Lorry trying to dash toward a wild elephant in Bandipura, Karnataka.
This is why night traffic ban should be permanent in eco sensitive regions. Drivers like this dont care about animals
@pashatousif_tp@PriyankKharge@DKShivakumar Sir if u ask them 3months time they will give 6months ,they too want to delay .already we r suffering bcz of this notification we left our jobs ,giving up other exams etc etc
On 6th August, many Agriculture aspirants came together and raised their voices for their rights, demanding justice and clarity for Agriculture students who have been waiting for recruitment opportunities.
During our protest, we were encouraged by the response of the Hon’ble Home Minister Shri Priyank Kharge Sir, who personally responded to our concerns and assured us that the issues would be addressed. We were also informed that a committee would be constituted and a report would be submitted within one month.
However, even after two months, we are still awaiting clarity regarding the committee’s outcome and the next course of action.
Sir, you made a promise to the youth of Karnataka and the children of farmers. We respectfully request that the government now take the necessary steps to fulfil that assurance.
We earnestly request that the recruitment notification be issued at the earliest, with a reasonable 2–3 month preparation period, so that the students who have been struggling and waiting for the past two years can finally have clarity about their future.
We are not asking for sympathy. We are asking for an opportunity and clarity.
Please consider the aspirations of thousands of Agriculture graduates and take immediate action.
@PriyankKharge@DKShivakumar@CMofKarnataka@siddaramaiah
#AgricultureStudents #AgricultureAspirants #JusticeForAgricultureStudents #KarnatakaYouth #RecruitmentNotification #AgricultureGraduates
ಒಳಮೀಸಲಾತಿ ರೋಸ್ಟರ್ ಹೊರಡಿಸಿ 5 ದಿನ ಆಯ್ತು, ಈ ವರೆಗೂ ಯಾವುದೇ ನೇಮಕಾತಿಗಳಿಲ್ಲ.
ಮತ್ತೇ ಒಂದು ವಾರ, ಎರಡು ದಿನ ಅಂತ ಹೇಳಿ ಮೋಸ ಮಾಡಬೇಡಿ @siddaramaiah ಅವರೇ 🙏🏻
ನೇಮಕಾತಿ ಪ್ರ��ಧಿಕಾರಗಳಾದ #KPSC & #KEA ದಯವಿಟ್ಟು ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಿ🙏🏻
@AKSSAofficial @KARGOVTJOBUTS @Nishkama_Karma1 @ITSCK47 #VAO
ಎಂಥಾ ಭ್ರಷ್ಟ ಸರ್ಕಾರಗಳು ನಮ್ಮದು, ಜನರ ತೆರಿಗೆ ಹಣ ಲೂಟಿ ಮಾಡಿ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ ಈ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದಲ್ಲಿ...
ಜೆಸಿಬಿ ಪಕ್ಷಗಳ ಹಿಂಬಾಲಕರೇ,
ಸ್ವಾರ್ಥಕ್ಕಾಗಿ ನಮ್ಮ ಜಾತಿ ನಾಯಕ, ನಮ್ಮ ಜಾತಿ ನಾಯಕ ಅಂಥ ಜಾತಿ ಧರ್ಮ ಹಣ ಹೆಂಡಕ್ಕೆ ಮಾರಿಕೊಂಡು ಇವತ್ತು ಏನೋ ದೊಡ್ಡ ಸಾಧನೆಗಳು ಮಾಡಿದ್ದಾರೆ ಕರ್ನಾಟಕ ಜನಕ್ಕೆ ಇವರು ಅಂತ ಹೋಗಿದ್ದಿರಲ್ಲಪ್ಪ, ನಾಳೆ ನಿಮ್ಮ ನಿಮ್ಮ ಮಕ್ಕಳ ಪರಿಸ್ಥಿತಿನೂ ಇಷ್ಟೇ...
ಈ ಜೆಸಿಬಿ ಪಕ್ಷಗಳ ಹಿಂಬಾಲಕರ ಬಿಟ್ಟು, ಮುಂದೆ ಬಾಳಿ ಬದುಕಬೇಕಾದ ನಮ್ಮ ಸ್ವಾಭಿಮಾನಿ ಕನ್ನಡ ಯುವಕರು ಎಚ್ಚೆತ್ತುಕೊಂಡರೆ ಕನ್ನಡ, ಕನ್ನಡಿಗ, ಕರ್ನಾಟಕ ಉದ್ದಾರಾಗುತ್ತದೆ...
ಕೊನೆಯದಾಗಿ ನಮ್ಮ ಕನ್ನಡದ ಯುವಕರು ಬರಿ ಉದ್ಯೋಗ ಪಡೆಯುವುದಕ್ಕೆ ಮಾತ್ರ Gen Zi ಗಳಾಗಬೇಡಿ🙏, ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಮುಂದಾಗಿ, ತಪ್ಪು ತಿಳಿಯಬೇಡಿ...
KRS ಪಕ್ಷ ಸದಾ ನಿಮ್ಮೊಂದಿಗೆ ಇರುತ್ತದೆ..
ಕೃಪೆ: ಗೌರವಾ��್ಯಕ್ಷರಾದ ರವಿ ಕೃಷ್ಣರೆಡ್ಡಿ ಅವರ ಫೇಸ್ಬುಕ್ ನಿಂದ https://t.co/PwcnF8tJm4
ನೆನಪಿರಲಿ, ಭ್ರಷ್ಟರ ದುರಾಡಳಿತದಲ್ಲಿ ಪ್ರತಿಭಟನೆ, ಧರಣಿ, ಸತ್ಯಾಗ್ರಹ, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಗುಂಪು ಸೇರುವ ಸ್ವಾತಂತ್ರ್ಯ, ಇಂತಹ ಯಾವುದೇ ಸಂವಿಧಾನದತ್ತ ಮೂಲಭೂತ ಹಕ್ಕುಗಳೂ ಇರುವುದಿಲ್ಲ. ಕುಕ್ಕರ್, ಲಿಕ್ಕರ್, ನಿಕ್ಕರ್'ಗಳ ದುರಾಸೆಗೆ ಬಲಿಯಾಗಿ, ಉನ್ಮಾದದ ವಿಚಾರಗಳಿಗೆ ಹುಚ್ಚರಾಗಿ, ನಾವು ನಮ್ಮ ಕೈಯಾರೆ ಓಟು ಹಾಕಿ ಚುನಾವಣೆಗಳಲ್ಲಿ ಅಯೋಗ್ಯರನ್ನು ಆರಿಸಿಕೊಂಡರೆ ಹೀಗಾಗದೆ ಇನ್ನೇನು ತಾನೇ ಆಗಲು ಸಾಧ್ಯ?
* 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಬೇಕು
* KPSC'ಯಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು
ಈ ಎರಡು ವಿಚಾರಗಳನ್ನು ಇಟ್ಟುಕೊಂಡು ಇಂದು ಏಕಾಂಗಿಯಾಗಿ ಮತ್ತು ಶಾಂತಿಯುತವಾಗಿ ಧಾರವಾಡದ DC ಕಚೇರಿಯ ಮುಂಭಾಗದ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಎನ್ನುವ ಯುವಕನನ್ನು ಪೊಲೀಸರು ಹೀಗೆ ಬಲಾತ್ಕಾರದಿಂದ ಎಳೆದೊಯ್ದಿದ್ದಾರೆ.
ದುರಹಂಕಾರದಿಂದ ಮೆರೆಯುತ್ತಿರುವ ಮತ್ತು ದುರಾಡಳಿತ ನೀಡುತ್ತಿರುವ ಮುಖ್ಯಮಂತ್ರಿ Siddaramaiah ಸರ್ಕಾರಕ್ಕೆ ಈ ಧರಣಿ ಕುಳಿತ ವ್ಯಕ್ತಿಯು ನಾಡಿನ ಲಕ್ಷಾಂತರ ಯುವಜನರ ನೋವು, ಅಸಹಾಯಕತೆ, ಹತಾಶೆ, ಆಕ್ರೋಶ, ಕನಸುಗಳ ಪ್ರತಿನಿಧಿ ಎಂಬ ಅರಿವಿಲ್ಲ.
ಹೀಗೆ ಹೋರಾಡಿಯೇ ನಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಬೇಕು ಎಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿದೆ?
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಈ ಯುವಜನರ ಹೋರಾಟವನ್ನು ಮತ್ತು ಆಗ್ರಹಗಳನ್ನು ಬೆಂಬಲಿಸುತ್ತದೆ. JCB ಪಕ್ಷಗಳ ದುರಾಚಾರಗಳು ಕೊನೆಯಾಗದೆ ರಾಜ್ಯದ ಜನರ ಬದುಕು ಹಸನಾಗದು ಎಂದೂ ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಿಸಬಯಸುತ್ತದೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
- ರವಿ ಕೃಷ್ಣರೆಡ್ಡಿ,
ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
09-05-2026.
ನಮ್ಮ ಪೋಸ್ಟ್ ಗಳು ದಯವಿಟ್ಟು ಪ್ರತಿಯೊಬ್ಬರು ರಿಪೋಸ್ಟ್ ಮಾಡಿ, ನೀವೇ ನಮ್ಮ ನಿಜವಾದ ಐಟಿ ಸೆಲ್ ಗಳು😊👍🏼
ಮಾನ್ಯ ಮುಖ್ಯಮಂತ್ರಿಗಳೇ (@siddaramaiah ) ಒಳಮೀಸಲಾತಿ ಅಂತಿಮಗೊಂಡರೂ ಇದುವರೆಗೂ ಅಂತಿಮ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿಲ್ಲ , ದಯವಿಟ್ಟು ತುರ್ತಾಗಿ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿ ಮತ್ತು ಆದಷ್ಟು ಬೇಗನೆ ನೇರ ನೇಮಕಾತಿ ಅಧಿಸೂಚನೆ ಆಗಲಿ.
@NswamyChalavadi
ಇವರು ಕೇಳಿದ್ದು IPL ಟಿಕೆಟ್ ಅಲ್ಲ..
ಇವರು ಕೇಳಿದ್ದು MLA ಸೀಟ್ ಅಲ್ಲ..
ಇವರು ಕೇಳಿದ್ದು ಬಿಟ್ಟಿ ಭಾಗ್ಯ ಅಲ್ಲ..
ಈ ವ್ಯಕ್ತಿ ಕೇಳಿದ್ದು ರಾಜ್ಯದ ಯುವಕರಿಗೆ ಉದ್ಯೋಗ ಕೊಡಿ, ನೇಮಕಾತಿ ಅಧಿಸೂಚನೆ ಹೊರಡಿಸಿ ಅಂತ ಅಷ್ಟೇ.. ❗
ಆದರ ಪರಿಣಾಮ ಹೀಗೆ ಇದೆ 💔
@siddaramaiah ಅವರೇ ನಮ್ಮ ಹಕ್ಕು ಕೇಳುವುದು ತಪ್ಪೇ?
@AKSSAofficial#KEA
ಈ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿದ್ದು ಎಷ್ಟು ಸುಳ್ಳೋ, KPSC ಸುಧಾರಣೆ ಅನ್ನೋದು ಕೂಡ ಅದಕ್ಕಿಂತ ದೊಡ್ಡ ಸುಳ್ಳು ಸುಮ್ನೆ ಸಮಾಧಾನಕರ ಬಹುಮಾನ ಇದ್ದ ಹಾಗೆ ಇದು kpsc ಬಗ್ಗೆ ಇತ್ತೀಚಿಗೆ ತುಂಬಾ ನೆಗೆಟಿವ್ ಜಾಸ್ತಿ ಆಗುತ್ತಿರುವ ಕಾರಣ ಇದೊಂದು ಗಿಮಿಕ್ ಅಷ್ಟೇ ಸಂತೋಷ ಸುಧಾರಣೆ ���ದ್ರೆ, ಒಂದು ಗಮನಿಸಬೇಕು ಹಳೆ ಅಧಿಸೂಚನೆಗಳು ಮುಗಿದ ಮೇಲೆ ಯಾಕೆ ಹೊಸ ಅಧಿಸೂಚನೆ ಮತ್ತಷ್ಟು ವಿಳಂಬ ಮಾಡೋ ಪ್ಲಾನ್ ಏನು ಇದು,ಅಧಿಸೂಚನೆ ಮಾಡಿ ಮೊದಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಲಿ ಜೊತೆಗೆ ನಿಮ್ಮ ಕೆಲಸ ನೀವು ಮಾಡಿಕೊಳ್ಳಿ ಇಂತ ಆಟಗಳು ತುಂಬಾ ನೋಡಿ ಆಗಿದೆ.
ಒಂದು ದಿನದಲ್ಲಿ, ನಾಳೆ,ಅದರ ಮರುದಿನ,ಒಂದು ವಾರದಲ್ಲಿ ಅಧಿಸೂಚನೆ ಮಾಡುತ್ತೇವೆ ಈ ರೀತಿ ನಿಮ್ಮ ಜಗತ್ತಿನ ನಂಬರ್ 1 ಸುಳ್ಳು ಹೇಳಿಕೆಗಳನ್ನು ಕೇಳಿ ಈಗ ನಿಮ್ಮ ಮಾತುಗಳನ್ನು ನಂಬುವರು ಒ��್ಬರು ಇಲ್ಲ ಇಲ್ಲಿ.