ಕನ್ನಡದಲ್ಲಿ IAS ಪಾಸ್ ಮಾಡಿದ ಮೊಟ್ಟ ಮೊದಲ ಕನ್ನಡಿಗ ನನ್ನ ��ಾವ ಅಂತ ಹೇಳ್ಕೊಳೋಕ್ಕೆ ಪ್ರತಿ ನಿಮಿಷವೂ ಹೆಮ್ಮೆ ಆಗುತ್ತೆ... ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಮಾವ... @KSHIVARAMUBJP
#KShivaramu #IAS
ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ @BJP4Karnataka ಶಾಸಕ ಅಪ್ಪಚ್ಚು ರಂಜನ್ ರಾತೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಯಾಕೆ ಬರಬೇಕಾಗಿತ್ತು?
ಕಾಂಗ್ರೆಸ್ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದಿರಾ? 1/3
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ವಿಚಾರಣೆ ಎದುರಿಸುವ ಬದಲು ಜಾರಿ ನಿರ್ದೇಶನಾಲಯ ಕಚೇರಿಗಳ ಎದುರು ತಮ್ಮ ಮುಖಂಡರು, ಕಾರ್ಯಕರ್ತರಿಂದ ಪ್ರತಿಭಟನೆ ಮಾಡಿಸಿ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ.
ವಿಚಾರಣೆ ಎದುರಿಸಿ. ತಪ್ಪು ಮಾಡಿಲ್ಲ ಎಂಬುದನ್ನು ನಿರೂಪಿಸಿ.
#FakeGandhisBachaoToolKit
@BCNagesh_bjp@s__matandoor@CMofKarnataka ಮಾನ್ಯ So called ಶಿಕ್ಷಣ ಮಂತ್ರಿಗಳೇ ಇವಾಗ್ ನನ್ ಬಳಿ ಇರೋದ್ ಕೇವಲ ಎರಡೂವರೆ ತಾಸು ಇಲ್ಲಿಂದ ಇನ್ನೂ ನೂರಹತ್ತು ಕಿಲೋಮೀಟರ್ ಹೋಗಬೇಕು. ಮಳೆ ನಿಲ್ಲುವ ಹಾಗಿಲ್ಲ. ಬಸ್ಸುಗಳು ಇಲ್ಲ. In time ಗೆ ಪರೀಕ್ಷೆ ಗೆ ಹಾಜಾರಾಗದೇ ಆಬ್ಸೆಂಟ್ ಆದ್ರೆ ಅದಕ್ಕೆ ನೇರ ನೀವೆ ಹೊಣೆ. ನಿಮ್ಮ ಸರ್ವ���ಧಿಕಾರ ಧೋರಣೆ ಮನಸ್ಥಿತಿಯನ್ನ ಸ್ವಲ್ಪ ಬದಲಾಯಿಸಿಕೊಳ್ಳಿ.
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿ ದೇಶದ ಕೀರ್ತಿ ಪತಾಕೆ ಎತ್ತಿ ಹಿಡಿದ ನಿಖತ್ ಜರೀನ್ ಅವರಿಗೆ ಹಾರ್ದಿಕ ಅಭಿನಂದನೆಗಳು 💐
#boxing@nikhat_zareen
@BCNagesh_bjp@nikhat_zareen ಸರ್.... ನಾಳೆ ನಡೆಯಲಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನ ಒಂದು ವಾರದ ಮಟ್ಟಿಗಾದರೂ ಮುಂದೂಡಿ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರಣ ಮಳೆ ಸುರಿಯುತ್ತಿದೆ. ಇದರಿಂದ ಅಭ್ಯರ್ಥಿಗಳು ಮುನ್ನೂರು ನಾನೂರ್ ಕಿಲೋಮೀಟರ್ ದೂರ ಹೋಗಿ ಪರೀಕ್ಷೆ ಬರೆಯಲು ತೊಂದರೆಯಾಗುತ್ತಿದೆ.
@BCNagesh_bjp ಮಾನ್ಯ ಶಿಕ್ಷಣ ಮಂತ್ರಿಗಳೇ ಇಂಥ ರಣ ಮಳೆಯಲ್ಲಿ ಮುನ್ನೂರ್ ನಾನೂರ್ ಕಿಲೋ ಮೀಟರ್ ದೂರದ ಊರುಗಳಿಗೆ ಹೋಗಿ ಪರೀಕ್ಷೆ ಬರೆಯೋಕೆ ತುಂಬಾ ಕಷ್ಟ. ದಯವಿಟ್ಟು ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನ ಫೋಸ್ಟ್'ಫೋನ್ ಮಾಡಿ.
#6to8th#GPSTR2022

@BCNagesh_bjp
ಮಾನ್ಯ ಶಿಕ್ಷಣ ಮಂತ್ರಿಗಳೇ ಇಂಥ ರಣ ಮಳೆಯಲ್ಲಿ ಮುನ್ನೂರ್ ನಾನೂರ್ ಕಿಲೋ ಮೀಟರ್ ದೂರದ ಊರುಗಳಿಗೆ ಹೋಗಿ ಪರೀಕ್ಷೆ ಬರೆಯೋಕೆ ತುಂಬಾ ಕಷ್ಟ. ದಯವಿಟ್ಟು ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನ ಫೋಸ್ಟ್'ಫೋನ್ ಮಾಡಿ.
#6to8th#GPSTR2022