There is No Govt Money in the Waqt Property, Everything is Donated From Our Elders, Govt Doesn't have Any Authority to Involve in Our Property.
#RejectWAQFbill#waqfBachaoAndolan
With the Help of Chinese Construction Company Modiji Built New Parliment by Spending 1,200/- Crore and it started Leaking when it's Raining, Useless Govt and Useless Parliment.
#chinamedia#Australiamedia#media#ParliamentLeak
Strongly Condemn the Despicable Act where a Group of People Attacked of Mosque in the Kolhapur Region.
#cmomaharastra@Dev_Fadnavis Kindly Take the Immediate Action on Culprits
Congratulations INDIA
A Heartfull Congrats to the Team for Winning T20 Champions 2024 Trophy,
Team Efforts Always Give You a Victory.
Always a Champions 🇮🇳
#T20WorldCup2024
ನಿಮ್ಮ 10 ವರ್ಷ ಅವಧಿ ನೋಡಿ ದೇಶದ ಜನರು ನಿಮ್ಮ ಸರ್ಕಾರಕ್ಕೆ ವಜಗಳಿಸಿದ್ದಾರೆ ಆದರೂ ಕೂಡ ನೀವು ಬೇರೆ ಪಕ್ಷದ ಸಮರ್ಥನೆ ತಗೊಂಡು ಸರ್ಕಾರ ರಚನೆ ಮಾಡಿದ್ಧಿರ . ನಿಮ್ಮ ಸರ್ಕಾರ ಮೇಲೆ ಜನರ ಧಿಕ್ಕಾರ ಇರುತ್ತೆ.
#Savedemocracy#INDIAN
🔥🔥🔥🔥🔥
*ಲೋಕಸಭಾ ಚುನಾವಣೆಯಲ್ಲಿ ಮೈಸೂರಿನ ಕಾಂಗ್ರೆಸಿನ ಅಭ್ಯರ್ಥಿಗೆ ಬೆಂಬಲಿಸಿದ SDPI*
SDPI ಪಕ್ಷಕ್ಕೆ ಧನ್ಯವಾದಗಳು ಸಲ್ಲಿಸಿ ನಾನು ಅವರಿಗೆ ಬಹಳ ಅಭಾರಿಯಾಗಿರುತ್ತೇನೆ. ಮತ್ತು ನಮ್ಮ ಪಕ್ಷ ಸದಾ ಅವರೊಂದಿಗೆ ಇರುತ್ತದೆ. ಎಂದು ಹೇಳಿದ ಕಾಂಗ್ರೆಸ್ ಅಭ್ಯರ್ಥಿ
#sdpikoppal#sdpikaranatak#SdpiRealAlternative#SDPI
ಮಾನ್ಯ ಮುಖ್ಯಮಂತ್ರಿ @siddaramaiah@DKShivakumar@INCIndia ಸ್ವಲ್ಪ ಪರಿಸ್ಥಿತಿ ನೋಡಿ ಜನರ ಪರದಾಟ ಪೂರ್ತಿ ಹಣ ಕೊಟ್ಟು ಬಾಗಿಲಿಗೆ ನೇತಾಡಿ ಬರುವಂತ ಸಮಯ ಬಂದಿದೆ, ಶಕ್ತಿ ಯೋಜನೆಯ ಸ್ಥಿತಿ ಇಂತಹ ಪರಿಸ್ಥಿತಿಗೆ ಬಂದು ನಿಂತಿದೆ, ದಯಮಾಡಿ ನಮ್ಮ ಶಕ್ತಿ ಇರುವ ಮಹಿಳೆರಿಗೆ ಬೇರೆ ಬಸ್ ಸೌಕಾರ್ಯ ಕಲ್ಪಿಸಿ ಕೊಡಿ
ತಾರತಮ್ಯದಿಂದ ಕೂಡಿದ ರಾಜ್ಯ ಸರ್ಕಾರದ ಆಡಳಿತವನ್ನು ವಿರೋಧಿಸಿ ಇಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಯ ಆಗಮನದ ವೇಳೆ ಪ್ರತಿಭಟಿಸಿದ ಕಾರಣಕ್ಕೆ ನಮ್ಮ ಕಾರ್ಯಕರ್ತರನ್ನು ಹಿಂಸಿಸಿ, ಜೈಲಿಗಟ್ಟುತ್ತೀರಾ?
@Koppal_Police
ಖಂಡಿತವಾಗಿಯೂ, ಈ ಅನ್ಯಾಯದ ವಿರುದ್ಧ ಕೊಪ್ಪಳ ಚಲೋ ನಡೆಸಿ, ಕಾನೂನಾತ್ಮಕ ಹೋರಾಟ ನಡೆಸುತ್ತೇವೆ...