ಗೃಹ ಜ್ಯೋತಿ ಯೋಜನೆ - ಸ್ಥಳದಲ್ಲೇ ದಾಖಲೆ ಪರಿಶೀಲನೆ, ಸ್ಥಳದಲ್ಲೇ ಅರ್ಜಿ ಸಲ್ಲಿಕೆ!
ಬೆಸ್ಕಾಂ ಮೀಟರ್ ರೀಡರ್ಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಗ್ರಾಹಕರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಹಕರಿಸಿ. ಅರ್ಹ ಫಲಾನುಭವಿಗಳಿಗೆ ದೊರೆಯಲಿದೆ ಯೋಜನೆಯ ಲ��ಭ.
ಹೆಚ್ಚಿನ ಮಾಹಿತಿಗಾಗಿ ಬೆಸ್ 24x7 ಸಹಾಯವಾಣಿ 1912 ಗೆ ಕರೆಮಾಡಿ.
'ಮಾದಕ ದ್ರವ್ಯ ವಿರೋಧಿ ಜಾಗೃತಿ ಮತ್ತು ಸಾರ್ವಜನಿಕ ಸಹಭಾಗಿತ್ವ ಅಭಿಯಾನ 2026' ರ ಚಾಲನೆ ನೀಡಿದುದರ ಒಂದು ಕಿರು ನೋಟ. ಜಾಗೃತಿ, ತಡ���ಗಟ್ಟುವಿಕೆ ಮತ್ತು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಸುರಕ್ಷಿತ, ಆರೋಗ್ಯಕರ ಹಾಗೂ ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿ��ುವ ನಮ್ಮ ಬದ್ಧತೆಯನ್ನು ನಾವೆಲ್ಲರೂ ಒಟ್ಟಾಗಿ ಮತ್ತೊಮ್ಮೆ ದೃಢೀಕರಿಸೋಣ.
Here's a glimpse of the Anti-Drug Awareness & Public Participation Campaign 2026. Together, we reaffirm our commitment to building a safer, healthier, and drug-free Karnataka through awareness, prevention, and active community participation.
#RiseKarnataka #BedaBro #DrugFreeKarnataka #SayNoToDrugs #YouthAgainstDrugs
@CPBlr @seemantsingh96 @DgpKarnataka @KarnatakaCops @CMofKarnataka @PriyankKharge
ದರ್ಶನ್ ಅವರು ಜೈಲಿಗೆ ಹೋಗಿದಾರೆ ಎಂದು ಖುಷಿ ಪಡ್ಬೇಡ್ರೋ...!!
ನಿಮ್ಮ ಹಿರೋ ಬಾರದೆ ಇರೋ ಲೋಕಕ್ಕೆ ಹೋಗಿರೋದನ್ನ ನಾವು ನೋಡಿದ್ದೇವೆ...!! 🤣
ದರ್ಶನ್ ಅವರಿಗೆ ಒಂದು ವರ್ಷ ಆದ್ಮೇಲೆ ಆದ್ರೂ ಬೈಲ್ ಹೆಕೋಕೆ ಚಾನ್ಸ್ ಇದೆ...!!
ನಿಮ್ಮ ಹೀರೋಗೆ ಒಂದು ಚಾನ್ಸ್ ಕೊಡದೆನೆ ಯಮ ಕರ್ಕೊಂಡ ಹೋದ್ನಲ್ಲ...!! 😭
#RDH
🏏 Indian Premier League ಕ್ರಿಕೆಟ್ನ ಉತ್ಸಾಹದಿಂದ ನಗರ ಕಂಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಬೆಂಗಳೂರು ನಗರ ಪೊಲೀಸ್ ಇಲಾಖೆಯು ನಾಗರಿಕರಿಗೆ ಜವಾಬ್ದಾರಿಯುತವಾಗಿ ಪಂದ್ಯಗಳನ್ನು ಆನಂದಿಸಲು ಮನವಿ ಮಾಡುತ್ತದೆ. ನಗರದ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಅತಿಯಾದ ಸಂಭ್ರಮ, ಅಸಭ್ಯ ವರ್ತನೆ ಹಾಗೂ ನಿಯಮ ಉಲ್ಲಂಘನೆಗಳನ್ನು ತಪ್ಪಿಸಿ.
🚫 ಕ್ರಿಕೆಟ್ ಬೆಟ್ಟಿಂಗ್ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ದೂರವಿರಿ.
👮♂️ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
ಸುರಕ್ಷಿತವಾಗಿ, ಶಿಸ್ತಿನಿಂದ ಮತ್ತು ಜವಾಬ್ದಾರಿಯುತವಾಗಿ ಐಪಿಎಲ್ ಪಂದ್ಯಗಳನ್ನು ��ೀಕ್ಷಿಸೋಣ. @DgpKarnataka @BlrCityPolice @jt_cpeastbcp #StaySafeBengaluru #ResponsibleFans #NoToBetting #SayNoToDrugs #SafeIPL #SouthEastDivision #dial112
ಸಮಸ್ತ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಹಾಗೂ ನಾಡಿನ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ. ನವ ಸಂವತ್ಸರ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಹೊಸ ಭರವಸೆ ತರಲಿ ಎಂದು ಶುಭ ಹಾರೈಸುತ್ತೇವೆ.✨
#HappyUgadi