CBSE ನಲ್ಲಿ 1೦ ನೇ ತರಗತಿಯಲ್ಲಿ 2 ಭಾಷೆಗಳು ಮಾತ್ರ ಇರುತ್ತೆ, ಬಹುತೇಕ CBSE ಶಾಲೆಗಳು ಹಿಂದಿ ಮತ್ತು ಇಂಗ್ಲೀಶ್ ಮಾತ್ರ ಕಲಿಸುತ್ತವೆ, ಕನ್ನಡ ಕಲಿಸಲು ಹಿಂದೇಟು ಹಾಕುತ್ತವೆ..
ರಾಜ್ಯ ಪಠ್ಯಕ್ರಮದ ಮಕ್ಕಳು 3 ಭಾಷೆಗೆ ಪರೀಕ್ಷೆ ಬರೆಯಬೇಕು. ಹಿಂದಿಯಲ್ಲಿ ಸಾವಿರಾರು ಮಕ್ಕಳು ಫೇಲ್ ಆಗುತ್ತಿದ್ದಾರೆ.
ಬಿಜೆಪಿಯವರು ಮತ್ತು ನಾಡದ್ರೋಹಿ ಥಾವರ್ ಚಂದ್ ಈ ಬಗ್ಗೆ ಪ್ರಶ್ನೆ ಮಾಡಿದ್ದು ನೋಡಿದ್ದೀರ?
#GoBackGoverner
Now on the 18th, it’s "returning to seller" without a single real delivery attempt after the reschedule. Why the fake promises? Fix this! Order ID: 403-1864690-0889121 #AmazonIndia#BadService#ConsumerRights
@amazonIN@amazon@AmazonHelp I am writing regarding my Order ID: 403-1864690-0889121. Ordered a camera (Prepaid) on Mar 14. Delivery was promised for Mar 15, I attempted to contact the delivery agent over 10 times with no response. I missed call while I was riding my bike,
and despite calling back immediately, the agent remained unreachable.
I then contacted your customer service and formally rescheduled the delivery for March 17th. I stayed available all day on the 17th, but your team made zero attempts to deliver.
ನೀವು ಒಮ್ಮೆ 'YES' ಒತ್ತಿದರೆ, ಅದನ್ನು ನಿಮ್ಮ ಒಪ್ಪಿಗೆ ಎಂದೇ ಪರಿಗಣಿಸುವ ಬ್ಯಾಂಕ್ಗಳು ನಿಮ್ಮ ವಿಳಾಸಕ್ಕೆ ಹೊಸ ಡೆಬಿಟ್ ಕಾರ್ಡ್ ಅನ್ನು ಕೊರಿಯರ್ ಮೂಲಕ ಕಳುಹಿಸುತ್ತವೆ. ಅದಕ್ಕೆ ವಾರ್ಷಿಕ ಶುಲ್ಕ ಅಂತ ಹೇಳಿ ನಿಮ್ಮ ಖಾತೆಯಿಂದ ನೇರವಾಗಿ ಹಣ ಕಟ್ ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟು ಸುಲಭವಾಗಿದೆಯೋ, ಅಷ್ಟೇ ಗೊಂದಲಮಯವೂ ಆಗುತ್ತಿದೆ. ಸಾಮಾನ್ಯವಾಗಿ ಎಟಿಎಂನಿಂದ ಹಣ ಪಡೆದ ನಂತರ "Do you want a receipt?" ಎಂದು ಕೇಳುತ್ತಿತ್ತು. ಆದರೆ ಇತ್ತೀಚೆಗೆ ನಾನು Axis bank ATM ನಲ್ಲಿ ಹಣ ಪಡೆದ ನಂತರ "Do you want to receive master card?" ಎಂದು ಕೇಳಿದೆ.
ATM ನಲ್ಲಿ ಹಣ ಪಡೆದಮೇಲೆ ಯಾವುದೇ 'Yes' ಆಯ್ಕೆ ಒತ್ತುವ ಮುನ್ನ ಒಮ್ಮೆ ಅಲ್ಲಿ ಏನು ಬರೆಯಲಾಗಿದೆ ಎಂದು ಒಂದು ಕ್ಷಣ ಓದಿ. ಅದು 'Receipt' ಬಗ್ಗೆ ಇದೆಯೇ ಅಥವಾ 'New Card' ಬಗ್ಗೆ ಇದೆಯೇ ಅಥವಾ ಮತ್ಯಾವುದರ ಬಗ್ಗೆ ಇದೇಯೇ ಎಂದು ಖಚಿತಪಡಿಸಿಕೊಳ್ಳಿ.
ಐಟಿ ಕೆಲಸದ ಹುಡುಕಾಟದಲ್ಲಿ ಕಷ್ಟ ಪಡುತ್ತಿರೊ ಕನ್ನಡಿಗರು ಯಾರಾದ್ರೂ ಇದ್ದರೆ ನನಗೊಂದು ಸಂದೇಶ ಕಳಿಸಿ.
2025 ಅಥವಾ ಹಿಂದಿನ ಯಾವ ವರ್ಷದಲ್ಲಾದರೂ ಬಿಇ, ಎಂಸಿಎ ಅಥವಾ ಬಿಸಿಎ ಮಾಡಿದ್ರೂ ಪರವಾಗಿಲ್ಲಾ. ಅನುಭವದ ಅಗತ್ಯವಿಲ್ಲಾ. ಐಟಿಯಲ್ಲಿ ಸಧ್ಯಕ್ಕೆ ಡಿಮ್ಯಾಂಡ್ ನಲ್ಲಿರೊ ಒಂದು ಟೆಕ್ನಾಲಜಿ ಮೇಲೆ
ಟ್ರೈನಿಂಗ್ ಕೊಡಲಾಗುವುದು, ಕಲಿಯಲು ಆಸಕ್ತಿಯಿರೊ, ಕೆಲಸದ ಅಗತ್ಯವಿರೋರಿಗೆ ಮೊದಲ ಆದ್ಯತೆಯಿರುತ್ತೆ..
ಮಳೆಗಾಲ ಶುರುವಾಯ್ತು. ರಸ್ತೆ ಸರಿ ಮಾಡಿಸುವುದು ಇರಲಿ, ಕೊನೆ ಪಕ್ಷ ಗುಂಡಿಗಳನ್ನಾದರೂ ಈ ಬೇಸಿಗೆಯಲ್ಲಿ ಮುಚ್ಚಬಹುದಿತ್ತು. ಆದ್ರೆ ಸರ್ಕಾರದತ್ರ ದುಡ್ಡಿಲ್ಲ. ಗಂಗಾರತಿ ಮಾಡೋದಕ್ಕೆ 92 ಕೋಟಿ ದುಡ್ಡಿದೆ.
@siddaramaiah
ಬಡವರ ಪರ ಎನ್ನುತ್ತಲ್ಲೇ ಬಡ, ಮಧ್ಯಮ ವರ್ಗದ ಜನರ ಮೇಲೆ ಬರೆ ಎಳೆದುಬಿಟ್ಟಿದ್ದಾರೆ. ಸಾರ್ವಜನಿಕ ಸಾರಿಗೆಗಳು ಯಾವತ್ತೂ ಕೈಗೆಟುಕುವಂತೆ ಇರಬೇಕು, ದೂರ ಸರಿಯುವಂತೆ ಅಲ್ಲ.
ಎರಡು ಸರ್ಕಾರಗಳು ಒಬ್ಬರಿಗೊಬ್ಬರು 'ನಾವಲ್ಲ-ನೀವು' ಅಂತ ಹೇಳ್ಕೊಂಡು ಜನರನ್ನ ಮಂಗ ಮಾಡಿದ್ರಷ್ಟೆ, ಕಡಿಮೆ ಮಾಡೋ ಕೆಲಸ ಯಾರೂ ಮಾಡಿಲ್ಲ. ಕಡಿಮೆ ಆಗುವುದು ಇಬ್ರಿಗು ಬೇಕಿಲ್ಲ
ಮೆಟ್ರೋ ದರ ಕಡಿಮೆ ಆಗುತ್ತೆ ಅಂತ ಏನಾದ್ರು ಅಂತ್ಕೊಂಡಿದ್ರೆ ಮರೆತುಬಿಡಿ!.
ಟ್ರಾಫಿಕ್ ದಟ್ಟಣೆಯಿಂದ ಕೆಲಸಕ್ಕೆ ಹೋಗೋರು ಮೆಟ್ರೋ ಬಳಸಬೇಕಾದಂತ ಅನಿವಾರ್ಯತೆ ಇದೆ. ಮೆಟ್ರೋ ದರ ಏರಿಕೆಯಿಂದ ಪ್ಯಾಕ್ಟರಿ, ಗಾರ್ಮೆಂಟ್ಸ್, ಕಂಪನಿಗೆ ಹೊಗೋರ ದುಡಿಮೆಯಲ್ಲಿ 20 ರಿಂದ 25% ಮೆಟ್ರೋಗೆ ಖರ್ಚಾಗ್ತಿದೆ.
ಕನ್ನಡ ನಾಮಫಲಕ ಜಾಗೃತಿ ಆಂದೋಲನವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಲು ನಿರ್ಧರಿಸಿದ್ದು, ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ದೊಡ್ಡ ಮಟ್ಟದ 'ಕನ್ನಡ ಯಾತ್ರೆ'ಯನ್ನು ನಡೆಸಲಿದ್ದೇನೆ. ರಾಜ್ಯದ ಪ್ರತಿಯೊಂದು ನಾಮಫಲಕವೂ ಕನ್ನಡೀಕರಣಗೊಳ್ಳುವವರೆಗೆ ನಮ್ಮ ಆಂದೋಲನ ಮುಂದುವರೆಯಲಿದೆ. (8/8)
ಸರ್ ಪಿ. ಮಹದೇವಪುರ ಗ್ರಾಮದಿಂದ ಬೆಳಗ್ಗೆ
ಕಾಲೇಜಿಗೆ ತೆರಳಲು ಮತ್ತು ಇನ್ನಿತರ ವ್ಯವಹಾರಿಕ ಕೆಲಸಗಳಿಗೆ ತಾಲ್ಲೂಕು ಕೇಂದ್ರಕ್ಕೆ ತೆರಳಲು ಗ್ರಾಮಸ್ಥರು ಮುಂಜಾನೆ ಎಂಟು ಗಂಟೆಗೆ ಬರುವ ಖಾಸಗಿ ಬಸ್ ನ ಅವಲಂಬಿತರಾಗಿದ್ದಾರೆ. ಹಾಗೆ ಈ ಗ್ರಾಮದ ಮಾರ್ಗವಾಗಿ ರಾಜಧಾನಿಗೆ ತೆರಳಲು ಯಾವುದೇ ಸರ್ಕಾರಿ ಬಸ್ ಇಲ್ಲ . ಈ ಬೇಡಿಕೆ ಈಡೇರಿಸಲು ತಮಲ್ಲಿ ಮನವಿ.
@Raghumurthy_INC ಹಾಗೆಯೇ ಪಿ. ಮಹದೇವಪುರ ಗ್ರಾಮದ ಮೂಲಕ ಬೆಂಗಳೂರಿಗೆ ತೆರಳಲು ಹಾಗೂ ನೆರೆಹೊರೆಯ ಕಾಲೇಜು-ಶಾಲೆಗಳಿಗೆ ಹೋಗಲು ಅನುಕೂಲವಾಗುವ ಹಾಗೆ ಚಳ್ಳಕೆರೆ ಡಿಪೋ ಇಂದ ಸರ್ಕಾರಿ ಬಸ್ಗಳ ವ್ಯವಸ್ಥೆ ಕಲ್ಪಿಸಿ.
ಮಾನ್ಯ @JayachandraTB ರವರೇ. ಇವರು ನಿಮ್ಮ ಶಿರಾ ಕ್ಷೇತ್ರದ ಜನರು. ಎಲ್ಲರೂ ಬೆಂಗಳೂರಿಗೆ ಹೋಗುವವರು. ಸರಿ ಸುಮಾರು ಐನೂರು ಜನರಿರಬಹುದು. ಅದ್ರೆ ಬಸ್ಸುಗಳು ಮಾತ್ರ ಒಂದಿಲ್ಲ. ಸರ್ಕಾರಿ ಬಸ್ಸುಗಳನ್ನೇ ನಂಬಿಕೊಂಡು ಬಂದ ಜನರು. ಇದು ಕೇವಲ ಈ ವಾರದ ಸಮಸ್ಯೆಯೇ?
ಕಂಡಿತ ಅಲ್ಲ. ಪ್ರತಿ ವಾರದ ಸಮಸ್ಯೆ.