ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ.
ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ.
ನಮ್ಮೆಲ್ಲರ ಪ್ರೀತಿಯ ಡಿಬಾಸ್ ರವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ 28 ವರ್ಷಗಳು ಕಳೆದಿವೆ ಕನ್ನಡ ತಾಯಿಗೆ ಕಲೆ ಮೂಲಕ ನಾಡು ನುಡಿ ವಿಚಾರಗಳಲ್ಲಿ
ಮುಂಚೂಣಿಯಲ್ಲಿರುವ ನಮ್ಮ ಪ್ರೀತಿಯ ಡಿಬಾಸ್ ರವರಿಗೆ ಅಭಿನಂದನೆಗಳು ತಾಯಿ ಚಾಮುಂಡೇಶ್ವರಿ ಇನ್ನಷ್ಟು ನೊಂದವರಿಗೆ ನೆರವು ನೀಡಲು ಶಕ್ತಿ ನೀಡಲಿ
#DBoss#TheDevil#28YearOfBossim
ನಲ್ಮೆಯ ಸೆಲೆಬ್ರಿಟಿಗಳಿಗೆ
ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರ ಅಭಿಮಾನಿಗಳ ಸಪೋರ್ಟ್ ಬಗ್ಗೆ ಹೊಗಳಿ ಮಾತನಾಡಿ ನೆಗೆಟಿವ್ ಹರಡುತ್ತಿರುವ ಹಲವರಿಗೆ ಸತ್ಯದ ಪಾಠ ತಿಳಿಸಿದ ಧನ್ವೀರ್ ಗೌಡ ಅವರು
Dhanveerah Vamana Releasing On April 10th
Here is the Much Awaited Announcement 📢
Common DP to Celebrate BOSS Birthday will be Unveiled Today at 8PM 🔥
Get Ready for The Celebration 💥
#DBoss#TheDevil@dasadarshan
ಹುಟ್ಟು ಹಬ್ಬದ ಶುಭಾಶಯಗಳು ದರ್ಶನ್ ಸಾರ್ 😊🤝🤝❤️ ಬದುಕಲ್ಲಿ ಬೇವು ಬೆಲ್ಲ ಸಮತೋಲನ, ನಿಂತಲ್ಲೀ ನಿಲ್ಲದೂ ಕಾಲ ಒಂದು ಕ್ಷಣ 😊 wish u more and more good moments, health and happiness sir, love u challenging star @dasadarshan sir ❤️ @AICSDF@CSDSK1