ವಿಕಸಿತ ರಾಜ್ಯ-ವಿಕಸಿತ ಭಾರತ 2047 ಕ್ಕೆ ಸಂಬಂಧಿಸಿದಂತೆ ಸನ್ಮಾನ್ಯ ಪ್ರಧಾನಿ ಶೀ @narendramodi ಅವರ ಅಧ್ಯಕ್ಷತೆಯಲ್ಲಿ ನಿನ್ನೆ ದೆಹಲಿಯ ಅಶೋಕ ಹೋಟೆಲ್ನಲ್ಲಿ ನಡೆದ ನೀತಿ ಸಭೆಗೆ ಮಾನ್ಯ ಕರ್ನಾಟಕದ ಮುಖ್ಯಮಂತ್ರಿ ಶ್ರೀ @siddaramaiah ಅವರು ಗೈರು ಹಾಜರಾಗಿರುವ ಮೂಲಕ ಕರ್ನಾಟಕದ ಅವಶ್ಯಕತೆಗೆ ಹಾಗೂ ಅಭಿವೃದ್ಧಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಿನ್ನಡೆ ಉಂಟುಮಾಡಿದ್ದಾರೆ.
ಮುಖ್ಯಮಂತ್ರಿಗಳು ಕಳೆದ ಎರಡು ವರ್ಷಗಳಿಂದ ಕರ್ನಾಟಕದಲ್ಲಿ ರಾಜ್ಯ ಯೋಜನಾ ಆಯೋಗವನ್ನು ರಚಿಸದೆ ಯೋಜನಾ ಆಯೋಗದ ಸಭೆಯನ್ನು ಕರೆಯದೆ, ಯೋಜನೆಗಳಿಲ್ಲದ ದಿಕ್ಕು ದೆಸೆ ಇಲ್ಲದ ಹಾಗೂ ಮುಂದಾಲೋಚನೆ ಇಲ್ಲದ ಸರ್ಕಾರ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಶ್ರೀ @RAshokaBJP ಬೆಂಗಳೂರಿನಲ್ಲಿ ಹೇಳಿದ್ದಾರೆ.
ಗೈರು ಹಾಜರಾಗುವ ಮೂಲಕ ತಮಗೆ ರಾಜ್ಯದ ಅಭಿವೃದ್ಧಿಗಿಂತ, ಸ್ವಾರ್ಥ ರಾಜಕಾರಣವೇ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
@kharge@RahulGandhi@priyankagandhi@PriyankKharge@krishnabgowda@DKShivakumar@DKSureshINC@HKPatilINC@MBPatil@dineshgrao@INCKarnataka@BZZameerAhmedK@utkhader@ArshadRizwan
ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @siddaramaiah ರವರೆ, DCM ಶ್ರೀ @DKShivakumar ರವರೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಶ್ರೀ @BZZameerAhmedK ರವರ ಇಲಾಖೆ ವ್ಯಾಪ್ತಿಯ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರ ಸ್ಥಾನಕ್ಕೆ @dastageersaknjs ರವರನ್ನು ನಾಮ ನಿರ್ದೇಶನ ಮಾಡಿ ಎಂದು ವಿನಂತಿಸಲಾಗಿದೆ.
ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @siddaramaiah ರವರೆ, DCM ಶ್ರೀ @DKShivakumar ರವರೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಶ್ರೀ @BZZameerAhmedK ಅವರ ಇಲಾಖೆ ವ್ಯಾಪ್ತಿಯ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರ ಸ್ಥಾನಕ್ಕೆ @dastageersaknjs ನಾಮ ನಿರ್ದೇಶನ ಮಾಡಿ ಎಂದು ವಿನಂತಿಸಲಾಗಿದೆ.
ರಾಜ್ಯ @BJP4Karnataka ನಾಯಕರೇ,
ನಮ್ಮ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಮೊದಲು, ನಿಮಗೆ ಸ್ವಲ್ಪವಾದರು ಕಾಳಜಿಯಿದ್ದರೆ ಮೊದಲು ಕೇಂದ್ರದ @BJP4India ಸರ್ಕಾರ ಹಾಲು ಮತ್ತು ಮೊಸರಿನ ಮೇಲೆ ಜಿಎಸ್ಟಿ ವಿಧಿಸಿ ಜನರ ಮೇಲೆ ಹೊರೆ ಹಾಕುತ್ತಿರುವುದನ್ನು ವಿತ್ತ ಸಚಿವರ ಗಮನಕ್ಕೆ ತಂದು ರದ್ದು ಮಾಡಿಸಿ.
ಕರ್ನಾಟಕದಲ್ಲಿ ದೇಶದಲ್ಲೇ ಹಾಲಿನ ಬೆಲೆ ಅತ್ಯಂತ ಕನಿಷ್ಟ ಎಂಬುದು ನಿಮಗೆ ತಿಳಿದಿರಲಿ.
ಅಸ್ಸಾಂ - ₹60, ಹರಿಯಾಣ - ₹56, ಆಂಧ್ರಪ್ರದೇಶ - ₹60, ರಾಜಸ್ಥಾನ - ₹50, ಮಧ್ಯಪ್ರದೇಶ - ₹52, ಪಂಜಾಬ್ - ₹56, ಉತ್ತರಪ್ರದೇಶ - ₹56, ಮಹಾರಾಷ್ಟ್ರ - ₹52, ಗುಜರಾತ್ - ₹53, ಕೇರಳ - ₹52, ಕರ್ನಾಟಕ - ₹46
ಶುದ್ಧ ಹಾಗೂ ಗುಣಮಟ್ಟದ ದೃಷ್ಟಿಯಲ್ಲಿ ಕೆಎಂಎಫ್ ನಂದಿನಿ ಹಾಲು ಹಾಗೂ ಉತ್ಪನ್ನಗಳು ದೇಶದಲ್ಲೇ ಅತಿಹೆಚ್ಚು ಶ್ಲಾಘನೆಗೆ ಒಳಪಟ್ಟಿದ್ದು ಇಡೀ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಹಾಲಿನ ದರ ಕಡಿಮೆ ಇದ್ದು, ನಂದಿನಿ ಹಾಲಿನ ದರವನ್ನು ₹4 ಹೆಚ್ಚಿಸಿದರೆ ಆ ಹಣ ರೈತರಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ತುಂಬಲಿದೆ ಎಂಬುದು ತಮಗೆ ನೆನಪಿರಲಿ.
ಸದಾ ವ್ಯವಹಾರ ಮನೋಭಾವ ಹೊಂದಿರುವ ನಿಮಗೆ ರೈತರ ಕಷ್ಟಗಳು ಎಲ್ಲಿ ಅರ್ಥವಾಗುತ್ತೆ?!
ನಮ್ಮ ಕಾಂಗ್ರೆಸ್ ಸರ್ಕಾರ ರೈತರು ಹಾಗೂ ಹೈನುಗಾರರಿಗೆ ಬೆಂಬಲ ಬೆಲೆ ಮತ್ತು ಪ್ರೋತ್ಸಾಹಗಳ ಮೂಲಕ ಜೊತೆಗಿದೆ ಎಂಬುದು ಇಡೀ ರಾಜ್ಯಕ್ಕೆ ತಿಳಿದಿರುವ ವಿಚಾರ.
#RamalingaReddy #KMF #Karnataka
@INCIndia@INCKarnataka
Assalamu alaikum wa rahmatullahi wa barakatuhu Ramzan Mubarak to everyone. May Almighty Allah accept our good deeds as an act of Ibadah and make it easy for us. 🌙 Ameen.
@BJP4Karnataka ಎಂದರೆ ಬುರುಡೆ ಜನರ ಪಕ್ಷ, ಅವರಿಗೆ ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ.
ಬುರುಡೆ ಜನರೆಲ್ಲ ಕೂಡಿಕೊಂಡು ಪುಖಾಂನುಪುಂಖವಾಗಿ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಬುರುಡೆ ಪಕ್ಷ ದವರೇ..
ಸಾರಿಗೆ ಸಂಸ್ಥೆಗಳು ಲೋನ್ ತೆಗೆದುಕೊಳ್ಳಬೇಕು ಯಾಕೆಂದರೆ, ತಮ್ಮ ಪಕ್ಷದ ದುರಾಡಳಿತದ ಅವಧಿಯಲ್ಲಿನ ₹5900 ಕೋಟಿ ಸಾಲ ತೀರಿಸಬೇಕಾದ ಅನಿವಾರ್ಯತೆ ಇದೆಯಲ್ಲ ಅದಕ್ಕೆ.
ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದೇ ನಾವು ಪದೇ ಪದೇ ಹೇಳುತ್ತಿರುವುದು. ಲಾಭ ಆಗಿದೆ ಎಂದು ನಾವು ಎಲ್ಲೂ ಹೇಳಿಲ್ಲ.
ಆದಾಯ ಮತ್ತು ಲಾಭಕ್ಕೆ ವ್ಯತ್ಯಾಸ ತಿಳಿಯದ, ಸಾಮಾನ್ಯ ಗಣಿತವು ಬಾರದ ಅಜ್ಞಾನಿಗಳು ಬಿ.ಜೆ.ಪಿ ಅವರು.
@BSYBJP ಮತ್ತು @BSBommai ಅವರ ಆಡಳಿತದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಮಾಡಿದ ಸಾಲ ₹ 2 ಲಕ್ಷ 30 ಸಾವಿರ ಕೋಟಿ ಅದರ ಬಗ್ಗೆ ಸ್ವಲ್ಪ ಗಮನಹರಿಸಿ ವಿಷಯ ಸಂಗ್ರಹಿಸಿ ಮಾತನಾಡಿ.
1947 ರಿಂದ 2014 ರವರೆಗೆ ದೇಶದ 67 ವರ್ಷಗಳ ಇತಿಹಾಸದಲ್ಲಿ ಎಲ್ಲಾ ಪ್ರಧಾನಮಂತ್ರಿಗಳು ಮಾಡಿದ ಸಾಲ ಸುಮಾರು ₹ 53 ಲಕ್ಷ ಕೋಟಿಗಳು.
ಇಂದಿನ ಕೇಂದ್ರ ಸರ್ಕಾರದ ಮಾಡಿರುವ ಸಾಲ 2014-2025 ರ ಅವಧಿಗೆ ₹ 149 ಲಕ್ಷ ಕೋಟಿಗಳು. ಇಲ್ಲಿಯವರೆಗೆ ಒಟ್ಟು ಸಾಲ ಇರುವುದು ₹ 202 ಲಕ್ಷ ಕೋಟಿ.
ಅಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ @BJP4India ಪಕ್ಷಕ್ಕೆ ಸಲ್ಲಬೇಕು.
ದೇಶದ ಜನರಿಗೆ ಸುಳ್ಳು ಅಂಕಿ ಅಂಶಗಳನ್ನು ನೀಡಿ, ದಾರಿ ತಪ್ಪಿಸುತ್ತಾ, ಜನರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ನೀಡದಿರುವುದು ದುರಂತವೇ ಸರಿ.
#RamalingaReddy #KSRTC #BMTC #KKRTC #NWKRTC #Karnataka #Congress #BJP #Siddaramaiah
@INCKarnataka@siddaramaiah@CMofKarnataka
ಕಳೆದ ಎರಡು ವರ್ಷಗಳಿಂದ ಖಾಲಿ ಇರುವ ಕರ್ನಾಟಕ ರಾಜ್ಯ ಯೋಜನಾ ಮಂಡಳಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ಕೂಡಲೇ ನಾಮನಿರ್ದೇಶನ ಮಾಡಿ ಎಂದು @CMofKarnataka ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಹಾಗೂ ಉಪಮುಖ್ಯಮಂತ್ರಿ ಶ್ರೀ @DKShivakumar ರವರಲ್ಲಿ ಸಾರ್ವಜನಿಕ ಮನವಿ.
ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಈ ವ್ಯಕ್ತಿಯ X ಖಾತೆಯಲ್ಲಿ ಮಾನ್ಯ ಮುಖ್ಯಮಂತ್ರಿ , ಗೃಹ ಮಂತ್ರಿ, ಹಾಗೂ ಇತರರಿಗೆ ಹೇಳಿರುವ ಆಧಾರ ರಹಿತ ಬಹಿರಂಗ ಹೇಳಿಕೆಗಳ ಆಧಾರದ ಮೇಲೆ ಈ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
@CMofKarnataka@siddaramaiah@HMOKarnataka
@VishweshwarBhat@BJP4Karnataka ಯ ರಾಜ್ಯಾಧ್ಯಕ್ಷರು, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಹಾಗು ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ @BSYBJP ರವರ ಸುಪುತ್ರರಾದ ಶ್ರೀ @BYVijayendra ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಸದ್ ಬುದ್ಧಿ ಹಾಗೂ ಉತ್ತಮ ಆರೋಗ್ಯ ನೀಡಲಿ ಎಂದು ಶುಭ ಹಾರೈಸುತ್ತೇವೆ.
@dastageersaknjs