾರರು ಸ್ವತಃ ತಮ್ಮ ಮತ ಮತಪಟ್ಟಿಯಲ್ಲಿ ಇರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ನಮ್ಮ ಕೈಗೆ ಎಸ್ಐಆರ್ ಎನ್ಯುಮರೇಶನ್ ಫಾರ್ಮ್ ಬಂದಾಗ ಅದರಲ್ಲಿ ಸರಿಯಾದ ಮಾಹಿತಿಯನ್ನು ತುಂಬಿ ಕೊಡುವುದು ಅತ್ಯಂತ ಮುಖ್ಯ. ಅದರಲ್ಲೂ, ಈ ಹಿಂದೆ ಅಂದರೆ, 2002 ರಲ್ಲಿ ನಿಮ್ಮ ಹೆಸರು ಯಾವ ಮತಗಟ್ಟೆಯಲ್ಲಿ ಇತ್ತು ಎಂಬುದರ ಪಾರ್ಟ್ ನಂಬರ್ ಅನ್ನು ಹುಡುಕಿ ನಮೂದಿಸಲೇ ಬೇಕು.
ಒಂದು ವೇಳೆ ನೀವು 1987 ರ ನಂತರ ಹುಟ್ಟಿದ್ದರೆ, ನಿಮ್ಮ ತಂದೆ-ತಾಯಿ ಅಥವಾ ಸಮೀಪದ ಸಂಬಂಧಿಯ ಎಪಿಕ್ ನಂಬರ್ ಅನ್ನು ಎನ್ಯುಮರೇಶನ್ ಫಾರ್ಮ್ನಲ್ಲಿ ನಮೂದಿಸದೇ ಇದ್ದರೆ, ಆಗಸ್ಟ್ನಲ್ಲಿ ಡ್ರಾಫ್ಟ್ ಬಿಡುಗಡೆ ಮಾಡಿದ ನಂತರ, ಮೊದಲ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವಾಗ ನಿಮ್ಮ ಹೆಸರನ್ನು ಕೈಬಿಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆಗ ಪಟ್ಟಿಯಲ್ಲಿ ನಮ್ಮ ಹೆಸರು ಹಚ್ಚಿಸುವುದಕ್ಕೆ ನಾವೇ ಅಲೆಯುವ ಪರಿಸ್ಥಿತಿ ಬರುತ್ತದೆ. ಈಗಲಾದರೆ ಬಿಎಲ್ಒಗಳು ನಮ್ಮ ಮನೆಗೇ ಬರುತ್ತಾರೆ. ಆಮೇಲೆ ಆಗಸ್ಟ್ನಲ್ಲಿ, ನಮ್ಮ ಹೆಸರು ಕೈಬಿಟ್ಟಿದ್ದರೆ, ನಾವೇ ಬಿಎಲ್ಒಗಳಿಗಿಂತ ಮೇಲಿನ ಅಧಿಕಾರಿಯನ್ನು ಹುಡುಕಿಕೊಂಡು ಅಲೆಯಬೇಕಾಗುತ್ತದೆ.
ಅದಕ್ಕಾಗಿ, ಈಗ ಮೊದಲ ಬಾರಿಗೆ ಎನ್ಯುಮರೇಶನ್ ಫಾರ್ಮ್ ಭರ್ತಿ ಮಾಡಿ ಕೊಡುವಾಗಲೇ ಮುನ್ನೆಚ್ಚರಿಕೆ ವಹಿಸಿ. ಪ್ರೊಜಿನಿ ಅಂದರೆ, ಸಂಬಂಧಿಕರ (ಮುಖ್ಯವಾಗಿ ತಂದೆ-ತಾಯಿಯ ಹೆಸರು) ಎಪಿಕ್ ನಂಬರ್ ಅನ್ನು ನಮೂದಿಸಿ. ನಮ್ಮ ಹೆಸರು 2002 ರಲ್ಲಿ ಇಲ್ಲದಿದ್ದರೂ, ನಮ್ಮ ತಂದೆ ತಾಯಿ ಹೆಸರು ಇತ್ತು ಎಂದಾದರೆ, ನಮ್ಮ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಕೈಬಿಡುವುದಿಲ್ಲ.
ಈ ಮೇಲೆ ಹೇಳಿದ ಮುನ್ನೆಚ್ಚರಿಕೆ ವಹಿಸದೇ ಇದ್ದರೆ, ಸಂಬಂಧಿಕರ ಮಾಹಿತಿ ಇಲ್ಲದ ಹಾಗೂ 2002 ರಲ್ಲಿ ಮತಪಟ್ಟಿಯಲ್ಲಿ ಇಲ್ಲದ ಎಪಿಕ್ ನಂಬರುಗಳನ್ನೆಲ್ಲ ನಕಲಿ ಎಂದೋ ಅಥವಾ ಶಂಕಾಸ್ಪದ ಮತದಾರರು ಎಂದೋ ಅಂತಿಮ ಪಟ್ಟಿಯಲ್ಲಿ ಅಳಿಸಿ ಹಾಕುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ನೀವು ಕಾಂಗ್ರೆಸ್ ಮತದಾರರಲ್ಲದಿದ್ದರೆ, ನೀವೇ ಅಲೆಯಬೇಕಾಗುತ್ತದೆ. ಕಾಂಗ್ರೆಸ್ ಮತದಾರರನ್ನು ಕೈಬಿಡದ ಹಾಗೆ ಅರ್ಜಿ ತುಂಬುವುದಕ್ಕೂ ಜನರಿಗೆ ಕಾಂಗ್ರೆಸ್ನ ಬಿಎಲ್ಎಗಳು ಸಹಾಯ ಮಾಡುತ್ತಿದ್ದಾರೆ.
ಹೀಗಾಗಿ, ನಿಮ್ಮ ಎಚ್ಚರದಲ್ಲಿ ನೀವಿರಿ!
@BJP4Karnataka
Faith meets fantasy in #Nagabandham. Made on a ₹100 crore budget, high on VFX and filled with goosebumps-worthy frames, this Hindutva-rooted story is perfect for families and a treat for Narayan and Shiv Bhakts.
#Nagabandham#HindiRelease#3rdJulyRelease
3rd July Release in cinemas
A grand story of faith, power & devotion is coming. #Nagabandham, made on a ₹100 crore budget, is high on VFX with goosebump in every frame. A Family watch and treat for Narayan bhakts
#Nagabandham#HindiRelease#3rdJulyRelease
3rd July Release in cinemas
I’m so excited to share this update on @Conception –
We’ve generated the first early human eggs derived from stem cells.
This is a big deal -- the potential to redefine fertility is real.
Akhilesh Yadav.
Happy Birthday to you
@yadavakhilesh
A star in rising
In U.P. first in 2027
later in 2029 for INDIA.
You bare a tested and tried Leader
unike @RahulGandhi
I known your father Netaji,
I am acquainted with
Mata Prasad Pandey
Janeshwar Mishra
since 1977