ಆತ್ಮೀಯ ವಿದ್ಯಾರ್ಥಿಗಳೇ ಹಾಗೂ ಪಾಲಕರೇ"BIJAPUR STUDY CENTRE" ವತಿಯಿಂದ ದಿನಾಂಕ 08-01- 2023 ರವಿವಾರ ರಂದು ದರ್ಬಾರ್ ಕಾಲೇಜಿನ ಆವರಣದಲ್ಲಿ ಉಚಿತ ಕಾರ್ಯಗಾರ ಹಮ್ಮಿಕೊಂಡಿದ್ದು ದ್ವಿತೀಯ ಪಿಯುಸಿ( ವಿಜ್ಞಾನ ವಿಭಾಗದ) ವಿದ್ಯಾರ್ಥಿಗಳು
ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ @lkatheeq ರವರು ಬೆಳಗಾವಿ ಜಿಲ್ಲೆಯ ಬಡಕುಂದ್ರಿ, ಹೊಸೂರ, ಘೋಡಗೇರಿ ಹಾಗೂ ಕೊಟಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಅಮೃತ ಸರೋವರ, ಘನ ತ್ಯಾಜ್ಯ ನಿರ್ವಹಣೆ ಘಟಕ, ತಾಲ್ಲೂಕು ಕ್ರೀಡಾಂಗಣ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
RD commissioner @shilpa_nag visited the Amrit Sarovar work at Ronihal GP, Kolhar Taluk, Vijayapur today.
ZP CEO Rahul Shindhe and other officials were present during the visit
@MgnregaV @ceozpvijayapur
ಬಳ್ಳಾರಿ ಜಿಲ್ಲೆ, ಬಳ್ಳಾರಿ ತಾಲ್ಲೂಕು, ಸಂಜೀವರಾಯನಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿಂಚೇರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ಪುನಶ್ಛೇತನ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿಶೇಷ ಚೇತನರಾದ ಶ್ರೀ, ತಿಮ್ಮಾರೆಡ್ಡಿ (ಬುದ್ದಿಮಾಂದ್ಯ), ಇವರು ಯಾರದೇ ಹಂಗಿಲ್ಲದೆ, ಸ್ವಾವಲಂಬಿಯಾಗಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮನರೇಗಾ ಯೋಜನೆಯಡಿ ದನದ ಶೆಡ್ ನಿರ್ಮಾಣ
ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ಶ್ರೀ ನಂದಕುಮಾರ ಚವ್ಹಾನ ಇವರ ಹೊಲದಲ್ಲಿ ಮನರೇಗಾ ಯೋಜನೆಯಡಿ ದನದ ಶೆಡ್ ನಿರ್ಮಾಣ ಮಾಡಿರುವುದು.
#RDPR#RDWSD#MGNREGA#CATTLE_SHED
Under #MGNREGS, an #Anganwadi building, school compound and kitchen have been constructed at Govt school in Dodda Ankandahalli village of Inorahoshahalli GP, Bangarapet taluk.@krishnappa_v@UkeshIAS @MgnregsK @TMgnrega
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಹುಟ್ಟಿ ಜಗತ್ಪ್ರಸಿದ್ಧರಾದ ಕೈಗಾರಿಕಾ ಕ್ರಾಂತಿಯ ಹರಿಕಾರ, ಮಹಾನ್ ಮೇಧಾವಿ, ಆರ್ಥಿಕ ಹಾಗೂ ಶೈಕ್ಷಣಿಕ ತಜ್ಞ, ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ, ರೈತರ ಬಾಳಿನಲ್ಲಿ ಬೆಳಕು ಮೂಡಿಸಿದ ಮಹಾನ್ ಚೇತನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.🚩🇮🇳💐🙏,@BJP4Karnatak
ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕರುನಾಡಿನ ಕೀರ್ತಿ ಹೆಚ್ಚಿಸಿದ ಶಿಶಿರ್ ಆರ್. ಕೆ. ಅವರಿಗೆ ಹಾರ್ದಿಕ ಅಭಿನಂದನೆಗಳು. ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ.
#JEEAdvanced2022
"ಸ್ವಚ್ಚತಾ ಕಾರ್ಯ" ತರೀಕೆರೆ ತಾಲ್ಲೂಕು ವ್ಯಾಪ್ತಿಯ "ಶ್ರೀ ಕ್ಷೇತ್ರ ಕಲ್ಲತ್ತಿಗಿರಿ" ಯಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು , ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಡಿ.ಎಂ.ಸುರೇಶ್, ಶಾಸಕರು, ತರೀಕೆರೆ ಇವರು ಸಹಾ ಭಾಗವಹಿ ಸ್ವಚ್ಛತೆ ಮಾಡುವುದರ ಜೋತೆಗೆ ಜನಸಾಮಾನ್ಯರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.
ರಾಯಚೂರು ಜಿಲ್ಲೆಯ, ರಾಯಚೂರು ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಶಾಲಾ ಅಭಿವೃದ್ಧಿಗೆ ಪೂರಕವಾಗಿ ಶಾಲಾ ಕಾಂಪೌಂಡ್ ನಿರ್ಮಾಣದ ಕುರಿತು ಇಂದಿನ ಪತ್ರಿಕೆಯಲ್ಲಿ..
ರಾಯಚೂರು ತಾಲೂಕಿನ ಮನ್ಸಲಾಪೂರು ಗ್ರಾ.ಪಂ ಯ ಹೊಸಪೇಟೆ ಗ್ರಾಮದ ಸರಕಾರಿ ಶಾಲೆಗೆ ಕಾಂಪೌಂಡ್...
@ZillaRaichur @MgnregsK
ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಂಡ್ಯ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ 75 ಅಮೃತ ಸರೋವರಗಳ ಪೈಕಿ ಮೊದಲನೆಯ ಅಮೃತ ಸರೋವರಕ್ಕೆ ಕೇಂದ್ರ ಜಲಶಕ್ತಿ ಮಿಷನ್ ತಂಡವು ನೂತನ ಕೆರೆ ನಿರ್ಮಾಣವನ್ನು ವೀಕ್ಷಿಸಿದರು.