@PriyankKharge ರವರೆ ಏನ್ರೀ ನಿಮ್ಮ ಪೋಲಿಸ್ ವ��ಯವಸ್ಥೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಪ್ರವಾದಿ ಹಜ್ರತ್ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರ ಬ್ಯಾನರ್ ತೆರವುಗೊಳಿಸಿ,ನೆಲಕ್ಕೆ ಹಾಕಿ ಕಾಲಿನಿಂದ ತುಳಿದಿರುವ ಘಟನೆಯನ್ನು ಖಂಡಿಸಿ ನ್ಯಾಯ ಕೇಳಲು ಲಕ್ಷ್ಮೇಶ್ವರ ಜಮಾತಿನ ಹಿರಿಯರು ಹಾಗೂ ಯುವಕರು ಕುಲಗೊಡ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಅಲ್ಲಿಯ #PSI ಅಸಭ್ಯವಾಗಿ ವರ್ತಿಸಿ ಜಮಾತಿನ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಇದು ಎಷ್ಟು ಸರಿ ?
ಬ್ಯಾನರ್ ಹರಿದು ಅವಮಾನಿಸಿದ ಕೃತ್ಯಕ್ಕಿಂತಲೂ,ದೂರು ನೀಡಲು ಹೋದವರನ್ನೇ ರಾತ್ರಿ 1 ಗಂಟೆಯವರೆಗೆ ಕಾಯಿಸಿ FIR ದಾಖಲಿಸದಿರುವುದು ಗಂಭೀರ ವಿಚಾರ.ಕಾನೂನು ಪಾಲಿಸಬೇಕಾದವರೇ ದೂರು ಸ್ವೀಕರಿಸಲು ಹಿಂದೇಟು ಹಾಕಿದರೆ ನ್ಯಾಯ ಸಿಗುವುದು ಹೇಗೆ❓
ಸಮವಸ್ತ್ರ ಧರಿಸಿದ ಮಾತ್ರಕ್ಕೆ ಕಾನೂನಿಗಿಂತ ಮೇಲಲ್ಲ! ದೂರುದಾರರ ಮೇಲೆ ಕೈ ಎತ್ತಿ, ಧಮಕಿ ಹಾಕಿ, FIR ದಾಖಲಿಸದೆ ಕಳುಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಇನ್ನೂ ಎಷ್ಟು ದೂರುಗಳು ಬೇಕು? ಆರೋಪಿಗಳನ್ನು ರಕ್ಷಿಸಲು ಪೊಲೀಸರಿಗೇಕೆ ಇಷ್ಟೊಂದು ಆಸಕ್ತಿ? ದೂರು ನೀಡಲು ಬಂದ ಯುವಕರ ಮೇಲೆ ದೌರ್ಜನ್ಯ ನಡೆಸಲು ಯಾವ ಕಾನೂನು ಅಧಿಕಾರ ನೀಡಿದೆ? ರಾಜ್ಯದ ಗೃಹ ಸಚಿವರು ಉತ್ತರಿಸಲಿ.
#PSI ಹಾಗೂ ಸಂಬಂಧಪಟ್ಟ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಜೊತೆಗೆ ಬ್ಯಾನರ್ಗೆ ಅವಮಾನ ಮಾಡಿದ ಘಟನೆಯ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. @DgpKarnataka @masaleemips @KarnatakaCops
@IgpNr @ips_patil @DKShivakumar @HMOKarnataka @CMofKarnataka @rajusait @ArshadRizwan @utkhader @BZZameerAhmedK @JarkiholiSatish @SPBelagavi @AddlSPBelagavi @GokakDysp
@BagawanMuzaffar ರೈತರ ಹಕ್ಕಿಗಾಗಿ ಧ್ವನಿ ಎತ್ತಿದ ಚೂನಪ್ಪ ಪೂಜಾರಿ ಸೇರಿದಂತೆ ಎಲ್ಲಾ ರೈತ ಮುಖಂಡರನ್ನು ಕೂಡಲೇ ಬಿಡುಗಡೆಗೊಳಿಸಿ. ರೈತರ ಹೋರಾಟವನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಅನ್ನದಾತರಿಗೆ ನ್ಯಾಯ ಒದಗಿಸಿ, ಅವರ ಬೇಡಿಕೆಗಳನ್ನು ಈಡೇರಿಸಿ. ರೈತರ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ!
@BagawanMuzaffar ರೈತರ ಹಕ್ಕಿಗಾಗಿ ಹೋರಾಡುವ ನಾಯಕರನ್ನು ಬಂಧಿಸುವುದು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ. ಚೂನಪ್ಪ ಪೂಜಾರಿ ಸೇರಿದಂತೆ ಎಲ್ಲಾ ರೈತ ಮುಖಂಡರನ್ನು ತಕ್ಷಣ ಬಿಡುಗಡೆಗೊಳಿಸಿ, ರೈತರ ಬೇಡಿಕೆಗಳಿಗೆ ನ್ಯಾಯ ಒದಗಿಸಬೇಕು. ಅನ್ನದಾತರ ಧ���ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ.
#ರೈತರ ಹಕ್ಕಿಗಾಗಿ ಧ್ವನಿ ಎತ್ತಿದ ರಾಜ್ಯ ರೈತ ಸಂಘದ ಅಧ್ಯಕ್ಷ #ಚೂನಪ್ಪಪೂಜಾರಿ ಅವರನ್ನು ಬಂಧಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕಬಹುದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾವಿಸಿದ್ದರೆ ಅದು ಮೂರ್ಖತನ
��ನ್ನದಾತರಿಗೆ ನ್ಯಾಯ ಕೇಳುವುದು ಅಪರಾಧವೇ ❓ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಅವರ ಪರ ಹೋರಾಡುವ ನಾಯಕರನ್ನೇ ವಶಕ್ಕೆ ಪಡೆಯುತ್ತಿರುವುದು ಯಾವ ರೀತಿಯ #ಪ್ರಜಾಪ್ರಭುತ್ವ ,
#ಬಿಜೆಪಿ ಮತ್ತು #ಕಾಂಗ್ರೆಸ್ ಸರ್ಕಾರಗಳು ಅಧಿಕಾರದ ಮದದಿಂದ ರೈತರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ರೈತರ ಹೋರಾಟವನ್ನು ಬಂಧಿಸಲು ಸಾಧ್ಯವಿಲ್ಲ, ಅನ್ನದಾತರ ಆಕ್ರೋಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ
ಚೂನಪ್ಪ ಪೂಜಾರಿ ಸೇರಿದಂತೆ ವಶಕ್ಕೆ ಪಡೆದಿರುವ ಎಲ್ಲಾ ರೈತ ಮುಖಂಡರನ್ನು ಕೂಡಲೇ ಬಿಡುಗಡೆಗೊಳಿಸಿ.ರೈತರ ಬೇಡಿಕೆಗಳಿಗೆ ನ್ಯಾಯ ಒದಗಿಸಿ.
@BJP4India @JoshiPralhad @INCIndia @INCKarnataka @DKShivakumar @JarkiholiSatish @MBPatil @CMofkarnataka @SPBelagavi @CPBELAGAVI
ಬೈಲಹೊಂಗಲ ಪಟ್ಟಣದ ದೇಶನೂರ ಚಾಳದ ಮಕ್ಕಾ ಮಸ್ಜಿದ್ ಎದುರು ಒಳಚರಂಡಿ ಡ್ರ್ಯಾನೇಜ್ ಮೇಲಿನ ರಸ್ತೆ ಕುಸಿದು ವಾಹನಗಳಿಗೆ ಹಾಗೂ ಸ್ಥಳೀಯರಿಗೆ ಬಹಳ ತೊಂದರೆಯಾಗುತ್ತಿದೆ,ಈ ಮಾರ್ಗದಲ್ಲಿ ಶಾಲಾ ವಾಹನಗಳು ಸಂಚರಿಸುತ್ತವೆ ಆದ್ದರಿಂದ ಸಂಬಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸಿ. @CMCBailhongal@osd_cmkarnataka@deobelagavi
ಬೆಳಗಾವಿ ಜಿಲ್ಲೆಯ ಕಾನಾಪುರ ತಾಲ್ಲೂಕಿನ ಲೊಂಡಾ ಗ್ರಾಮದಲ್ಲಿ “ಹಿಂದು ರಾಷ್ಟ್ರಕ್ಕೆ ಸ್ವಾಗತ” ಎಂಬ ಬರಹವಿರುವ ಬ್ಯಾನರ್ ಅಳವಡಿಸಿರುವ ಕುರಿತು ಗಮನಕ್ಕೆ ಬಂದಿದೆ.ಈ ಬ್ಯಾನರ್ನ ಉದ್ದೇಶ ಮತ್ತು ಅದರ ಅಳವಡಿಕೆಗೆ ಸಂಬಂಧಿಸಿದ ಕಾನೂನುಬದ್ಧ ಅಂಶಗಳನ್ನು ಪರಿಶೀಲಿಸಿ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕು
@SPBelagavi@DgpKarnataka
ಮಾನ್ಯ @utkhader ರವರೆ ನಿಮ್ಮ ಇಲಾಖೆ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಉಚಿತ ಸ್ನಾತಕೋತ್ತರ ಶಿಕ್ಷಣ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳ ಅರ್ಜಿಗಳು ತಿರಸ್ಕೃತವಾಗಿರುವುದು ಹಾಗೂ ₹15,000ರಿಂದ ₹35,000ರವರೆಗೆ ಶುಲ್ಕ ಪಾವತಿಸುವಂತೆ ಸೂಚಿಸಿರುವ ಸಮಸ್ಯೆಯಿಂದ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅ���ಕಾಶ ಕಲ್ಪಿಸಬೇಕಾದ ಯೋಜನೆಯೇ ಅವರ ಪಾಲಿಗೆ ಆ��್ಥಿಕ ಹೊರೆಯಾಗಬಾರದು. ಆಡಳಿತಾತ್ಮಕ ಹಾಗೂ ತಾಂತ್ರಿಕ ದೋಷಗಳ ಹೊಣೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವುದು ಸರಿಯಲ್ಲ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಸೌಲಭ್ಯ ದೊರೆಯುವಂತೆ ಖಚಿತಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಚಿವರು ಮತ್ತು ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. @DKShivakumar @CMofKarnataka @ArshadRizwan @DOMGOK @MlaKaneezfatima
ಗೋಕಾಕ ತಾಲೂಕು ಕೌಜಲಗಿ ಗ್ರಾಮದ ಅಭಿವೃದ್ಧಿ ಕಂಪ್ಯೂಟರನಲ್ಲಿ ಮಾತ್ರ, ನೆಲಮಟ್ಟದಲ್ಲಿ ಇಲ್ಲ. ಚರಂಡಿಗಳು ಹಾಳಾಗಿ ನಿಂತಿವೆ; ಮಳೆ ಬಂದರೆ ರಸ್ತೆಗೆ ನೀರು ಹರಿದು ರೋಗ ಹರಡುತ್ತಿದೆ. SDPI ಹಲವು ಬಾರಿ ದೂರು ನೀಡಿದರೂ ಕ್ರಮವಿಲ್ಲ. ತಕ್ಷಣ ಸ್ಪಷ್ಟನೆ ನೀಡಿ ಸಮಸ್ಯೆ ಬಗೆಹರಿಸಿ.
@osd_cmkarnataka@RDPR_PRS@DcBelagavi@DS2_ZPbelagavi
ಒಬ್ಬ ಪೊಲೀಸ್ ಕರ್ತವ್ಯದಲ್ಲಿರುವ ಅಧಿಕಾರಿ ಈ ರೀತಿಯಾಗಿ ಸಾರ್ವಜನಿಕವಾಗಿ ಕುಣಿದು ಕುಪ್ಪಳಿಸುವಾಗ, ಇವರಿಂದ ಧರ್ಮಾತೀತ, ಪಕ್ಷತೀತ, ಜಾತ್ಯತೀತವಾಗಿ ಸೇವೆ ನೀರಿಕ್ಷಿಸಲು ಸಾಧ್ಯವೇ?
#karnatakapolice#priyankkharge#communalism
ಒಬ್ಬ ಪೊಲೀಸ್ ಕರ್ತವ್ಯದಲ್ಲಿರುವ ಅಧಿಕಾರಿ ಈ ರೀತಿಯಾಗಿ ಸಾರ್ವಜನಿಕವಾಗಿ ಕುಣಿದು ಕುಪ್ಪಳಿಸುವಾಗ, ಇವರಿಂದ ಧರ್ಮಾತೀತ, ಪಕ್ಷತೀತ, ಜಾತ್ಯತೀತವಾಗಿ ���ೇವೆ ನೀರಿಕ್ಷಿಸಲು ಸಾಧ್ಯವೇ?
#karnatakapolice #priyankkharge #communalism
ಒಬ್ಬ ಪೊಲೀಸ್ ಕರ್ತವ್ಯದಲ್ಲಿರುವ ಅಧಿಕಾರಿ ಈ ರೀತಿಯಾಗಿ ಸಾರ್ವಜನಿಕವಾಗಿ ಕುಣಿದು ಕುಪ್ಪಳಿಸುವಾಗ, ಇವರಿಂದ ಧರ್ಮಾತೀತ, ಪಕ್ಷತೀತ, ಜಾತ್ಯತೀತವಾಗ��� ಸೇವೆ ನೀರಿಕ್ಷಿಸಲು ಸಾಧ್ಯವೇ?
#karnatakapolice #ballarySP #kampli #ballarypolice
ಒಬ್ಬ ಪೊಲೀಸ್ ಕರ್ತವ್ಯದಲ್ಲಿರುವ ಅಧಿಕಾರಿ ಈ ರೀತಿಯಾಗಿ ಸಾರ್ವಜನಿಕವಾಗಿ ಕುಣಿದು ಕುಪ್ಪಳಿಸುವಾಗ, ಇವರಿಂದ ಧರ್ಮಾತೀತ, ಪಕ್ಷತೀತ, ಜಾತ್ಯತೀತವಾಗಿ ಸೇವೆ ನೀರಿಕ್ಷಿಸಲು ಸಾಧ್ಯವೇ?
#karnatakapolice#priyankkharge#communalism