Full video. 26 September, Delhi.
Meri puri baat ko gaur se suno, CHOs ko misguide mat karo. Pure Bharat ke community health officers permanent honge, koi state jaldi CHO ko permanent karenge aur koi state ke CHO ko permanent hone thoda time lagega. Pure bharat ke CHOs ko permanent karne ki koshish shuru hai. 2 se 3 din mein bharat sarkar ne letter jari karne ke liye aashwasan diya hai. Letter Regularisation aur Cadre subject par hoga Jo pure Bharat ke community health officers ke liye hoga. #aiacho
Hariprasad has not only articulated his personal opinion but also the standpoint of Congress party.
Throughout history, the Congress party has consistently opposed the betterment of the nation, dating back to the days of Jawaharlal Nehru.
I am not surprised by his statement in the least
ಮಾನ್ಯ ಮುಖ್ಯಮಂತ್ರಿ @siddaramaiah ಅವರೇ,
ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಮಶ್ರದ್ಧೆಯ ಹೃದಯಗಳ ನಿರೀಕ್ಷೆಗೆ ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ವಿವೇಚನೆಯ ಬಾಗಿಲು ತೆರೆದು ಸಾರ್ವತ್ರಿಕ ರಜೆ ಘೋಷಿಸಿ ರಾಷ್ಟ್ರೀಯತೆ ಗೌರವಿಸಿದ್ದಾರೆ.
ನಿಮ್ಮ ಸರ್ಕಾರದ ರಾಮ ವಿರೋಧಿ ಮನಸ್ಸುಗಳ ವರ್ತನೆ ಹಾಗೂ ನಿಂದನೆಗಳ ಪರಿಣಾಮ ಈಗಾಗಲೇ ಕಳಂಕದ ಭಾರ ನಿಮ್ಮ ಹೆಗಲೇರಿದೆ.
ಈಗಲೂ ಕಾಲಮಿಂಚಿಲ್ಲ
ನಿಮ್ಮ ಮೈಸೂರಿನಿಂದಲೇ
ಬಾಲ ರಾಮ ಅಯೋಧ್ಯೆಗೆ ತೆರಳಿದ್ದಾನೆ
ಶತಕೋಟಿ ಜನರ ಹೃದಯಗಳ
ನಾಳೆ ಆವರಿಸಿಕೊಳ್ಳಲಿದ್ದಾನೆ,
ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡು ದಿನವಿಡೀ ರಾಮ ಸ್ಮರಣೆ ಮಾಡಲು
ಹಂಬಲಿಸುತ್ತಿರುವ ಜನರ ಭಾವನೆಗಳನ್ನು ಗೌರವಿಸಲು ನಾಳೆ ರಜೆ ಘೋಷಿಸಿ ಬಿಡಿ, ಅಪವಾದದಿಂದ ದೂರವಿರಿ.
ಕೊಲೆಯಾದ Venu Gopal Nayak ನನಗಿಂತ ಐದು ವರ್ಷ ದೊಡ್ಡವರು... ಅವರ ಪತ್ನಿ ಪೂರ್ಣ ನನಗಿಂತ ಒಂದು ವರ್ಷ ದೊಡ್ಡವರು... ಆ ದಂಪತಿಗಳಿಗೆ ಓರ್ವ ಪುಟ್ಟ ಮಗಳಿದ್ದಾಳೆ
ಅವರಿಗೆ ದಿಕ್ಕು ಯಾರು??
ಸಾತನೂರು ಗೋ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಮೃತಪಟ್ಟ ಇದ್ರಿಸ್ ಪಾಶನ ಕುಟುಂಬದ ಬಗ್ಗೆ ಕನಿಕರ ತೋರಿಸಿದವರಿಗೆ, ಪ್ರತಿಭಟನೆ ಮಾಡಿದವರಿಗೆ ವೇಣು ಅವರ ಕುಟುಂಬ ಕಾಣೋದಿಲ್ಲ.
ಇದ್ರಿಸ್ ಪಾಶನ ಸಾವನ್ನು ನಡೆದ ವಿರೋಧ ಎಷ್ಟು ಜೋರಾಗಿತ್ತು ಎಂದರೆ ಅಸರ ಮಧ್ಯೆ.... ಇದ್ರಿಸ್ ಪಾಶ ಗೋವನ್ನು ಸಾಗಿಸುತ್ತಿದ್ದುದು ಮತ್ತು ಅದಕ್ಕಾಗಿ ಆತನ ಮೇಲೆ FIR ದಾಖಲಾಗಿದ್ದು ಕಳೆದೇ ಹೋಯಿತು...
ಕಲ್ಲಂಗಣಿ ಹಣ್ಣಿಗೆ ಕರಗಿದವರ ಮನ ಜೈನ ಸನ್ಯಾಸಿಗಳಿಗಾಗಿ ಮರುಗುವುದಿಲ್ಲ.
ಈಗ ಹನುಮ ಜಯಂತಿ ವಿಚಾರದಲ್ಲಿ ಓರ್ವ ಹಿಂದೂ ಕಾರ್ಯಕರ್ತನ ಕೊಲೆ ಆಗಿದೆ.....
ಅಸರ ಬಗ್ಗೆ, ಮತ್ತು ಜೈನ ಮುನಿಗಳ ಹತ್ಯೆಯ ಬಗ್ಗೆ ಮಾತನಾಡಲೂ ನಮ್ಮ ಮುಖ್ಯಮಂತ್ರಿ ಎನಿಸಿಕೊಂಡವರಿಗೆ ಪುರುಸೊತ್ತಿಲ್ಲ...
ಆದರೆ ಇದ್ರಿಸ್ ಪಾಶನ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡುವಷ್ಟು ಹಣ ಸರ್ಕಾರದ ಬಳಿ ಇದೆ.
✍️ ಸುಭಾಷ್ ಬಂಗಾರಪೇಟೆ
ಜನರ ಬಗ್ಗೆ ಕಾಳಜಿ,
ನಡತೆಯಲ್ಲಿ ಪ್ರಾಮಾಣಿಕತೆ,
ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ.
ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ,
ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ.
ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ.
ನಡೆ - ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ.
ಜನತೆಯ ಆಶೀರ್ವಾದ ಇರಲಿ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿದರೆ "ಕೇಸ್" ಧಾಖಲಿಸುತ್ತೀರಾ?
ನಿಮ್ಮ ಪೊಳ್ಳು ಭರವಸೆಗಳನ್ನು ಪ್ರಶ್ನೆ ಮಾಡಿದರೆ ಬೆದರಿಸುತ್ತೀರಾ?
ನಿಮ್ಮ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪುವಂತೆ ಮಾಡಿದರೆ ಪೊಲೀಸರನ್ನು ಛೂ ಬಿಡುತ್ತೀರಾ?
@siddaramaiah ನವರೇ, ಹಾಕಿ ಕೇಸ್ ನೋಡೋಣ! ಜೈಲಿಗೆ ಕಳುಹಿಸಿ ನೋಡೋಣ. ನಿಮ್ಮ ವೈಫಲ್ಯಗಳನ್ನು ಪ್ರತಿನಿತ್ಯ ಪ್ರಶ್ನೆ ಮಾಡುತ್ತೇವೆ.
ಸಂವಿಧಾನ ನಿಮಗೆ ಮಾತ್ರವಲ್ಲ ನಮಗೂ ರಕ್ಷಣೆ ನೀಡಿದೆ.
Happy news to all my dear government employee friends.
The government has decided to increase the Dearness Allowance from 31% to 35% of the basic pay/basic pension with effect from 1st January 2023.
My heartfelt thanks Prime Minister @narendramodi avare for wishing me on my birthday and your prayers for my good health. God has been kind to me. I hope he gives me the energy to serve this nation till my last breath.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ @siddaramaiah ನವರಿಗೆ ಹಾರ್ದಿಕ ಅಭಿನಂದನೆಗಳು.
ನೀವು ಕರ್ನಾಟಕದ ಮಹಾ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.
Congratulations to Shri Siddaramaiah on being chosen as the Chief Minister of Karnataka.
I wish that you fulfill the aspirations of the people of Karnataka.
@siddaramaiah
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ಇಂದು ವರುಣಾಕ್ಕೆ ಬಂದು ರೋಡ್ ಶೋ ನಡೆಸಿ ನನ್ನ ಪರವಾಗಿ ಮತ ಕೇಳಿದ್ದು ನನಗೆ ಇನ್ನಷ್ಟು ಬಲ ತಂದಿದೆ.
ಶಿವಣ್ಣ ಅವರ ಆಗಮನದಿಂದ ಡಾ.ರಾಜಕುಮಾರ್ ಅವರೇ ಬಂದು ನನಗೆ ಹರಸಿದಂತಾಯಿತು.
ರಾಜ್ ಕುಟುಂಬಕ್ಕೆ ಧನ್ಯವಾದಗಳು.
ನಾಳೆ, ಮಾರ್ಚ್ 25ರಂದು ನಾನು ಕರ್ನಾಟಕಕ್ಕೆ ಬರುತ್ತಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲಾಗುವುದು. ಇದಾದ ಬಳಿಕ ಬೆಂಗಳೂರು ವೈಟ್ ಫೀಲ್ಡ್ (ಕಾಡುಗೋಡಿ) ನಿಂದ ಕೃಷ್ಣರಾಜಪುರ ಮೆಟ್ರೋ ಮಾರ್ಗದ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದೇನೆ.
Modi in Karnataka: ಪ್ರಧಾನಿ ನರೇಂದ್ರ ಮೋದಿ ಮತ್ತೆ ಇವತ್ತು ಬೆಂಗಳೂರಿಗೆ ಬರ್ತಿದ್ದಾರೆ | Tv9B
Video Link► https://t.co/XkETPTLhUY
#IndiaPrimeMinister#NarendraModi#PMModi
ರಾಜ್ಯದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲು ಹಾಗೂ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಆಗಮಿಸುತ್ತಿರುವ ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಹಾರ್ದಿಕ ಸ್ವಾಗತ.ವಿಜಯ ಸಂಕಲ್ಪದ ಮಹಾ ಸಂಗಮವು, ಗೆಲುವಿನ ಸಂಭ್ರಮಕ್ಕೆ ಮುನ್ನುಡಿ ಬರೆಯಲಿದೆ.