@madynishedakar @cmofkarnataka ಏಕೆ ಅಕ್ರಮ ಮದ್ಯಮಾರಾಟದ ವಿರುದ್ಧ ಸತ್ಯಾಗ್ರಹ ಮಾಡುತ್ತಿರುವ ಕಾಯಕಜೀವಿ ಮಹಿಳೆಯರ ನಿಯೋಗವನ್ನು ಭೇಟಿಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಿಲ್ಲ? ಮಹಿಳೆಯರನ್ನು ಗೌರವಿಸಿ, ಮದ್ಯಮಾರಾಟವನ್ನು ಮುಂದೊತ್ತುವುದನ್ನು ನಿಲ್ಲಿಸಿ!
#StopIllegalLiquorSale#ImplementHCOrder