ಕೇಂದ್ರ ರಕ್ಷಣಾ ಮಂತ್ರಿಗಳೇ @rajnathsingh ಇಲ್ಲಿ ನೀವು ಏನು ಹೇಳ್ತಾ ಇದಿರಲ್ಲ ಅದೇ ಆಗ್ತಿರೋದು. #MakeInIndia ಹೆಸರಲ್ಲಿ ಉತ್ಪಾದನೆ ಮಾಡ್ತೀವಿ ಅನ್ನೋದು, ಅದಕ್ಕೆ ಬೇಕಾಗಿರೋ ಸಾಮಗ್ರಿಗಳನ್ನು ಆಮದು ಮಾಡ್ಕೊಂಡು ಇಲ್ಲಿ ಜೋಡಣೆ ಮಾಡೋದು ಅಷ್ಟೇ ನೆಡಿತಿದೆ. ದೇಶಿ ಸಂಸ್ಥೆ ಗಳನ್ನ ಉಳಿಸಿ!! @DefenceMinIndia#SaveVISL#GhapleBaazi