ಕೊಪ್ಪಳ ಜಿ ಕುಕನೂರ ತಾಲೂಕಿನ ಮಸಬಹಂಚಿನಾಳ ಪ್ರೌಢಶಾಲಾ ಮಕ್ಕಳಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ವಿಶಿಷ್ಠ ರೀತಿಯ ವಿನೂತನ ರೀತಿಯ ಭೋಜನಾಲಯ/ಅಡುಗೆಕೋಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದು. ಈ ಕಾಮಗಾರಿಗಳನ್ನು ಮಾನ್ಯ ಕರಡಿ ಸಂಗಣ್ಣ ಸಂಸದರು ಕೊಪ್ಪಳ ಇವರಿಂದ ಉದ್ಘಾಟಿಸಲಾಯಿತು. ಮಾನ್ಯ ಜಿಲ್ಲಾಧಿಕಾರಿಗಳು, CEO ಉದ್ಘಾಟಿಸಿದರು
State level Best Technical Coordinator Award reciever of 2021 in #MGNREGAKarnataka in #RDPR department is not with us today. Sir was admitted in hospital last week. My deep condolences to their family. RIP🙏 @SravanAnirudh @lkatheeq@TAEmgnrega @CommissionerNR1 @ikseshwarappa 🙏
₹9 lakhs have been spent to generate 3239 person days in desilting & repairing the bund of this lake under #MGNREGA in Belagavi.The work has increased the capacity of the lake by 2.2 million litres, (0.41 paise/litre).Wages have gone directly 2 d bank accounts of the villagers.
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು, ಜನಮನ ಗೆದ್ದ ನವರಸನಾಯಕ, ವಿಧಾನಪರಿಷತ್ ನ ಮಾಜಿ ಸದಸ್ಯರು ಹಾಗೂ ಬಿಜೆಪಿ ವಕ್ತಾರರಾದ ಶ್ರೀ @Jaggesh2 ಅವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು. ಶ್ರೀಗುರು ರಾಘವೇಂದ್ರ ಸ್ವಾಮಿಗಳು ತಮಗೆ ಉತ್ತಮ ಆಯುರಾರೋಗ್ಯ, ಮತ್ತಷ್ಟು ಸಮೃದ್ಧಿ, ಯಶಸ್ಸುಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.💐
Construction of kacha road work at sutagatti GP Bailhogal taluka Belgaum district
Estimated cost : 5 lakh
Regards: TAE.Nagaraj engineer
@lkatheeq @SravanAnirudh
ಗೋ ತಾ ಮಿಡಕನಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೇಶಪ್ಪನಹಟ್ಟಿ ಗ್ರಾಮದ ಸರ್ವೆ ನಂ 477 ರಲ್ಲಿ ಗೋಕಟ್ಟೆ ನಿರ್ಮಾಣ. Midakanatti GP Gokak Tq Belagavi district #MGNREGA
Estimated cost: 9.5L
Persondays 3096
Engineer: Rudrappa Bashetti
Water pool for cattle’s
#TAEMGNREGA