ಬೆಂಗಳೂರಿಂದ ಮಂಗಳೂರಿಗೆ ದಿನನಿತ್ಯ ರೈಲು ಅಗತ್ಯವಿದ್ದಲ್ಲಿ ಕಾರವಾರಕ್ಕೆ ಯಾಕೆ ಬೇಡ ಸರ್? @KotasBJP@KARailway@VSOMANNA_BJP ಒಂದು ವೇಳೆ Karwar Ex, ರೈಲನ್ನ ನಿತ್ಯ ಚಲಿಸುವಂತೆ ಮಾಡಬಹುದೇ?
ಸರ್, ನಮ್ಮ ಅಭಿಪ್ರಾಯದಲ್ಲಿ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ಮುಂಜಾನೆ 4 ಗಂಟೆಗೆ ಸರಿಯಾಗಿ ಕಾರವಾರದಿಂದ ಹೊರಡಿಸಿದರೆ ಮಂಗಳೂರಿಗೆ 8:30 ಕ್ಕೆ ತಲುಪಿಸಬಹುದು. ಮಂಗಳೂರಿನಿಂದ ಯಶವಂತಪುರಕ್ಕೆ 9 ಗಂಟೆ ಸಮಯ ಹಿಡಿದರು ಸಂಜೆ 6:00ಗೆ ಸರಿಯಾಗಿ ಯಶವಂತಪುರ ಸೇರಬಹುದು.
CHANGES IN THE TRAIN SERVICES
To facilitate track maintenance works in Madgaon Junction in the Konkan Railways, the following changes are made to the train services:
#IndianRailways#KonkanRailways
@KiranKodgiBjp@Tejasvi_Surya@pratapsimha5
There is rail Shimoga to Talguppa 2.45 hr journey -Connect Talaguppa to Honavar in just 70 km. Honavar connects Mangaluru, Goa. This is shortest journey to Shimoga. Then y u spend thousands of crores to build 370 km track to Mangaluru
@railcomplaint@IndianExpress@manju_devadiga
There is rail Shimoga to Talguppa 2.45 hr journey -Connect Talaguppa to Honavar in just 70 km. Honavar connects Mangaluru,Goa. This is shortest journey to Shimoga. Then y u spend thousands of crores to build 370 km track to Mangalur
ಸಂಪೂರ್ಣ ಕರ್ನಾಟದಲ್ಲಿ ಓಡುವ ಹಂಪಿ ಎಕ್ಸ್ಪ್ರೆಸ್ ಮತ್ತು ಕರ್ನಾಟಕ ಹಾಗೂ ಸ್ವಲ್ಪ ಮಹಾರಾಷ್ಟ್ರ ದಲ್ಲಿ ಓಡುವ ಗೋಳಗುಂಬಜ್ ಎಕ್ಸ್ಪ್ರೆಸ್ ರೈಲಿನ ರೇಕ್ ನಲ್ಲಿ ತಮಿಳು ಜಾಹಿರಾತು ಯಾಕೆ? @AshwiniVaishnaw@SWRRLY@KARailway
ಬೆಂಗಳೂರಿನ ಯಶವಂತಪುರ ಮತ್ತು ವಿಜಯಪುರ ನಡುವೆ ಹೊಸ ದ್ವಿಸಪ್ತಾಹಿಕ ಎಕ್ಸ್ಪ್ರೆಸ್ ರೈಲು ಪ್ರಾರಂಭಕ್ಕೆ ರೈಲ್ವೆ ಇಲಾಖೆ ನನ್ನ ಪ್ರಸ್ತಾವನೆಯನ್ನು ಅನುಮೋದಿಸಿ, ಇದೇ ಜೂನ್ 1 ರಿಂದ ಹೊಸ ರೈಲನ್ನು ಆರಂಭಿಸುತ್ತಿದೆ.
ವಿಜಯಪುರ ಭಾಗದ ಜನದ ಬಹುದಿನ ಬೇಡಿಕೆಯಾಗಿದ್ದ ಈ ವಿಶೇಷ ಹೈಸ್ಪೀಡ್ ರೈಲು ಯಶವಂತಪುರ ಹಾಗೂ ವಿಜಯಪುರದ ಮಧ್ಯೆ ನೇರವಾಗಿ ಸಂಪರ್ಕಿಸಲಿದೆ.
ಪ್ರತಿ ಶನಿವಾರ ಮತ್ತು ಸೋಮವಾರ ರೈಲು ಸಂಖ್ಯೆ 06577 ಯಶವಂತಪುರ- ವಿಜಯಪುರ ಹಾಗೂ ಪ್ರತಿ ಭಾನುವಾರ ಹಾಗೂ ಮಂಗಳವಾರ ರೈಲು ಸಂಖ್ಯೆ 06578 ವಿಜಯಪುರ - ಯಶವಂತಪುರ ನಡುವೆ ಈ ವಿಶೇಷ ರೈಲು ಸಂಚರಿಸಲಿದೆ.
ಕರ್ನಾಟಕದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದ್ದು ರಾಜ್ಯದ ಪ್ರತಿಯೊಂದು ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ @AshwiniVaishnaw ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ @VSOMANNA_BJP ಅವರಿಗೆ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳು.
What is the justice in limiting this train to just Kumta railway station, even though there is enough time to extend it to Karwar?
@kageri250@konkanRail_user
Indian Railways regularised 2 Tamilnadu related Special Trains👏👏
1.Regularisation of Ahmedabad - Trichy Special as 19419/19429 Ahmedabad-Trichy Weekly Regular Express.
2.Regularisation of Coimbatore Jabalpur Special as 20160/20159 Coimbatore-Jabalpur Weekly Regular Express.
Mahalakshmi Express, a very punctual train, used to take 24 hrs between Mumbai & Bengaluru fifty years back, even with steam engine and half the distance by metre gauge. The new train too takes 24 hrs. Where is the progress? @AshwiniVaishnaw@VSOMANNA_BJP@TOIBengaluru
Great to see this nonsense Mr,@AshwiniVaishnaw ji .......
Today our pride "ROCKET EXPRESS" overtaken by KONKAN RAILWAY's "KONKAN KANYA EXPRESS" & SOUTHERN RAILWAY's "MATSYAGANDA EXPRESS".
Why you guys are Damaging the Image of our ROCKET EXPRESS's Pride......
@RailwaySeva@GM_CRly@BYRBJP@CaptBrijesh@KotasBJP@VSOMANNA_BJP