India’s low global hunger index is the result of BJP’s anti-poor and flawed policy
The country needs freedom from hunger: SDPI
#HungerIndex@faisalizzudheen
IG ಅವರ ಕಾರು ಹೊತ್ತಿ ಉರಿಯುವ ದೃಶ್ಯ ಈಗಲೂ ಕಣ್ಣೆದುರಿಗೆ ಬರುತ್ತಿದೆ. ಸಿದ್ದು ಸರಕಾರವಿತ್ತು. ಮುಸ್ಲಿರ ಮನೆ ಅಂಗಡಿಗಳನ್ನು ಹುಡಿಕಿ ಹುಡುಕಿ ಬೆಂಕಿ ಹಚ್ಚಲಾಗಿತ್ತು. ಇವತ್ತು ಸಿಬಿಐ #PareshMesta ಸಾವು ಆಕಸ್ಮಿಕ ಎಂದಿದೆ.ಅಂದು BJP/RSSನ ದ್ವೇಷ ಭಾಷಣ ಗೈದ ನಾಯಕರ,ಗಲಭೆಕೋರರ ಮೇಲೆ UAPA ಯಾವಾಗ ಹಾಕುವುದು.
@NIA_India@DgpKarnataka
After more than a week, when no one from #UttarPradesh came forward to stand surety for #Kerala scribe #SiddiqueKappan following the bail granted by SC in UAPA case, former VC of University of Lucknow, #RoopRekhaVerma has volunteered to stand as surety to fulfill court conditions
AtikurRahman's bail petition was scheduled to hear today but postponed to 21st this month. He needs advanced treatment after identified with other health issues but not provided by the jail authority and returned him back to jail from the hospital last week.
#saveatikurlife
NIAಯನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಸರಕಾರವು ನಡೆಸುತ್ತಿರುವ ಪ್ರತೀಕಾರಾತ್ಮಕ ದಾಳಿಗಳು ಸಂಘಟನೆಯನ್ನು ಭೀತಿಗೊಳಪಡಿಸುವ ಪ್ರಯತ್ನವಷ್ಟೇ ಆಗಿದೆ. ಈ ರೀತಿಯ ಬೆದರಿಕೆಗಳಿಗೆ PFI ಮಣಿಯುವುದಿಲ್ಲ. ಇಂತಹ ಅನ್ಯಾಯದ ಕ್ರಮಗಳ ವಿರುದ್ಧ PFI ಕಾನೂನಾತ್ಮಕ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸಂಘಟಿ���ಿ ವಿರೋಧಿಗಳ ಪಿತೂರಿಗೆ ದಿಟ್ಟ ಉತ್ತರ ನೀಡಲಿದೆ.
ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನು ಅನುಭವಿಸುತ್ತಿರುವ @RAshokaBJP ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ.
ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಾಬ್, ಹಲಾಲ್ಗಳಿಗೆ ಕ್ರಿಯಾಶೀಲರಾಗ್ತಾರೆ!
#MissingMinisters#BJPBrashtotsava
ಬೆಂಗಳೂರಿನ ಜನತೆಯ ಮತಬಿಕ್ಷೆ ಪಡೆದು ಜನತೆಗೇ ದ್ರೋಹವೆಸಗುವುದು ಸರಿಯೇ ಸಚಿವರೇ?
ಬೆಂಗಳೂರಿನ ಜನತೆ ಮಳೆಯಿಂದ ಕಂಗೆಟ್ಟಿರುವಾಗ 'ನಾನೇ ಸಿಎಂ' ಎನ್ನುವ ಸಚಿವರು ನಾಪತ್ತೆಯಾಗಿದ್ದಾರೆ.
"ಗಂಡಸ್ಥನವನ್ನು ಕೆಲಸದಲ್ಲಿ ತೋರಿಸಿ" ಎಂದವರೇ ಕೆಲಸ ಮಾಡದಿದ್ದರೆ ಏನೆಂದು ಕರೆಯಬೇಕು @drashwathcn ಅವರೇ?
#MissingMinisters#BJPBrashtotsava
RSS ಕುರಿತಾದ ಸಿನಿಮಾಕ್ಕೆ"ಗಾಂಧಿ ಹತ್ಯೆಯಿಂದ ಮಸೂದ್,ಫಾಝಿಲ್ ಹತ್ಯೆ ತನಕ"ಎಂದು ಹೆಸರಿಡಿ.ಬ್ರಿಟಿಷ್ರ ಬೂಟ್ ನೆಕ್ಕಿದ ಸಾವರ್ಕರ್ನ ರಣಹೇಡಿ ಕೃತ್ಯ ಸೇರಿದಂತೆ@RSSorgಭಾರತಾಧ್ಯಂತ ನಡ��ಸಿದ ಬಾಂಬ್ ಸ್ಫೋಟ,ಗುಂಪು ಹತ್ಯೆ,ಕೋಮು ಗಲಭೆ,ಸೇರಿದಂತೆ RSSನ ಎಲ್ಲಾ ಕ್ರೌರ್ಯಗಳು ಆ ಸಿನಿಮಾದಲ್ಲಿ ಮೂಡಿಬರಲಿ,ಜನರು RSSನ ಷಡ್ಯಂತರದ ಬಗ್ಗೆ ಜಾಗೃತರಾಗಲಿ
Karnataka government is silent when Muslims get killed. Two Muslim innocents murdered in one week. Muslim lives matter. #MuslimLivesMatter#RSSBJPMurderedFazil
ಬೊಮ್ಮಾಯಿಯವರೇ ನೀವು ನಿಮ್ಮ ಕಾರ್ಯಕರ್ತರಿಗೆ ಮಾತ್ರ ನೀಡುವ ಪರಿಹಾರ ನಿಮ್ಮ ಪಿತ್ರಾರ್ಜಿತ ಸೊತ್ತಿನಿಂದಲ್ಲ ಎಂದು ತಿಳಿದುಕೊಂಡರೆ ಒಳಿತು,ನಮ್ಮ ತೆರಿಗೆ ಹಣದಿಂದ ಕೋಮುವಾದ ತಲೆಗೆ ಹತ್ತಿದ ನೀವು ಕೇವಲ ನಿಮ್ಮವನಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದ್ದೀರಿ.
ನೀವು ಸಂಘಕ್ಕೆ ಮಾತ್ರ ಮುಖ್ಯಮಂತ್ರಿ ಎಂದು ಒಪ್ಪಿಕೊಂಡಿದ್ದೀರಿ ಹಾಗಾದರೆ!!?
ಮಾನವೀಯ ಮೌಲ್ಯಗಳನ್ನು, ಪ್ರಜಾಪ್ರಭುತ್ವ ಅಂಶಗಳನ್ನು ಬೀದಿಗೆ ತಲ್ಲಿದ ಮಾನ್ಯ ಮುಖ್ಯಮಂತ್ರಿಯ ವರ್ತನೆ.
ಕರಾವಳಿಯಲ್ಲಿ ಕೋಮುವಾದ ತಾರಕ್ಕಕ್ಕೇರಿ 3 ಜೀವಗಳು ಹೋದಾಗ ಕೇವಲ ಜಾತಿಯ ಹೆಸರಲ್ಲಿ ರಾಜಕೀಯ ಮಾಡುವಂತ ದುರಂತ ಕರ್ನಾಟಕಕ್ಕೆ ಬರಬಾರದಿತ್ತು.
ಮುಖ್ಯಮಂತ್ರಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ.
#ResignCMBommai
PFI plot for making India Islamic state by 2047! Patna SSP claims arrested individuals were providing terror training. This is as fake as fake can get. Only an insane & stupid can entertain such dreams in age of democracy. Here is the original document: https://t.co/ZSvHRjIYNG
ಪಿಎಸ್ಐ ಹಗರಣದಲ್ಲಿ ಉನ್ನತ ದರ್ಜೆಯಲ್ಲಿರುವ ಎಡಿಜಿಪಿ ��ಂಧನವಾಗುವುದೆಂದರೆ ಇದರ ಹಿಂದೆ ಸಚಿವರುಗಳ, ರಾಜಕೀಯ ನಾಯಕರ ಕೈವಾಡ ಇರುವುದರಲ್ಲಿ ಸಂಶಯವೇ ಇಲ್ಲ !!!
ತಕ್ಷಣ ಗೃಹಮಂತ್ರಿ @JnanendraAraga ರಾಜಿನಾಮೆ ನೀಡಿ, ಅವರನ್ನು ತನಿಖೆಗೊಳಪಡಿಸಬೇಕಾಗಿದೆ
#PSI_SCAM #ResignHomeMinister
ಕುಂಬ್ರ ಕೆಪಿಎಸ್ ಸ್ಕೂಲ್ ದ್ವಾರದಲ್ಲಿ ಸಣ್ಣ ಗಾಳಿಗೂ ಮರದ ಗೆಲ್ಲು ವಿದ್ಯುತ್ ತಂತಿಗೆ ತಗುಲಿ ಬೆಂಕಿಯ ಕಿಡಿ ಹೊತ್ತಿಕೊಳ್ಳುತ್ತಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುತ್ತಿರುವುದರಿಂದ @DCDK9 ರವರು ಕೂಡಲೇ @MESCOM_Official ಗೆ
ಸೂಕ್ತ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸಲು ನಿರ್ದೇಶನ ನೀಡಿ