ಸೇವಾ ವಿಲೀನಾತಿ ನೀಡಿ sir. ಈಗ ನೀವೂ ಯಾವುದೇ 1 ಅತಿಥಿ ಉಪನ್ಯಾಸಕರಿಗೂ ಭದ್ರತೆ ನೀಡಿಲ್ಲ.50% ಉಪನ್ಯಾಸಕರನ್ನು ತೆಗೆದು, ಇನ್ನುಳಿದ50% ಉಪನ್ಯಾಸಕರನ್ನು ಅತಂತ್ರತೆಗೆ ಒಳಪಡಿಸುವ ಪೇಚಿಗೆ ಸಿಲುಕಿಸಿದ್ದೀರಾ.ಇದ್ಯಾವ ನ್ಯಾಯ sir?
ಬಹುವರ್ಷಗಳ ಬೇಡಿಕೆ ಸೇವಾ ವಿಲೀನಾತಿಯೇ ಹೊರತು ಇನ್ನೇನೂ ಅಲ್ಲ.
@siddaramaiah@BJP4Karnataka ಪುಗಸಟ್ಟೆ ಸಂಬಳ ಕೊಟ್ರೆ ರಾಜ್ಯ ದಿವಾಳಿ ಆಗತ್ತೆ. ದೇಶದ ಆರ್ಥಿಕತೆ ಹಳ್ಳ ಹಿಡಿಯತ್ತೆ. ನಿಮ್ಮ ಉದ್ದೇಶ ಅದುವೇ ಆಗಿದ್ರೆ ನೀವುಗಳು ಅಧಿಕಾರಕ್ಕೆ ಬರೋದು ಕನಸಿನ ಮಾತು!
@siddaramaiah@BJP4Karnataka ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತವನ್ನ ಕೇಳಿಕೊಂಡು ಬರಲಿ ಆಗ ತೋರಿಸುತ್ತೀವಿ ನಮ್ಮ ತಾಕತ್ತು. ಸುಮಾರು ೫೦ ಸಾವಿರ ಮತವನ್ನ ಬಿಜೆಪಿ ಈಗಾಗಲೇ ಕಳೆದುಕೊಂಡಿದೆ.
@siddaramaiah@BJP4Karnataka ಸರಕಾರ ಯಾವರೀತಿ ಹೇಳಿಕೊಳುತದೆ ಅಂದ್ರೆ ನಾವು ಏನೂ ತುಂಬ ಒಳೆ ಕೆಲಸವನ್ನು ಮಾಡಿದ್ದೇವೆ ಎಂದು ಆದರೆ ನಿಜವಾಗಿಯೂ ಆಗಿರೋಹುದು ಅತಿಥಿ ಉಪನ್ಯಾಸಕರ ಬೀದಿಪಾಲು
@siddaramaiah@BJP4Karnataka ಕಾಂಗ್ರೇಸ್ ಪಕ್ಷದವರೂ BJP ಯ ಇನ್ನೊಂದು ಮುಖ ಅಷ್ಟೇ. ಸರ್ ನೀವು 2013ರಲ್ಲಿ ಕೊನೆಯ ಚುನಾವಣೆ ಎಂದು ಘೋಷಿಸಿ, ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿರುವಿರಿ. ಸರ್ ,ನೀವು ಇನ್ನೂ ಏಕೆ ರಾಜಕೀಯದಿಂದ ನಿವೃತ್ತಿ ತೆಗೆದುಕೊಂಡಿಲ್ಲ? ನೀವು ಆಡಿರುವ ಮಾತುಗಳಿಗೆ ನೀವೇ ಬೆಲೆ ಕೊಡುವುದಿಲ್ವಾ ಸರ್?