ಈ ಚಿಟ್ಟೆ, ನಾಯಿ, ಜಿಂಕೆ, ಸಿಂಹ, ಅರಳಿ ಮರ, ತುಂಬೆ ಗಿಡ ,ಹೀಗೆ ಎಲ್ಲಾ ಜೀವಿಗಳನ್ನು ನೋಡಿದಾಗ ಅನಿಸಿದ್ದು "ವಿಕಸನ " ಸರಿ ,ಆದರೆ ಮನುಷ್ಯನ ಬೊಬ್ಬೆ ಹೊಡೆಯುವ ಈ ನಾಗರಿಕತೆ ಬೇಡವಾಗಿತ್ತು! ...🤔
As the newly amended Forest Conservation Act 1980 - Forest Conservation (Amendment)Bill, 2023, is being introduced in the upcoming Monsoon Session in Lok Sabha. The Nature around us is very important.
#ಪೂರ್ತಿ_ಓದಿ
ಗೋವಾದಲ್ಲಿ ಯಾವುದೊ ಜಾಗವನ್ನು ಹುಡುಕಿಕೊಂಡು ತಿರುಗುತ್ತಿದ್ದಾಗ ಅಲ್ಲಿ ಯಾವುದೇ ಸ್ಥಳೀಯರನ್ನು ಕೇಳಿದರೂ ನೆಟ್ಟಗೆ ಉತ್ತರಿಸುತ್ತಿರಲಿಲ್ಲ. ಒಂದು ಅಡ್ರೆಸ್ ಹೇಳೋಕೆ ಇವರಿಗೇನು ರೋಗ ಎಂದು ಅವತ್ತು ಬೈದುಕೊಂಡಿದ್ದೆವು. ಆದರೆ ಅವರ್ಯಾಕೆ ನೆಟ್ಟಗೆ ಉತ್ತರಿಸುವುದಿಲ್ಲ ಎಂದು ಈಗೀಗ ಅರ್ಥವಾಗುತ್ತಿದೆ. 1/7
The world lost 4.1 million hectares of primary forest in 2022, even while climate crisis demands we enhance it. India during 2021-22 lost 43.9 thousand ha of primary forest and "achieved" a tree cover loss of 2,55,000 ha. We are finished, thanks to leaders like @narendramodi in India and all the PMs and Presidents of all the nations, who don't seem to take the climate crisis seriously and only deliver rhetoric at conferences. We are done as a species. We will do it away for the planet and all it's lifeforms. @GretaThunberg@UNFCCC@UNEP
ಕರ್ನಾಟಕದ ಎಲ್ಲ ಕೃಷಿ ವಿವಿ ಗಳ ಅಡಿಬರಹ ಕನ್ನಡದಲ್ಲೇ ಇದೆ, ಆದರೆ ಬೆಂಗಳೂರಿನ ಕೃಷಿ ವಿವಿ ಅಡಿಬರಹ ಮೊದಲಿಂದ ಸಂಸ್ಕೃತ ಹಾಗೂ ಅದರ ಕೆಳಗೆ ಬರುವ ಹಾಸನ ಕಾಲೇಜಿನ ಹೊಸ ಅಡಿಬರಹ ಹಿಂದಿಲಿ ಇದೆ, ಭಾರತದ ಅಸಂಖ್ಯ ಶ್ರೀಮಂತ ಭಾಷೆಗಳಲ್ಲಿ ಹಿಂದಿಯೂ ಒಂದು. ಆದರೆ ಹಿಂದಿ ಹೇರಿಕೆ, ವೈಭವೀಕರಣದ ಯಾವುದೇ ಕುತಂತ್ರ ಯಾಕೆ, ಇಲ್ಲಿ ಕನ್ನಡಕ್ಕೆ ಸ್ಥಾನ ಸಿಗಲಿ
ಹೊನ್ನಾವರದ ಟೊಂಕದಲ್ಲಿ ಇನ್ನಿಲ್ಲದ ಗಡಿಬಿಡಿ. ಸಾಲು ಸಾಲು ಅಭಿವೃದ್ಧಿ ಚಟುವಟಿಕೆಗಳು ಕನ್ನಡದ ಕರಾವಳಿಯತ್ತ ಹರಿದು ಬರುತ್ತಿವೆ. ಆಲೀವ್ ರಿಡ್ಲೆ ಆಮೆ ಮೊಟ್ಟೆಗಳ ಗೂಡನ್ನು ಸಮಾಧಿ ಮಾಡುತ್ತಿವೆ. ಪಾಪಾ ಆ ಜೀವಿಗಳಿಗೆ ನಮ್ಮ ಹಾಗೆ ಮಾತು ಬಂದಿದ್ರೆ ನ್ಯಾಯ ಕೇಳುತ್ತಿದ್ದವೇನೋ!! ಅಮಾಯಕ ಜೀವಿಗಳ ಮೇಲೆ ಸಮಾಧಿ ನಿರ್ಮಿಸಿ ಅಭಿವೃದ್ಧಿಯ ಉತ್ತುಂಗದಲ್ಲಿ
Massive tree cut underway at Chattisgarh's Hasdeo forest, Over 3lakh trees are to be felled for a COAL MIne..100s of Adivasis to be displaced & a pristine forest home to many wildlife species under threat..Pls save our hasdeo forest @RahulGandhi@bhupeshbaghel#Save_Hasdeo_Forest