ಭಾರತದಲ್ಲಿ ಬ್ರಹ್ಮನ ಮುಖದಿಂದ ಹುಟ್ಟಿದವರು ಕೇವಲ 3-5 % ಜನಸಂಖ್ಯೆಯವರು, ಆದರೂ ಅವರು:
ಲೋಕಸಭೆಯಲ್ಲಿ: 48%
ರಾಜ್ಯಸಭೆಯಲ್ಲಿ: 36%
ರಾಜ್ಯಪಾಲರು: 50%
ಕೇಂದ್ರ ಸಚಿವರು: 36%
ಮುಖ್ಯ ಕಾರ್ಯದರ್ಶಿಗಳು: 54%
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು: 62%
ಸಚಿವರ ವೈಯಕ್ತಿಕ ಸಹಾಯಕರು: 70%
ಕುಲಪತಿಗಳು: 70%
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು: 76%
ಹೈಕೋರ್ಟ್ ನ್ಯಾಯಮೂರ್ತಿಗಳು: 40%
ಐಎಎಸ್ ಅಧಿಕಾರಿಗಳು: 70%
ಐಪಿಎಸ್ ಅಧಿಕಾರಿಗಳು: 61%
ರಾಷ್ಟ್ರೀಯ ಮಾಧ್ಯಮ: 90%
ದೇವಾಲಯಗಳು: 100%
ಪ್ರತಿಭಾ ಹೀನವಾದ ಇವರು ಜಾತಿಯ ಪ್ರಭಲ್ಯಾದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ
ಭ್ರಷ್ಟಾಚಾರದಲ್ಲಿ ಇವರು ಪರಿಣತಿ ಪಡೆದಿದ್ದಾರೆ.
ಹಾಗಾದರೆ, ಈ ಬ್ರಹ್ಮನ ಮುಖದಿಂದ ಹುಟ್ಟಿದವರ ಈ ಪ್ರಾಬಲ್ಯ ಮತ್ತು ಮೀಸಲಾತಿ ಯಾವಾಗ ಅಂತ್ಯಗೊಳ್ಳುತ್ತದೆ?
#ನಾವು_ದ್ರಾವಿಡರು
ಈಕೆ ಕಂಗನಾ, ಪರಮ ಮೋದಿ ಭಕ್ತೆ
ಐದೇ ಐದು ನಿಮಿಷ ಈಕೆಯ ಮಾತು ಕೇಳಿದರೆ ಎಂತಹ ಮೂಢನಿಗಾದರೂ ಅರ್ಥವಾಗುತ್ತೆ ಈಕೆಗೆ ಮಂಡೆಯೇ ಸಮ ಇಲ್ಲ ಅಂತ ! ಇಂತಹ ಒಬ್ಬಳು ಅಂಡೆ ಪಿರ್ಕಿಯನ್ನು ಬಿಜೆಪಿ ಸಂಸದಳನ್ನಾಗಿ ಮಾಡಿದೆ.
ಹುಚ್ಚುಹುಚ್ಚಾಗಿ ಮಾತನಾಡಿದ್ದಕ್ಕೆ ಈಕೆಗೆ ಒಮ್ಮೆ ಏರ್ಪೋರ್ಟಿನಲ್ಲಿಯೇ ಸಾರ್ವಜನಿಕವಾಗಿ ಟ್ರೀಟ್ಮೆಂಟ್ ಸಿಕ್ಕಿದೆ. ಆದರೂ ಈಕೆ ತನ್ನ ಬಡಬಡಿಕೆ ಬಿಟ್ಟಿಲ್ಲ! ಜೆನ್ ಜೀ ವಿದ್ಯಾರ್ಥಿಗಳ ಮೇಲೆ ತನ್ನ ನಾಲಿಗೆ ಹರಿಯಬಿಟ್ಟಿದ್ದಾಳೆ.
ದೇಶದ ವಿದ್ಯಾರ್ಥಿಗಳು ಈಕೆಗೆ ಈ ಬಾರಿ ಚರಂಡಿ ಯಾರೆಂದು ಅರ್ಥಮಾಡಿಸಲಿದ್ದಾರೆ.
#KanganaRanaut
ಮೀಸಲಾತಿ ಯಾರು ಪಡೆಯುತ್ತಿಲ್ಲ ಹೇಳಿ..?
ಹೌದು..! ಸ್ವತಂತ್ರ ಭಾರತದಲ್ಲಿ ಮೀಸಲಾತಿ ಸೌಲಭ್ಯ ಪಡೆಯದವರು ಯಾರಿದ್ದಾರೆ ಹೇಳಿ..?
ಇಂದು ನಮ್ಮ ದೇಶದಲ್ಲಿ "ಮೀಸಲಾತಿ ಅಂದ್ರೆ ದಲಿತರು, ದಲಿತರು ಅಂದ್ರೆ ಮೀಸಲಾತಿ" ಅನ್ನೋ ಒಂದು ಭ್ರಮೆಯನ್ನು ಸೃಷ್ಟಿಸಲಾಗಿದೆ. ಆದರೆ ವಾಸ್ತವದಲ್ಲಿ ಮೀಸಲಾತಿ ಕೇವಲ ದಲಿತರಿಗೆ ಮಾತ್ರ ಸೀಮಿತವಾಗಿದೆಯೇ?
ಕಳೆದ ಹಲವು ವರ್ಷಗಳಲ್ಲಿ ಮೀಸಲಾತಿಗಾಗಿ ಹೋರಾಟ ಮಾಡಿದವರು ಕೇವಲ ದಲಿತರೇನಾ? ಒಕ್ಕಲಿಗರು, ಲಿಂಗಾಯತರು, ಪಂಚಮಸಾಲಿಗಳು, ಕುರುಬರು, ಮುಸ್ಲಿಂ ಸಮುದಾಯಗಳು, ಮರಾಠರು, ಜಾಟ್ಗಳು, ಪಟೇಲ್ಗಳು, ಗುರ್ಜರ್ಗಳು – ದೇಶದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸಿವೆ.
ಕರ್ನಾಟಕದಲ್ಲೇ ನೋಡಿದರೆ:
SC – 15%
ST – 3%
ಪ್ರವರ್ಗ-1 – 4%
2A – 15%
2B – 4%
3A – 4%
3B – 5%
EWS – 10%
ಹೀಗೆ ಒಟ್ಟು 60% ಮೀಸಲಾತಿ ವ್ಯವಸ್ಥೆ ಇದೆ.
EWS ಅಡಿಯಲ್ಲಿ ಬ್ರಾಹ್ಮಣ, ಆರ್ಯ ವೈಶ್ಯ, ಜೈನ್, ಕಾಯಸ್ಥ, ರಾಜಪೂತ್ ಸೇರಿದಂತೆ General Categoryಯ ಹಲವು ಸಮುದಾಯಗಳಿಗೆ ಅವಕಾಶವಿದೆ.
3A ಅಡಿಯಲ್ಲಿ ಒಕ್ಕಲಿಗ ಸಮುದಾಯದ ಹಲವು ವರ್ಗಗಳಿವೆ.
3B ಅಡಿಯಲ್ಲಿ ಲಿಂಗಾಯತದ ಹಲವು ಉಪಸಮುದಾಯಗಳು ಹಾಗೂ ಬಂಟ ಸಮುದಾಯವಿದೆ.
2A ಅಡಿಯಲ್ಲಿ ಕುರುಬ, ಈಡಿಗ, ಬಿಲ್ಲವ, ವಿಶ್ವಕರ್ಮ, ದೇವಾಂಗ, ಬೆಸ್ತ, ಉಪ್ಪಾರ, ಅಗಸ ಸೇರಿದಂತೆ ಅನೇಕ ಸಮುದಾಯಗಳಿವೆ.
2B ಅಡಿಯಲ್ಲಿ ಕೆಲವು ಮುಸ್ಲಿಂ ಹಿಂದುಳಿದ ವರ್ಗಗಳಿವೆ.
Category-1 ಅಡಿಯಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಿವೆ.
ಎಲ್ಲರಿಗೂ ಮೀಸಲಾತಿ ಸಿಗುತ್ತಿದೆ ಅನ್ನೋಕ್ಕೆ ಇದೇ ಸಾಕ್ಷಿ.. ಸೋ ಈಗೇಳಿ ಯಾರು ಪಡೆಯುತ್ತಿಲ್ಲ ಮೀಸಲಾತಿ..?
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನುವ ಹಾಗೆ, ಉನ್ನತ ಶಿಕ್ಷಣ ಮಾಡಿ ದೇಶವನ್ನು ನಡೆಸುತ್ತಿರುವ ದೊಡ್ಡ ಹುದ್ದೆಯ ಅಧಿಕಾರಿಯಾದ ಇಂತಹ ವ್ಯಕ್ತಿಗಳನ್ನು ಸಹ ಪ್ರಶ್ನೆ ಕೇಳಿದರೆ.... ಕಿಕಿಕಿಕಿಕಿ ಹಿಹಿಹಿಹಿಹಿ ಅಂತೇ ನಗುವ ಹಾಗೆ ಮಾಡಿಬಿಟ್ಟ ಒಬ್ಬ ಅನಕ್ಷರಸ್ಥ.! 🤦🤦🤦🤦
ಯಾರೂ ನೋಡದ ಟೈಮಲ್ಲಿ ನ್ಯೂಜಿಲೆಂಡ್ ಗೆ ಹೋಗಿದ್ದೀನಿ. ಯಾವನೋ ಕೊಟ್ಟ ಮಫ್ಲರ್ ಅನ್ನು ಇವತ್ಗೂ ಹಾಕೊತೀನಿ…
ಇಂತಾ ಕಟ್ಟುಕತೆಗಳನ್ನ ನಂಬೋದಕ್ಕಾದರೂ ಆಗುತ್ತಾ?
ಸುಳ್ಳನ್ನೂ ಸರಿಯಾಗಿ ಹೇಳಲು ಬರದ ವ್ಯಕ್ತಿ ಈತ. ಅಥವಾ, ಏನ್ ಮಾಡ್ಕೋತಾರೆ ಅನ್ನೋ ಅಸಡ್ಡೆ! https://t.co/zLbJ4dF9FO
This clown said he led life as a beggar till 40 years.
Now he is saying he visited Newzealand and got this muffler 25 years ago.
Everything he speaks is a lie.