ನಮ್ಮ ಕನ��ನಡ ನಾಡಿನ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ತೇಜಸ್ವಿಯವರ ಈ ೪ ಪುಸ್ತಕಗಳು ಸಹಕಾರಿ. ನಮ್ಮ ಸುತ್ತಮುತ್ತಲಿನ ಹಕ್ಕಿಗಳ ಬಗ್ಗೆ ನಾವು ತಿಳಿಯದೇ ಹೋದರೆ ಹೇಗೆ? ಕನ್ನಡದಲ್ಲೇ ಸರಳವಾಗಿ ಮಾಹಿತಿಯನ್ನು ಸಿಗುವಂತೆ ಮಾಡಿದ್ದು ನಮ್ಮ ಪೂರ್��ಚಂದ್ರ ತೇಜಸ್ವಿಯವರು. ಇದು ನಮ್ಮ ಪುಣ್ಯ.
ಮುಂದಿನ ಅರಿಮೆ ಮಾತುಕತೆ 'ಕೀಟಗಳ ಜಗತ್ತು' ಎಂಬ ಕುತೂಹಲಕಾರಿ ವಿಷಯದ ಬಗ್ಗೆ
ದಿನ : ಭಾನುವಾರ
ದಿನಾಂಕ : 31/7/2022
ಹೊತ್ತು : ಬೆಳಿಗ್ಗೆ 11.30
ತಾಣ : ಬಸವನಗುಡಿ ಡಿವಿಜೆ ರಸ್ತೆಯಲ್ಲಿರುವ ಹರಿವು ಬುಕ್ಸ್ ಮಳಿಗೆ
ಹೆಚ್ಚಿನ ಮಾಹಿತಿ ಲಗತ್ತಿಸಿರುವ ಇಮೇಜಿನಲ್ಲಿ. ಪಾಲ್ಗೊಳ್ಳಿಿ
@HarivuBooks
#Visualization of Western Ghats from the west. This is the #topography behind some of the wettest places in India
These regions (marked) recieve heavy #rainfall when #monsoon winds hit the western ghat escarpment in a process known as orographic lift
'ಸರ' ಅಂದರೆ ಯಾವುದಾದರೂ ಒಂದು ಮರ/ಹೂವನ್ನು ತೋಟದ ರೀತಿಯಲ್ಲಿ ಬೆಳೆಸುವುದು. ಅದೇ ರೀತಿ ಯಾವುದಾದರೂ ಒಂದೇ ಜಾತಿಯ ಪ್ರಾಣಿಗಳನ್ನು ಒಂದು ಪ್ರದೇಶದಲ್ಲಿ ಸಾಕಾಣಿಕೆ ಮಾಡುವುದು. ಉದಾಹರಣೆಗೆ ಮಾವಿನಸರ, ಆಡಿನಸರ ಮುಂತಾದವುಗಳು.
ಮಾಹಿತಿ: @AjkumarSharma
ಅಣಬೆಗಳು ನಮ್ಮ ಮಲೆನಾಡ ಆಹಾರ ಸಂಸ್ಕೃತಿಯ ಅವಿಬಾಜ್ಯ ಅಂಗವಾಗಿವೆ. ನಾನಿಲ್ಲಿ ಮಲೆನಾಡಿನಲ್ಲಿ ಸಿಗುವ ತಿನ್ನಬಹುದಾದ ಕಾಡು ಅಣಬೆ(ಅಳಬಿ)ಗಳ ಒಂದು ಪಟ್ಟಿಯನ್ನು ಮಾಡಿದ್ದೇನೆ.
೧. ಚುಳ್ಳಳಬಿ
#malenadu#wildmushroom#malnad
ಅರ್ಜುನನ್ ಉಲ್ಲಾಸ ಅವರು ಮತ್ತು ನಲ್ಮೆಯ ಮಲೆನಾಡು ಸೇರಿ ರಚಿಸಿರುವ ಕರ್ನಾಟಕದ ಬುಡಕಟ್ಟು ಸಮುದಾಯಗಳ ನಾಡತಿಟ್ಟ.
ಕೆಲವೊಂದು ಜಿಲ್ಲೆಯ ಬುಡಕಟ್ಟುಗಳ ಮಾಹಿತಿ ಬಿಟ್ಟು ಹೋಗಿರಬಹುದು. ನಿಮಗೆ ತಿಳಿದಿದ್ದಲ್ಲಿ ��ಯವಿಟ್ಟು ತಿಳಿಸಿ.
ಮಾಹಿತಿ ಸೆಲೆ: https://t.co/QALB2UOOhh
#karnataka #tribalmap
ಪ್ರಾಣಿಗಳು, ಗುಂಪಿನಲ್ಲಿ ಒಟ್ಟಾಗಿ ಹೇಗೆ ಸಾಗಬಲ್ಲವು ಎನ್ನುವುದರ ಕುರಿತು @vishuguttal ಮತ್ತು ತಂಡ ನಡೆಸಿದ ಈ ಸಂಶೋಧನೆ ತುಂಬಾ ಹೊಸ ತಿಳುವಳಿಕೆಯನ್ನು ಹೊರಮೂಡಿಸುತ್ತದೆ.
https://t.co/NMP64W8MzA