ಪುರಿ ವಾರ್ಷಿಕ ರಥ ಯಾತ್ರೆಯ ಅಂಗವಾಗಿ ಶನಿವಾರ ನಡೆದ 'ಸುನಾ ಬೇಷ' ಆಚರಣೆ ವೇಳೆ ಜಗನ್ನಾಥ ಮತ್ತು ಸಹೋದರ ಬಲರಾಮ ಹಾಗೂ ಸಹೋದರಿ ದೇವಿ ಸುಭದ್ರಾ ಮೂರ್ತಿಗಳನ್ನು ರಥದ ಮೇಲೆ ಕೂರಿಸಿ 208 ಕೆಜಿ ಆಭರಣಗಳ ಅಲಂಕಾರ ಮಾಡಲಾಗಿತ್ತು
#purijaganath#jaijaganath#kannada
ಧರ್ಮೇಂದ್ರ ಪ್ರಧಾನ್ ಇಂದು ರಾಜೀನಾಮೆ ನೀಡಿದ್ದಾರೆ ಎಂಬ ಕಾರಣಕ್ಕಾಗಿ ನನ್ನನ್ನು ಹೀರೋ ಮಾಡಬೇಡಿ. ಇದು ಸಂವಿಧಾನದ ವಿಜಯ, ಇದು ಭಾರತದ ಜನರ ವಿಜಯ - Abijeeth Dipke ( Founder CJP)
#cjp#NEETpapaerleak#dharmenderpradhan
ಬೆಂಗಳೂರಿನ ಕೆ.ಆರ್. ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ 17 ಕಿ.ಮೀ Outer Ring Road ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ₹450 ಕೋಟಿ ಅನುದಾನವನ್ನು ಮೀಸಲಿರಿಸಿದೆ. ಇದು ಐಟಿ ಕಾರಿಡಾರ್ನಲ್ಲಿ ವಾಹನದಟ್ಟಣೆ ಕಡಿಮೆ ಮಾಡಲು ಮತ್ತು ಮೂಲಸೌಕರ್ಯ ಸುಧಾರಿಸಲು ಕೈಗೊಂಡಿರುವ ಪ್ರಮುಖ ಯೋಜನೆಯಾಗಿದೆ-Krishna Byre Gowda #bengaluru
ಬೆಳವಣಿಗೆಯು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು; ಬದಲಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಬೆಳಗಾವಿಯಂತಹ ನಗರಗಳು ಪ್ರಮುಖ ತಂತ್ರಜ್ಞಾನ ಮತ್ತು ಹೂಡಿಕೆ ಕೇಂದ್ರಗಳಾಗಿ ಹೊರಹೊಮ್ಮಬೇಕು.
#bengaluru#dkshivakumar
"ತಂಜಾವೂರು ದೇವಾಲಯದ ಶಾಪ" ಎಂಬುದು ಒಂದು ಆಧುನಿಕ ಮೂಢನಂಬಿಕೆಯಾಗಿದ್ದು, ತಮಿಳುನಾಡಿನಲ್ಲಿರುವ 1,000 ವರ್ಷಗಳಷ್ಟು ಹಳೆಯದಾದ ಬೃಹದೀಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ಪ್ರಮುಖ ರಾಜಕಾರಣಿ ಅಥವಾ ಪ್ರಭಾವಶಾಲಿ ಆಡಳಿತಗಾರರು ಶೀಘ್ರದಲ್ಲೇ ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎಂದು ಇದು ಪ್ರತಿಪಾದಿಸುತ್ತದೆ.
#bhreehadeeshwara
ತಿರುಪತಿಯಲ್ಲಿರುವ ಆಧುನಿಕ ಬೂಂದಿ ತಯಾರಿಕಾ ಘಟಕ (ನವೀನ ಬೂಂದಿ ಪೊಟು) ಮತ್ತು ಕನ್ವೇಯರ್ ಬೆಲ್ಟ್ ಸಂಕೀರ್ಣವನ್ನು, 'ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್' ಸಂಸ್ಥೆಯು ತನ್ನ ಮಾತೃಸಂಸ್ಥೆಯಾದ 'ಇಂಡಿಯಾ ಸಿಮೆಂಟ್ಸ್' ಮೂಲಕ ದೇಣಿಗೆಯಾಗಿ ನೀಡಿದೆ.
#csk#tirupati
ಇ-ಕಾಮರ್ಸ್ ಸಂಸ್ಥೆ 'ಪ್ಲಿಪ್ಕಾರ್ಟ್' ಗ್ರಾಹಕರಿಗೆ ಪಾರ್ಸೆಲ್ ತಲುಪಿಸುವ ಸೇವೆಯನ್ನು ಇನ್ನಷ್ಟು ಸುಲಭಗೊಳಿಸಲು ಭಾರತೀಯ ಅಂಚೆ ಇಲಾಖೆಯೊಂದಿಗೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಸಹಭಾಗಿತ್ವದ ಮೂಲಕ ಪ್ಲಿಪ್ಕಾರ್ಟ್ ಅಂಚೆ ಇಲಾಖೆಯ ಇರುವ 1.6 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳ ಬೃಹತ್ ಜಾಲದ ನೆರವು ಪಡೆಯಲಿದೆ
#flipkart#postofffice
ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೊಳಗಾಗಿ ಮೃತಪಟ್ಟ ಚಾಲಕ ಅಥವಾ ಸವಾರನ ಕುಟುಂಬದವರಿಗೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ನೀಡಲು ಸಾಧ್ಯವಿಲ್ಲ - ಹೈಕೋರ್ಟ್.
#insurance#highcourt
ಬೆಂಗಳೂರಿನ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ 220ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಾಲ್ಬಾಗ್ ಪುಷ್ಪ ಪ್ರದರ್ಶನವು ಆಗಸ್ಟ್ 6 ರಿಂದ ಆಗಸ್ಟ್ 17 ರವರೆಗೆ ನಡೆಯಲಿದೆ. ಈ ಬೃಹತ್ ಪ್ರದರ್ಶನವು ಗಂಗ ರಾಜವಂಶದ ವೈಭವವನ್ನು ಬಿಂಬಿಸುವ ವಿಶೇಷ ಪುಷ್ಪ ವಿನ್ಯಾಸಗಳನ್ನು ಒಳಗೊಂಡಿರುತ್ತದೆ
#lalbagh#flowershow#karnataka#bengaluru
2026ರ ಫಿಫಾ ವಿಶ್ವಕಪ್ನಿಂದ FIFA ಸಂಸ್ಥೆಯು ದಾಖಲೆಯ $15 ಬಿಲಿಯನ್ ಡಾಲರ್ (ಸುಮಾರು ₹1.28 ಲಕ್ಷ ಕೋಟಿ) ಗೂ ಅಧಿಕ ಆದಾಯ ಗಳಿಸುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
#fifa#football