ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ - 18
ಕನ್ನಡದಲ್���ಿ ಅಲು ಮತ್ತು ಕು (ಮತ್ತು ಅವೆರಡನ್ನೂ ಸೇರಿಸಿರುವ ಕಲು) ಎಂಬ ಒಟ್ಟುಗಳನ್ನು ಬಳಸಿ ಎಸಕಪದ(verb)ಗಳಿಂದ ಹೆಸರುಪರಿಚೆ(adjective)ಗಳನ್ನು ಪಡೆಯಲು ಬರುತ್ತದೆ.
https://t.co/01dSRGOgOV
ಕನ್ನಡನಾಡಿನ ಚಿನ್ನದ ರಾಜ 💛❤️ ನೃಪತುಂಗ ಈ ಹೆಸರಿನಲ್ಲಿಯೇ ಕನ್ನಡಿಗರ ಮೈನವಿರೇಳಿಸುವ ದಿವ್ಯ ಶಕ್ತಿಯಿದೆ! ಕನ್ನಡಿಗರ ಸಾಹಸ, ಸಾಮರ್ಥ್ಯ, ಸಹನೆ, ಸೌಹಾರ್��, ಸಂಸ್ಕೃತಿಗೆ ಸಂಕೇತವಾಗಿ ನಿಲ್ಲುತ್ತದೆ ಈ ಧೀರ ದೊರೆಯ ಸುಂದರ ಹೆಸರು! ಈತನ ಕನ್ನಡ ಪ್ರೇಮ ಅಪಾರ (814 - 878)
#ಕಲಬುರ್ಗಿ_ಕಲಿ #amoghavarsha #nrupatunga #rashtrakuta
ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ
ಎಲ್ಲಾ ಬಗೆಯ ಅರಿವುಗಳನ್ನೂ ಕನ್ನಡದವೇ ಆದ ಪದಗಳನ್ನು ಬಳಸಿ ತಿಳಿಸಲು ಬರುತ್ತದೆ ಎಂಬುದನ್ನು ಕನ್ನಡ ಬರಹಗಾರರು ಮನಗಾಣುವಂತೆ ಮಾಡಬೇಕಾಗಿದೆ. ಹೀಗೆ ಮಾಡುವಲ್ಲಿ ನೆರವಾಗುವುದೇ ಈ ಕಡತದ ಗುರಿಯಾಗಿದೆ.
https://t.co/D4UHBYXKQb
@Flipkart@flipkartsupport ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿದ್ದರೂ ಸಹ ಇತ್ತೀಚೆಗೆ ಕನ್ನಡ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಗಳು ಲಭ್ಯರಿಲ್ಲ. ಹಿಂದಿ ಅಥವಾ ಇಂಗ್ಲಿಷ್ ಎಕ್ಸಿಕ್ಯುಟಿವ್ ಗಳಿಗೆ ಈ ಬಗ್ಗೆ ಪ್ರಶ್ನಿಸಿದರೆ, ಮತ್ತೊಮ್ಮೆ ಟ್ರೈ ಮಾಡಿ ಅಂತಾರೆ ಅಥವಾ ಇನ್ನೊಂದು ನಂಬರ್ ಕೊಡ್ತಾರೆ. ಹೇಗೇ ಮಾಡಿದರೂ ನನ್ನ ಪ್ರಕಾರ ಕಳೆದ ಒಂದು